ಅಗಸ್ಟ್ ತಿಂಗಳ ಮಕರ ರಾಶಿ ಮಾಸ ಭವಿಷ್ಯ 2023

0

ನಮಸ್ಕಾರ ಸ್ನೇಹಿತರೇ 2023ನೇ ವರ್ಷದ ಆಗಸ್ಟ್ ತಿಂಗಳಲ್ಲಿ ಬರುವಂತಹ ಮಕರ ರಾಶಿಯ ರಾಶಿ ಫಲ ಯಾವ ಪ್ರಕಾರದಲ್ಲಿ ಇದೆ ನಿಮಗೆ ಇರುವಂತಹ ಪ್ಲಸ್ ಪಾಯಿಂಟ್ ಏನು? ಮೈನಸ್ ಪಾಯಿಂಟ್ ಏನು ಮತ್ತು ನಿಮಗೆ ಇರುವಂತಹ ಮೈನಸ್ ಪಾಯಿಂಟ್ ಗಳಿಗೆ ಪರಿಹಾರವನ್ನು ನಾವು ಈ ಲೇಖನದ ಕೊನೆಯಲ್ಲಿ ತಿಳಿಸುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಮಕರ ರಾಶಿಯ ಜನ್ಮ ನಕ್ಷತ್ರಗಳು ಯಾವುವು ಎಂದರೆ ಉತ್ತರಾಷಾಡ ನಕ್ಷತ್ರದ 2,3,4ನೇ ಚರಣ ಶ್ರವಣ ನಕ್ಷತ್ರದ ನಾಲ್ಕು ಚರಣಗಳು ಧನಿಷ್ಠ ನಕ್ಷತ್ರದ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮೊದಲ ಎರಡು ಚರಣಗಳು ಸೇರಿ ಆಗಿರುವಂತಹ ಮಕರ ರಾಶಿ ಮಕರ ರಾಶಿಯಲ್ಲಿ ಬರುವಂತಹ ಸ್ತ್ರೀಯರು ಮತ್ತು ಪುರುಷರು ಇಬ್ಬರಿಗೂ ಸಮಾನವಾಗಿ ಇದು ಅನ್ಯಾಯವಾಗುತ್ತದೆ ಮಕರ ರಾಶಿಯ ಅದೃಷ್ಟ ಬಣ್ಣ ನೀಲಿ ಮತ್ತು ಕಪ್ಪು ಅದೃಷ್ಟ ದೇವತೆ ಶನೇಶ್ವರ ಮಿತ್ರ ರಾಶಿ ಕುಂಭ ರಾಶಿ ಶತ್ರು ರಾಶಿ ಸಿಂಹ ರಾಶಿ ಆಗಸ್ಟ್ ತಿಂಗಳಲ್ಲಿ ಯಾವ ದಿನ ತುಂಬಾ

ಶುಭವಾದ ದಿನ ಎಂದು ನೋಡುವುದಾದರೆ 6,13,15,22,23,24,26ಮತ್ತು 29ನೇ ತಾರೀಕು ನಿಮಗೆ ತುಂಬಾ ಉಪಯುಕ್ತವಾದ ಅನುಕೂಲಕರವಾದ ದಿನಗಳು ಅಂತ ಹೇಳಬಹುದು ಆಗಸ್ಟ್ ತಿಂಗಳಲ್ಲಿ ನಿಮ್ಮ ಫಲವನ್ನು ನೋಡುವುದಾದರೆ ಪ್ರತಿಯೊಂದರಲ್ಲೂ ಕೂಡ ಎನರ್ಜಿ ಅನ್ನುವುದು ತುಂಬಾ ಜಾಸ್ತಿ ಇರುತ್ತದೆ ಬಹಳಷ್ಟು ಆತ್ಮವಿಶ್ವಾಸ ಇರುತ್ತದೆ

ನೀವು ಏನೇ ಒಂದು ಕೆಲಸ ಕಾರ್ಯ ಮಾಡಿದರು ಕೂಡ ಲವಲವಿಕೆಯಿಂದ ಭಾಗವಹಿಸುತ್ತೀರಿ ಏನೋ ಒಂದು ಹೊಸದನ್ನು ಮಾಡಬೇಕು ಇರುವುದನ್ನೇ ಏನೋ ಒಂದು ದೊಡ್ಡ ಪ್ರಮಾಣದಲ್ಲಿ ಬೆಳೆಸಬೇಕು ಈ ರೀತಿಯಾದಂತಹ ಕೆಲವೊಂದಿಷ್ಟು ಸಮಸ್ಯೆಗಳನ್ನು ದೂರ ಮಾಡಿಕೊಂಡು ಮುಂದೆ ಹೋಗುವುದಕ್ಕೆ ಕೆಲವೊಂದಿಷ್ಟು ಪ್ಲಾನ್ ಗಳನ್ನು ಮಾಡುತ್ತೀರಾ

ಅದು ನಿಮ್ಮ ಆತ್ಮವಿಶ್ವಾಸ ಆ ರೀತಿಯಾಗಿ ಬದಲಾವಣೆ ಮಾಡುತ್ತದೆ ಹಾಗೆ ದುಡುಕುತನ ಬೇಡ ಯಾಕೆ ಅಂದರೆ ನೀವು ಯಾವುದೇ ಒಂದು ನಿರ್ಧಾರವನ್ನು ತೆಗೆದುಕೊಂಡರೆ ಅದು ಅತಿಯಾಗಿರಬಾರದು ಯಾವುದೇ ಆತ್ಮವಿಶ್ವಾಸ ಅತಿಯಾಗಿರಬಾರದು ಹಾಗಾಗಿ ನೀವು ಯಾವುದೇ ಒಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಕೂಡ ಒಂದಿಷ್ಟು ಸರಿಯಾದ ನಿರ್ಣಯವನ್ನು ತೆಗೆದುಕೊಳ್ಳುವಂತದ್ದು ಸರಿಯಾದ

ಮಾಹಿತಿಯನ್ನು ಪಡೆದುಕೊಂಡು ಸರಿನಾ ತಪ್ಪಾ ಅಂತ ಯೋಚನೆ ಮಾಡಿ ಆ ಕೆಲಸಕ್ಕೆ ಕೈ ಹಾಕಿದ್ದೆ ಆದಲ್ಲಿ ಖಂಡಿತವಾಗಿ ಅದರಲ್ಲಿ ಯಶಸ್ಸು ಗಳಿಸುವ ಸಾಧ್ಯತೆ ಇದೆ ಹಾಗೆ ವಿವಾಹದ ವಿಷಯದಲ್ಲಿ ಕೆಲವೊಂದಿಷ್ಟು ಜನರಿಗೆ ಒಂದಿಷ್ಟು ವಿವಾದಗಳು ಕಂಡುಬರುತ್ತವೆ ನನ್ನ ಪುಟ್ಟ ವಿಚಾರದಲ್ಲಿ ಮನಸ್ತಾಪಗಳು ಗೊಂದಲಗಳು ಅನ್ನುವುದು ಕಂಡುಬರುತ್ತದೆ ನೀವು ಏನಾದರೂ ಕೆಲಸಗಾರರನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದರೆ ನೀವು ದೊಡ್ಡ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರೆ

ಅವರ ಜೊತೆ ಸಣ್ಣಪುಟ್ಟ ಮನಸ್ತಾಪಗಳು ಕಂಡುಬರುವಂತದ್ದು ಹಾಗೆ ಭೂಮಿಯ ವಿಚಾರದಲ್ಲಿ ಒಂದಿಷ್ಟು ವಿವಾದಗಳು ಅನ್ನುವಂತದ್ದು ಈ ಹಿಂದೆ ಇರುವ ವಿವಾದಗಳು ಮತ್ತೆ ಅದು ಮುನ್ನೆಲೆಗೆ ಬರುವ ಸಾಧ್ಯತೆ ಇದೆ ವ್ಯಾಪಾರ ಉದ್ಯೋಗದಲ್ಲಿ ಬಹಳ ಕಷ್ಟ ಪಡುತ್ತಿದ್ದರೆ

ಪ್ರಯತ್ನ ತುಂಬಾ ಚೆನ್ನಾಗಿ ಮಾಡುತ್ತಿರುತ್ತೀರಿ ಆದರೆ ಅಲ್ಲಿ ಒಂದಿಷ್ಟು ಹಿನ್ನಡೆ ಅನುಭವಿಸುವ ಸಾಧ್ಯತೆಗಳು ಬರಬಹುದು ಹಾಗಾಗಿ ವ್ಯಾಪಾರ ಕ್ಷೇತ್ರದಲ್ಲಿ ಒಂದಿಷ್ಟು ಯೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳುವುದರಿಂದ ಬಹಳ ಒಳ್ಳೆಯ ಲಾಭ ಸಿಗುತ್ತದೆ ಅನಿರೀಕ್ಷಿತವಾಗಿ ಕೆಲವೊಂದಿಷ್ಟು ಫಲ ಸಿಗುತ್ತದೆ ನೀವೇನಾದರೂ ಉದ್ಯೋಗಸ್ಥರಾಗಿದ್ದಾರೆ ಸರ್ಕಾರಿ ಅಥವಾ ಅರೆ ಸರ್ಕಾರಿಯಲಿ ಕೆಲಸ ಮಾಡುತ್ತಿದ್ದರೆ

ಮೇಲಾಧಿಕಾರಿಗಳ ಜನರೊಂದಿಗೆ ಒಂದಿಷ್ಟು ಬಾಂಧವ್ಯ ಹೊಂದುವಂಥದ್ದು ಬಹಳಷ್ಟು ಸೂಕ್ತವಾಗಿ ಕೆಲಸ ಮಾಡುತ್ತದೆ ಸ್ವಲ್ಪ ಹೊಂದಾಣಿಕೆ ಮಾಡಿಕೊಂಡು ಹೋಗುವಂತದ್ದು ಬಹಳಷ್ಟು ಒಳ್ಳೆಯದು ಹಾಗೆ ರಾಜಕಾರಣಿಗಳಿಗೆ ಬಹಳಷ್ಟು ಒಳ್ಳೆಯ ಸಮಯ ವಿಶೇಷವಾಗಿ

ಒಂದಿಷ್ಟು ಹೆಸರು ಕೀರ್ತಿ ಸಂಪಾದನೆ ಮಾಡುವುದಕ್ಕೆ ಒಂದಿಷ್ಟು ಒಳ್ಳೆಯ ಅವಕಾಶ ಲಭಿಸುತ್ತದೆ ಹಾಗೆ ಆಂತರಿಕವಾದ ಶತ್ರುಗಳು ಕಂಡುಬರುತ್ತದೆ ಸಣ್ಣಪುಟ್ಟ ವಿಚಾರಗಳಿಗೆ ಕೆಲವೊಂದು ಜನರಿಂದ ಮನಸ್ತಾಪಗಳು ಆಗುವಂತದ್ದು ಶತ್ರುಗಳು ಹೆಚ್ಚಾಗುವ ಸಾಧ್ಯತೆ ಇದೆ ಆದರೆ ಅವುಗಳೆಲ್ಲವನ್ನು ನಿಭಾಯಿಸುವ ಶಕ್ತಿ ಸಾಮರ್ಥ್ಯ ನಿಮ್ಮಲ್ಲಿದೆ ಬಹಳಷ್ಟು ಸಾರ್ವಜನಿಕವಾಗಿ ಒಳ್ಳೆಯ ಕೆಲಸವನ್ನು ಮಾಡುತ್ತೀರಿ

ಜನರಿಗೆ ಮೆಚ್ಚಿಸುವಂತಹ ಕೆಲಸವನ್ನು ಮಾಡುತ್ತೀರಿ ಶಿಕ್ಷಣ ಸಂಘ-ಸಂಸ್ಥೆಗಳಲ್ಲಿ ಒಳ್ಳೆಯ ಒಂದು ಪ್ರಯತ್ನವನ್ನು ಮಾಡುತ್ತೀರಿ ನಿಮ್ಮಿಂದ ಬೇರೆ ಯಾರಿಗೂ ಸಮಸ್ಯೆಗಳು ಗೊಂದಲಗಳು ತೊಂದರೆಯೂ ಆಗದೆ ಇರುವಂತಹ ರೀತಿಯಲ್ಲಿ ನೀವು ಪ್ರಯತ್ನವನ್ನು ಮಾಡುತ್ತಿರುತ್ತೀರಿ

ಇದು ನಿಮಗೆ ಒಳ್ಳೆಯ ಸಕರಾತ್ಮಕ ಫಲವನ್ನು ನೀಡುತ್ತದೆ ಬಹಳಷ್ಟು ಜನರು ನೂತನವಾಗಿರುವ ವಾಹನವನ್ನು ಕೊಳ್ಳುವ ಪ್ರಯತ್ನವನ್ನು ಮಾಡುತ್ತಿರುತ್ತಾರೆ ಒಂದಿಷ್ಟು ಜನರಿಗೆ ವಿದೇಶಕ್ಕೆ ಹೋಗುವ ಪ್ರಯತ್ನಗಳು ಕೂಡ ಆಗುತ್ತದೆ ಅಗಸ್ಟ್ ತಿಂಗಳಲ್ಲಿ ಮಕರ ರಾಶಿಯವರಿಗೆ ಮೊದಲಾರ್ಧದಲ್ಲಿ ಯಾವ ರೀತಿಯ ಫಲ ಇದೆ

ಎಂದು ನೋಡುವುದಾದರೆ ಅಗಸ್ಟ್ 1ರಿಂದ ಆಗಸ್ಟ್ 15 ರವರೆಗೆ ಒಂದಿಷ್ಟು ಪ್ರೇಮ ಪ್ರಕರಣಗಳಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ ಚಿಂತಿಸುವ ಅಗತ್ಯ ಇಲ್ಲ ಸ್ವಲ್ಪ ವಿದ್ಯಾರ್ಥಿಗಳಿಗೆ ಓದಿನಲ್ಲಿ ಸ್ವಲ್ಪ ಆಸಕ್ತಿ ಕಡಿಮೆಯಾಗುತ್ತದೆ ಅಂದರೆ ಓದಿದ್ದು ಯಾವುದು ತಲೆಗೆ ಹತ್ತದ

ಕಾರಣ ಒಂದಿಷ್ಟು ನಿರಾಸಕ್ತಿ ಉಂಟಾಗಬಹುದು ವ್ಯಾಪಾರ ವಹಿವಾಟಿನಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಕೆಲಸ ಮಾಡುವುದು ಒಳ್ಳೆಯದು ಕೆಲವೊಂದಿಷ್ಟು ಜನ ಅವಶ್ಯಕತೆ ಎಷ್ಟು ಇದೆಯೋಅಷ್ಟ್ಟೇ ಕೆಲಸ ಮಾಡುವುದು ಬಹಳ ಒಳ್ಳೆಯದು ಯಾಕೆಂದರೆ ಮಿತಿಮೀರಿ ಮಾಡುವಂತಹ ಯೋಚನೆ ಮಾಡುವುದಕ್ಕೆ ಹೋಗಬೇಡಿ ಕೆಲವೊಂದು ವ್ಯಾಪಾರಸ್ಥರಿಗೆ ಏನಾಗುತ್ತದೆ

ಅಂದರೆ ಸಾಲ ಸೂಲ ಮಾಡುವ ಪ್ರಸಂಗಗಳು ಜರುಗುತ್ತವೆ ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದ ಕೆಲಸ ಮಾಡುವುದು ಒಳ್ಳೆಯದು ಸಣ್ಣಪುಟ್ಟ ವಿಚಾರಗಳಿಗೆ ಬಂಧು ಬಾಂಧವರೊಂದಿಗೆ ಸಣ್ಣಪುಟ್ಟ ಕಿರಿಕಿರಿಗಳು ಉಂಟಾಗುವ ಸಾಧ್ಯತೆ ಇರುತ್ತದೆ ಸಮಾಧಾನವಾಗಿ ನಿರ್ಧಾರ ಮಾಡಿದರೆ ಖಂಡಿತವಾಗಿ ಒಳ್ಳೆಯ ಫಲವನ್ನು ಪಡೆದುಕೊಳ್ಳಬಹುದು ದ್ವಿತಿಯಾರ್ಧದಲ್ಲಿ

ಯಾವ ರೀತಿ ಫಲವಿದೆ ಎಂದು ನೋಡುವುದಾದರೆ ಪತಿ ಪತ್ನಿಯರ ನಡುವೆ ಸ್ವಲ್ಪ ಮನಸ್ತಾಪಗಳು ಉಂಟಾಗುವ ಸಾಧ್ಯತೆ ಇದೆ ಮಾತಾಡಿಕೊಂಡು ಸರಿ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿ ವಿದ್ಯಾರ್ಥಿಯ ದಶೆಯಲ್ಲಿ ಸ್ವಲ್ಪ ನೆನಪಿನ ಶಕ್ತಿ ಸಮಸ್ಯೆ ಮುಂದುವರೆಯುತ್ತಿರುತ್ತದೆ ವ್ಯಾಪಾರದಲ್ಲಿಯೂ ಕೂಡ ಒಂದಿಷ್ಟು ಗೊಂದಲದ ವಾತಾವರಣ ನಿರ್ಮಾಣವಾಗುತ್ತದೆ

ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು? ಯಾವುದನ್ನು ಮಾಡಿದರೆ ತುಂಬಾ ಒಳ್ಳೆಯ ಫಲ ಸಿಗುತ್ತದೆ ಈ ರೀತಿಯಾಗಿ ಇರುವಂತಹ ಯೋಚನೆಗಳು ಅಥವಾ ಯೋಜನೆಗಳು ನಿರಂತರವಾಗಿ ಕಾಡುತ್ತಿರುವುದು ಕೆಲವೊಂದಿಷ್ಟು ಹಣಕಾಸಿನ ಸಮಸ್ಯೆಗಳು ಕೂಡ ಬರುತ್ತಿರುತ್ತದೆ ಇನ್ನೊಬ್ಬರಿಗೆ ಸಾಲದ ಬಾಧೆಗಳು ಕೂಡ ಕಂಡುಬರುತ್ತದೆ

ವಿನಾಕಾರಣ ಕೆಲವೊಂದಿಷ್ಟು ಜನರಿಗೆ ಪ್ರಯಾಣದ ಸಂದರ್ಭಗಳು ಕಂಡುಬರುವುದು ಅದರಿಂದ ಒಂದಷ್ಟು ಹಣ ಖರ್ಚಾಗುವ ಸಂದರ್ಭಗಳು ಬರಬಹುದು ಹಾಗಾಗಿ ಖರ್ಚಿನ ಮೇಲೆ ಅಂಕುಶ ಹಾಕುವುದು ಬಹಳ ಒಳ್ಳೆಯದು ಮೈನಸ್ ಪಾಯಿಂಟ್ ಗಳು ಇವೆ ಆದರೆ ಚಿಂತಿಸುವ ಅಗತ್ಯ ಇಲ್ಲ ಒಂದಿಷ್ಟು ಪೂಜಾ ಪರಿಹಾರವನ್ನು ಮಾಡಿಕೊಂಡು ಇದರಿಂದ

ಒಂದಿಷ್ಟು ನಿಮಗೆ ಇರುವ ಸಮಸ್ಯೆಗಳು ನಿವಾರಣೆ ಆಗುತ್ತದೆ ಕೆಲವೊಂದಿಷ್ಟು ಕ್ಷೇತ್ರಗಳಲ್ಲಿ ಎಚ್ಚರಿಕೆ ವಹಿಸುವುದರಿಂದ ನೀವು ಖಂಡಿತವಾಗಿ ನಿಮಗೆ ಒಳ್ಳೆಯ ಫಲ ಸಿಗುತ್ತದೆ ಚಿಂತಿಸುವ ಅಗತ್ಯ ಇಲ್ಲ ಏನೆಲ್ಲಾ ಪೂಜಾ ಪರಿಹಾರಗಳನ್ನು ಮಾಡಬೇಕು ಅಂದರೆ ಶ್ರೀ ಕಾಮಧೇನುವಿನ ಪೂಜೆಯನ್ನು ಮಾಡುವಂತದ್ದು ಪ್ರತಿನಿತ್ಯ ಶ್ರೀ ಗೋಸೂಕ್ತವನ್ನು

ಪಠಣ ಮಾಡುವುದು ಇದರಿಂದ ಬಹಳಷ್ಟು ಒಳ್ಳೆಯ ಫಲ ಸಿಗುತ್ತದೆ ಹಾಗೆ ನಿಮಗೆ ಅನುಕೂಲ ಆಯ್ತು ಅಂದರೆ ಹೆಸರುಬೇಳೆ ಕಾವ್ಯದಿಂದ ಮಾಡಿರುವಂತಹ ಯಾವುದಾದರೂ ವಸ್ತುವನ್ನು ದಾನ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ ವಾಸ್ತು ವಿಚಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೋಡುವುದಾದರೆ ಬಾಗಿಲಿನ ಮೇಲೆ ಬಟ್ಟೆಯನ್ನು ಒಣ ಹಾಕದೆ ಇರುವುದು ಬಹಳ ಒಳ್ಳೆಯದು

ಹಾಗೆ ನಿಮಗೆ ಸುಲಭವಾಗಿ ಮಾಡುವ ಪರಿಹಾರ ಎಂದರೆ ಲಕ್ಷ್ಮಿ ನರಸಿಂಹ ಸ್ವಾಮಿಯ ಆರಾಧನೆ ಮಾಡುವುದು ಬಹಳ ಒಳ್ಳೆಯದು ಶ್ರೀ ಲಕ್ಷ್ಮಿ ವೆಂಕಟೇಶ್ವರನ ಪೂಜೆಯನ್ನು ಮಾಡುವುದರಿಂದ ಬಹಳ ಒಳ್ಳೆಯ ಫಲ ಸಿಗುತ್ತದೆ ಇದನ್ನು ಶ್ರದ್ಧಾ ಭಕ್ತಿಯಿಂದ ಮಾಡಿ

ಮತ್ತು ನಿಮ್ಮ ಕೆಲಸದಲ್ಲೂ ಕೂಡ ಕಾಯ ವಾಚ ಮನಸ ಶ್ರದ್ಧಾಪೂರ್ವಕವಾಗಿ ಕೆಲಸ ಮಾಡಿ ಖಂಡಿತವಾಗಿಯೂ ನಿಮಗೆ ಬರುವಂತಹ ಅಡೆತಡೆಗಳು ದೂರವಾಗಿ ನೀವು ನಿಮ್ಮ ಜೀವನವನ್ನು ಸುಸೂತ್ರವಾಗಿ ನಡೆಸಿಕೊಳ್ಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.