“S ” ಹೆಸರಿನ ಜನರಿಗೆ 2024 ಹೇಗಿರುತ್ತದೆ

ನಾವು ಈ ಲೇಖನದಲ್ಲಿ “S ” ಹೆಸರಿನ ಜನರಿಗೆ 2024 ಹೇಗಿರುತ್ತದೆ . ಮತ್ತು ‘ಎಸ್’ ” ಅಕ್ಷರದ ಕುಂಭ ರಾಶಿಯ ಜನರ ಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ . ನಿಮ್ಮ ಹೆಸರಿನ ಮೊದಲ ಅಕ್ಷರ “ಎಸ್ ” ಆಗಿದ್ದರೆ ಅಂದರೆ ಈ ಅಕ್ಷರರಿಂದ ಪ್ರಾರಂಭ ಆಗುತ್ತಿದ್ದರೆ , 2004 ರ ವರ್ಷದ ರಾಶಿಯ ಫಲ ಹೇಗಿರುತ್ತದೆ ಎಂದು ನೋಡೋಣ. ಇಲ್ಲಿ ನಿಮ್ಮ ವ್ಯಕ್ತಿತ್ವದ ಬಗ್ಗೆ ಮತ್ತು ನಿಮ್ಮ ವಿಶೇಷತೆಯ ಬಗ್ಗೆ ಮೊದಲು ತಿಳಿಸಿಕೊಡಲಾಗುತ್ತದೆ. ನಿಮ್ಮ ಕೊರತೆಯ … Read more

ಕಡಲೆ ಹಿಟ್ಟು

ಕಡಲೆ ಹಿಟ್ಟು ಇದು ಅಜ್ಜಿ ಕಾಲದ ಸೌಂದರ್ಯದ ಗುಟ್ಟು ಕಡಲೆ ಹಿಟ್ಟು ಕೇವಲ ಬಜ್ಜಿ, ಬೋಂಡ ತಯಾರಿಕೆಗೆ ಮಾತ್ರವಲ್ಲ, ಸೌಂದರ್ಯ ಮತ್ತು ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ. ಕಡಲೆ ಹಿಟ್ಟಿನಲ್ಲಿರುವ ಗುಣಗಳು ಚರ್ಮಕ್ಕೆ ಚಮತ್ಕಾರವನ್ನು ಮಾಡುತ್ತದೆ. ನೀವು ಶುಷ್ಕ ಅಥವಾ ಎಣ್ಣೆ ಚರ್ಮ ಹೊಂದಿದ್ದರು ಕೂಡ ಕಡಲೆಹಿಟ್ಟನ್ನು ಬಳಸಬಹುದು. ಇದು ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ನಿಮ್ಮ ಚರ್ಮಕ್ಕೆ ಉಂಟುಮಾಡುವುದಿಲ್ಲ. ಕಡಲೆ ಹಿಟ್ಟನ್ನು ನಿಮ್ಮ ಚರ್ಮಕ್ಕೆ ಹಚ್ಚಿದಾಗ ಅದು ತೇವಾಂಶವನ್ನು ಕಾಪಾಡುವುದಲ್ಲದೇ ಪಿಎಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಅಲ್ಲದೆ ಹೆಚ್ಚುವರಿ ಎಣ್ಣೆಯನ್ನು … Read more

ಧನು ರಾಶಿ ಜನವರಿ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಧನಸ್ಸು ರಾಶಿಯ ಜನವರಿ ಮಾಸದ ಭವಿಷ್ಯ ಹೇಗೆ ಇರುತ್ತದೆ. ಎಂಬುದನ್ನು ನೋಡೋಣ . ಧನಸ್ಸು ರಾಶಿಯವರಿಗೆ ವಿಚಿತ್ರವಾದ ಆಲೋಚನೆಗಳು ಮತ್ತು ಚಿಂತನೆಗಳು ಇರುತ್ತದೆ . ಜನವರಿ ತಿಂಗಳ ಪ್ರಾರಂಭವನ್ನು ಚೆನ್ನಾಗಿ ಮಾಡಲಾಗುತ್ತದೆ . ತೃತೀಯದಲ್ಲಿ ಇರುವ ಶನಿ , ಚತುರ್ಥದಲ್ಲಿ ಇರುವ ರಾಹು ಹಾಗೆಯೇ ದಶಮ ಭಾಗದಲ್ಲಿ ಕೇತು ಗ್ರಹ ಇದೆ . ಪಂಚಮದಲ್ಲಿ ಗುರು .ಇವೆಲ್ಲ ಗ್ರಹಗಳು ನಿಮಗೆ ಧನಾತ್ಮಕವಾಗಿ ಸಹಾಯ ಮಾಡುತ್ತದೆ . ಗ್ರಹಗಳ ಚಲನೆಗಳು ಹಲವಾರು ಬದಲಾವಣೆಗಳು ತರುತ್ತವೆ. … Read more

ಶುಕ್ರವಾರ ಈ ಕೆಲಸ ಮಾಡಿದರೆ ಅದೃಷ್ಟ ಲಕ್ಷ್ಮಿ

ನಾವು ಈ ಲೇಖನದಲ್ಲಿ ಶುಕ್ರವಾರ ಈ ಕೆಲಸ ಮಾಡಿದರೆ , ಅದೃಷ್ಟ ಲಕ್ಷ್ಮಿ ಹೇಗೆ ಒಲಿಯುತ್ತಾಳೆ ಎಂದು ನೋಡೋಣ . ಶುಕ್ರವಾರ ಈ ಕೆಲಸ ಮಾಡಿದರೆ ಅದೃಷ್ಟ ಲಕ್ಷ್ಮಿ ಬೇಡವೆಂದರೂ ಒಲಿಯುತ್ತಾಳೆ ….. ! ಶುಕ್ರವಾರ ನಾವು ಈ ಕೆಲಸಗಳನ್ನು ಮಾಡುವುದರಿಂದ , ಅದೃಷ್ಟ ಲಕ್ಷ್ಮಿಯು ಅದೃಷ್ಟವನ್ನು ಮತ್ತು ಸಂಪತ್ತನ್ನು ಕರುಣಿಸುತ್ತಾಳೆ . ಶುಕ್ರವಾರ ನಾವು ಏನು ಮಾಡಬೇಕು …? ಶುಕ್ರವಾರ ಯಾವ ಮಂತ್ರಗಳನ್ನು ಪಠಿಸಬೇಕು ..? ಈ ಕೆಲಸ ಮಾಡುವುದರ ಪ್ರಯೋಜನವೇನು….? ಹಣವೇ ಮುಖ್ಯವಾದ ಪ್ರಸ್ತುತ … Read more

ಮೇಷರಾಶಿಯವರ ಗುಣಲಕ್ಷಣ

ಮೇಷರಾಶಿಯವರ ಗುಣಲಕ್ಷಣಗಳನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಇವರು ಪ್ರತೀ ಕೆಲಸದಲ್ಲೂ ತಮ್ಮ ಮುಂದಾಳತ್ವವನ್ನು ಬಯಸುತ್ತಾರೆ. ನಾನು, ನನ್ನಿಂದಲೇ ಎಂಬ ಭಾವನೆಯುಳ್ಳವರು. ಇವರದ್ದು ಮುಖವಿನ ಸ್ವಭಾವ. ಪ್ರತಿಯೊಂದು ವಿಷಯದಲ್ಲೂ ತಮ್ಮನ್ನು ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ. ಯಾವುದನ್ನ ಹೆಚ್ಚಿಗೆ ಯೋಚನೆ ಮಾಡಲ್ಲ ಆದರೇ ಅದನ್ನು ಮಾಡಿ ಮುಗಿಸಬೇಕು ಎನ್ನುವುದಷ್ಟೇ ಅವರ ತಲೆಯಲ್ಲಿರುವುದು. ಹಾಗಾಗಿ ಹೊಸ ಹೊಸ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ. ಹಾಗಾಗಿ ಯಾವಾಗಲೂ ಬ್ಯುಸಿ ಇರುತ್ತಾರೆ. ಯಾರಾದರೂ ಇವರ ಬಳಿ ಸಹಾಯ ಕೇಳಿದರೇ ಪ್ರಾಮಾಣಿಕವಾಗಿ ಸಹಾಯ ಮಾಡುತ್ತಾರೆ. ಇವರ ಗುರಿ … Read more