Daily Archives

January 11, 2024

ಇಂದಿನಿಂದ ಮುಂದಿನ 15ವರ್ಷ 6ರಾಶಿಯವರಿಗೆ ಗಜಕೇಸರಿ ಯೋಗ ಮುಟ್ಟಿದ್ದೆಲ್ಲಾ ಚಿನ್ನ ರಾಘವೇಂದ್ರ ಕೃಪೆ

ನಾವು ಈ ಲೇಖನದಲ್ಲಿ ಇಂದಿನಿಂದ ಮುಂದಿನ ಹದಿನೈದು ವರ್ಷ ಆರೂ ರಾಶಿಯವರಿಗೆ ಗಜಕೇಸರಿ ಯೋಗ ಹೇಗೆ ದೊರೆಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ . ಈ ರಾಶಿಯವರು ಮುಟ್ಟಿದ್ದೆಲ್ಲ ಬಂಗಾರವಾಗುತ್ತದೆ ಎಂದು ಹೇಳಬಹುದು . ತಿರುಕನೂ ಕೂಡ ಕುಬೇರನಾಗುತ್ತಾನೆ . ಗುರು ರಾಘವೇಂದ್ರ ಸ್ವಾಮಿಗಳ ಕೃಪೆಯಿಂದಾಗಿ…

ಕಟಕ ರಾಶಿಯ ಗುಣಲಕ್ಷಣ

ಇಂದಿನ ಲೇಖನದಲ್ಲಿ ಕಟಕ ರಾಶಿಯ ಗುಣಲಕ್ಷಣಗಳನ್ನು ತಿಳಿದುಕೊಳ್ಳೋಣ. ಕಟಕ ರಾಶಿಯವರು ತುಂಬಾ ಸೂಕ್ಷ್ಮ ಸ್ವಭಾವ ಮತ್ತು ಎಮೋಷನಲ್ ಆಗಿ ಇರುತ್ತಾರೆ. ಇವರು ಯಾವಾಗಲೂ ಸೆಕ್ಯೂರ್ ಆಗಿರಲು ಇಷ್ಟಪಡುತ್ತಾರೆ. ಈ ರಾಶಿಯವರು ಮನೆ, ಫ್ಯಾಮಿಲಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಹಾಗೆಯೇ…

ಎಸ್ ಎಂಬ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರಿಗೆ

ಎಸ್ ಎಂಬ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರಿಗೆ, ಎಸ್ ಅಕ್ಷರವು ಅವರ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪ್ರಾರಂಭದ ಅಕ್ಷರವನ್ನು ಕರೆಯುವಾಗ ಇದೇ ಮೊದಲು ಉಚ್ಚರಣೆಯಾಗುತ್ತದೆ. ಕೆಲವು ಅಕ್ಷರಗಳು ಮಹತ್ವದ್ದಾಗಿರುತ್ತದೆ. ಅವುಗಳೆಂದರೆ ಇಂಗ್ಲಿಷ್ ನ ಎ,ಜೆ, ಓ ಹಾಗೂ ಎಸ್. ಅದರಲ್ಲೂ…

ಬೆಟ್ಟದಷ್ಟು ಸಾಲ ಕರಗುತ್ತಿಲ್ಲವೆ

ನಾವು ಈ ಲೇಖನದಲ್ಲಿ ಸಾಲಕ್ಕೆ ಇರುವ ಐದೂ ಸೂತ್ರಗಳ ಬಗ್ಗೆ ತಿಳಿಯೋಣ . ಬೆಟ್ಟದಷ್ಟು ಇರೋ ಸಾಲ ಕಗುತ್ತಿಲ್ಲವೇ ? ಈ ಐದು ಸೂತ್ರಗಳು ಬದುಕನ್ನು ಬದಲಿಸಬಲ್ಲವು . . .! ಮಿತಿಮೀರಿ ಸಾಲ ಮಾಡಿದರೆ , ಬದುಕು ಕಷ್ಟ ಆಗುತ್ತದೆ . ಸಾಲ ಮಾಡುವುದು ತಪ್ಪಲ್ಲ . ಸಾಲವನ್ನು ಸಮಯಕ್ಕೆ ಸರಿಯಾಗಿ ತೀರಿಸದೇ…

ಭಗವಂತ ವಿಷ್ಣು ಹೇಳಿದ ಮಾತು: ಯಾವ ಸ್ತ್ರೀ ಭಾಗ್ಯದಲ್ಲಿ ಪುತ್ರ ಸಂತಾನ ಇರುವುದಿಲ್ಲಾ, ಯಾವ ಸ್ತ್ರೀ ವಿಧವೆ ಆಗುತ್ತಾರೆ

ನಾವು ಈ ಲೇಖನದಲ್ಲಿ ಭಗವಂತ ವಿಷ್ಣು ಹೇಳಿದ ಮಾತು . ಯಾವ ಸ್ತ್ರೀ ಭಾಗ್ಯದಲ್ಲಿ ಪುತ್ರ ಸಂತಾನ ಇರುವುದಿಲ್ಲ , ಮತ್ತು ಯಾವ ಸ್ತ್ರೀ ವಿಧವೆ ಆಗುತ್ತಾಳೆ . ಎಂಬದನ್ನು ಈ ಲೇಖನದಲ್ಲಿ ನೋಡೋಣ . ಒಂದು ಬಾರಿ ತಾಯಿ ಲಕ್ಷ್ಮಿ ದೇವಿ, ಕ್ಷೀರ ಸಾಗರದಲ್ಲಿ ಭಗವಂತನಾದ ಶ್ರೀ ವಿಷ್ಣು ಅವರ ಕಾಲುಗಳನ್ನು ತಾಯಿ…

ಜನವರಿ11 ಎಳ್ಳು ಅಮಾವಾಸ್ಯೆ!5ರಾಶಿಯವರಿಗೆ 901ವರ್ಷಗಳ ನಂತರ ಗುರುಬಲ ಕೋಟ್ಯಧಿಪತಿ ಆಂಜನೇಯ ಕೃಪೆ 

ನಾವು ಈ ಲೇಖನದಲ್ಲಿ ಜನವರಿ 11 ನೇ ತಾರೀಖು ಎಳ್ಳು ಅಮಾವಾಸ್ಯೆ ಇರುವುದರಿಂದ , ಐದೂ ರಾಶಿಯವರಿಗೆ 901 ವರ್ಷಗಳ ನಂತರ ಗುರುಬಲ ಹೇಗೆ ಬರುತ್ತದೆ , ಎಂಬುದನ್ನು ಲೇಖನದಲ್ಲಿ ತಿಳಿದುಕೊಳ್ಳೋಣ . ಇವರು ಕೋಟ್ಯಾಧಿಪತಿಗಳು ಆಗುತ್ತಾರೆ . ಆಂಜನೇಯ ಸ್ವಾಮಿ ಕೃಪೆಯಿಂದ ಇವರ ಜೀವನವೇ ಬದಲಾಗುತ್ತದೆ…