ಧನುರ್ ರಾಶಿಯವರ ಗುಣಲಕ್ಷಣಗಳು

ಇಂದಿನ ಲೇಖನದಲ್ಲಿ ಧನುರ್ ರಾಶಿಯವರ ಗುಣಲಕ್ಷಣಗಳನ್ನು ತಿಳಿಸಿ ಕೊಡುತ್ತೇವೆ. ಧನುಸ್ಸು ರಾಶಿ ವ್ಯಕ್ತಿಗಳು ಅದೃಷ್ಟವಂತರು.ಧನುರ್ ರಾಶಿಯವರು ಆಶಾವಾದಿಗಳಾಗಿರುತ್ತಾರೆ. ಜೀವನದಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನ ಕಂಡುಕೊಳ್ಳುತ್ತಾರೆ. ಧನುರ್ ರಾಶಿಯ ಮನೆ 9 ಆಗಿರುತ್ತದೆ. ಅದು ಅದೃಷ್ಟದ ಮನೆಯಾಗಿರುತ್ತದೆ. ಆಗಾಗಿ ತಮ್ಮ ಪ್ರತಿಯೊಂದು ಸಮಸ್ಯೆಯನ್ನು ಅವರ ಲಕ್ ನಿಂದ ಪಾರಾಗುತ್ತಾರೆಂದು ಹೇಳಬಹುದು. ಹೊಸ ಹೊಸ ವಿಷಯಗಳನ್ನು ಕಲಿಯಲು ಇಷ್ಟಪಡುತ್ತಾರೆ. ಇವರು ಜೀವನದಲ್ಲಿ ಮುಂದೆ ಬರಲು ಇಷ್ಟಪಡುತ್ತಾರೆ.ಇವರು ಯಾವುದೇ ವಿಷಯವನ್ನು ಬಹಳ ಬೇಗ ನಂಬುವುದಿಲ್ಲ, ಚುರುಕಿನ ಸ್ವಭಾವದವರು ಮತ್ತು ಬುದ್ದಿವಂತರಾಗಿರುತ್ತಾರೆ. ಕೆಲಸ ಮತ್ತು … Read more

ಮನೆಗೆ ದಾರಿದ್ರ್ಯ ಬರಲು ಮುಖ್ಯ ಕಾರಣಗಳು

ನಾವು ಈ ಲೇಖನದಲ್ಲಿ ಮನೆಗೆ ದಾರಿದ್ರ್ಯ ಬರಲು ಮುಖ್ಯ ಕಾರಣಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ .ಮನೆಗೆ ದಾರಿದ್ರ್ಯ ಬರಲು ಬಹು ಮುಖ್ಯ ಕಾರಣಗಳು : – 1 . ಮುರಿದ ಬಾಚಣಿಗೆಯಿಂದ ತಲೆ ಬಾಚುವುದು . 2 . ಮನೆಯಲ್ಲಿ ಯಾವಾಗಲೂ ಪಾತ್ರೆಗಳನ್ನು ಶಬ್ದ ಮಾಡುವುದು . 3 . ಮನೆಯಲ್ಲಿ ಹೊಡೆದಿರುವ ಗಾಜಿನ ವಸ್ತುಗಳನ್ನು ಇಟ್ಟುಕೊಳ್ಳುವುದು . 4 . ಸೂರ್ಯೋದಯ ಆದ ಮೇಲೂ ಕೂಡ ಇನ್ನೂ ಮಲಗಿರುವುದು . 5 . ಬಾತ್ರೂಮ್ ಬಾಗಿಲನ್ನು … Read more

ವಾಸ್ತು ಶಾಸ್ತ್ರದ ಮುಖ್ಯ ಸಲಹೆಗಳು

ನಾವು ಈ ಲೇಖನದಲ್ಲಿ ವಾಸ್ತು ಶಾಸ್ತ್ರದ ಮುಖ್ಯ ಸಲಹೆಗಳು ಯಾವುದು ಎಂದು ತಿಳಿಯೋಣ .1 . ನಿವೇಶನದ ಪೂರ್ವ ಹಾಗೂ ಉತ್ತರ ದಿಕ್ಕಿನ ಭಾಗದಲ್ಲಿ ಹೆಚ್ಚಿನ ಸ್ಥಳ ಬಿಡಬೇಕು . 2 . ಮನೆ ಕಟ್ಟುವುದನ್ನು ಶುಕ್ಲ ಪಕ್ಷದಲ್ಲಿ ಪ್ರಾರಂಭ ಮಾಡಬೇಕು . ಅಂದರೆ ಶುಕ್ಲ ಪಕ್ಷದಲ್ಲಿ ಚಂದ್ರನು ದೊಡ್ಡವನು ಆಗುತ್ತಾನೆ. ಅದು ಅಭಿವೃದ್ಧಿಯ ಸಂಕೇತವಾಗಿ ಇರುತ್ತದೆ . 3 . ನಿವೇಶನದ ಪೂರ್ವ ಉತ್ತರದ ನಡುವೆ ಬರುವ ಈಶಾನ್ಯ ಮೂಲೆಯಲ್ಲಿಯೇ ಈಶ್ವರನ ವಾಸ . ಆ … Read more

ಕುಲ ದೇವತಾ ಶಾಪ ಎಂದರೇನು.. ?

ನಾವು ಈ ಲೇಖನದಲ್ಲಿ ಕುಲ ದೇವತಾ ಶಾಪ ಎಂದರೇನು.. ? ಮತ್ತು ಕುಲ ದೇವರನ್ನು ಕಂಡುಹಿಡಿಯುವುದು ಹೇಗೆ ..? ಎಂಬುದರ ಬಗ್ಗೆ ತಿಳಿಯೋಣ . ಕುಲದೇವರು ಎಂದರೆ ಯಾರು ಅನ್ನುವ ಪ್ರಶ್ನೆಗೆ ಉತ್ತರ . ಇದನ್ನು ಹಿರಿಯರು ಕುಲ ದೇವರು ಎಂದು ಮಾಡಿದರು. ಪೂಜೆಗೆ ಹೋದಾಗ , ಅಥವಾ ಸಹಜವಾಗಿ ಕೇಳುವಾಗ ಮತ್ತು ಮದುವೆಯ ವಿಷಯ ಬಂದಾಗ , ನಿಮ್ಮ ಕುಲ ದೇವರು ಯಾರು ಎಂದು ಕೇಳುತ್ತಾರೆ . ಇಲ್ಲಿಂದ ಪ್ರಶ್ನೆಗಳು ಮೂಡುವುದಕ್ಕೆ ಶುರುವಾಗುತ್ತವೆ . ಕುಲ … Read more