ಇಂದು ಶನಿವಾರ ಯಾರಿಗೂ ಹೇಳದಂತೆ ಕಪ್ಪು ಎಳ್ಳಿಂದ ಹೀಗೆ ಮಾಡಿದರೆ ರಾಹುಕೇತು ಕಾಳಸರ್ಪ ದೋಷ ತೊಲಗಿ ಶನಿಯು ಹಾರೈಸುತ್ತಾನೆ
ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ವಸ್ತುಗಳ ಬಳಕೆಯ ಬಗ್ಗೆ ಹೇಳಲಾಗಿದೆ ಅದರಲ್ಲಿ ಒಂದು ಕಪ್ಪು ಎಳ್ಳು ಇದು ಶನಿ ದೇವರಿಗೆ ಸಂಬಂಧಿಸಿದ ವಸ್ತು ಪೂಜೆ ಪುನಸ್ಕಾರಗಳಲ್ಲಿ ಇದನ್ನು ಬಳಸಲಾಗುತ್ತದೆ ಇದು ರಾಹು ಕೇತು ದೋಷವನ್ನು ತೊಡೆದು ಹಾಕುತ್ತದೆ ಎಂದು ಹೇಳುತ್ತಾರೆ ಜ್ಯೋತಿಷ್ಯ ಶಾಸ್ತ್ರಜ್ಞರು ಒಂದು ಲೋಟ ಶುದ್ಧ ನೀರಿಗೆ ಕಪ್ಪು ಎಳ್ಳನ್ನು ಹಾಕಿ ಈ ನೀರನ್ನು ಶಿವಲಿಂಗಕ್ಕೆ ಓಂ ನಮಃ ಶಿವಾಯ ಎಂದು ಜಪಿಸುತ್ತಾ ಹಾಕಿದರೆ ಜಲ ಅರ್ಪಿಸಿ ನಂತರ ಬಿಲ್ವಪತ್ರೆ ಹೂವನ್ನು ಅರ್ಪಿಸಿ ಪೂಜಿಸಿಕೊಂಡರೆ … Read more