ಯಾವ ಪಾಪದ ಕಾರಣದಿಂದ ಸ್ತ್ರೀ ಸಮಯಕ್ಕೂ ಮುನ್ನ ವಿಧವೆಯಾಗುತ್ತಾಳೆ ಅಂತ ಭಗವಂತ ತಾಯಿ ಲಕ್ಷ್ಮೀ ಅವರಿಗೆ ಹೇಳಿದರು
ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಯಾವ ಪಾಪದ ಕಾರಣದಿಂದಾಗಿ ಸ್ತ್ರೀಯರು ಸಮೇಕವನ್ನ ವಿಧವೆಯಾಗುತ್ತಾರೆ ಭಗವಂತ ಕೃಷ್ಣ ಮತ್ತು ತಾಯಿ ಲಕ್ಷ್ಮಿ ದೇವಿ ಕ್ಷೀರಸಾಗರದಲ್ಲಿ ಶೇಷ ನಾಗನ ಆಸ್ಥಾನದಲ್ಲಿ ವಿಶ್ರಮಿಸುತ್ತಿದ್ದರು ಆಗ ಲಕ್ಷ್ಮಿ ದೇವಿಯ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡುತ್ತದೆ ಇವರು ಭಗವಂತನ ಬಗ್ಗೆ ಒಂದು ಪ್ರಶ್ನೆಯನ್ನು ಮಾಡುತ್ತಾರೆ ಹೆ ಪ್ರಭು ಯಾವ ಕಾರಣದಿಂದಾಗಿ ಸ್ತ್ರೀ ಸಮಯಕ್ಕೂ ಮೊದಲು ವಿಧವೆಯಾಗುತ್ತಾಳೆ ಯಾವ ಒಂದು ಪಾಪಗಳು ಪದೇಪದೇ ಮದುವೆಯಾಗಿ ಮಾಡುತ್ತದೆ ಇಲ್ಲಿ ಸ್ತ್ರೀಯರಿಗೆ ವಿಧವೆಯಾಗುವ ಸಂಕೇತವು ಮೊದಲೇ ಸಿಗುತ್ತ … Read more