ಹೊಸವರ್ಷ ಮುಗಿತು ಜನವರಿ2+ಮಂಗಳವಾರ!8ರಾಶಿಯವರಿಗೆ ಅದೃಷ್ಟ ಮನೆಬಾಗಿಲಿಗೆ ಬರುತ್ತೆ ಲಕ್ಷ್ಮೀ ಕೃಪೆ

ನಾವು ಈ ಲೇಖನದಲ್ಲಿ ಹೊಸ ವರ್ಷ ಮುಗಿಯಿತು . ಜನವರಿ 2 ಮಂಗಳವಾರ ಎಂಟೂ ರಾಶಿಯವರಿಗೆ ಯಾವ ರೀತಿಯ ಅದೃಷ್ಟ ತರುತ್ತದೆ ಎಂದು ನೋಡೋಣ . ತಿರುಕನೂ ಕೂಡ ಶ್ರೀಮಂತನು ಆಗುತ್ತಾನೆ. ಮಹಾಲಕ್ಷ್ಮಿಯ ಸಂಪೂರ್ಣ ಅನುಗ್ರಹದಿಂದ ಇವರ ಜೀವನವೇ ಬದಲಾಗುತ್ತದೆ .ಹಾಗಾದರೆ ಅದೃಷ್ಟವಂತ ರಾಶಿಗಳು ಯಾವುದು? ಮತ್ತು ಆ ರಾಶಿಗಳಿಗೆ ಯಾವೆಲ್ಲ ಲಾಭಗಳು ದೊರೆಯುತ್ತದೆ ಎಂಬುದನ್ನು ನೋಡೋಣ . ಈ ರಾಶಿಯವರು ನಾಳೆಯಿಂದ ಯಾವುದೇ ಕೆಲಸಗಳನ್ನು ಮಾಡಿದರು ಕೂಡ ಅದರಲ್ಲಿ ಪ್ರಗತಿ ಕಾಣುತ್ತಾರೆ . ನೀವು ಯಾವುದೇ … Read more

ಹೆಣ್ಣು ಮಕ್ಕಳು ಈ 5 ತಪ್ಪುಗಳನ್ನು ಮುಟ್ಟಿನ ಸಮಯದಲ್ಲಿ ಮಾಡಲೇಬಾರದು

ಹೆಣ್ಣು ಮಕ್ಕಳು 5 ತಪ್ಪುಗಳನ್ನು ಮುಟ್ಟಿನ ಸಮಯದಲ್ಲಿ ಮಾಡಲೇಬಾರದು. ಮೊದಲನೇ ತಪ್ಪು, ಹಗಲು ಎಬ್ಬಿಸುವುದು ಆಯುರ್ವೇದದ ಪ್ರಕಾರ ನೀವು ಮುಟ್ಟಾದಾಗ ಅವನಿನಲ್ಲಿ ನಿದ್ರಿಸಿದರೆ ನಿಮ್ಮ ದೇಹದಲ್ಲಿ ಕಫದ ಪ್ರಮಾಣ ಹೆಚ್ಚಾಗುತ್ತದೆ. ಕಫದ ಪ್ರಮಾಣ ಹೆಚ್ಚಾದಾಗ ಇದರಿಂದ ಬೇರೆ ಬೇರೆ ವಿಷಕಾರಿ ಅಂಶ ದೇಹದಲ್ಲಿ ಉತ್ಪತ್ತಿಯಾಗುತ್ತವೆ, ಇದರಿಂದ ಹಲವು ರೋಗಗಳು ಬರುವ ಸಾಧ್ಯತೆ ಇರುತ್ತದೆ. ನಿಶಕ್ತಿಯಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಹಗಲಿನಲ್ಲಿ ನಿರ್ದಿಸಬೇಡಿ. ನಿದ್ರೆ ಮಾಡಲೇಬೇಕು ಎಂದರೆ ಅರ್ಧಗಂಟೆ ಮಲಗಿ ಸಾಕು. ಎರಡನೇ ತಪ್ಪು, ಕರಿದ ಹೆಚ್ಚು ಕಾರವಾದ … Read more

ತುಲಾ ರಾಶಿ ಜನವರಿ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ತುಲಾ ರಾಶಿಯವರಿಗೆ ಜನವರಿಯ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂದು ನೋಡೋಣ. ತುಲಾ ರಾಶಿಯವರಿಗೆ ಈ ಮೊದಲ ತಿಂಗಳಲ್ಲಿ ಯಾವ ಯಾವ ರೀತಿಯ ಬದಲಾವಣೆಗಳು ಆಗುತ್ತವೆ ಎಂಬುದನ್ನು ತಿಳಿಯೋಣ . ಈ ತುಲಾ ರಾಶಿಯ ವ್ಯಕ್ತಿಗಳಿಗೆ ಅಂದರೆ ಹಣ ಇರುವವರಿಗೆ ಎಲ್ಲಾ ಕ್ಷೇತ್ರದಲ್ಲೂ ಹೂಡಿಕೆ ಮಾಡುವುದಕ್ಕೆ ಇವರಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಅಂದರೆ ಷೇರು ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿದ್ದ ಹಾಗೆ ನಿಮಗೂ ಕೂಡ ಮಾಡುವ ಸಾಧ್ಯತೆ ಹೆಚ್ಚು ಇರುತ್ತದೆ. ಆದರೆ ನೀವು ಎಚ್ಚರಿಕೆಯಿಂದ ಆ ಕೆಲಸಕ್ಕೆ … Read more

ಪೂಜೆಯಲ್ಲಿ ನಿಷಿದ್ಧ ಕಾರ್ಯಗಳು

ಪೂಜೆಯಲ್ಲಿ ನಿಷಿದ್ಧ ಕಾರ್ಯಗಳು ಗಣೇಶನಿಗೆ ತುಳಸಿ ಅರ್ಪಿಸಬಾರದು. ಅಮ್ಮನವರಿಗೆ ದರ್ಬೆ ಅರ್ಪಿಸಬಾರದು. ಶಿವಲಿಂಗಕ್ಕೆ ಕೇತಕೀಪುಷ್ಪ ಅರ್ಪಿಸಬಾರದು. ವಿಷ್ಣುವಿಗೆ ಅಕ್ಷತೆಯ ತಿಲಕ ಇಡಬಾರದು. ಒಂದೇ ಪೂಜಾಕೋಣೆಯಲ್ಲಿ ಎರಡು (ಸಾಲಿಗ್ರಾಮ) ಶಂಖಗಳಿರಬಾರದು. ಒಂದು ದೇವಸ್ಥಾನದಲ್ಲಿ ಮೂರು ಗಣೇಶ ವಿಗ್ರಹಗಳನ್ನು ಇಡಬಾರದು. ತುಳಸೀ ದಳಗಳನ್ನು ಜಗಿದು ತಿನ್ನಬಾರದು. ದೇವಾಲಯದ ಮುಖ್ಯದ್ವಾರದ ಎದುರು ಕೆಳಗೆ ಚಪ್ಪಲಿ ಶೂಗಳನ್ನು ಬಿಡಬಾರದು. ದೇವರ ದರ್ಶನ ಮಾಡಿ ಹಿಂತಿರುಗುವಾಗ ಗಂಟೆ ಬಾರಿಸಬಾರದು. ಆರತಿಯನ್ನು ಒಂದೇ ಕೈಯಿಂದ ತೆಗೆದುಕೊಳ್ಳಬಾರದು. ಮನೆಯಲ್ಲಿ ಪೂಜಿಸುವ ಶಿವಲಿಂಗ ಹೆಬ್ಬೆರಳಿಗಿಂತ ದೊಡ್ಡದಿರಬಾರದು. ಶಿವಲಿಂಗವನ್ನು ತುಳಸೀಗಿಡದಲ್ಲಿ … Read more

ಧನುರ್ಮಾಸದ ಈ ಒಂದು ದಿನ 1000 ವರ್ಷದ ಪೂಜಾ

ನಾವು ಈ ಲೇಖನದಲ್ಲಿ ಧನುರ್ಮಾಸದ ಈ ಒಂದು ದಿನ ಸಾವಿರ ವರ್ಷದ ಪೂಜಾ ಫಲ ಹೇಗೆ ದೊರೆಯುತ್ತದೆ ಎಂದು ನೋಡೋಣ . ಧನುರ್ಮಾಸದ ಪೂಜೆಯಿಂದ ಸಾವಿರ ವರ್ಷದ ಪೂಜಾ ಫಲ ಒಂದೇ ದಿನ ಲಭ್ಯ . ಪೂಜಾ ಮಹತ್ವ ಮತ್ತು ಅನುಸರಿಸಬೇಕಾದ ಕ್ರಮವೇನು…! ಎಂಬುದನ್ನು ತಿಳಿಯೋಣ . ಧನುರ್ಮಾಸದ ಪೂಜೆ ಬಹಳ ವಿಶೇಷ . ಅರುಣೋದಯಕ್ಕೂ ನಾಲ್ಕು ಘಳಿಗೆ ಮೊದಲೇ ಎದ್ದು , ಅರುಣೋದಯದಲ್ಲಿ ಪೂಜೆ ಆರಂಭಿಸಿ ಸೂರ್ಯೋದಯಕ್ಕೂ ಮೊದಲೇ ಪೂಜೆ ಮುಗಿಸಬೇಕು ಎನ್ನುತ್ತದೆ ಶಾಸ್ತ್ರ . … Read more

ಮಿಥುನ ರಾಶಿ ಗುಣ ಲಕ್ಷಣಗಳು

ಮಿಥುನರಾಶಿಯ ಗುಣಲಕ್ಷಣಗಳನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಮಿಥುನ ರಾಶಿಯವರು ತುಂಬಾ ಕ್ರಿಯೇಟಿವ್ ಆಗಿ ಇರುತ್ತಾರೆ. ಇವರ ತಲೆಯಲ್ಲಿ ಯಾವಾಗಲೂ ಹೊಸ ಹೊಸ ಯೋಜನೆಗಳು ಹುಟ್ಟಿಕೊಳ್ಳುತ್ತಿರುತ್ತವೆ. ಸ್ವತಂತ್ರವಾಗಿ ಇರಲು ಇಷ್ಟಪಡುತ್ತಾರೆ. ಇವರು ಹೊಸ ಹೊಸ ವಿಷಯಗಳಲ್ಲಿ ಅನುಭವ ಪಡೆಯಲು ಇಷ್ಟಪಡುತ್ತಾರೆ. ಹೊಸ ಹೊಸ ಜನರನ್ನು ಭೇಟಿಯಾಗುವುದು, ಪ್ರಯಾಣ ಮಾಡುವುದು, ಹೊಸ ಆಹಾರ ಸೇವನೆ ಮಾಡುವುದು, ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಇಷ್ಟಪಡುತ್ತಾರೆ. ಒಟ್ಟಾರೆಯಾಗಿ ಎಲ್ಲಾ ವಿಷಯಗಳಲ್ಲಿ ಅನುಭವಗಳನ್ನು ಪಡೆಯಲು ಇಷ್ಟಪಡುತ್ತಾರೆ. ಯಾವುದೇ ವಿಷಯದಲ್ಲೂ ಒಂದರಲ್ಲೇ ತೃಪ್ತಿಪಡುವುದಿಲ್ಲ. ಒಂದಕ್ಕಿಂತ ಹೆಚ್ಚು ನಿರೀಕ್ಷೆಗಳು … Read more

ಹೊಸ ವರ್ಷದ ಮೊದಲ ದಿನದಂದು

ನಾವು ಈ ಲೇಖನದಲ್ಲಿ ಹೊಸ ವರ್ಷದ ಮೊದಲ ದಿನದಂದು ಏನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂಬುದರ ಬಗ್ಗೆ ತಿಳಿಯೋಣ . ಹೊಸ ವರ್ಷದ ಮೊದಲ ದಿನದಂದು ಏನು ಮಾಡಬೇಕು….? ಏನು ಮಾಡಬಾರದು…..? ಹೊಸ ವರ್ಷವೂ ಸಂತೋಷದಿಂದ ತುಂಬಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಹೊಸ ವರ್ಷದ ದಿನದಂದು ಮಾಡಬೇಕಾದ ಅನೇಕ ಪರಿಹಾರಗಳಿವೆ . ಇದನ್ನು ಮಾಡುವುದರಿಂದ , ವ್ಯಕ್ತಿಯ ಜೀವನವು ಸಂತೋಷ ಮತ್ತು ಶಾಂತಿಯಿಂದ ತುಂಬಿರುತ್ತದೆ. ಹಾಗೆ ಹೊಸ ವರ್ಷದ ಮೊದಲ ದಿನದಂದು ಕೆಲವು ವಿಷಯಗಳನ್ನು ತಪ್ಪಿಸಬೇಕು. … Read more

ಚಳಿಗಾಲದಲ್ಲಿ ಕೊಬ್ಬರಿ ಎಣ್ಣೆಯಿಂದ ಆಗುವ ಪ್ರಯೋಜನ

ನಾವು ಈ ಲೇಖನದಲ್ಲಿ ಚಳಿಗಾಲದಲ್ಲಿ ಕೊಬ್ಬರಿ ಎಣ್ಣೆಯಿಂದ ಆಗುವ ಪ್ರಯೋಜನಗಳ ಬಗ್ಗೆ ನಾವು ತಿಳಿಯೋಣ . 1 . ಒಂದು ಚಮಚ ತೆಂಗಿನ ಎಣ್ಣೆಯನ್ನು ನಿಮ್ಮ ಅಂಗೈಗೆ ಹಾಕಿಕೊಂಡು ಅದನ್ನು ನಿಮ್ಮ ಮುಖ ಮತ್ತು ಕತ್ತಿನ ಭಾಗಕ್ಕೆ ನಿಧಾನವಾಗಿ ಮಸಾಜ್ ಮಾಡಿ , ದೇಹದಲ್ಲಿನ ಸತ್ತ ಚರ್ಮವನ್ನು ತೆಗೆದುಹಾಕಿ ಚರ್ಮ ಹೊಳೆಯುವಂತೆ ಮಾಡುತ್ತದೆ . 2 . ತೆಂಗಿನಕಾಯಿ ಎಣ್ಣೆಯನ್ನು ಅಡುಗೆಯಲ್ಲಿ ಬಳಸುವುದರಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ . ಜೊತೆಗೆ ಜೀರ್ಣ ಶಕ್ತಿಯನ್ನು ವೃದ್ಧಿಸುತ್ತದೆ … Read more

ಸಿಂಹ ರಾಶಿ ಜನವರಿ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಸಿಂಹ ರಾಶಿ ಜನವರಿ ತಿಂಗಳ ಭವಿಷ್ಯ ಹೇಗೆ ಇರುತ್ತದೆ ಎಂದು ತಿಳಿಯೋಣ . ಸಿಂಹ ರಾಶಿಯವರನ್ನು ಹೇಗೆ ಇದ್ದೀರಾ ಎಂದು ಕೇಳಿದಾಗ ತುಂಬಾ ಚೆನ್ನಾಗಿದ್ದೀವಿ ಎಂದು ಹೇಳುತ್ತಾರೆ . ಆದರೆ ಹಣದ ದಾರಿಗಳು ನಿಗೂಢವಾಗಿ ಕಾಣಿಸುತ್ತದೆ . ಹೀಗೆ ಏನು ಮಾಡಬೇಕು ಎಂಬುದು ನಿಮಗೆ ತೋಚುವುದಿಲ್ಲ . ಎಲ್ಲಿ ಹಣ ಸೋರಿಕೆ ಆಗುತ್ತಿದೆ ಎಂಬುದು ನಿಮಗೆ ತಿಳಿಯುವುದಿಲ್ಲ . ಏರುಪೇರುಗಳು ಕೆಲವು ವ್ಯಕ್ತಿಗಳಿಗೆ ವೈಯಕ್ತಿಕ ಜೀವನದಲ್ಲಿ ಕೆಲವರಿಗೆ ಇರುತ್ತದೆ . ಅಭ್ಯಾಸ ಬಲದಿಂದ … Read more

ಜನವರಿ1 2024 ಹೊಸವರ್ಷ!5ರಾಶಿಯವರಿಗೆ 2054ರವರೆಗೂ ಕೂಡ ದುಡ್ಡಿನ ಮಳೆ ಧರ್ಮಸ್ಥಳ ಮಂಜುನಾಥನ ಕೃಪೆ

ನಾವು ಈ ಲೇಖನದಲ್ಲಿ ಜನವರಿ ಒಂದು 2024 ಹೊಸ ವರ್ಷ ಐದೂ ರಾಶಿಯವರಿಗೆ 2054 ರ ವರೆಗೂ ಕೂಡ ನಿಮಗೆ ಹೇಗೆ ದುಡ್ಡಿನ ಮಳೆ ತರುತ್ತದೆ ಎಂಬುದರ ಬಗ್ಗೆ ತಿಳಿಯೋಣ . ಧರ್ಮಸ್ಥಳದ ಮಂಜುನಾಥನ ಕೃಪೆಯಿಂದ ಇವರ ಜೀವನದಲ್ಲಿ ಬಹಳ ಮುಖ್ಯವಾದ ದಿನಗಳು ಆರಂಭವಾಗುತ್ತದೆ. ಮತ್ತು ಹೊಸ ತಿರುವನ್ನು ಪಡೆದುಕೊಳ್ಳುತ್ತದೆ .ಹಾಗಾದರೆ ಅದೃಷ್ಟವಂತ ರಾಶಿಗಳು ಯಾವುದು ಮತ್ತು ಯಾವೆಲ್ಲ ಲಾಭಗಳು ದೊರೆಯುತ್ತದೆ ಎಂಬುದನ್ನು ನೋಡೋಣ . ಮಂಜುನಾಥನ ಕೃಪೆ ಈ ಐದೂ ರಾಶಿಯವರಿಗೆ ಇರುವುದರಿಂದ , ಹೊಸ … Read more