40-50 ಮೇಲ್ಪಟ್ಟ ವಯಸ್ಕರಿಗೆ ಕಿವಿಮಾತು!

ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ 40 ರಿಂದ 50 ವರ್ಷ ಮೇಲ್ಪಟ್ಟ ವಯಸ್ಕರಿಗೆ ಕೆಲವೊಂದು ಕಿವಿ ಮಾತುಗಳು

ಸಂತೋಷವೂ ಅರ್ಧಶಕ್ತಿಯಾಗಿ ಯಾವಾಗಲೂ ಸಂತೋಷವಾಗಿರಲು ಪ್ರಯತ್ನಿಸಿ

ಕೋಪ, ದ್ವೇಷ, ಕ್ರೋಧ, ಅಹಂಕಾರ ಈ ದುಷ್ಟಗಳನ್ನು ಬಿಟ್ಟುಬಿಡಿ

ಸಿಹಿ ಮತ್ತು ಉಪ್ಪನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ

ದೇವರಲ್ಲಿ ನಿಮ್ಮ ನಂಬಿಕೆಯನ್ನು ಹೆಚ್ಚಿಸಿಕೊಳ್ಳಿ

ಹೊಟ್ಟೆಯಲ್ಲಿ ಯಾವಾಗಲೂ ನೀರು ಇರುವಂತೆ ನೋಡಿಕೊಳ್ಳಿ ಮೂತ್ರ ವಿಸರ್ಜನೆಯ ನಂತರ ಅರ್ಧ ಲೋಟ ಒಳ್ಳೆಯ ನೀರು ಕುಡಿಯಲು ಮರೆಯದಿರಿ

ವ್ಯಾಯಾಮ,ನಡಿಗೆ, ಸೈಕ್ಲಿಂಗ್ಗಳಲ್ಲಿ ಇವುಗಳಲ್ಲಿ ಒಂದೆರಡನ್ನಾದರೂ ನಿಯಮಿತವಾಗಿ ಮಾಡಿರಿ

ದಿನವಿಡೀ ಒಂದೇ ಜಾಗದಲ್ಲಿ ಕೂತಿರದೆ ಪ್ರತಿ 1/2 ಗಂಟೆಗೆ ಒಮ್ಮೆ ಬದಲಾಯಿಸಿಕೊಳ್ಳಿ

ಬದುಕಲು ತಿನ್ನಿರಿ, ತಿನ್ನುವುದಕ್ಕಾಗಿಯೇ ಬದುಕದಿರಿ ಜಡ್ಡಿನ ಮತ್ತು ಕುರುಕಲು ತಿಂಡಿಗಳನ್ನು ಕಡಿಮೆ ಮಾಡಿ ಪ್ರೋಟೀನ್ ಗಳನ್ನು ಮತ್ತು ವಿಟಮಿನ್ ಗಳು ಹೆಚ್ಚು ಇರುವ ಆಹಾರಗಳನ್ನು ತೆಗೆದುಕೊಳ್ಳಿ

ದಿನಕ್ಕೆ ಮೂರು ಬಾರಿಗಿಂತ ಕಾಫಿ ಅಥವಾ ಚಹಾ ವನ್ನು ಕುಡಿಯಬೇಡಿ

ವರ್ಷಕ್ಕೆ ಎರಡು ಬಾರಿ ಚಿಕ್ಕ ಚಿಕ್ಕ ಪ್ರವಾಸಗಳನ್ನು ಮಾಡಿ ವಿದೇಶ ಪ್ರವಾಸಗಳನ್ನು ಕಡಿಮೆ ಮಾಡಿ

ಮಕ್ಕಳು ಬೆಳೆದಿರುತ್ತಾರೆ, ಅವರ ವಿಷಯಗಳಲ್ಲಿ ಮೂಗು ತುಳಿಸದಿರಿ ಸಲಹೆಗಳನ್ನು ಕೇಳಿದಾಗ ಮಾತ್ರ ನೀಡಿರಿ

ಲಭ್ಯವಿದ್ದರೆ ಧಾನ್ಯ ಕೇಂದ್ರಗಳಿಗೆ ಹೋಗಿ

ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ

ಬೆಂಬಲವಿಲ್ಲದೆ ಮೆಟ್ಟಿಲುಗಳನ್ನು ಹತ್ತಿ ಇಳಿಯಬೇಡಿ

ನಿಮ್ಮ ಆಯ್ಕೆಯ ಪುಸ್ತಕಗಳನ್ನು ವೀಕ್ಷಿಸಿ ಅಥವಾ ಓದಿರಿ

ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿ ಮತ್ತು ವೈದ್ಯರ ಸಲಹೆಯನ್ನು ಅನುಸರಿಸಿ
ಸ್ನೇಹಿತರೆ ಇವತ್ತಿನ ಸಂಚಿಕೆ ನಿಮಗೆ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಮತ್ತು ಇದೇ ರೀತಿಯಾದ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ ಧನ್ಯವಾದಗಳು

Leave a Comment