ಅದೃಷ್ಟತದ ಹೆಣ್ಣು

0

ನಾವು ಈ ಲೇಖನದಲ್ಲಿ ಅದೃಷ್ಟ ತರುವಂತಹ ಹೆಣ್ಣು ಮಕ್ಕಳ ಗುಣ ಲಕ್ಷಣಗಳು ಯಾವುದು ಎಂದು ತಿಳಿಯೋಣ . 1 . ಹಲ್ಲಿನ ನಡುವೆ ಅಂತರ ಇರುವ ಹೆಣ್ಣು ಮಕ್ಕಳು ತುಂಬಾ ಭಾಗ್ಯಶಾಲಿ ಆಗುತ್ತಾರೆ. 2 . ದೊಡ್ಡ ತಲೆಯನ್ನು ಹೊಂದಿರುವಂತಹ ಹೆಣ್ಣು ಮಕ್ಕಳನ್ನು ಸರಸ್ವತಿ ದೇವಿಗೆ ಹೋಲಿಸಿದ್ದಾರೆ.

3 . ಮೂಗಿನ ಮೇಲೆ ಮಚ್ಚೆಯನ್ನು ಹೊಂದಿರುವಂತಹ ಹೆಣ್ಣು ಮಕ್ಕಳು ಭಾಗ್ಯಶಾಲಿ ಆಗಿರುತ್ತಾರೆ. 4 . ಉದ್ದನೆಯ ಬೆರಳುಗಳನ್ನು ಹೊಂದಿರುವ ಹೆಣ್ಣು ಮಕ್ಕಳು ತನ್ನ ಗಂಡನಿಗೆ ಅದೃಷ್ಟದ ದೇವತೆಯಾಗಿ ಇರುತ್ತಾರೆ.

5 . ಕಾಲುಗಳಲ್ಲಿ ಉದ್ದನೆ ಬೆರಳನ್ನು ಹೊಂದಿರುವಂತಹ ಹೆಣ್ಣು ಮಕ್ಕಳು ಲಕ್ಷ್ಮಿ ಸ್ವರೂಪ ಎಂದು ಉಲ್ಲೇಖಿಸಿದ್ದಾರೆ. 6 . ಚಪ್ಪಟೆ ಹಾಗೂ ಅಗಲವಾದ ಹೆಬ್ಬೆರಳನ್ನು ಹೊಂದಿರುವಂತಹ ಹೆಣ್ಣು ಮಕ್ಕಳು ಭಾಗ್ಯಶಾಲಿ ಆಗಿರುತ್ತಾರೆ.

7 . ತುಟಿಯ ಭಾಗದಲ್ಲಿ ಮಚ್ಚೆಯನ್ನು ಹೊಂದಿರುವಂತಹ ಹೆಣ್ಣು ಮಕ್ಕಳು ಅದೃಷ್ಟಶಾಲಿಗಳಾಗಿ ಇರುತ್ತಾರೆ. 8 . ಉದ್ದನೆಯ ಕತ್ತನ್ನು ಹೊಂದಿರುವಂತಹ ಹೆಣ್ಣು ಮಕ್ಕಳು ಹುಟ್ಟಿದ ಮನೆಗೆ ಹಾಗೂ ಹೋದ ಮನೆಗೆ ಸಂಪತ್ತನ್ನು ತರುತ್ತಾಳೆ.

9 . ಹೊಟ್ಟೆಯ ಭಾಗ ಹೊಕ್ಕಳಿನ ಸುತ್ತಲೂ ಮಚ್ಚೆ ಇರುವಂತಹ ಹೆಣ್ಣು ಮಕ್ಕಳು ಅದೃಷ್ಟವಂತರಾಗಿ ಇರುತ್ತಾಳೆ. 10 . ಕೈ ಬೆರಳುಗಳಲ್ಲಿ ಶಂಖ ಹಾಗೂ ಶುಭ ಸೂಚನೆ ಇರುವಂತಹ ಹೆಣ್ಣು ಮಕ್ಕಳು ಅವರ ಜೀವನದಲ್ಲಿ ಒಂದು -ಸೌಭಾಗ್ಯವನ್ನು ಕಾಣುತ್ತಾಳೆ.

11 , ದಪ್ಪವಾಗಿ ಇರುವಂತಹ ಹೆಣ್ಣು ಮಕ್ಕಳು ಆರ್ಥಿಕವಾಗಿ ಎಷ್ಟೇ ಕಷ್ಟಗಳು ಬಂದರೂ ಸದೃಢವಾಗಿ ನಿಲ್ಲುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. 12 . ಹಣೆಯ ಭಾಗವು ಅಗಲವಾಗಿ ಇದ್ದರೆ , ಅಂತಹ ಹೆಣ್ಣು ಮಕ್ಕಳು ತನ್ನ ಗಂಡನ ಮನೆಗೆ ಹೋದಾಗ ಆ ಮನೆಯಲ್ಲಿ ಸುಖವಾಗಿ ಇರುತ್ತಾಳೆ.

13 . ಉದ್ದನೆಯ ಕಿವಿಯನ್ನು ಹೊಂದಿರುವಂತಹ ಹೆಣ್ಣು ಮಕ್ಕಳು ಭಾಗ್ಯ ಶಾಲಿಗಳು ಹಾಗೂ ಅವರ ಆಯಸ್ಸು , ಆರೋಗ್ಯ ಹೆಚ್ಚಾಗಿರುತ್ತದೆ. 14 . ಮುಖದ ಎಡ ಭಾಗ ಮಚ್ಚೆ ಇರುವಂತಹ ಹೆಣ್ಣು ಮಕ್ಕಳು ಮದುವೆಯಾಗುವ ಮನೆಯಲ್ಲಿ ಎಲ್ಲಾ ಸದಸ್ಯರು ಪ್ರಗತಿಯನ್ನು ಹೊಂದುತ್ತಾರೆ.

15 . ಕಾಲಿನ ಬೆರಳಿನಲ್ಲಿ ಅಂತರ ಇರುವಂತಹ ಹೆಣ್ಣು ಮಕ್ಕಳು ಮನೆಗೆ ಸುಖ , ಶಾಂತಿ, ನೆಮ್ಮದಿ ಹಾಗೂ ಸಕಲ ಐಶ್ವರ್ಯವನ್ನು ತರುತ್ತಾರೆ. ದುಂಡನೆಯ ಮುಖ ಹಾಗೂ ದೊಡ್ಡದಾದ ಆಕರ್ಷಕ ಕಣ್ಣುಗಳು ಇದ್ದರೆ ಆ ಹೆಣ್ಣು ಮಗಳು ತಾನು ನೆಲೆಸಿರುವ ಮನೆಯಲ್ಲಿ ಸದಾ ಸಂತೋಷವಾಗಿ ಇರುತ್ತಾಳೆ .

17 . ತುಟಿಯು ದಪ್ಪಗೆ ದುಂಡಗೆ ಇದ್ದಂತಹ ಹೆಣ್ಣು ಮಕ್ಕಳು ಅವರ ಜೀವನದಲ್ಲಿ ಯಾವುದೇ ಕೆಟ್ಟ ಘಟನೆಗಳು ನಡೆಯದೇ ಸಂತೋಷವಾಗಿ ಇರುತ್ತಾರೆ. 18 . ದೇವತೆಯ ಹಾಗೆ ಉದ್ದವಾದ ಹಾಗೂ ದಟ್ಟವಾದ ಕೂದಲನ್ನು ಹೊಂದಿರುವ ಹೆಣ್ಣು ಮಕ್ಕಳು ಸುಖ , ಶಾಂತಿ ಹಾಗೂ ಅದೃಷ್ಟವನ್ನು ಹೊಂದಿರುತ್ತಾರೆ.

19 . ಚಪ್ಪಟೆಯಾದ ಪಾದಗಳನ್ನು ಹೊಂದಿರುವಂತಹ ಹೆಣ್ಣು ಮಕ್ಕಳು ಮನೆಯಲ್ಲಿ ಯಾವುದೇ ಕಲಹಗಳು ನಡೆಯದೆ ಕುಟುಂಬಸ್ಥರ ಜೊತೆಯಲ್ಲಿ ಹೊಂದಾಣಿಕೆಯಾಗಿ ಇರುತ್ತಾರೆ.

20 . ಕಾಲಿನ ಹಿಮ್ಮಡಿ ತ್ರಿಕೋನ ಆಕಾರವನ್ನು ಹೊಂದಿರುವಂತಹ ಹೆಣ್ಣು ಮಕ್ಕಳು ಅತಿಯಾದ ಬುದ್ದಿವಂತರು, ತಮ್ಮ ತಿಳುವಳಿಕೆಯಿಂದ ಕುಟುಂಬವನ್ನು ಒಗ್ಗೂಡಿಸಿಕೊಂಡು ಎಲ್ಲಾ ರೀತಿಯ ಸಹಾಯವನ್ನು ಮಾಡುವ
ಮನೋಭಾವವನ್ನು ಹೊಂದಿರುತ್ತಾಳೆ.

Leave A Reply

Your email address will not be published.