ಆಂಜನೇಯನ ಕೃಪಕಟಾಕ್ಷ ದಿಂದ ಈ 4 ರಾಶಿಯವರಿಗೆ ರಾಜಯೋಗ

0

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರ ಜೀವನದಲ್ಲಿ ಆಗುವಂತಹ ಬದಲಾವಣೆಗಳು ಅವರ ರಾಶಿಯಲ್ಲಿ ಆಗುವ ಬದಲಾವಣೆಗಳಿಗೆ ನೇರವಾಗಿ ಸಂಬಂಧ ಹೊಂದಿರುತ್ತದೆ ಹಲವಾರು ಜನ ತಮ್ಮ ರಾಶಿಯಲ್ಲಿ ಆಗುವ ಬದಲಾವಣೆಯನ್ನು ನಂಬುವುದೇ ಇಲ್ಲ ಆದರೆ ರಾಶಿಯಲ್ಲಿ ಒಂದು ಸ್ವಲ್ಪ ವ್ಯತ್ಯಾಸ ಆದರೂ ಸಹ ಅದು ನಮ್ಮ ಜೀವನದಲ್ಲಿ ನೇರ ಪರಿಣಾಮವನ್ನು ಬೀರುತ್ತದೆ ಅದೇ ರೀತಿ ಈ ಮಂಗಳವಾರದಿಂದ ನಾವು ಹೇಳುವ ಈ ನಾಲ್ಕು ರಾಶಿಗಳಿಗೆ ಭಗವಾನ್ ಆಂಜನೇಯನ ನೇರವಾದ ಕೃಪಾಕಟಾಕ್ಷ ದೊರೆಯುತ್ತಾ ಇದೆ ಕೇವಲ ಆಂಜನೇಯ ಮಾತ್ರವಲ್ಲದೆ ಭಗವಾನ್ ಶ್ರೀ ರಾಮನ ಆಶೀರ್ವಾದ ಕೂಡ ದೊರೆಯುತ್ತಾ ಇದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಾಗಾದ್ರೆ ಬನ್ನಿ ಆ ನಾಲ್ಕು ರಾಶಿಗಳು ಯಾವುವು ಎಂದು ತಿಳಿಯೋಣ ಹನುಮಂತನು ಪ್ರತಿಯೊಬ್ಬ ಭಕ್ತರಿಗೂ ನಿಸ್ಸಂದೇಹವಾಗಿ ಒಲಿದೆ ಒಲಿಯುತ್ತಾನೆ ಆಂಜನೇಯ ದೇವರು ಹಲವಾರು ಹೆಸರುಗಳಿಂದ ಪ್ರಖ್ಯಾತಿ ಹೊಂದಿದ್ದಾರೆ ಅವರು ಭಕ್ತರಿಗೆ ಅತ್ಯಂತ ಬೇಗ ಒಲಿದು ಭಕ್ತರ ಕಷ್ಟಗಳನ್ನು ಸಂಪೂರ್ಣವಾಗಿ ನಿವಾರಿಸುತ್ತಾನೆ ಯಾಕೆ ಅಂದರೆ ಭಕ್ತರ ಒಂದೇ ಒಂದು ಕೂಗಿಗೆ ಆಂಜನೇಯನು ಒಲಿದು ಭಕ್ತರ ಕಷ್ಟಗಳನ್ನು ಪರಿಹರಿಸುತ್ತಾನೆ ಭಕ್ತರು ಪ್ರೀತಿಯಿಂದ ಆಂಜನೇಯನ ಭಜನೆಯನ್ನು ಮಾಡಿದರೆ ಸಾಕು ಆಂಜನೇಯ ಒಲಿಯುತ್ತಾನೆ ಆಂಜನೇಯನ ಜೊತೆ ಆಂಜನೇಯನ ಪ್ರಭುವಾದ ಶ್ರೀರಾಮಚಂದ್ರನು ಒಲಿಯುತ್ತಾನೆ

ಆಂಜನೇಯನ ಕೃಪಾಕಟಾಕ್ಷ ಇರುವ ಆ ರಾಶಿಗಳು ಯಾವುವು ಎಂದರೆ ಮೊದಲನೆಯದಾಗಿ ಕುಂಭ ರಾಶಿ ಈ ರಾಶಿಯು ಆಂಜನೇಯನ ನೇರ ಕೃಪಾಕಟಾಕ್ಷಕ್ಕೆ ಒಲಿದು ಬರುತ್ತದೆ ಈ ರಾಶಿಯವರು ಯಾವುದೇ ಕೆಲಸವನ್ನು ಮಾಡುವುದಾದರೂ ಮಂಗಳವಾರದಿಂದ ಶುರು ಮಾಡಿಕೊಳ್ಳಿ ನೀವು ಏನನ್ನು ಸಾಧಿಸಬೇಕು ಅಂದುಕೊಂಡಿದ್ದೀರಾ ಆ ಕೆಲಸವು ಹಾಗೆ ಆಗುತ್ತದೆ ನಿಮ್ಮ ಕುಟುಂಬದಲ್ಲಿ ಈ ಹಿಂದೆ ಮಾಡಿರುವಂತಹ ಜಗಳಗಳು ಆದಷ್ಟು ಬೇಗ ಪರಿಹಾರ ಆಗುತ್ತದೆ ಈ ರಾಶಿಯವರು ತಮ್ಮ ಪ್ರಿಯತಮೆ ಹಾಗೂ ಪ್ರಿಯತಮನನ್ನು ಮದುವೆಯಾಗಲಿದ್ದಾರೆ ಎರಡನೆಯದಾಗಿ ವೃಶ್ಚಿಕ ರಾಶಿ

ಈ ರಾಶಿಯವರು ಸಹ ಬಹಳ ಅದೃಷ್ಟವಂತರು ಇವರಿಗೆ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ನ ಫುಲ್ ಸಪೋರ್ಟ್ ಇರುತ್ತದೆ ಅವರು ಯಾವುದೇ ಕೆಲಸ ಮಾಡಿದರೂ ಸಹ ಅವರು ನಿಮ್ಮ ಕೈ ಬಿಡುವುದಿಲ್ಲ ಅದೇ ರೀತಿ ಅವರು ಮಾಡುವ ಎಲ್ಲಾ ಕೆಲಸಗಳಿಗೂ ಅವರ ಅವರ ಯಶಸ್ಸಿಗೆ ಕಾರಣ ಆಗುತ್ತಾರೆ ಹಾಗೆ ನೀವು ಏನನ್ನು ಸಾಧಿಸಬೇಕು ಅಂತ ಅಂದುಕೊಂಡಿದ್ದೀರಾ ಅದನ್ನು ಛಲ ಬಿಡದೆ ಸಾಧಿಸುತ್ತೀರಾ ಇದರಲ್ಲಿ ನಿಮ್ಮ ಬುದ್ಧಿಶಕ್ತಿ ಬಹಳಷ್ಟು ಕೆಲಸ ಮಾಡುತ್ತದೆ ಯಾಕೆ ಅಂದರೆ ನೀವು ಏನೇ ಕೆಲಸ ಮಾಡಬೇಕಾದರೂ ಕೂಡ ಬಹಳಷ್ಟು ಯೋಚಿಸಿ ಕೆಲಸ ಮಾಡುತ್ತೀರಾ ಇದು ನಿಮಗೆ ಯಶಸ್ಸನ್ನು ತಂದುಕೊಡುವುದರಲ್ಲಿ ಮುಖ್ಯವಾದ ಪಾತ್ರ ವಹಿಸುತ್ತದೆ

ಮೂರನೆಯದಾಗಿ ಕರ್ಕಟಕ ರಾಶಿ ಈ ರಾಶಿಯವರು ಬಹಳ ಬುದ್ಧಿವಂತರು ಇವರು ಏನೇ ಕೆಲಸ ಮಾಡಬೇಕು ಅಂದುಕೊಂಡರು ಅದರ ಬಗ್ಗೆ ಯೋಚಿಸಿ ಹೀಗೆ ಮಾಡಿದರೆ ಹೇಗೆ ಆಗಬಹುದು ಎಂದು ಆಲೋಚಿಸಿ ಬಹಳ ತರ್ಕಬದ್ಧವಾಗಿ ಕೆಲಸ ಮಾಡುತ್ತಾರೆ ಆದ್ದರಿಂದ ಯಶಸ್ಸು ನಿಮಗೆ ಕಟ್ಟಿಟ್ಟ ಬುದ್ದಿ ನಿಮಗೆ ಯಾವುದೇ ಕಷ್ಟಗಳು ಸಹ ಎದುರಾಗುವುದಿಲ್ಲ ಯಾಕೆ ಅಂದರೆ ನೀವು ಆಂಜನೇಯನ ಪರಮ ಭಕ್ತರು ಆಗಿರುತ್ತೀರಾ ಆದ್ದರಿಂದ ನೀವು ಯಾವುದೇ ಕೆಲಸವನ್ನು ಮಾಡಿದರೂ ಸಹ ಆಂಜನೇಯ ನಿಮ್ಮನ್ನು ಕಾಪಾಡಿ ನಿಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತಾನೆ ಯಾರಿಗಾದರೂ ಸಾಲ ಕೊಟ್ಟಿದ್ದರೆ

ಆ ಹಣ ಆದಷ್ಟು ಬೇಗ ವಾಪಸ್ ಬರುತ್ತದೆ ನಾಲ್ಕನೆಯದಾಗಿ ಕನ್ಯಾ ರಾಶಿ ಇವರ ಮನಸ್ಸು ಬಹಳಷ್ಟು ತಿಳಿಯಾಗಿರುತ್ತದೆ ಇವರನ್ನು ಯಾರಾದರೂ ಆದಷ್ಟು ಬೇಗ ನಂಬಿಬಿಡುತ್ತಾರೆ ನೀವು ಯಾರನ್ನು ಅಷ್ಟು ಈಜಿಯಾಗಿ ನಂಬುವುದಕ್ಕೆ ಹೋಗಬೇಡಿ ನೀವು ಈಜಿಯಾಗಿ ಮೋಸ ಹೋಗುವ ಸಾಧ್ಯತೆ ಹೆಚ್ಚು ಹಾಗಾಗಿ ಅದೇ ರೀತಿ ಮಂಗಳವಾರದಿಂದ ಹನುಮಾನ್ ದೇವರ ಅನುಗ್ರಹ ಇರುವುದರಿಂದ ನೀವು ಎಲ್ಲಾ ಕೆಲಸಗಳನ್ನು ಆದಷ್ಟು ವೇಗವಾಗಿ ಮುಗಿಸುತ್ತೀರಾ ನೀವು ಅರ್ಧಕ್ಕೆ ನಿಲ್ಲಿಸಿರುವಂತಹ ಕೆಲಸ ಆದಷ್ಟು ಬೇಗ ಪೂರ್ಣಗೊಳ್ಳುತ್ತದೆ ಹಾಗೂ ನೀವು ಎಲ್ಲದರಲ್ಲೂ ಯಶಸ್ಸು ಕಾಣುತ್ತೀರಾ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.