ಧನು ರಾಶಿಯವರು ಒಳ್ಳೆಯ ಕೆಲಸ ಆರಂಭಿಸುವ ಮುನ್ನ ಈ ಮಾತನ್ನು ಹೇಳಿಕೊಂಡರೆ

0

ನಾವು ಈ ಲೇಖನದಲ್ಲಿ ಧನಸ್ಸು ರಾಶಿಯವರು ಒಳ್ಳೆಯ ಕೆಲಸ ಆರಂಭಿಸುವ ಮುನ್ನ ಈ ಮಾತನ್ನು ಹೇಳಿಕೊಂಡರೆ ಏನಾಗುತ್ತದೆ. ಎಂಬ ವಿಷಯದ ಬಗ್ಗೆ ತಿಳಿಯೋಣ . ಪ್ರತಿಯೊಬ್ಬರಿಗೂ ಜೀವನದಲ್ಲಿ ಕೋಟ್ಯಾಧಿಪತಿಗಳು ಆಗಬೇಕು ಎಂಬ ಕೋರಿಕೆ ಇರುತ್ತದೆ . ಬೇಗ ಆರ್ಥಿಕವಾಗಿ ಅಭಿವೃದ್ಧಿ ಆಗಬೇಕು ಎಂದರೆ ಏನು ಮಾಡಬೇಕು ಎಂದರೆ, ಕೆಲವೊಂದು ಪರಿಹಾರಗಳನ್ನು ಪಾಲಿಸಬೇಕು .

ಧನಸ್ಸು ರಾಶಿಯಲ್ಲಿ ಹುಟ್ಟಿದವರು ಬೇಗ ಆರ್ಥಿಕವಾಗಿ ಅಭಿವೃದ್ಧಿ ಕಾಣಬೇಕು ಎಂದರೆ , ಕೆಲವೊಂದು ಪರಿಹಾರಗಳನ್ನು ಪಾಲಿಸಬೇಕಾಗುತ್ತದೆ .ಧನಸ್ಸು ರಾಶಿಯವರು ಪೂರ್ವ ದಿಕ್ಕಿನಲ್ಲಿ ಇರುವ ಮನೆಯಲ್ಲಿ ವಾಸ ಮಾಡಬೇಕು . ನೀವು ಪೂರ್ವ ದಿಕ್ಕು ಇರುವ ಮನೆಯಲ್ಲಿ ವಾಸ ಮಾಡಿದರೆ, ಲಕ್ಷ್ಮಿ ಕಟಾಕ್ಷ ನಿಮಗೆ ದೊರೆಯುತ್ತದೆ . ಹಾಗೆಯೇ ಧನಸ್ಸು ರಾಶಿಯವರು ಅರಳಿ ಮರವನ್ನು ಬೆಳೆಸಿ ಪ್ರತಿದಿನ ನೀರನ್ನು ಹಾಕಿ , ನೀವು ಪೂಜೆ ಮಾಡಿ ಪ್ರದಕ್ಷಿಣೆ ಮಾಡಬೇಕು .

ಈ ರಾಶಿಯವರು ದೇವಸ್ಥಾನಕ್ಕೆ ಹೋದಾಗ ಅಲ್ಲಿ ಅರಳಿಮರ ಇದ್ದರೆ ಅದಕ್ಕೆ ಪ್ರದಕ್ಷಿಣೆಯನ್ನು ಹಾಕಬೇಕು . ಈ ರಾಶಿಯವರು ಅರಳಿ ಮರವನ್ನು ಎಷ್ಟು ಪೂಜಿಸುತ್ತಾರೋ ಅಷ್ಟು ಬೇಗ ಶ್ರೀಮಂತರಾಗುತ್ತಾರೆ , ಎಂದು ಪರಿಹಾರ ಶಾಸ್ತ್ರ ಹೇಳುತ್ತದೆ . ಹಾಗೆಯೇ ಅರಳಿ ಮರದ ಜೊತೆಗೆ ಎಳಚಿ ಹಣ್ಣಿನ ಗಿಡವನ್ನು ಮನೆಯ ಅವರಣದಲ್ಲಿ ಬೆಳೆಸಬೇಕು. ಇದನ್ನು ನೀವು ಬೆಳೆಸುವುದರಿಂದ ಧನ ಪ್ರಾಪ್ತಿ ಆಗುತ್ತದೆ . ಹಾಗೆಯೇ ಧನಸ್ಸು ರಾಶಿಯವರು ಬನ್ನಿ ಮರಕ್ಕೆ ಪ್ರತಿ ಶನಿವಾರದಂದು ಪ್ರದಕ್ಷಿಣೆ ಹಾಕಬೇಕು .

ಧನಸ್ಸು ರಾಶಿಯವರು ಜಪಿಸಬೇಕಾದ ಮಂತ್ರ ಯಾವುದು ಎಂದರೆ, ” ಓಂ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ದಷ್ಟಮ್ ಸ್ವಾ: ” ಈ ಮಂತ್ರವನ್ನು ನೀವು ಜಪಿಸುವುದರಿಂದ ನಿಮಗೆ ಧನ ಆಗಮನ ಆಗುತ್ತದೆ . ಧನಸ್ಸು ರಾಶಿಯವರು ಪಂಚಮುಖಿ ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡಬೇಕು . ನೀವು ಹೀಗೆ ಮಾಡುವುದರಿಂದ ನಿಮಗೆ ವಿಶೇಷವಾದ ಅನುಗ್ರಹ ಸಿಗುತ್ತದೆ . ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಹೋಗಿ 5 ಪ್ರದಕ್ಷಿಣೆಯನ್ನು ಮಾಡಬೇಕು .

ಮತ್ತು ನಿಮ್ಮ ಕೈಯಿಂದ ಎಲೆ , ಅಡಿಕೆ, ಎಳ್ಳೆಣ್ಣೆ , ಗಂಧ , ಸಿಂಧೂರವನ್ನು ಸಮರ್ಪಣೆ ಮಾಡಬೇಕು .ನೀವು ಹೀಗೆ ಮಾಡುವುದರಿಂದ ಧನ ಆದಾಯ ಹೆಚ್ಚಳವಾಗುತ್ತದೆ . ನಿಮ್ಮ ಜೀವಿತ ಅವಧಿಯಲ್ಲಿ ಒಂದು ಸಲ ಆದರೂ ಶ್ರೀ ನವಮಿಯ ದಿನದಂದು ಸೀತಾರಾಮ ಕಲ್ಯಾಣವನ್ನು ಮಾಡಿಸಬೇಕು . ನೀವು ನಿಮ್ಮ ಸ್ವಂತ ಖರ್ಚಿನಿಂದ ಮಾಡಿದರೆ , ನಿಮಗೆ ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ . ಹಾಗೆಯೇ ನಿಮ್ಮ ಹಣವನ್ನು ಕೂಡಿಡುವುದಕ್ಕೆ ಬೀರು ಅದರಲ್ಲಿ ಕೆಂಪು ವಸ್ತ್ರವನ್ನು ಇಡಬೇಕು .

ನೀವು ಹಣ ಇಡುವ ಸ್ಥಳದಲ್ಲಿ ಕೆಂಪು ವಸ್ತ್ರವನ್ನು ಇಟ್ಟರೆ ನಿಮಗೆ ಅಖಂಡ ಐಶ್ವರ್ಯ ಪ್ರಾಪ್ತಿಯಾಗುತ್ತದೆ . ಹಾಗೇ, ನೀವು ಬೇಗ ಆರ್ಥಿಕ ಅಭಿವೃದ್ಧಿಯನ್ನು ಕಾಣಬಹುದು . ಧನಸ್ಸು ರಾಶಿಯವರು ಸೋಮವಾರದಂದು ಶಿವನಿಗೆ ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ನಿಮಗೆ ಬೇಗ ಐಶ್ವರ್ಯ ಪ್ರಾಪ್ತಿಯಾಗುತ್ತದೆ . ಈ ರಾಶಿಯವರು ಮಹಾಲಕ್ಷ್ಮಿ ಯಂತ್ರವನ್ನು ಪ್ರತಿಷ್ಠಾಪಿಸಬೇಕು .

ನೀವು ಇದನ್ನು ಮಾಡುವುದರಿಂದ ನಿಮಗೆ ಮಹಾಲಕ್ಷ್ಮಿಯ ಕಟಾಕ್ಷ ಸಿಗುತ್ತದೆ . ನೀವು ಶನಿವಾರದಂದು ವೆಂಕಟೇಶ್ವರ ಕರಾವಲಂಭ ಸ್ತೋತ್ರವನ್ನು ನಿಮ್ಮ ಬಿಡುವಿನ ಸಮಯದಲ್ಲಿ ನೀವು ಓದಬೇಕು . ನೀವು ಇದನ್ನು ಓದುವುದರಿಂದ ನಿಮಗೆ ಅಖಂಡ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಮತ್ತು ನೀವು ಆರ್ಥಿಕವಾಗಿ ಅಭಿವೃದ್ಧಿಯನ್ನು ಬೇಗ ಕಾಣಬಹುದು . ಹೀಗೆ ಇಂಥಹ ಪರಿಹಾರಗಳನ್ನು ಮಾಡಿಕೊಂಡು ನಿಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು .

Leave A Reply

Your email address will not be published.