ಈ ವಸ್ತುಗಳನ್ನು ಮಂಚದ ಕೆಳಗೆ ಇಟ್ಟರೆ ನಿಮ್ಮ ಕಷ್ಟಗಳೆಲ್ಲಾ ತೊಲಗಿಹೋಗುತ್ತವೆ

0

ಮನುಷ್ಯರಿಗೆ ಗ್ರಹದೋಷಗಳು ಒಂದು ಬಗೆಯ ಸಮಸ್ಯೆಗಳನ್ನು ನೀಡಿ ತೊಂದರೆ ಕೊಟ್ಟರೆ. ವಾಸ್ತು ದೋಷಗಳು ಮನೆಗೆ ಮತ್ತೊಂದು ರೀತಿಯಲ್ಲಿ ತೊಂದರೆ ನೀಡುತ್ತದೆ. ಒಟ್ಟಾರೆಯಾಗಿ ಯಾವುದೇ ದೋಷಗಳಿರಲ್ಲಿ ಅವುಗಳ ಪರಿಣಾಮವಂತು ಕಷ್ಟ ನಷ್ಟ ತೊಂದರೆ ಕಿರಿ ಕಿರಿ ಹೀಗಾಗಿ ಇವುಗಳ ಪರಿಣಾಮವಾಗಿ ನಾವು ಬಹಳಷ್ಟು ಬಳಲುವುದುಂಟು ಇದ್ದಕ್ಕೆ ಪರಿಹಾರವಾಗಿ ನಾವು ಶಾಂತಿಗಳನ್ನ, ವಾಸ್ತು ಶಾಂತಿಗಳನ್ನ, ಜಪತಪಗಳನ್ನ ಮಾಡುತ್ತ ಇರುತ್ತೇವೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆದರೆ ಕೆಲವೊಮ್ಮೆ ಈ ದೋಷ ಈ ಪೂಜೆಗಳ ಆಚರಣೆಯಿಂದ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎಂದು ಅನಿಸಿದ್ದರೆ ಒಮ್ಮೊಮ್ಮೆ ಅವುಗಳು ಕಾಡುವುದು ಸಹಜ. ವಾಸ್ತು ಶಾಸ್ತ್ರದಲ್ಲಿ ಇನ್ನು ಕೆಲವು ಉಪಾಯಗಳಿಂದ ಸಂಭವಿಸಬಹುದಾದ ಕೆಡುಕುಗಳನ್ನ ತಡೆಗಟ್ಟಬಹುದು ಎಂದು ಸ್ಪಷ್ಟಪಡಿಸಿದ್ದಾರೆ ವಾಸ್ತುಕಾರರು ಹಾಗಾದರೆ ಅವು ಯಾವುವು ಎಂಬುದನ್ನು ನಾವು ತಿಳಿದುಕೊಳ್ಳೋಣ ಬನ್ನಿ. ಅದಕ್ಕೂ ಮುನ್ನ ನೀವು ನಮ್ಮ ಪೇಜ್ ಗೆ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಬೆಳಗ್ಗೆ ಎದ್ದ ತಕ್ಷಣ ತಾಮ್ರದ ತಂಬಿಗೆಯಲ್ಲಿ, ತಾಮ್ರದ ಪಾತ್ರೆಯಲ್ಲಿ ನೀರು ಕುಣಿಯುವುದು ಉತ್ತಮ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವಂತ ವಿಷಯ. ಅಷ್ಟೇ ಅಲ್ಲ ತಾಮ್ರದ ಮತ್ತೊಂದು ಲಾಭ ಕೂಡ ಇದೆ. ಅದು ಏನೆಂದರೆ ತಾಮ್ರದ ತುಂಬಿಗೆಯಲ್ಲಿ ನೀರು ತುಂಬಿ ಮಂಚದ ಕೆಳಗೆ ಇಟ್ಟುಕೊಂಡರೆ. ಪ್ರತ್ಯಕ್ಷ ದೈವವಾದ ಸೂರ್ಯ ದೇವನ ಅನುಗ್ರಹ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಕೆಟ್ಟ ಪ್ರಭಾವ ತೊಲಗಿ ಒಳ್ಳೆಯ ಶುಭ ಸೂಚಕ ಜರಗುತ್ತದೆ ಎಂದು ಹೇಳುತ್ತಾರೆ.

ಇನ್ನು ವ್ಯಾಪಾರಸ್ಥರು ತಮ್ಮ ವ್ಯಾಪಾರ ಚೆನ್ನಾಗಿ ನೆಡೆಯಬೇಕು ಎಂದರೆ ಅನೇಕ ಬಗೆಯಲ್ಲಿ ಪ್ರಯತ್ನ ಪಡುತ್ತಾರೆ ಕೆಲವರು ಗಾಜಿನ ಗ್ಲಾಸ್ ನಲ್ಲಿ ನೀರನ್ನ ತುಂಬಿ ಅದರಲ್ಲಿ ನಿಂಬೆ ಹಣ್ಣ ಹಾಕಿ ವ್ಯಾಪಾರದಲ್ಲಿ ಲಾಭಗಳನ್ನು ಗಳಿಸುತ್ತಾರೆ ಎಂದು ಹೇಳಲಾಗುತ್ತದೆ.ಇನ್ನು ಕೆಲವರು ಅಶ್ವಥ್ ಎಲೆಗಳನ್ನ ತಮ್ಮ ಗಲ್ಲ ಪೆಟ್ಟಿಗೆಯಲ್ಲಿ ಅಂದರೆ ಧನ ಇಡುವ ಪೆಟ್ಟಿಗೆಯಲ್ಲಿ ಇಡುವುದರಿಂದ ವ್ಯಾಪಾರಿಗಳಲ್ಲಿ ಸಮಸ್ಯೆಗಳು ದೂರ ಆಗುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ಅರಿಶಿಣ ಎ೦ದು ತಕ್ಷಣ ಹಲವಾರು ಪ್ರಯೋಗಗಳು ಕಣ್ಣ ಮುಂದೆ ಬರುತ್ತದೆ. ಒಂದು ಬಗ್ಗೆಯಲ್ಲಿ ಆರೋಗ್ಯವನ್ನು ನೀಡುತ್ತದೆ ಮತ್ತೊಂದು ಬಗ್ಗೆಯಲ್ಲಿ ಔಷಧೀಯ ಕೆಲಸ ಮಾಡುತ್ತದೆ ಅರಿಶಿಣ ಅಷ್ಟೇ ಅಲ್ಲ ಶುಭ ಕಾರ್ಯಗಳಿಗೆ ಅರಿಶಿಣ ಬೇಕೆಬೇಕು ಹೀಗಾಗಿ ಅರಿಶಿಣ ವನ್ನು ಒಂದು ಬಟ್ಟೆಯಲ್ಲಿ ಕಟ್ಟಿ ನೀವು ಮಲಗುವ ತಲೆ ದಿಂಬುನ ಕೆಳಗೆ ಇಡಿ. ಇದರಿಂದ ಕೆಟ್ಟ ದೃಷ್ಟಿಗಳು ದೂರ ಆಗುತ್ತದೆ. ಸಮಸ್ಯೆಗಳು ದೂರವಾಗುತ್ತದೆ. ಅಷ್ಟೇ ಅಲ್ಲ ಮಾನಸಿಕ ನೆಮ್ಮದಿ ಕೂಡ ದೊರೆಯುತ್ತದೆ. ಹಾಗೆಯೇ ಚಿಕ್ಕ ಮೀನ ನ್ನು ಸಾಗುವುದರಿಂದ ಮನೆಯಲ್ಲಿ ಇರುವ ಕೆಟ್ಟ ದೃಷ್ಟಿಯನ್ನು ದೂರ ಓಡಿಸಬಹುದು.

ಹಣ ಎಷ್ಟೇ ಸಂಪಾದನೆ ಮಾಡಿದರು ಶನಿಯ ಪ್ರಭಾವದಿಂದ ಅಷ್ಟಕ್ಕೆ ಅಷ್ಟೇ ಅದರಿಂದ ನೆಮ್ಮದಿ ಜೀವನವೇ ದೂರ ಆಗುತ್ತದೆ. ಒಂದು ಕಬ್ಬಿಣದ ಪಾತ್ರೆಯಲ್ಲಿ ನೀರನ್ನು ತುಂಬಿ ಮಂಚದ ಕೆಳಗೆ ಇಟ್ಟರೆ ಶನಿ ದೋಷ ತೊಲಗುತ್ತದೆ. ಹಾಗೆಯೇ ಮನೆಯಲ್ಲಿ ಶುಭಕಾರ್ಯಗಳು ಆಗದೆ ಇದರೆ ಅಂಥವರ ಮಂಚದ ಕೆಳಗೆ ಕಬ್ಬಿಣದ ವಸ್ತುಗಳನ್ನು ಇಡಬಾರದು. ಈ ಕೆಲವು ವಾಸ್ತು ಸಲಹೆ ಪಾಲಿಸಿದ್ದರೆ ಎಲ್ಲಾ ರೀತಿಯ ಕಷ್ಟಗಳು ಪರಿಹಾರವಾಗಿ ನೆಮ್ಮದಿ, ಸಂತೋಷ ಎಲ್ಲಾ ನಿಮ್ಮದಾಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.