ನಮಸ್ಕಾರ ಸ್ನೇಹಿತರೆ ಪೊರಕೆಯನ್ನು ಲಕ್ಷ್ಮಿಯ ಸ್ವರೂಪ ಅಂತ ಹೇಳಲಾಗುತ್ತದೆ ಕಸವನ್ನು ಯಾವ ಸಮಯದಲ್ಲಿ ಗುಡಿಸಿದರೆ ತುಂಬಾನೆ ಒಳ್ಳೆಯದು ಅಂತ ಲೇಖನದಲ್ಲಿ ಹೇಳುತ್ತೇವೆ ಹೀಗೆ ಈ ಸಮಯದಲ್ಲಿ ಕಸವನ್ನು ಗುಡಿಸಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಬರುತ್ತಾಳೆ ಅಂತ ಹೇಳಲಾಗುತ್ತದೆ ಹಾಗಾಗಿ ಆ ಸಮಯ ಯಾವುದು ಎಂದು ಈ ಲೇಖನದಲ್ಲಿ ನೋಡೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಇದು ನೀವು ನಾರ್ಮಲ್ಲಾಗಿ ಕಸಗುಡಿಸುತೀರಲ್ಲಾ ಹಾಗೇ ಅನ್ಕೋಬೇಡಿ ಇದನ್ನು ಒಂದು ಉಪಾಯ ಅಂತ ತಿಳಿದುಕೊಳ್ಳಿ ಯಾಕೆಂದರೆ ಬೆಳಗಿನ ಜಾವ ಎದ್ದು ಕಸವನ್ನು ಗುಡಿಸಬೇಕು ಯಾಕೆ ಅಂದರೆ 4:00 ರಿಂದ 5:00 ಏನ್ ಇದೆ ಇದು ಬ್ರಹ್ಮ ಮುಹೂರ್ತ ಅಂತ ಹೇಳಲಾಗುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಈ ಮುಹೂರ್ತದಲ್ಲಿ ನೀವು ಕಸವನ್ನು ಗುಡಿಸಿದರೆ ಅದು ಬಹಳ ಒಳ್ಳೆಯ ದಂತ ಹೇಳಲಾಗುತ್ತದೆ ಈ ಸಮಯದಲ್ಲಿ ದೇವಾನುದೇವತೆಗಳು ತುಂಬಾ ಆಕ್ಟಿವ್ ಆಗಿ ಇದ್ದಾರೆ ಅಂತ ಹೇಳಲಾಗುತ್ತದೆ ಹಾಗಾಗಿ ಈ ಸಮಯದಲ್ಲಿ ಕಸವನ್ನು ಗುಡಿಸಿ ಅಷ್ಟೇ ಸುಮ್ಮನೆ ಹಾಗೆ ಕಸಗುಡಿಸಿದ ಸಾಕು ಯಾವುದಾದರೂ ಒಂದು ಹಾಲ್ ಅಥವಾ ಕೋಣೆಯನ್ನು ಕಸಗುಡಿಸಿದ ಸಾಕು ಇದರಿಂದ ಆಗುವ ಪ್ರಯೋಜನ ಏನೆಂದರೆ ಮುಂಜಾನೆ ಸಮಯದಲ್ಲಿ ದೇವಾನುದೇವತೆಗಳು ಆಕ್ಟಿವ್ ಆಗಿರುತ್ತಾರೆ ಹಾಗಾಗಿ ಈ ಸಮಯದಲ್ಲಿ ಲಕ್ಷ್ಮಿಯು ಕೂಡ ಆಕ್ಟಿವ್ ಆಗಿರುತ್ತಾಳೆ ಹಾಗಾಗಿ ಈ ಸಮಯದಲ್ಲಿ ಲಕ್ಷ್ಮಿ ನಿಮ್ಮ ಮನೆಗೆ ಕಾಲಿಡುವುದು ಖಚಿತ ಹಾಗಾಗಿ ಈ ಉಪಾಯವನ್ನು ಒಂದು ತಿಂಗಳು ಟ್ರೈ ಮಾಡಿ ಫಸ್ಟು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು