ಈ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಬಿಕ್ಷೆ ಬೇಡುವ ಸ್ಥಿತಿಗೆ ಬರುತ್ತಾರೆ !

0

ನಮಸ್ಕಾರ ಸ್ನೇಹಿತರೆ ಪ್ರತಿನಿತ್ಯ ಯಾವ ರೀತಿಯಾಗಿ ಮಲಗಿಕೊಳ್ಳಬೇಕು ಯಾವ ಕಡೆ ತಲೆ ಮಾಡಿ ಮಲಗಬೇಕು ಎನ್ನುವುದು ಬಹಳಷ್ಟು ಜನರ ಸಂದೇಶ ಆಗಿರುತ್ತದೆ ಮಾರ್ಕಂಡೇಯ ಪುರಾಣ ಹಾಗೂ ಬ್ರಹ್ಮ ಪುರಾಣ ವಿಷ್ಣು ಪುರಾಣ ಬ್ರಹ್ಮಾಂಡ ಪುರಾಣ ವಾಮನ ಪುರಾಣ ವಾಯು ಪುರಾಣ ವಿಷ್ಣು ಪುರಾಣ ಭಾಗವತ ಪುರಾಣ 18 ಪುರಾಣಗಳಲ್ಲೂ ವ್ಯಾಸರು ಒಂದೇ ಮಾತನ್ನು ಹೇಳಿದ್ದಾರೆ ಮಲಗುವುದು ಕೂಡ ಮನುಷ್ಯನ ಆರೋಗ್ಯದ ಮೇಲೆ ಸಂಪತ್ತಿನ ಮೇಲೆ ವಿಶೇಷವಾದ ಪ್ರಭಾವ ಬೀರುತ್ತದೆ ಎಂದು ಮಾರ್ಕಂಡೇಯ ಪುರಾಣದಲ್ಲಿ ವ್ಯಾಸರು ಮೊದಲಸೆ ಚರಿತೆ ಎನ್ನುವ ಒಂದು ಚರಿತ್ರೆಯಲ್ಲಿ ಅದು ದತ್ತಾತ್ರೇಯನ ಮಗನಾಗಿ ಮದಲಸನು ಹುಟ್ಟಿರುತ್ತಾನೆ ಆ ಮದಲಸನ ಚರಿತ್ರೆಯಲ್ಲಿ ಯಾವ ರೀತಿ ಮಲಗಿದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸದಾಚಾರ ಸಂಪನ್ನ ರಾಗುತ್ತಾರೆ ಸಂಪತ್ತು ಹಾಗೂ ಸಿರಿ ಬಂದು ಓದಗುತ್ತದೆ ಎನ್ನುವುದರ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದಾರೆ ಎಂತಹದ್ದೇ ಪರಿಸ್ಥಿತಿ ಇರಲಿ ಮಲಗಿಕೊಳ್ಳುವಾಗ ಪಶ್ಚಿಮ ದಿಕ್ಕಿಗೆ ಹಾಗೂ ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಬಾರದು ಇದರಿಂದ ಅನರ್ಥಗಳು ತಪ್ಪಿದ್ದಲ್ಲ ಎನ್ನುತ್ತಾರೆ ಶಾಸ್ತ್ರಕಾರರು ಉತ್ತರ ದಿಕ್ಕಿಗೆ ನೀವು ಏನಾದರೂ ತಲೆಮಾಡಿ ಮಲಗಿದರೆ ತಪ್ಪದೇ ನಿಮ್ಮ ಸಿರಿ ಸಂಪತ್ತು ನಾಶ ಹೊಂದುತ್ತದೆ ಒಂದುವೇಳೆ ಪಶ್ಚಿಮ ದಿಕ್ಕಿಗೆ ತಲೆ ಮಾಡಿ ಮಲಗಿದರೆ ಜ್ಞಾಪಕ ಶಕ್ತಿ ಕಡಿಮೆಯಾಗಿ ಇಟ್ಟಿದ್ದು ಇಟ್ಟಲ್ಲಿ ಕೊಟ್ಟಿದ್ದು ಕೊಟ್ಟಲ್ಲಿ ಎಲ್ಲವು ಮರೆತು ಹೊಗಿ ದೂಷ ಉಂಟಾಗುತ್ತದೆ ಎಂದು ಹೇಳುವುದುಂಟು ಆದ್ದರಿಂದ ಸಾಧ್ಯವಾದಷ್ಟು ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ಆಯುರ್ ಆರೋಗ್ಯ ವೃದ್ಧಿಸುತ್ತದೆ

ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ಸಿರಿ ಸಂಪತ್ತು ಒದಗಿಬರುವುದೇ ಅಲ್ಲದೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ ಆದ್ದರಿಂದ ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗುವುದರಿಂದ ಆ ಮನುಷ್ಯನ ಜ್ಞಾಪಕ ಶಕ್ತಿ ದಾರುಣ ಶಕ್ತಿ ಕಡಿಮೆ ಆಗುತ್ತಾ ಹೋಗುವುದೇ ಅಲ್ಲದೆ ಕೆಲವು ದಿವಸಕ್ಕೆ ಮರಗುಳಿ ಆಗುತ್ತಾ ಹೋಗುತ್ತಾನೆ ಎಂದು ಹೇಳುವುದುಂಟು ಪಶ್ಚಿಮ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ಸಾಲದ ಬಾದೆಯಲ್ಲಿ ಸಿಲಿಕಿ ಒಂದೊಂದು ಬಿಡಿ ಕಾಸಿಗೂ ಒದ್ದಾಡುವ ಪರಿಸ್ಥಿತಿ ಉಂಟಾಗುತ್ತದೆ

ಅಂತೇ ಎಲ್ಲೇ ಹೋಗಲಿ ಎಲ್ಲೇ ಇರಲಿ ಇದೇ ಪದ್ಧತಿಯಲ್ಲಿ ಇರಬೇಕಂತೆ ನಾವು ಬೇರೆ ಊರಿಗೆ ಹೋದಾಗ ಒಂದು ಪದ್ಧತಿ ಅಥವಾ ನಮ್ಮ ಮನೆಯಲ್ಲಿ ಇರುವಾಗ ಒಂದು ಪದ್ಧತಿಯನ್ನು ಪಾಲಿಸಬಾರದು ಅಂತೇ ಎಲ್ಲೇ ಹೋದರು ಎಲ್ಲೇ ಇದ್ದರು ಈ ರೀತಿಯಾಗಿ ಪೂರ್ವಕ್ಕೆ ಅಥವಾ ದಕ್ಷಿಣಕ್ಕೆ ತಲೆ ಮಾಡಿ ಮಲಗಬೇಕಂತೆ ಇದರಿಂದ ಶ್ರೀ ಮಹಾಲಕ್ಷ್ಮಿಯ ಕೃಪೆ ಉಂಟಾಗುವುದೇ ಅಲ್ಲದೆ ದಾರಣ ಶಕ್ತಿ ಕೂಡ ಹೆಚ್ಚಾಗುತ್ತದೆ ಅಂತೆ ಎಂದು ಹೇಳುವುದುಂಟು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.