ಈ ಮಂತ್ರ ಹೇಳುತ್ತಾ ಈ ಸಮಯದಲ್ಲಿ ಸಂಕಲ್ಪ ಮಾಡಿಕೊಂಡರೆ ಸಾಕು ನೀವು ಅಂದುಕೊಂಡ ಕೆಲಸ ಆಗುತ್ತೆ ತಥಾಸ್ತು ದೇವತೆಗಳ ಶಕ್ತಿ

0

ನಮಸ್ಕಾರ ಸ್ನೇಹಿತರೇ ನೀವು ಅಂದುಕೊಂಡಂತಹ ಕೆಲಸಗಳು ಆಗಬೇಕು ಒಳ್ಳೆಯ ಉದ್ಯೋಗ ಹಣ ಸಂಸಾರ ಜೀವನ ಚೆನ್ನಾಗಿರಬೇಕು ಅಂತ ಆದರೆ ಪ್ರತಿಯೊಬ್ಬರೂ ಕೂಡ ಈ ಸಮಯದಲ್ಲಿ ಅಶ್ವಿನಿ ದೇವತೆಗಳು ಸಂಚಾರ ಮಾಡುವ ಸಮಯದಲ್ಲಿ ಈ ರೀತಿ ಆದಂತಹ ಮಂತ್ರವನ್ನು ಹೇಳಿಕೊಂಡು ಸಂಕಲ್ಪ ಮಾಡಿಕೊಂಡರೆ ಸಾಕು ಸಾಕ್ಷಾತ್ ಅಶ್ವಿನಿ ದೇವತೆಗಳ ತಥಾಸ್ತು ದೇವತೆಗಳ ಅನುಗ್ರಹದಿಂದ ನೀವು ಅಂದುಕೊಂಡಿರುವಂತಹ ಕೆಲಸ ಖಂಡಿತವಾಗಿಯೂ ಈಡೇರುತ್ತದೆ ನಿಮಗೆ ಜೀವನದಲ್ಲಿ ವಿಪರೀತವಾದ ಕಷ್ಟಗಳು ಇದ್ದರೆ ಆ ಕಷ್ಟಗಳು ಕಳೆಯಬೇಕು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆರೋಗ್ಯ ವೃದ್ಧಿಯಾಗಬೇಕು ಎಲ್ಲಾ ರೀತಿಯಿಂದಲೂ ಕೂಡ ಶುಭಯೋಗ ಶುಭಫಲಗಳು ಪ್ರಾಪ್ತಿಯಾಗಬೇಕು ಅಂತ ಅಂದರೆ ಸಂಜೆಯ ಸಮಯದಲ್ಲಿ ಮುಸ್ಸಂಜೆಯ ವೇಳೆಯಲ್ಲಿ 24 ನಿಮಿಷದ ಒಳಗಾಗಿ ಈ ಮಂತ್ರವನ್ನು ಹೇಳಬೇಕು ಅದ್ಭುತವಾದ ಫಲಗಳನ್ನು ನೀಡುವ 24 ನಿಮಿಷ ಯಾವುದು ಅಂತ ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸಿಕೊಡುತ್ತೇವೆ ಬನ್ನಿ ಅಶ್ವಿನಿ ದೇವತೆಗಳು ಸಂಚರಿಸುವ ಸಮಯದಲ್ಲಿ ಯಾವಾಗ ಅಂದರೆ ಅಶ್ವಿನಿ ದೇವತೆಗಳು ಬಂಗಾರದ ರಥದಲ್ಲಿ ಸಾಗುತ್ತಾ ಹೋಗುತ್ತಾರೆ

ಯಜ್ಞ ಯಾಗಾದಿಗಳು ನಡೆಯುವ ಜಾಗಕ್ಕೆ ಅಶ್ವಿನಿ ದೇವತೆಗಳು ಯಾವಾಗಲೂ ಕೂಡ ಸಂಚಾರವನ್ನು ಮಾಡುತ್ತಾ ಇರುತ್ತಾರೆ ಅಶ್ವಿನಿ ದೇವತೆಗಳು ಯಾವಾಗಲೂ ಮುಸ್ಸಂಜೆಯ ವೇಳೆಯಲ್ಲಿ ಭೂಲೋಕ ಪ್ರವೇಶ ಮಾಡುತ್ತಾರೆ ಭೂಲೋಕ ಸಂಚಾರವನ್ನು ಮಾಡುವ ಸಂದರ್ಭದಲ್ಲಿ ನೀವು ಈ ಮಂತ್ರವನ್ನು ಹೇಳಿಕೊಂಡು ನಾವು ಹೇಳಿಕೊಡುವ ರೀತಿಯಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು ಆ ಸಮಯ ಯಾವುದು ಅನ್ನುವುದಾದರೆ ನೀವು ಪಂಚಾಂಗವನ್ನು ಪ್ರತಿನಿತ್ಯ ನೋಡಿಕೊಳ್ಳಬೇಕು

ಯಾಕೆ ನೋಡಿಕೊಳ್ಳಬೇಕು ಅಂದರೆ ಪಂಚಾಂಗದಲ್ಲಿ ಸೂರ್ಯ ಹುಟ್ಟುವ ಸಮಯ ಸೂರ್ಯ ಮುಳುಗುವ ಸಮಯವನ್ನು ಬಹಳ ವಿಶೇಷವಾಗಿ ನಿಖರವಾಗಿ ನೀಡಿರುತ್ತಾರೆ ಅಂತಹ ಪಂಚಾಂಗವನ್ನು ತೆರೆದಿಟ್ಟುಕೊಂಡು ಸೂರ್ಯಾಸ್ತ ಸಮಯಕ್ಕೂ ಮುಂಚೆ 24 ನಿಮಿಷಗಳ ಮುಂಚೆ ಈ 24ನಿಮಿಷ ಅನ್ನುವುದು ಬಹಳ ಮುಖ್ಯವಾದ ನಿಮಿಷಗಳಾಗಿವೆ ಈ ಸಮಯದಲ್ಲಿ ಅಶ್ವಿನಿ ದೇವತೆಗಳು ಸಂಚಾರ ಮಾಡುತ್ತಾ ಇರುತ್ತಾರೆ ಸೂರ್ಯ ಮುಳುಗುವ 24 ನಿಮಿಷದಲ್ಲಿ ನೀವು

ಈ ಮಂತ್ರವನ್ನು ಹೇಳಿಕೊಂಡು ನೀವು ಎಲ್ಲಿ ಇದ್ದರೂ ಪರವಾಗಿಲ್ಲ ಮನೆಯಲ್ಲಿ ಇರಬಹುದು ಉದ್ಯೋಗದಲ್ಲಿ ಇರಬಹುದು ಅಥವಾ ಪ್ರಯಾಣವನ್ನು ಮಾಡುತ್ತಾ ಇದ್ದರೂ ಕೂಡ ಒಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು ಆ ಸಮಯದಲ್ಲಿ ಒಳ್ಳೆಯದನ್ನೇ ಬಯಸಬೇಕು ಈ ಮಂತ್ರವನ್ನು ಒಂದು ಪುಸ್ತಕದಲ್ಲಿ ಬರೆದು ಇಟ್ಟುಕೊಳ್ಳಿ ಈ ಮಂತ್ರವನ್ನು ಹೇಳಿಕೊಂಡು ಸಂಕಲ್ಪ ಮಾಡಿಕೊಳ್ಳಬೇಕು. ಆ ಮಂತ್ರ ಹೀಗಿದೆ ಓಂ ಶ್ರೀಂ ಅಶ್ವಿನೈ ನಮಃ ಈ ಒಂದು ಶಕ್ತಿಶಾಲಿ ಅಶ್ವಿನಿ ದೇವತೆಗಳಿಗೆ

ಸಂಬಂಧಿಸಿದ ಮಂತ್ರವನ್ನು ನೀವು ಒಂದು ಬಾರಿ ಅಥವಾ ಮೂರು ಬಾರಿ ಅಥವಾ 21 ಬಾರಿ ಹೇಳಿಕೊಂಡು ನಿಮಗೆ ಇರುವಂತಹ ಕಷ್ಟಗಳು ಕಳೆಯಬೇಕು ಎಂದು ಒಳ್ಳೆಯದನ್ನು ಬಯಸಬೇಕು ಉದ್ಯೋಗಕ್ಕೆ ಸಂಬಂಧಿಸಿದ ಕಷ್ಟಗಳು ಇದ್ದರೆ ಉದ್ಯೋಗ ರಂಗದಲ್ಲಿ ಒಳ್ಳೆಯದಾಗಬೇಕು ಯಶಸ್ಸು ಸಿಗಬೇಕು ಅಂತ ಸಂಕಲ್ಪ ಮಾಡಿಕೊಳ್ಳಬಹುದು ಅಥವಾ ನೀವು ಅಂದುಕೊಂಡ ಇಷ್ಟಾರ್ಥಗಳು ಕೋರಿಕೆಗಳು ಏನಾದರೂ ಇದ್ದರೆ ಮಂತ್ರವನ್ನು ಹೇಳಿಕೊಂಡು ಈ ರೀತಿಯಾಗಿ ಸಂಕಲ್ಪ ಮಾಡಿಕೊಳ್ಳಬೇಕು ಸಂಧ್ಯಾ ಕಾಲದಲ್ಲಿ ನೀವು ವಿಶೇಷವಾದ ಮಂತ್ರವನ್ನು ಹೇಳಿಕೊಂಡು ಸಂಕಲ್ಪ ಮಾಡಿಕೊಳ್ಳುವುದರಿಂದ ವಿಶೇಷವಾಗಿ ಅಶ್ವಿನಿ ದೇವತೆಗಳ ಅನುಗ್ರಹ ಅನ್ನುವುದು ಪ್ರಾಪ್ತಿಯಾಗುತ್ತದೆ ವಿ

ಶೇಷವಾಗಿ ಆರೋಗ್ಯ ವಿಚಾರವಾಗಿ ಹಣಕಾಸಿನ ವಿಚಾರವಾಗಿ ಕುಟುಂಬ ವಿಚಾರವಾಗಿ ಸಂಕಲ್ಪ ಮಾಡಿಕೊಳ್ಳುವುದರಿಂದ ಬಹಳ ಬೇಗನೆ ನೀವು ಅಂದುಕೊಂಡಂತಹ ಕೆಲಸಗಳು ಈಡೇರುತ್ತವೆ ಸೂರ್ಯ ಮುಳುಗುವುದಕ್ಕಿಂತ ಮುಂಚೆ ಬರುವ 24 ನಿಮಿಷ ಅನ್ನೋದು ಬಂಗಾರದ ಸಮಯ ಅಂತ ಕರೆಯುತ್ತೇವೆ ಈ ಸಮಯದಲ್ಲಿ ಅಶ್ವಿನಿ ದೇವತೆಗಳು ಸಂಚಾರ ಮಾಡುತ್ತಾ ಇರುತ್ತಾರೆ ಈ ಸಮಯದಲ್ಲಿ ನಾವು ಹೇಳಿರುವ ಮಂತ್ರವನ್ನು ಹೇಳಿಕೊಂಡು ಎಲ್ಲರಿಗೂ ಒಳ್ಳೆಯದಾಗಲಿ ನಮಗೂ ಕೂಡ ಒಳ್ಳೆಯದಾಗಲಿ ಅಂತ ವಿಶೇಷವಾಗಿ ಒಳ್ಳೆಯದನ್ನು ಬೇಡಿಕೊಂಡು ಸಂಕಲ್ಪ ಮಾಡಿಕೊಂಡು ನೋಡಿ

ಅದ್ಭುತವಾದ ಫಲಗಳು ಪ್ರಾಪ್ತಿಯಾಗುತ್ತದೆ ಜೀವನದಲ್ಲಿ ಏಳಿಗೆ ಅನ್ನುವುದು ಆಗುತ್ತದೆ ನೀವು ಅಂದುಕೊಂಡ ಅಂತಹ ಕೆಲಸಗಳು ಆದಷ್ಟು ಬೇಗ ಈಡೇರುತ್ತವೆ ಪ್ರತಿನಿತ್ಯವೂ ನಾವು ಈ ರೀತಿ ಮಾಡಬಹುದು ಅಂತ ಅನ್ನುವುದಾದರೆ ಪ್ರತಿನಿತ್ಯ ನೀವು ಈ ರೀತಿಯಾಗಿ ಸಂಕಲ್ಪ ಮಾಡಿಕೊಳ್ಳಬಹುದು. ಇಲ್ಲ ಅಂದರೆ ವಾರಕ್ಕೆ ಒಂದು ಬಾರಿ ವಾರಕ್ಕೆ ಎರಡು ಬಾರಿ ಆದರೂ ಕೂಡ ಹಬ್ಬ ಹರಿದಿನಗಳಲ್ಲಿ ಏಕಾದಶಿಯ ದಿನಗಳಲ್ಲಿ ವಿಶೇಷವಾದ ಪೂಜಾ ಕೈಕಾರಿಗಳನ್ನು ಮಾಡುವಂತಹ ದಿನಗಳಲ್ಲಿ ಮನಸ್ಸಿಗೆ ಇವತ್ತು ನೆಮ್ಮದಿ ಇದೆ ಇವತ್ತು ಹೇಳಿಕೊಡಬೇಕು ಅಂತ ಅನಿಸಿದರೆ

ಇವತ್ತು ಕೂಡ ನೀವು ಈ ವಿಶೇಷವಾದ ಮಂತ್ರವನ್ನು ಹೇಳಿಕೊಂಡು ಸೂರ್ಯ ಮುಳುಗುವ 24 ನಿಮಿಷ ಮುಂಚೆ ಒಳಗಾಗಿ ಈ ಮಂತ್ರವನ್ನು ಹೇಳಿಕೊಂಡು ನೋಡಿ ಎಲ್ಲಾ ರಂಗದಲ್ಲೂ ಯಶಸ್ಸು ಅನ್ನುವುದು ಪ್ರಾಪ್ತಿಯಾಗುತ್ತದೆ ನೀವು ಅಂದುಕೊಂಡಂತಹ ಕೋರಿಕೆಗಳು ಈಡೇರುತ್ತವೆ ಇಂತಹ ವಿಶೇಷವಾದ ಅಶ್ವಿನಿ ದೇವತೆಗಳ ಬಗೆಗಿನ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.