ಈ ರೀತಿ ಓದಿ ನೀರು ಕುಡಿದುಬಿಡಿ 2 ನಿಮಿಷದಲ್ಲಿ ಚಮತ್ಕಾರ ನೋಡಿ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ನಿಮಗೆ ಒಂದು ಯಾವ ರೀತಿಯ ಪ್ರಯೋಗದ ಬಗ್ಗೆ ಇದನ್ನು ನೀವೇನಾದರೂ ಪ್ರತಿದಿನ ಮುಂಜಾನೆ ಎದ್ದ ತಕ್ಷಣ ಮಾಡಿದರೆ ಇದರ ಹೆಚ್ಚಿನ ಲಾಭಗಳು ನಿಮ್ಮ ಜೀವನದಲ್ಲಿ ಬರುತ್ತವೆ ವಿಶೇಷವಾಗಿ ಇಂತವರಿಗಂತೂ ಇದು ರಾಮಬಾಣವೇ ಸರಿ ಕೆಲವರಿಗೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಇರುತ್ತವೆ ಅಥವಾ ಯಾರಿಗೆ ಪ್ರೀತಿಯಲ್ಲಿ ಯಶಸ್ಸು ಸಿಗುತ್ತಾ ಇರುವುದಿಲ್ಲ ಸಾಮಾನ್ಯವಾಗಿ ರೀತಿಯಲ್ಲಿ ಮೋಸ ಹೋಗುವುದಾಗಲಿ ಅಥವಾ ಪ್ರೀತಿಯಲ್ಲಿ ಗೌರವ ಸಿಗುತ್ತಾ ಇರುವುದಿಲ್ಲ ಇವೆಲ್ಲ ಶುಕ್ರನ ದುಷ್ಪ್ರಭಾವವನ್ನು ತೋರಿಸಿಕೊಡುತ್ತವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಯಾವ ವ್ಯಕ್ತಿಯಲ್ಲಿ ಶುಕ್ರ ಗ್ರಹ ದುರ್ಬಲವಾಗುತ್ತದೆಯೋ ಇಂತಹ ಪ್ರೀತಿಯ ವಿಷಯದಲ್ಲಿ ರಿಲೇಶನ್ ಶಿಪ್ ವಿಷಯದಲ್ಲಿ ಹೆಚ್ಚಾಗಿ ಸ್ಟ್ರಗಲ್ ಮಾಡುವ ಅವಶ್ಯಕತೆ ಇರುತ್ತದೆ ಇವರಿಗೆ ಜೀವನವನ್ನು ಹೇಗೆ ಸಾಗಿಸುವುದು ಅಂತಾನೆ ತಿಳಿಯುತ್ತ ಇರುವುದಿಲ್ಲ ದಾರಿನೇ ತೋಚದ ಹಾಗೆ ಇರುತ್ತಾರೆ ಹೀಗೆ ಆದಾಗ ವ್ಯಕ್ತಿಯ ಶುಕ್ರ ಗ್ರಹ ದುರ್ಬಲ ಆಗಿದೆ ಅಂತಾನೆ ಅರ್ಥಮಾಡಿಕೊಳ್ಳಬೇಕು ವ್ಯಕ್ತಿಗೆ ಶುಕ್ರ ಗ್ರಹ ದುರ್ಬಲವಾದಾಗ ಹಣಕಾಸಿನ ಸಮಸ್ಯೆ ಎದುರಾಗುತ್ತದೆ ವಿಶೇಷವಾಗಿ ಇಂಥವರು ಪದೇ ಪದೇ ನೌಕರಿಯನ್ನು ಬದಲಾಯಿಸುತ್ತಾ ಇರುತ್ತಾರೆ

ಎಲ್ಲಿ ಇವರು ನೌಕರಿಯನ್ನು ಮಾಡುತ್ತಾ ಇರುತ್ತಾರೋ ಅಲ್ಲಿ ಇವರಿಗೆ ಯಾವ ರೀತಿಯ ಶತ್ರುಗಳು ಹುಟ್ಟಿಕೊಂಡಿರುತ್ತಾರೆ ಅಂದರೆ ನೌಕರಿಯನ್ನು ಬಿಡುವ ಯೋಚನೆ ಇವರು ಶುರು ಮಾಡಿರುತ್ತಾರೆ ಈ ರೀತಿಯಾಗಿ ಯಾವ ವ್ಯಕ್ತಿಗಳಲ್ಲಿ ಶುಕ್ರ ಗ್ರಹ ದುರ್ಬಲವಾಗಿರುತ್ತದೆಯೋ ಇಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿ ಒಂಟಿತನವನ್ನು ಅನುಭವಿಸುತ್ತಾ ಇರುತ್ತಾರೆ ಜನರ ಮಧ್ಯೆ ಇದ್ದರೂ ತಾವು ಒಂಟಿಯಾಗಿ ಇದ್ದೇವೆ ಅಂತ ಅಂದುಕೊಳ್ಳುತ್ತಾರೆ ಚೆನ್ನಾಗಿ ನಡೆಯುತ್ತಿರುವ ಕೆಲಸಗಳು ಪೂರ್ತಿಯಾಗಿ ನಿಂತು ಹೋಗುತ್ತವೆ ವ್ಯಾಪಾರದಲ್ಲಿ ಇರುವಂತಹ ವೃದ್ಧಿ ನಿಲ್ಲುತ್ತದೆ

ಎಲ್ಲವೂ ಶುಕ್ರ ಗ್ರಹ ದುರ್ಬಲವಾಗಿರುವ ಕಾರಣ ಆಗಿರುತ್ತದೆ ಇಲ್ಲಿರುವ ಪ್ರಯೋಗವನ್ನು ಮಾಡುವುದರಿಂದ ಎಲ್ಲಾ ರೀತಿಯ ಸಮಸ್ಯೆಯ ಅಂತ್ಯ ಆಗುತ್ತದೆ ಯಾಕೆ ಅಂದರೆ ಈ ಪ್ರಯೋಗವು ತುಂಬಾನೇ ಶಕ್ತಿಶಾಲಿ ಮತ್ತು ಇದು ತುಂಬಾನೇ ವಿಶೇಷವಾಗಿದೆ ಯಾರ ಕುಂಡಲಿಯಲ್ಲಿ ಯಾವ ಗ್ರಹ ದುರ್ಬಲವಾಗಿದೆಯೋ ಅದು ಆ ವ್ಯಕ್ತಿಯ ಮೇಲೆ ಪ್ರಭಾವವನ್ನು ಬೀರುತ್ತದೆ ಆ ಸಮಯದಲ್ಲಿ ಇಂತಹ ಪ್ರಯೋಗವನ್ನು ಮಾಡುವುದರಿಂದ ದುರ್ಬಲವಾಗಿರುವ ಗ್ರಹ ಸರಿಯಾಗುತ್ತದೆ ಹಾಗಾದರೆ ಆ ವಿಧಾನ ಯಾವುದು ಅದನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತೇವೆ

ಈ ಉಪಾಯವನ್ನು ಮಾಡಲು ನಿಮ್ಮ ಬಳಿ ಎಲ್ಲಕ್ಕಿಂತ ಮೊದಲು ಒಂದು ತಾಮ್ರದ ನೋಟ ಬೇಕು ತಾಮ್ರದ ಲೋಟ ಇಲ್ಲ ಅಂದರೆ ಇದರ ಬದಲಿಗೆ ಒಂದು ಗ್ಲಾಸ್ ಅನ್ನು ಉಪಯೋಗಿಸಬಹುದು ಆದರೆ ಒಂದು ವಿಷಯ ನೆನಪಿರಲಿ ಇದು ಸ್ಟೀಲ್ ಅಥವಾ ಬೇರೆ ಮೆಟಲ್ ನಲ್ಲಿ ಇರಬಾರದು ತಾಮ್ರದ ಲೋಟವನ್ನು ತೆಗೆದುಕೊಳ್ಳಿ ಅಥವಾ ಗಾಜಿನ ಲೋಟವನ್ನು ತೆಗೆದುಕೊಳ್ಳಿ ಇದು ಹೊಸ ಗ್ಲಾಸ್ ಆಗಿರಬೇಕು ಈಗಾಗಲೇ ಬಳಸಿರುವಂತಹ ಗ್ಲಾಸ್ ಅನ್ನು ಬಳಸಬಾರದು ತಾಮ್ರದ ನೋಟ ಅಥವಾ ಗಾಜಿನ ಲೋಟವನ್ನು ತೆಗೆದುಕೊಂಡ ನಂತರ ರಾತ್ರಿ ಸಮಯದಲ್ಲಿ ಇದರಲ್ಲಿ ನೀರು ತುಂಬಿಡಬೇಕು

ಇದನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಡಬೇಕು ಈ ನೀರಿನಲ್ಲಿ ನೀವು ಐದು ತುಳಸಿ ದಳಗಳನ್ನು ಹಾಕಬೇಕು 5 ಎಲೆಗಳನ್ನು ನೀವು ಮುಂಜಾನೆಯ ಸಮಯದಲ್ಲಿ ತೆಗೆದು ಇಟ್ಟುಕೊಳ್ಳಬೇಕು ಇವುಗಳನ್ನು ಚೆನ್ನಾಗಿ ತೊಳೆದ ನಂತರ ಫ್ರಿಜ್ನಲ್ಲಿ ಇಟ್ಟಿರಬೇಕು ಯಾವಾಗ ನೀವು ರಾತ್ರಿಯಲ್ಲಿ ನೀರನ್ನು ಇಟ್ಟಿರುತ್ತೀರೋ ಆ ಸಮಯದಲ್ಲಿ ಇದನ್ನು ನೀರಿಗೆ ಹಾಕಬೇಕು ಬೆಳಿಗ್ಗೆ ಈ 5 ಎಲೆಗಳನ್ನು ತೆಗೆದಿಟ್ಟುಕೊಳ್ಳಬೇಕು ಹಾಗೆ ಇದನ್ನು ಯಾರು ಸ್ಪರ್ಶ ಮಾಡಬಾರದು ಫ್ರಿಜ್ ಇಲ್ಲ ಅಂದರೆ ಯಾವುದಾದರೂ ಒಂದು ಪಾತ್ರೆಗೆ ನೀರನ್ನು ತುಂಬಿ ಅದರಲ್ಲಿ

ಈ ಎಲೆಗಳನ್ನು ಇಡಬಹುದು ರಾತ್ರಿ ಒಂದು ಗಾಜಿನ ಲೋಟ ಅಥವಾ ತಾಮ್ರದ ಲೋಟದಲ್ಲಿ ನೀರು ತುಂಬಿ ದೇವರಕೋಣೆಯಲ್ಲಿ ಇಡಬೇಕು ಪ್ರತಿಯೊಬ್ಬರ ಮನೆಯಲ್ಲೂ ಕೂಡ ಭಗವಂತನಾದ ಶ್ರೀ ಕೃಷ್ಣ ಫೋಟೋ ಇದ್ದೇ ಇರುತ್ತದೆ ಹಾಗೆ ಲಕ್ಷ್ಮೀದೇವಿಯ ಫೋಟೋ ಇದ್ದೇ ಇರುತ್ತದೆ ಒಂದು ವೇಳೆ ಈ ಫೋಟೋಗಳಲ್ಲಿ ಯಾವುದಾದರೂ ಒಂದು ಫೋಟೋ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇದ್ದರೆ ಅಲ್ಲಿ ನೀವು ಈ ನೀರನ್ನು ಇಡಬಹುದು ರಾತ್ರಿ ಮಲಗುವ ಮುನ್ನ ಈ ನೀರನ್ನು ನೀವು ರೆಡಿ ಮಾಡಿ ಇಟ್ಟ ನಂತರ ಅದರ ಮೇಲೆ ಯಾವುದಾದ್ರೂ ಒಂದು ಪ್ಲೇಟನ್ನು ಮುಚ್ಚಬೇಕು ಹಾಗೆ

ಈ ಲೋಟಕ್ಕೆ ಒಂದು ಏಲಕ್ಕಿಯನ್ನು ಹಾಕಿ ಇಡಬೇಕು ಸ್ವಲ್ಪ ಏಲಕ್ಕಿಯನ್ನು ಬಿಡಿಸಿ ಅದಕ್ಕೆ ಹಾಕಬೇಕು ನಂತರ ಈ ನೀರನ್ನು ಮುಚ್ಚಿ ಇಡಬೇಕು ನೀವು ಯಾವಾಗ ಮುಂಜಾನೆ ಏಳುತೀರೋ ಬೆಳಿಗ್ಗೆ ಎದ್ದ ತಕ್ಷಣ ಈ ನೀರನ್ನು ಕುಡಿಯಬೇಕು ಅದನ್ನು ಹೇಗೆ ಕುಡಿಯಬೇಕು ಎಂದರೆ ನೀರನ್ನು ರೆಡಿ ಮಾಡಿ ಮಲಗುವಾಗ ಒಂದು ಬಾರಿ ನಿಮ್ಮ ಇಷ್ಟ ದೇವರನ್ನು ನೆನಯಬೇಕು ಅವರಲ್ಲಿ ಒಂದು ಪ್ರಾರ್ಥನೆಯನ್ನು ಮಾಡಬೇಕು ನಂತರ ಮಲಗಿ ಎದ್ದ ತಕ್ಷಣ ಯಾವುದೇ ಕಾರ್ಯವನ್ನು ಮಾಡುವ

ಮೊದಲು ನಿಮ್ಮ ಮನೆಯ ದೇವರ ಕೋಣೆಯ ಹತ್ತಿರ ಹೋಗಿ ಎಲ್ಲಾ ದೇವರುಗಳಿಗೆ ನಮಸ್ಕಾರ ಮಾಡಿ ಅವರ ಪಾದಗಳನ್ನು ಹಣೆಗೆ ಹಚ್ಚಿಕೊಳ್ಳಬೇಕು ಮುಂಜಾನೆ ಎದ್ದ ತಕ್ಷಣ ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕಿಂತ ಮೊದಲು ಈ ಕೆಲಸವನ್ನು ಮಾಡಬೇಕು ದೇವರಿಗೆ ನಮಸ್ಕಾರ ಮಾಡಿದ ನಂತರ ಈ ನೀರನ್ನು ನೀವು ಕುಡಿಯಬೇಕು ತುಳಸಿ ಎಲೆಗಳನ್ನು ಹಾಗೆ ನುಂಗಿ ಹಾಕಬೇಕು ಯಾವುದೇ ಕಾರಣಕ್ಕೂ ಹಲ್ಲಿನಿಂದ ಇವುಗಳನ್ನು ಅಗಿಯಬಾರದು ನೀರನ್ನು ಕುಡಿದ ನಂತರ ಏಲಕ್ಕಿ ಹಾಗೆ ಉಳಿದಿರುತ್ತದೆ ಅದನ್ನು ಹಲ್ಲಿನಿಂದ ಆಗಿದ್ದು ತಿನ್ನಬೇಕು ಪ್ರತಿ ದಿನ ಈ ಉಪಾಯವನ್ನು ನೀವು ಮಾಡಬೇಕು

ಇದನ್ನು ಶುರು ಮಾಡಿದ ಮೇಲೆ 41 ಬಾರಿ ಮಾಡಬೇಕು ಮಧ್ಯದಲ್ಲಿ ನಿಲ್ಲಿಸಬಾರದು ಮತ್ತು ಇದನ್ನು ಯಾವ ದಿನದಿಂದ ಬೇಕಾದ್ರೂ ಪ್ರಾರಂಭ ಮಾಡಬಹುದು ಹೀಗೆ ಮಾಡುವುದರಿಂದ ಎಲ್ಲಾ ಧನಸಂಪತ್ತಿನ ಮಾರ್ಗಗಳು ತೆರೆಯುತ್ತವೆ ಮತ್ತು ಶುಕ್ರ ಗ್ರಹ ಕೂಡ ತುಂಬಾನೇ ಶಕ್ತಿಶಾಲಿಯಾಗುತ್ತದೆ ಶುಕ್ರ ಗ್ರಹ ಲಗ್ಜುರಿ ಗ್ರಹ ಆಗಿದೆ ಅಂದರೆ ಈ ಜಗತ್ತಿನಲ್ಲಿ ಅದೆಷ್ಟೆಲ್ಲಾ ಲಕ್ಷೂರಿ ವಸ್ತುಗಳು ಇವೆಯೋ ವಿಷಯಗಳು ಇವೆಯೋ ಅವೆಲ್ಲವೂ ನಿಧಾನವಾಗಿ ಆಕರ್ಷಿತವಾಗಲು ಶುರುವಾಗುತ್ತವೆ ರಿಲೇಷನ್ಶಿಪ್ ಪ್ರೀತಿಯಲ್ಲಿ ಯಶಸ್ಸು ಸಿಗಲು ಶುರುವಾಗುತ್ತದೆ ಈ ಪ್ರಯೋಗ ತುಂಬಾನೇ ವಿಶೇಷವಾಗಿದ್ದು ಖಂಡಿತವಾಗಿ ಇದರ ಲಾಭವನ್ನು ಪಡೆದುಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.