ಈ ತಪ್ಪುಗಳನ್ನು ಮಾಡಿದ್ರೆ ಮನೆಗೆ ದರಿದ್ರ ಬರುತ್ತದೆ ಎಚ್ಚರ

0

ಈ ತಪ್ಪುಗಳನ್ನು ಮಾಡಿದ್ರೆ ಮನೆಗೆ ದರಿದ್ರ ಬರುತ್ತದೆ ಎಚ್ಚರ ತಲೆ ಬಾಚುವಾಗ ಉದುರಿದ ತಲೆ ಕೂದಲನ್ನು ಮನೆ ಒಳಗೆ ಹಾಗೆ ಬಿಡಬಾರದು ಬಾತ್ರೂಮ್ ಬಾಗಿಲನ್ನು ತೆಗೆದು ಹಾಗೆ ಬಿಡಬೇಡಿ. ಹಾಗೆ ಮಾಡುವುದು ಮನೆಗೆ ಒಳ್ಳೆಯದಲ್ಲ.

ಅಡುಗೆ ಮಾಡುವ ಸಂದರ್ಭದಲ್ಲಿ ಪೂರ್ತಿ ಅಡುಗೆ ಮುಗಿಯದೆ ಅರ್ಧದಲ್ಲೇ ತಿನ್ನುವುದು ಮಾಡಲೇಬಾರದು. ಬೆಳಿಗ್ಗೆ ಸೂರ್ಯೋದಯ ಆದ ಮೇಲು ಕೂಡ ನಿದ್ರೆ ಮಾಡುವುದು ಮಾಡಬಾರದು.

ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಬೇಕು ಇಲ್ಲದಿದ್ದರೆ ಮನೆಗೆ ದರಿದ್ರ ಬರಲು ಕಾರಣವಾಗುತ್ತದೆ. ಮನೆಯಲ್ಲಿ ಜೇಡ ಮತ್ತು ದೂಳನ್ನು ಸ್ಚಚ್ಛ ಮಾಡದೆ ಹಾಗೆ ಬಿಡಲೇಬಾರದು.

ದೇವರ ಕೋಣೆಯನ್ನು ಯಾವಾಗಲೂ ಸ್ಚಚ್ಛವಾಗಿಟ್ಟುಕೊಳ್ಳಬೇಕು ಹರಿದ ವಸ್ತ್ರವನ್ನು ಧರಿಸಬಾರದು. ಮನೆಯಲ್ಲಿ ಕೆಟ್ಟ ಕೆಟ್ಟ ಪದಗಳನ್ನು ಬಳಸಿ ಮಾತಾಡಬಾರದು.

ಮನೆಯ ಮುಂದೆ ಚಪ್ಪಲಿ ಬೋರಲು ಬಿದ್ದಿದ್ದರೆ ಅದನ್ನು ಹಾಗೆಯೇ ಬಿಡಬೇಡಿ. ಪ್ರತಿದಿನ ದಿನ ಎದ್ದ ತಕ್ಷಣ ತಕ್ಷಣ ತಲೆ ಬಾಚಬೇಕು.

Leave A Reply

Your email address will not be published.