ಹುಟ್ಟಿದ ವಾರ ಮತ್ತು ಸ್ತ್ರೀ ಮನಸ್ಥಿತಿ

0

ಹುಟ್ಟಿದ ವಾರ ಮತ್ತು ಸ್ತ್ರೀ ಮನಸ್ಥಿತಿ….!!!! ಭಾನುವಾರ= ಭಾನುವಾರ ಹುಟ್ಟಿದ ಹುಡುಗಿಯರು ತುಂಬಾ ಬುದ್ಧಿವಂತರು ಇವರ ಜ್ಞಾಪಕ ಶಕ್ತಿ ಮತ್ತು ಊಹಶಕ್ತಿ ತುಂಬಾ ಹೆಚ್ಚಾಗಿರುತ್ತದೆ….

ಸೋಮವಾರ= ಸೋಮವಾರ ಹುಟ್ಟಿದ ಹುಡುಗಿಯರು ತುಂಬಾ ತುಂಬಾ ಸೂಕ್ಷ್ಮವಂತರು…. ಇವರಿಗೆ ಯೋಚನೆಗಳು ಜಾಸ್ತಿ…. ಅಧಿಕವಾಗಿ ಮಾನಸಿಕ ಒತ್ತಡಕ್ಕೆ ಗುರಿಯಾಗುತ್ತಾರೆ. ಇವರು ಯಾವುದೇ ಕೆಲಸವನ್ನು ಬೇಗ ಕಲಿತುಕೊಳ್ಳುವರು…

ಮಂಗಳವಾರ= ಮಂಗಳವಾರ ಹುಟ್ಟಿದ ಹುಡುಗಿಯರು ತುಂಬಾ ಚುರುಕಾಗಿರುತ್ತಾರೆ ಇವರು ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ತುಂಬಾ ಉತ್ಸಾಹಿತರಾಗಿರುತ್ತಾರೆ…

ಬುಧವಾರ= ಬುಧವಾರ ಹುಡುಗಿಯರು ಯಾವಾಗಲೂ ಖುಷಿಯಾಗಿರುತ್ತಾರೆ ಹೆಚ್ಚು ಮಾತನಾಡಲು ಇಷ್ಟಪಡುತ್ತಾರೆ ಇವರು ಭವಿಷ್ಯವನ್ನು ಪದೇ ಪದೇ ಯೋಚನೆ ಮಾಡುವುದಿಲ್ಲ…ಈ ಕೆಲಸವೇ ಒಂದೊಂದು ಸಲ ಇವರಿಗೆ ಕಷ್ಟದಲ್ಲಿ ಹಾಕುತ್ತದೆ…

ಗುರುವಾರ= ಗುರುವಾರ ಹುಟ್ಟಿದ ಹುಡುಗಿಯರು ತುಂಬಾ ಉತ್ಸಾಹಕರಾಗಿರುತ್ತಾರೆ ಮತ್ತು ಚುರುಕಾಗಿರುತ್ತಾರೆ ಯಾವಾಗಲೂ ಖುಷಿಯಾಗಿ ಮತ್ತು ಮಾತನಾಡಲು ಬಯಸುತ್ತಾರೆ. ಮಾತನಾಡಲು ಇಷ್ಟಪಡುವುದರಿಂದ ಇವರ ಸುತ್ತಮುತ್ತಲು ಜನ ಇರುತ್ತಾರೆ.

ಶುಕ್ರವಾರ=ಶುಕ್ರವಾರ ಹುಟ್ಟಿದ ಹುಡುಗಿಯರು ತುಂಬಾ ಆಕರ್ಷಣೀಯವಾಗಿ ಇರುತ್ತಾರೆ… ಒಳ್ಳೆಯ ಗುಣ ಇವರಲ್ಲಿ ಇರುತ್ತದೆ ಇವರು ತುಂಬಾ ಬುದ್ಧಿವಂತರು…

ಶನಿವಾರ= ಶನಿವಾರ ಹುಟ್ಟಿದ ಹುಡುಗಿಯರು ತುಂಬಾ ಧೈರ್ಯವಂತರು ಜೀವನದಲ್ಲಿ ಎಷ್ಟೇ ಕಷ್ಟ ನಷ್ಟಗಳು ಬಂದರೂ ಎದುರಾಗಿ ನಿಲ್ಲುತ್ತಾರೆ ಮತ್ತು ಜಯವನ್ನು ಸಾಧಿಸುತ್ತಾರೆ ಇವರು ನಂಬಿಕೆಯಿಂದ ಇರುತ್ತಾರೆ ಸ್ನೇಹಕ್ಕೆ ಪ್ರಾಣ ಬಿಡುತ್ತಾರೆ…

Leave A Reply

Your email address will not be published.