ದೇವರ ಕೋಣೆಯಲ್ಲಿ ಮರೆತರೂ ಈ 2 ಮೂರ್ತಿಯನ್ನು ಅಕ್ಕ ಪಕ್ಕದಲ್ಲಿ ಇಡಬೇಡಿ – ಕೆಟ್ಟ ಫಲ ಸಿಗುವುದು

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲಾ ಹಿಂದುಗಳ ಮನೆಯಲ್ಲಿ ದೇವರ ಕೋಣೆ ಇರುತ್ತದೆ ಕೆಲವರು ತಮ್ಮ ಮನೆಯಲ್ಲಿ ದೊಡ್ಡದಾದ ಗುಡಿಯನ್ನು ಕಟ್ಟಿರುತ್ತಾರೆ ಸ್ಥಳ ಕಡಿಮೆ ಇದ್ದ ಕಾರಣ ಕೆಲವರು ಚಿಕ್ಕ ಕೋಣೆಯನ್ನು ಮಾಡಿರುತ್ತಾರೆ ಮನೆಯಲ್ಲಿ ನಿಯಮಿತವಾಗಿ ಪೂಜೆಯನ್ನು ಮಾಡುವುದರಿಂದ ಸುಖ ಶಾಂತಿ ನೆಮ್ಮದಿ ಎಲ್ಲವೂ ಬರುತ್ತದೆ ಈ ರೀತಿ ಮಾಡಿದಾಗ ಮನೆಯಲ್ಲಿರುವ ನಕಾರತ್ಮಕ ಶಕ್ತಿಗಳು ಕೂಡ ಹೊರಗೆ ಹೋಗುತ್ತವೆ ಈ ರೀತಿ ಯಾವಾಗ ಆಗುತ್ತದೆ ಎಂದರೆ ನಮ್ಮ ಮನೆಯಲ್ಲಿರುವ ದೇವರ ಕೋಣೆ ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಾನದಲ್ಲಿ ಇದ್ದಾಗ ಮಾತ್ರ ಒಂದು ವೇಳೆ ದೇವರಕೋಣೆ ಏನಾದರೂ ತಪ್ಪು ದಿಕ್ಕಿನಲ್ಲಿ ಇದ್ದರೆ ನಮ್ಮ ಜೀವನದಲ್ಲಿ ಮತ್ತು ಕುಟುಂಬದ ಮೇಲೆ ಇದರ ಕೆಟ್ಟ ಪ್ರಭಾವ ಬೀರುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇಂದು ನಾವು ಮನೆಯಲ್ಲಿರುವ ದೇವರ ಕೋಣೆ ವಾಸ್ತು ಶಾಸ್ತ್ರದ ಪ್ರಕಾರ ಯಾವ ಜಾಗದಲ್ಲಿ ಇರಬೇಕು ಎಂಬುದನ್ನು ತಿಳಿಯೋಣ ಜೊತೆಗೆ ದೇವರಕೋಣೆಯಲ್ಲಿ ಯಾವ ಯಾವ ಮೂರ್ತಿಗಳನ್ನು ಇಡಬೇಕು ಯಾವ ಯಾವ ಫೋಟೋಗಳನ್ನು ದೇವರ ಕೋಣೆಯಲ್ಲಿ ಇಡಬಾರದು ಎಂಬುದನ್ನು ತಿಳಿಯೋಣ ಈ ರೀತಿ ಮಾಡಿದಾಗ ದೇವರ ಆಶೀರ್ವಾದ ನಮ್ಮ ಮೇಲೆ ದೊರೆಯುತ್ತದೆ ಯಾಕಂದ್ರೆ ನಮ್ಮ ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ಕೆಲವು ದೇವಾನುದೇವತೆಗಳ ಮೂರ್ತಿಗಳನ್ನು ಜೊತೆಯಲ್ಲಿ ಇಡಬಾರದು ಹೀಗೆ ಇಟ್ಟರೆ ನಮ್ಮ ಮನೆಯ ಮೇಲೆ ನಕಾರಾತ್ಮಕ ಶಕ್ತಿಗಳು ಬೀರುತ್ತವೆ ಬನ್ನಿ ಸ್ನೇಹಿತರೆ ವಾಸ್ತುಶಾಸ್ತ್ರದ ಪ್ರಕಾರ ದೇವರ ಕೋಣೆ ಹೇಗಿರಬೇಕು ಎಂಬುದನ್ನು ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ

ನಮ್ಮ ಮನೆಯಲ್ಲಿರುವ ದೇವರ ಕೋಣೆ ಎಲ್ಲದಕ್ಕಿಂತ ಪವಿತ್ರವಾಗಿರುತ್ತದೆ ಹಿಂದಿನ ಕಾಲದಲ್ಲಿ ದೇವರಿಗಾಗಿ ಪ್ರತ್ಯೇಕವಾದ ಕೋಣೆ ಇರುತ್ತಿತ್ತು ಆದರೆ ಇಂದಿನ ದಿನಗಳಲ್ಲಿ ಈ ರೀತಿ ಸಾಧ್ಯವಾಗುತ್ತಿಲ್ಲ ಆದರೆ ವಾಸ್ತುವಿನ ಪ್ರಕಾರ ನಿಮ್ಮ ಮನೆಯ ದೇವರ ಕೋಣೆಯನ್ನು ನಿರ್ಮಿಸಿಕೊಳ್ಳಬಹುದು ಇದಕ್ಕಾಗಿ ಈಶಾನ್ಯ ದಿಕ್ಕು ಎಲ್ಲದಕ್ಕಿಂತ ಉತ್ತಮ ಅಂತ ತಿಳಿಸಿದ್ದಾರೆ ಇನ್ನು ಎರಡನೆಯ ವಿಷಯ ಎಂದರೆ ದೇವರಕೋಣೆಯಲ್ಲಿ ಕೇವಲ ದೇವರ ಗಳ ಮೂರ್ತಿಯನ್ನು ಮಾತ್ರ ಇಡಬೇಕು ಬೇರೆ ಸಾಧು-ಸಂತರ ಅಥವಾ ಪೂರ್ವಜರ ಚಿತ್ರಗಳನ್ನು ಇಡಬಾರದು ಈ ರೀತಿ ಮಾಡಿದರೆ ದೇವಾನುದೇವತೆಗಳಿಗೆ ಅವಮಾನವಾಗುತ್ತದೆ ಕೆಲವರು ಸಾಧುಸಂತರು ಗಳಿಗೆ ತಮ್ಮ ದೇವರ ಕೋಣೆಯಲ್ಲಿ ದೇವರ ಸ್ಥಾನವನ್ನು ನೀಡಿರುತ್ತಾರೆ

ಆದರೆ ವಾಸ್ತು ಶಾಸ್ತ್ರದಲ್ಲಿ ಈ ರೀತಿ ಮಾಡೋದು ಅಶುಭ ಅಂತಾನೆ ತಿಳಿಸಿದ್ದಾರೆ ಇನ್ನು ಮೂರನೆಯ ವಿಷಯ ಏನೆಂದರೆ ಯಾವುದಾದರೂ ದೇವಾನುದೇವತೆಗಳ ಮೂರ್ತಿಯನ್ನು ಒಂದಕ್ಕಿಂತ ಹೆಚ್ಚು ಇಡಬಾರದು ಜೊತೆಗೆ ಒಂದು ಫೋಟೋದ ಮುಂದೆ ಇನ್ನೊಂದು ಒಂದು ಮೂರ್ತಿಯ ಮುಂದೆ ಇನ್ನೊಂದು ಈ ರೀತಿ ಇಡಬಾರದು ನಾಲ್ಕನೆಯ ವಿಷಯ ಯಾವತ್ತಿಗೂ ದೇವರ ಮೂರ್ತಿಗಳು ಕುಳಿತುಕೊಂಡಿರುವ ಸ್ಥಿತಿಯಲ್ಲಿರಬೇಕು ನಿಂತುಕೊಂಡ ಸ್ಥಿತಿಯಲ್ಲಿ ದೇವರ ಮೂರ್ತಿ ಇರಬಾರದು ಯಾಕೆಂದರೆ ನಿಂತುಕೊಂಡ ದೇವರ ಮೂರ್ತಿಯನ್ನು ಇಟ್ಟುಕೊಂಡರೆ ಅವರು ನಿಮ್ಮ ಮನೆಯಲ್ಲಿ ವಾಸ ಮಾಡುವುದಿಲ್ಲ ದೇವರು ನಿಂತುಕೊಂಡ ಸ್ಥಿತಿಯಲ್ಲಿ ಇದ್ದರೆ ಅವರು ನಿಮ್ಮ ಮನೆಯನ್ನು ಬಿಟ್ಟು ಹೋಗುತ್ತಾರೆ

ಇನ್ನು 5ನೇ ವಿಷಯ ದೇವರನ್ನು ಇಡುವ ಜಾಗವು ಎತ್ತರದಲ್ಲಿರಬೇಕು ಯಾವುದೇ ಕಾರಣಕ್ಕೂ ದೇವರಕೋಣೆಯ ಅಕ್ಕಪಕ್ಕದಲ್ಲಿ ಗಲೀಜನ್ನು ಮಾಡಬಾರದು ಈಗ ದೇವರ ಕೋಣೆಯಲ್ಲಿ ಯಾವ ಯಾವ ಮೂರ್ತಿಗಳನ್ನು ಜೋಡಿಯಾಗಿ ಇಡಬೇಕು ಎಂಬುದನ್ನು ತಿಳಿಯೋಣ ಸಾಮಾನ್ಯವಾಗಿ ಭಗವಂತನಾದ ಶ್ರೀ ಗಣೇಶನು ಎಲ್ಲರಿಗೂ ಪ್ರಿಯಾ ನಾಗಿದ್ದಾನೆ ಮನೆಯಲ್ಲಿ ಮತ್ತು ಮನೆಯ ಮುಖ್ಯ ದ್ವಾರದ ಮೇಲೆ ಅವರ ಮೂರ್ತಿಯನ್ನು ಇಡುವುದು ಅತ್ಯಂತ ಶುಭ ಅಂತ ಹೇಳುತ್ತಾರೆ ಒಂದು ವೇಳೆ ನಮ್ಮ ಮನೆಯಲ್ಲಿ ಗಣಪತಿಯ ಮೂರ್ತಿಯ ಜೊತೆ ತಾಯಿ ಲಕ್ಷ್ಮಿ ದೇವಿಯ ಮೂರ್ತಿಯನ್ನು ಇಟ್ಟುಕೊಂಡರೆ ಇದು ಅತ್ಯಂತ ಶುಭದಾಯಕವಾಗಿರುತ್ತದೆ ಇಲ್ಲಿ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ಧನಸಂಪತ್ತು ಬರುತ್ತದೆ

ಈ ಸಂಪತ್ತನ್ನು ಚೆನ್ನಾಗಿ ನೋಡಿಕೊಂಡು ವೃದ್ಧಿಸಿಕೊಂಡು ಹೋಗುವಂತೆ ಗಣಪತಿಯು ನೋಡಿಕೊಳ್ಳುತ್ತಾನೆ ಇನ್ನು ಎರಡನೆಯದಾಗಿ ತಾಯಿ ಲಕ್ಷ್ಮೀದೇವಿಯ ಜೊತೆ ಭಗವಂತನಾದ ವಿಷ್ಣುವಿನ ಮೂರ್ತಿಯನ್ನು ಇಟ್ಟುಕೊಂಡರೂ ಕೂಡ ಒಳ್ಳೆಯದಾಗುತ್ತದೆ ಇನ್ನು ಲಕ್ಷ್ಮೀನಾರಾಯಣರ ಪೂಜೆಯನ್ನು ಒಂದೇಸಾರಿ ಮಾಡುವುದು ಉತ್ತಮ ಅಂತ ತಿಳಿಯಲಾಗಿದೆ ಈ ರೀತಿ ಮಾಡುವುದರಿಂದ ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ದೊರಕುತ್ತದೆ ಇನ್ನು ಮೂರನೆಯದು ಭಗವಂತನಾದ ಶ್ರೀಕೃಷ್ಣನ ಪೂಜೆಯನ್ನು ರಾಧಾಕೃಷ್ಣರ ಮೂರ್ತಿಯ ಜೊತೆ ಮಾಡಬೇಕು ಭಗವಂತನಾದ ಶ್ರೀಕೃಷ್ಣನ ಮೂರ್ತಿಯನ್ನು ಯಾವತ್ತೂ ಕೂಡ ಒಂಟಿಯಾಗಿ ಇಡಬಾರದು ರಾಧಾರಾಣಿ ಇಲ್ಲದಿದ್ದರೆ ಗೋಮಾತೆಯನ್ನು ಶ್ರೀಕೃಷ್ಣನ ಜೊತೆ ಇಡಬಹುದು

ಒಂದು ವೇಳೆ ಭಗವಂತನಾದ ಶಿವನ ಜೊತೆಗೆ ಬ್ರಹ್ಮ ಮತ್ತು ವಿಷ್ಣುವಿನ ಫೋಟೋವನ್ನು ಇಟ್ಟು ಪೂಜೆ ಮಾಡಿದರೆ ಇದರಿಂದ ಎಲ್ಲಾ ರೀತಿಯ ಆಶೀರ್ವಾದಗಳು ನಮಗೆ ಸಿಗುತ್ತವೆ ಮನೆಯಲ್ಲಿ ಆಂಜನೇಯಸ್ವಾಮಿಯ ಮೂರ್ತಿಯನ್ನು ಖಂಡಿತ ಇಡಬೇಕು ಶ್ರೀ ಆಂಜನೇಯ ಸ್ವಾಮಿ ನಮ್ಮ ಎಲ್ಲಾ ಕಷ್ಟಗಳನ್ನು ದೂರ ಮಾಡುತ್ತಾನೆ ಈ ಒಂದು ಮಾತನ್ನು ನೀವು ಮರೆಯಬಾರದು ಆಂಜನೇಯ ಸ್ವಾಮಿಯ ಜೊತೆ ಭಗವಂತನಾದ ರಾಮನ ಫೋಟೋವನ್ನು ಅಂಟಿಸಬೇಕು ಅಥವಾ ಮೂರ್ತಿಯನ್ನು ಇಟ್ಟುಕೊಳ್ಳಬೇಕು ರಾಮನ ಜೊತೆ ಲಕ್ಷ್ಮಣ ಹಾಗೂ ಸೀತಾಮಾತೆ ಯರು ಇದ್ದರೆ ಇನ್ನು ಒಳ್ಳೆಯದಾಗುತ್ತದೆ ಹೀಗೆ ಇಟ್ಟುಕೊಂಡರೆ

ನಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ ಇನ್ನು ಆರನೆಯದು ಶಿವ-ಪಾರ್ವತಿಯರನ್ನು ಪೂಜೆ ಮಾಡುವುದು ಎಲ್ಲಕ್ಕಿಂತ ಶುಭ ಅಂತ ತಿಳಿಯಲಾಗಿದೆ ಶ್ರಾವಣ ಮಾಸದಲ್ಲಿ ಇವರ ವಿಶೇಷ ಪೂಜೆ ನಡೆಯುತ್ತದೆ ಈ ರೀತಿ ಮಾಡುವುದರಿಂದ ದಾಂಪತ್ಯದಲ್ಲಿ ಸುಖ ಮೂಡುತ್ತದೆ ಇನ್ನು ಏಳನೆಯದು ಮನೆಯ ದೇವರ ಕೋಣೆಯಲ್ಲಿ ಮರೆತರು ಸಹ ಶನಿದೇವರು ಕಾಲಭೈರವ ಮಹಾಕಾಳಿ ನಟರಾಜ ಮೂರ್ತಿಯನ್ನು ಇಡಬಾರದು ನಿಮ್ಮ ದೇವರಕೋಣೆಯಲ್ಲಿ ಶಿವಲಿಂಗವನ್ನು ಇಟ್ಟುಕೊಂಡರೆ ಶಿವಲಿಂಗವನ್ನು ಹಿಡಿದುಕೊಂಡು ಯಾವುದೇ ಮೂರ್ತಿಗಳಲ್ಲಿ ಆಗಲಿ ತುಳಸಿ ಎಲೆಗಳನ್ನು ಇರಿಸಬಾರದು ಈ ರೀತಿ ಮಾಡಿದರೆ ಅದು ಅಶುಭ ವಾಗುತ್ತದೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave a Comment