ನಾಳೆ ಸೆಪ್ಟೆಂಬರ್ 29 ಭಯಂಕರ ಅನಂತ ಹುಣ್ಣಿಮೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್

0

ನಾಳೆ ಸೆಪ್ಟೆಂಬರ್ 29ನೇ ತಾರೀಕು, ಬಹಳ ಭಯಂಕರವಾದ ಅನಂತ ಹುಣ್ಣಿಮೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಭಾರಿ ಅದೃಷ್ಟ ಹಾಗೂ ಆಂಜನೇಯ ಸ್ವಾಮಿಯ ಸಂಪೂರ್ಣವಾದ ಆಶೀರ್ವಾದ ದೊರೆಯುತ್ತಿದೆ. ಭರ್ಜರಿ ಧನಾಗಮನವನ್ನು ಈ ರಾಶಿಯವರು ಅನುಭವಿಸುತ್ತಾರೆ. ಲಾಟರಿ ಹೊಡೆಯುವ ಸಾಧ್ಯತೆಯಿದ್ದು ಆದಷ್ಟು ಬೇಗ ಕೋಟ್ಯಾಧಿಪತಿಗಳು ಆಗಲಿದ್ದಾರೆ.

ಈ ರಾಶಿಯವರಿಗೆ ನಾಳೆ ಅನಂತ ಹುಣ್ಣಿಮೆ ಮುಗಿದ ನಂತರ ಬಹಳಷ್ಟು ಅದೃಷ್ಟದ ಫಲಗಳು ದೊರೆಯುತ್ತವೆ. ಇವರು ಆದಷ್ಟು ಬೇಗ ಕೋಟ್ಯಾಧಿಪತಿಗಳು ಆಗುತ್ತಿದ್ದಾರೆ. ಇವರಿಗೆ ಇರುವಂತಹ ಸರ್ವ ಸಮಸ್ಯೆಗಳು ದೂರವಾಗುತ್ತವೆ. ಈ ಸಮಯದಲ್ಲಿ ಯಾರಿಗೆಲ್ಲ ಕಂಕಣ ಭಾಗ್ಯ ಕೂಡಿ ಬಂದಿಲ್ಲವೂ ಅವರಿಗೆ ಮದುವೆ ಆಗುವ ಸಂಭವವಿದೆ.

ಮಕ್ಕಳಿಲ್ಲದವರಿಗೆ ಪುತ್ರಸಂತಾನ ಪ್ರಾಪ್ತಿಯಾಗುತ್ತದೆ. ಹನುಮನ ಕೃಪೆಯಿಂದ ಈ ರಾಶಿಯವರು ಬಹಳಷ್ಟು ಯೋಗಗಳನ್ನು ಅನುಭವಿಸುತ್ತಾರೆ. ಇನ್ನು ಮುಂದೆ ರಾಜರಂತೆ ಜೀವನವನ್ನು ನಡೆಸಲಿದ್ದಾರೆ. ಹಾಗೂ ಈ ರಾಶಿಯವರು ಯಾವುದೇ ರೀತಿಯ ತೊಂದರೆಗೆ ಇನ್ನು ಮುಂದೆ ಒಳಗಾಗುವುದಿಲ್ಲ. ಅದೃಷ್ಟವು ಇವರನ್ನು ಸದಾ ಕಾಪಾಡುತ್ತದೆ. ಹಾಗಾದ್ರೆ ಆ ರಾಶಿಗಳು ಯಾವುವು ಎಂದು ನೋಡೋಣ. ಕನ್ಯಾ ರಾಶಿ ತುಲಾ ರಾಶಿ ವೃಷಭ ರಾಶಿ ಮೇಷ ರಾಶಿ ಮಿಥುನ ರಾಶಿ ವೃಶ್ಚಿಕ ರಾಶಿ ಮತ್ತು ಧನಸ್ಸು ರಾಶಿ

Leave A Reply

Your email address will not be published.