ಜ್ಯೋತಿಷ್ಯದ ಬೇಕಾದ ಶುಭ ಕನಸು ಕನಸಿನಲ್ಲಿ ಕಂಡಿದ್ದಕ್ಕೆ ಅರ್ಥ

ಜ್ಯೋತಿಷ್ಯದ ಬೇಕಾದ ಶುಭ ಕನಸು ಕನಸಿನಲ್ಲಿ ಕಂಡಿದ್ದಕ್ಕೆ ಅರ್ಥ 1 ಕನಸಿನಲ್ಲಿ ಹೂ ಹಣ್ಣು ನೀರು ಸಮುದ್ರ ಹೊಳೆ ಸರೋವರ ಇವುಗಳಿಗೆ ಸಂಬಂಧಿಸಿದ ಕನಸು ಕಂಡರೆ ದೀರ್ಘಕಾಲ ಆಯುಷ್ಯವನ್ನು ಇಷ್ಟಾರ್ಥ ಸಿದ್ಧಿಯನ್ನು ಹೊಂದುತ್ತಾರೆ 2 ದೇವಸ್ಥಾನಗಳಲ್ಲಿ ಅರಮನೆಗಳಲ್ಲಿ ದೊಡ್ಡ ಕಲ್ಯಾಣ ಮಂಟಪದಲ್ಲಿ ಭೋಜನ ಮಾಡುತ್ತಿರುವುದು ರಾಜಯೋಗ ಬರುವುದು

3 ಗಂಗಾ ನದಿ ಯಮುನಾ ನದಿ ಸರಸ್ವತಿ ನದಿಗಳಲ್ಲಿ ಕುಳಿತು ನೋಡುತ್ತಿರುವುದು ಹಾಗೂ ಅರುಂಧತಿ ನಕ್ಷತ್ರವನ್ನು ನೋಡುವುದು ಕನಸಿನಲ್ಲಿ ಕಂಡರೆ ಸುಖ ಪ್ರಾಪ್ತಿಯಾಗುವುದು 4 ವೀಳ್ಯದೆಲೆ ಮೊಸರು ಸ್ವಚ್ಚ ವಸ್ತ್ರ ಶಂಖ ನಗಾರಿ ಮುತ್ತಿನ ಸರ ಕಮಲ ಪುಷ್ಪಗಳು ಕನಸಿನಲ್ಲಿ ಕಂಡರೆ ಹಣ ಅಭಿವೃದ್ಧಿ5 ದೀಪಗಳು ಅನ್ನದ ರಾಶಿ ತುಪ್ಪದ ಪಾತ್ರೆ ಮಂತ್ರ ಹೇಳಿಕೊಡುವುದು ಇವುಗಳನ್ನು ಕನಸಿನಲ್ಲಿ ಕಂಡರೆ ಯೋಚಿಸಿದ ಕಾರ್ಯಗಳೆಲ್ಲವೂ ಸಿದ್ಧಿಸುತ್ತದೆ

6 ಕನಸಿನಲ್ಲಿ ಸೂರ್ಯ ಚಂದ್ರನ ಬಿಂಬ ನೋಡುವುದು ರೋಗವಿದ್ದವನು ರೋಗ ಮುಕ್ತನಾಗುತ್ತಾನೆ ಹಾಗೂ ಸಂಪತ್ತು ಕೀರ್ತಿಗಳು ಹೆಚ್ಚುತ್ತದೆ 7 ಕನಸಿನಲ್ಲಿ ದೇವತಾ ಸ್ವರೂಪ ದೇವ ಗಣಗಳು ಕಂಡು ಬಂದರೆ ಕೆಲವು ಕಾಲದವರೆಗೆ ಸರ್ವಸಿದ್ಧಿ ಆಗುವುದು 8 ಕನಸಿನಲ್ಲಿ ಬಾವಿ ಕೆರೆ ಸರೋವರ ಗ್ರಾಮಾಂತರ ಪ್ರದೇಶಗಳು ಪಟ್ಟಣ ಪ್ರದೇಶಗಳು ಕಂಡು ಬಂದರೆ ಶೀಘ್ರ

ಮಂಗಲ ಕಾರ್ಯ ಶುಭಕಾರ್ಯಗಳು ನಡೆಯುವುದು 9 ಹೆಣ ಕಂಡು ಬಂದರೆ ಮೃತ್ಯು ಪರಿಹಾರ 10 ಫಲಗಳು ಕಂಡು ಬಂದರೆ ಸಂತಾನ ಪ್ರಾಪ್ತಿ 11 ಹುಲಿಯನ್ನು ಕಂಡರೆ ಧರ್ಮ ವೃದ್ದಿ 12 ಪೂಜಾ ದರ್ಶನವಾದರೆ ಋಣ ಪರಿಹಾರ 13 ಹಾಲು ಮೊಸರು ಕಂಡರೆ ಸುಖ 14 ನೀರಿನಲ್ಲಿ ಮುಳುಗಿ ಬದುಕಿದರೆ ಪೀಡಾ ಪರಿಹಾರ 15 ದೇಹಕ್ಕೆ ಬೆಂಕಿ ಹತ್ತಿದಂತೆ ಕಂಡರೆ ದೀರ್ಘಾಯುಷ್ಯ 16 ಆಕಾಶ ನಕ್ಷತ್ರ ಕಂಡರೆ ಸರ್ವ ಸಿದ್ದಿ

Leave a Comment