ಕೊಬ್ಬರಿ ಎಣ್ಣೆಕಮಾಲ್

0

ನಮಸ್ಕಾರ ಸ್ನೇಹಿತರೆ ಕೊಬ್ಬರಿಯನ್ನು ಕಮಾಲ್ ಬಗ್ಗೆ ನೋಡೋಣ ಬನ್ನಿ ರಾತ್ರಿ ಕಳೆದು ಬೆಳಗಾಗುವುದರೊಳಗೆ ಏನು ಬದಲಾಗುವುದಿಲ್ಲ ಅಂತಾರೆ ಆದರೆ ಕೊಬ್ಬರಿ ಎಣ್ಣೆ ಹಚ್ಚಿದರೆ ಕೆಲವೊಂದು ಬದಲಾವಣೆಗಳು ಕಾಣಬಹುದು ಅನ್ನುತ್ತದೆ ಆಯುರ್ವೇದ ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆ ಹಚ್ಚಿದರೆ ಏನೆಲ್ಲ ಆಗಿಬಿಡುತ್ತದೆ ಗೊತ್ತಾ # ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ

ರಾತ್ರಿ ಮಲಗುವ ಮುನ್ನ ಕೂದಲಿಗೆ ಹಚ್ಚಿ ಬೆಳಿಗ್ಗೆ ಸ್ನಾನ ಮಾಡಿದರೆ ಕೂದಲು ಮೃದುವಾಗುತ್ತದೆ 02 ಒಂದು ಲೋಟ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಎರಡು ಚಮಚ ಅಥವಾ ನಾಲ್ಕು ಚಮಚ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಕೂದಲಿನ ಬುಡಕ್ಕೆ ಹಚ್ಚಿದರೆ ತಲೆ ಹೊಟ್ಟು ಹೋಗುತ್ತದೆ 03. ಕೊಬ್ಬರಿ ಎಣ್ಣೆಗೆ

ಎರಡು ಸ್ಪೂನ್ ನಿಂಬೆ ಹಣ್ಣಿನ ರಸ ಬೆರಸಿ, ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿದರೆ ಮೊಡವೆ ಸಮಸ್ಯೆ ಕಡಿಮೆಯಾಗುತ್ತದೆ 04. ರಾತ್ರಿ ಮಲಗುವ ಮುನ್ನ ಕಾಲಿನ ಹಿಮ್ಮಡಿಗೆ ಕೊಬ್ಬರಿ ಎಣ್ಣೆ ಸವರಿಕೊಂಡು ಸಾಕ್ಸ್ ಹಾಕಿಕೊಂಡು ಮಲಗಿದರೆ ಕಾಲಿನ ನೋವು ಕಡಿಮೆಯಾಗುತ್ತದೆ 05. ಬಾಯಿಯಲ್ಲಿ ಹುಣ್ಣಾದಾಗ ಕೊಬ್ಬರಿ ಎಣ್ಣೆ ಹಚ್ಚಿ ಮಲಗಿದರೆ

ಬೆಳಗಾಗುವಷ್ಟರಲ್ಲಿ ನೋವು ಕಡಿಮೆಯಾಗುತ್ತದೆ 06. ರಾತ್ರಿ ಬ್ರಷ್ ಮಾಡಿದ ನಂತರ ವಸಡಿಗೆ ಕೊಬ್ಬರಿ ಎಣ್ಣೆ ಸವರಿದರೆ ಹಲ್ಲುಗಳು ಗಟ್ಟಿಯಾಗುತ್ತವೆ ವಸಡಿನ ರಕ್ತಸ್ರಾವವು ನಿಲ್ಲುತ್ತದೆ #ಹಸಿ ಕೊಬ್ಬರಿ ಈ ಸಮಸ್ಯೆಗಳಿಗೆ ರಾಮಬಾಣ #ಹಸಿ ಕೊಬ್ಬರಿಯನ್ನು ತಿನ್ನುವುದರಿಂದ ಶಕ್ತಿ ವೇಗವಾಗಿ ಸಿಗುತ್ತದೆ #ಗ್ಯಾಸ್ ಅಸಿಡಿಟಿ ಅಜೀರ್ಣ ಮಲಬದ್ಧತೆ ಸಮಸ್ಯೆಗೆ ಇದು ಉತ್ತಮ

# ಮಧುಮೇಹ ನಿವಾರಣೆಗೆ ನಿತ್ಯ ಹಸಿ ಕೊಬ್ಬರಿ ತಿನ್ನಿ #ಇದರ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಒಳ್ಳೆಯ ಕೊಲೆಸ್ಟ್ರಾಲ್ ಆಗಿ ಬದಲಾಗುತ್ತದೆ # ಕಿಡ್ನಿ ಕಾರ್ಯ ಸುಧಾರಿಸಿ ಕೊಬ್ಬು ಕರಗಿಸುತ್ತದೆ #ಚರ್ಮ ಕೂದಲಿನ ಆರೈಕೆಗೆ ಉತ್ತಮ ಸ್ನೇಹಿತರೆ ಈ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.