ಮನೆಯಲ್ಲಿ ಎಲ್ಲರೂ ಪಾಲಿಸಲೇಬೇಕಾದ ಸಂಸ್ಕಾರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

0

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಎಲ್ಲರೂ ಪಾಲಿಸಲೇಬೇಕಾದ ಸಂಸ್ಕಾರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ 1) ಮನೆಯಲ್ಲಿ ಹೊತ್ತು ಮುಳುಗಿದ ಮೇಲೆ ಕಸ ಗುಡಿಸಬಾರದು 2) ಮಂಗಳವಾರ ಹಾಗೂ ಶುಕ್ರವಾರ ಯಾರಿಗೂ ದಾನ ಮಾಡಬಾರದು

3) ಮನೆಯಲ್ಲಿ ಮುಸ್ಸಂಜೆ ವೇಳೆಯಲ್ಲಿ ಮತ್ತು ಮಂಗಳವಾರ ಶುಕ್ರವಾರ ಮನೆಯ ಹೆಣ್ಣು ಮಕ್ಕಳು ಕಣ್ಣೀರು ಹಾಕಬಾರದು 4) ಹೊರಗಿನಿಂದ ಮನೆಗೆ ಹತ್ತುವ ಮುಂಚೆ ಕೈಕಾಲು ತೊಳೆದು ಮನೆ ಒಳಗೆ ಪ್ರವೇಶಿಸಬೇಕು 5) ಒಂಟಿ ಬಾಳೆ ಎಲೆ ಮನೆಗೆ ತರಬಾರದು

6) ದೇವರ ಕೋಣೆಯಲ್ಲಿ ತುಂಬಾ ಹೆಚ್ಚು ದೇವರ ಫೋಟೋಗಳನ್ನು ಇಟ್ಟುಕೊಳ್ಳಬಾರದು 3ರಿಂದ ನಾಲ್ಕು ಫೋಟೋಗಳನ್ನು ಒಳಗೆ ಇಟ್ಟರೆ ಒಳ್ಳೆಯದು 7) ಹಾಸಿಗೆಯ ಮೇಲೆ ಕೂತು ಊಟ ಮಾಡಬಾರದು 8) ಹಿರಿಯರಿಗೆ ಗೌರವ ಕೊಡಬೇಕು

9) ಮನೆಯಲ್ಲಿ ಪಾತ್ರೆ ತೊಳೆಯದೇ ಹಾಗೆ ಇಟ್ಟು ರಾತ್ರಿ ನಿದ್ದೆ ಮಾಡಬಾರದು 10) ಊಟ ಮಾಡಿದ ನಂತರ ಕೈ ಒಣಗಿಸಬಾರದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.