ಸಿಂಹ ರಾಶಿಗೆ ಅದೇನು ಅಂತ ನೋಡಿ!

0

ನಮಸ್ಕಾರ ಸ್ನೇಹಿತರೆ ಆತ್ಮೀಯ ಸಿಂಹ ರಾಶಿಯವರೇ ಅಕ್ಟೋಬರ್ 30ಕ್ಕೆ ರಾಹು ಪರಿವರ್ತನೆ ಆಗುತ್ತಾ ಇದೆ ಮೇಷ ರಾಶಿಯಿಂದ ಮೀನ ರಾಶಿಗೆ ಆಗ ಯಾವ ರೀತಿಯ ಬದಲಾವಣೆ ಗಾಳಿ ಬೀಸುತ್ತದೆ ಎಂದು ಹೇಳುವುದಕ್ಕೆ ಇವತ್ತಿನ ಈ ಸಂಚಿಕೆಯನ್ನು ಮಾಡುತ್ತಿದ್ದೇನೆ ನಿಮ್ಮ ಪರಿಸ್ಥಿತಿ ಏನಾಗುತ್ತದೆ ಅಂತ ನೋಡಿದರೆ ಕಷ್ಟಗಳ ಸರಮಾಲೆ ನಿಮಗೋಸ್ಕರ ಕಾದು ಕುಳಿತಿದೆ

ರಾಹು ಅಲ್ಲೋಲಕಲ್ಲೋಲ ಮಾಡುವುದರಲ್ಲಿ ಅನುಮಾನ ಇಲ್ಲ ಅಂತ ಸ್ಪಷ್ಟವಾಗಿ ಗೋಚರ ಆಗುತ್ತದೆ ರಾಹು ಏನಲ್ಲ ಉಪಟಳವನ್ನು ನೀಡುತ್ತಾನೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ಸ್ಪಷ್ಟವಾಗಿ ಹೇಳುತ್ತೇವೆ ಹಾಗಾಗಿ ಕೊನೆಯವರೆಗೂ ಪೂರ್ತಿಯಾಗಿ ನೋಡಿ ಒಂದು ಹೊಸ ಲೋಕಕ್ಕೆ ಹೋಗಿ ಬಂದ ಅನುಭವ ಆಗುವುದು ಖಂಡಿತ ರಾಹು ಪರಿವರ್ತನೆ

ಆಗುತ್ತಾ ಇರುವುದು 8ನೇ ಮನೆಯಿಂದ ನಮ್ಮ ನೋವು ನಲಿವಿಗೂ ಕಷ್ಟ ಸುಖಕ್ಕೂ ಎಂಟನೇ ಮನೆಗೆ ನಂಟಿದೆ ಇದು ಆಯುಷ್ಯ ಸ್ಥಾನ ಕೂಡ ಹೌದು ಈ ಮನೆ ರಾಹುವಿನ ಮಟ್ಟಿಗೆ ಸ್ವಲ್ಪ ಡೇಂಜರಸ್ ಅಂತ ಹೇಳುತ್ತಾರೆ ದೇಹ ಮನಸ್ಸಿಗೆ ನೋವಾಗುತ್ತದೆ ನೆಮ್ಮದಿ ಕಳೆದುಕೊಳ್ಳುವ ಒಂದಿಷ್ಟು ಸನ್ನಿವೇಶ ಎದುರಾಗುತ್ತದೆ ನಿಮ್ಮ ನೆಮ್ಮದಿ ಮರೀಚಿಕೆಯಾಗುತ್ತದೆ

ಅಂತ ಹೇಳಬಹುದು ಒಂದಿಷ್ಟು ಶಾಕಿಂಗ್ ಘಟನೆಗಳು ನಡೆಯುವ ಸಾಧ್ಯತೆ ಇರುತ್ತದೆ ಕೆಲವೊಂದಿಷ್ಟು ಅಚಾನಕ್ ಘಟನೆಗಳು ಆಗಿ ಕಾಲಿಗೂ ಕೈಗೊ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ ಇಂತಹ ಎಲ್ಲಾ ಘಟನೆಗಳು ಆಗಿ ಕೆಲವರಿಗೆ ಸೀರಿಯಸ್ ಇಂಜುರಿ ಆದರೂ ಆಶ್ಚರ್ಯ ಇಲ್ಲ ಹೆದರ್ಕೋಬೇಡಿ ನಿಮ್ಮನ್ನು ಭಯಪಡಿಸುವ ಉದ್ದೇಶ ಖಂಡಿತ ನಮ್ಮದಲ್ಲ ಒಂದು

ಸೂಚನೆಯನ್ನು ಕೊಡ್ತಾ ಇದ್ದೇವೆ ನೀವು ಎಚ್ಚರಿಕೆಯಿಂದ ಇರಲೇಬೇಕು ಕೆಲವೊಂದು ವಿಚಾರ ನಿಮ್ಮ ಜಾತಕದ ಬಲದ ಮೇಲು ಡಿಪೆಂಡ್ ಆಗಿರುತ್ತದೆ ಈಗ ನಾವು ಹೇಳ್ತಾ ಇರುವುದು ಮೇಲ್ನೋಟಕ್ಕೆ ಗೋಚರವಾಗುವ ಫಲಗಳು ರಾಹು ಬಂದಾಗ ಇಂತಹ ಘಟನೆಗಳು ಯಾಕೆ ಆಗುತ್ತವೆ ಅಂದರೆ ಅವನಷ್ಟು ಮೋಸಗಾರ ಮಾಯಗಾರ ಕ್ರೂರ ಗ್ರಹ ಇಲ್ಲ ಅಂತ ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ

ಎಂಟನೇ ಮನೆಯಲ್ಲಿ ರಾಹುವಿನ ಅಟ್ಟಹಾಸ ಭಯಂಕರವಾಗಿರುತ್ತದೆ ಅಂತ ಹೇಳಬಹುದು ಹಾಗೆ ಕೆಲವರಿಗೆ ಆಕ್ಸಿಡೆಂಟ್ ನಂತಹ ದುರ್ಘಟನೆಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಕೆಲವೊಂದಿಷ್ಟು ವಿಚಾರಗಳನ್ನು ಎಷ್ಟೇ ಅವಾಯ್ಡ್ ಮಾಡಬೇಕು ಅಂತ ಅಂದುಕೊಂಡರು ಅವಾಯ್ಡ್ ಮಾಡುವುದಕ್ಕೆ ಆಗುವುದಿಲ್ಲ ಬೇಡ ಬೇಡ ಅಂತಾನೆ ಹಳ್ಳಕ್ಕೆ ಬೀಳುವ ಹಾಗೆ ಆಗುತ್ತದೆ

ಯಾವ ವಿಚಾರದಲ್ಲಿ ಎಡುತ್ತೀರಾ ಅಂತ ಈಗ ಹೇಳುತ್ತೇವೆ ರಾಹುವಿನಿಂದ ಮುಂದಿನ ಐದು ವರ್ಷಗಳಲ್ಲಿ ಒಳ್ಳೆಯ ಫಲಗಳು ಬರುವ ಸಾಧ್ಯತೆ ಇದೆ ಬೆಂಕಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ನೀವು ತುಂಬಾನೇ ಕೇರ್ ಫುಲ್ ಆಗಿರಬೇಕು ಇಲ್ಲ ಅಂದರೆ ಸ್ವಲ್ಪ ಮಟ್ಟಿಗೆ ನೋವು ನಷ್ಟಗಳನ್ನು ಅನುಭವಿಸುತ್ತೀರಾ ಶಾರ್ಟ್ ಸರ್ಕ್ಯೂಟ್ ಆಗಿ ಅಗ್ನಿ ಅವಘಡಗಳು ಆಗಬಹುದು

ಗ್ಯಾಸ್ ಸಿಲಿಂಡರ್ ಆಫ್ ಮಾಡದೆ ಏನಾದರೂ ಸಮಸ್ಯೆಗಳು ಆಗಬಹುದು ಈ ರೀತಿ ಆದ್ದರಿಂದ ಇವುಗಳ ಬಗ್ಗೆ ಸ್ವಲ್ಪ ಹುಷಾರಾಗಿರಿ ಬೆಂಕಿಯ ಜೊತೆ ಚೆಲ್ಲಾಟ ಬೇಡ ಕೆಮಿಕಲ್ ಫ್ಯಾಕ್ಟರಿ ಗಳಲ್ಲಿ ವರ್ಕ್ ಮಾಡುವವರು ಸ್ವಲ್ಪ ಹುಷಾರಾಗಿರಬೇಕು ಇಂಥ ಎಡವಟ್ಟುಗಳು ಆಗುತ್ತಲೇ ಇರುತ್ತವೆ ಹಾಗಾಗಿ ಎಲ್ಲಾ ವಿಷಯಗಳಲ್ಲಿ ಸ್ವಲ್ಪ ಹುಷಾರಾಗಿರಿ ಮಾನಸಿಕವಾಗಿಯೂ

ಕೂಡ ಒಂದಿಷ್ಟು ಘಟನೆಗಳು ಕುಗ್ಗುತ್ತವೆ ಸುದ್ದಿ ಹಬ್ಬಿಸಿ ಮಾನಸಿಕವಾಗಿ ತೊಂದರೆ ಕೊಡುವುದು ಹೀಗೆ ನಂದನಿಂದ ಬೇಕಾ ಬೇಡ್ವಾ ಈ ರೀತಿಯ ಮಾನಸಿಕ ತೊಂದರೆಗಳಿಂದ ಎಷ್ಟು ಅಚಾತುಗಳು ನಡೆಯುತ್ತವೆ ಇದರಿಂದ ಮೆಂಟಲಿ ಡಿಸ್ಟರ್ಬ್ ಆಗುವ ಸಾಧ್ಯತೆ ಇರುತ್ತದೆ ಕೆಲವರಿಂದ ನಂಬಿಕೆ ದ್ರೋಹದ ಘಟನೆಗಳು ಆದರೂ ಕೂಡ ಆಶ್ಚರ್ಯ ಇಲ್ಲ ನಿಮ್ಮ ಮಟ್ಟಿಗೆ

ಈ ರಾಹು ಪರಿವರ್ತನೆ ಅಪಾಯಕಾರಿ ಅಂತ ಹೇಳಬಹುದು ಇದರಿಂದ ಹೊರಗೆ ಬರುವುದಕ್ಕೆ ರಾಹುವಿನ ಅಷ್ಟೋತ್ತರ ಮಂತ್ರಗಳನ್ನು ಹೇಳುತ್ತಾ ಇರಿ ಪಾಸಿಟಿವ್ ಸ್ತೋತ್ರಗಳ ಬಗ್ಗೆ ಡೈವರ್ಟ್ ಆಗುವುದಕ್ಕೆ ದೇವರ ಮಂತ್ರ ಜಪ ತಾಪಗಳನ್ನು ಮಾಡುತ್ತಾ ಇರಿ ಅದು ಒಂದೇ ಇದಕ್ಕಿರುವ ಪರಿಹಾರ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.