ಈ ಎಲೆ ಸಿಕ್ಕರೆ ಬಿಡಬೇಡಿ ಈ ಗಿಡದ 1 ಎಲೆಯಿಂದ ಅದೃಷ್ಟದ ಬಾಗಿಲು ತೆರೆಯುತ್ತದೆ, ಇಲ್ಲಿ ಇಟ್ಟುಬಿಡಿ ಹಣ ಎನಿಸಿ ಎನಿಸಿ

0

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಧರ್ಮದಲ್ಲಿ ಕೆಲವು ಯಾವ ರೀತಿಯ ಮರ ಗಿಡಗಳು ಇವೆ ಅಂದರೆ ನಿಮ್ಮ ಜೀವನವನ್ನು ಸರಳವನ್ನಾಗಿಸಿ ಮಾಡುವುದು ಅಷ್ಟೇ ಅಲ್ಲದೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತವೆ ಇಲ್ಲಿ ನಾವು ಬಿಳಿ ಹೂವಿನ ಎಕ್ಕದ ಗಿಡದ ಬಗ್ಗೆ ತಿಳಿದುಕೊಳ್ಳೋಣ ನಿಮ್ಮ ಮನೆಯ ಹತ್ತಿರ ತುಂಬಾ ಸುಲಭವಾಗಿ

ಈ ಸಸ್ಯ ಸಿಗುತ್ತದೆ ಸ್ನೇಹಿತರೆ ಈ ಸಸ್ಯದಲ್ಲಿ ಇರುವಂತಹ ಹೂವಿನಿಂದ ಎಲೆಗಳಿಂದ ರಂಬೆ ಕೊಂಬೆಗಳಿಂದ ಬೇರಿನಿಂದ ಎಲ್ಲಾ ವಸ್ತುಗಳು ತಾಂತ್ರಿಕ ಕ್ರಿಯೆಯಲ್ಲಿ ಬಳಸಲಾಗುತ್ತದೆ ಉಪಾಯಗಳನ್ನು ಮಾಡುತ್ತಾರೆ ಜೀವನದಲ್ಲಿ ಇರುವಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಹಣದ ಆಕರ್ಷಣೆಗಾಗಿ ಇದರ ಬಳಕೆ ಆಗುತ್ತದೆ ಹಲವಾರು ಜನರು ಎಕ್ಕದ ಗಿಡ ವಿಷಕಾರಿಯಾಗಿರುತ್ತದೆ

ಅಂತ ಹೇಳುತ್ತಾರೆ ಒಂದು ವೇಳೆ ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಸರಿಯಾದ ಪ್ರಮಾಣದಲ್ಲಿ ಇದರ ಸೇವನೆಯನ್ನು ಮಾಡಿದರೆ ಕಠಿಣವಾದ ಬಗೆಹರಿಸಲಾಗದಂತಹ ರೋಗಗಳು ಇದ್ದರೂ ಕೂಡ ದೂರವಾಗುತ್ತವೆ ಔಷಧೀಯ ರೂಪದಲ್ಲಿ ಬಳಸುವುದಾದರೆ ಗೊತ್ತಿರುವಂತಹ ಆಯುರ್ವೇದ ತಜ್ಞರ ಬಳಿ ತಿಳಿದುಕೊಂಡು ಬಳಸಬೇಕು ಆದರೆ

ನಾವು ಇಂದು ತಿಳಿಸುವ ಉಪಾಯಗಳನ್ನು ಪ್ರಯೋಗಗಳನ್ನು ನೀವು ಮಾಡಬಹುದು ಇದರಿಂದ ಯಾವುದೇ ರೀತಿಯ ಹಾನಿಗಳು ಆಗುವುದಿಲ್ಲ ಶಾಸ್ತ್ರಗಳ ಅನುಸಾರವಾಗಿ ಎಕ್ಕದ ಎಲೆಯನ್ನು ಮನೆಯ ಮುಖ್ಯದ್ವಾರದ ಮುಂದೆ ಕಟ್ಟಿದರೆ ಆ ಮನೆಯ ಮೇಲೆ ಆಗಲಿ ಆ ಕುಟುಂಬದ ಸದಸ್ಯರ ಮೇಲೆ ಆಗಲಿ ಎಲ್ಲಾ ಕೆಟ್ಟ ಶಕ್ತಿಗಳು ಕೆಟ್ಟ ದೋಷಗಳು ದೂರ ಇರುತ್ತವೆ

ಯಕ್ಕದ ಗಿಡದಲ್ಲಿ ಹುಟ್ಟುವ ಬಿಳಿ ಹೂವು ಇದು ಭಗವಂತನಿಗೆ ಅತಿ ಪ್ರಿಯವಾದ ಹೂವು ಆಗಿದೆ ಹಾಗಾಗಿ ಈ ಹೂವನ್ನು ಶಿವನಿಗೆ ಮುಡಿಸುತ್ತಾರೆ ಇಲ್ಲಿ ನಾವು ಒಂದು ಚಿಕ್ಕ ಪ್ರಯೋಗವನ್ನು ತಿಳಿಸುತ್ತೇವೆ ಇದನ್ನು ಮಾಡಿದರೆ ಹಣಕಾಸಿನಲ್ಲಿ ವೃದ್ಧಿಯಾಗುತ್ತದೆ ವಾಸ್ತುದೋಷ ನಿವಾರಣೆ ಆಗುತ್ತದೆ ಕುಂಡಲಿಯಲ್ಲಿರುವ ದೋಷ ಕೂಡ ನಿವಾರಣೆ ಆಗುತ್ತದೆ ಆದರೆ

ಅಂತಹ ದೊಡ್ಡ ಸಮಸ್ಯೆಗಳಿಂದ ಉಳಿದುಕೊಳ್ಳಲು ಎಕ್ಕದ ಗಿಡದ ಚಿಕ್ಕ ಪ್ರಯೋಗಗಳು ನಿಮಗೆ ಸಹಾಯಕಾರಿಯಾಗಿದೆ ಇಲ್ಲಿ ನಾವು ಎಕ್ಕದ ಗಿಡದ ಚಿಕ್ಕ ಪ್ರಯೋಗದ ಬಗ್ಗೆ ತಿಳಿಸಿಕೊಡುತ್ತೇವೆ ಒಂದು ವೇಳೆ ನಿಮ್ಮ ಮನೆಯಲ್ಲಿ ಹಣ ನಿಲ್ಲುತ್ತಲೇ ಇರುವುದಿಲ್ಲ ಅಂದರೆ ಯಾವ ಪ್ರಮಾಣದಲ್ಲಿ ಹಣ ಬರುತ್ತದೆಯೋ ಅದೇ ಪ್ರಮಾಣದಲ್ಲಿ ಹಣ ಖರ್ಚಾಗುತ್ತಾ

ಇದ್ದರೆ ಯಾವತ್ತಿಗೂ ಹಣದ ಸಮಸ್ಯೆ ಕೊರತೆ ಎದುರಾಗುತ್ತಾ ಇರುತ್ತದೆ ಈ ಸಮಸ್ಯೆಯಿಂದ ಉಳಿದುಕೊಳ್ಳಲು ಏನನ್ನು ಮಾಡಬಹುದು ಅಂದರೆ ನಿಮ್ಮ ಮನೆಯ ಮುಖ್ಯದ್ವಾರದ ಮೇಲೆ ಎಕ್ಕದ ಗಿಡದ ಬೇರನ್ನು ತಂದು ಕಟ್ಟಬೇಕು ನೀರನ್ನು ಯಾವುದಾದರೂ ಶನಿವಾರ ರವಿವಾರ ಮಂಗಳವಾರದ ದಿನ ತರಬಹುದು ಆದರೆ ಒಂದು ದಿನ ಮೊದಲೇ ಆಮಂತ್ರಣವನ್ನು ಕೊಡಬೇಕು

ಹೇಗೆ ಕೊಡಬೇಕು ಅಂದರೆ ಒಂದು ಲೋಟ ನೀರು, ಒಂದು ಅಡಿಕೆ ಹಾಗೆ ಒಂದು ನಾಣ್ಯವನ್ನು ನಿಮ್ಮ ಜೊತೆ ತೆಗೆದುಕೊಂಡು ಹೋಗಿ ಯಾವ ಗಿಡದಿಂದ ಬೇರನ್ನು ತೆಗೆಯಲು ಹೋಗುತ್ತಾ ಇರುತ್ತೀರೋ ಆ ಗಿಡದ ಬೇರಿಗೆ ಒಂದು ಲೋಟ ನೀರನ್ನು ಹಾಕಬೇಕು ಸ್ವಲ್ಪ ಬೇರನ್ನು ತರಬೇಕು ನಾಣ್ಯ ಹಾಗೂ ಅಡಿಕೆಯನ್ನು ಗಿಡದ ಬುಡದಲ್ಲಿ ಇಡಬೇಕು ನಾಳೆ ನಾನು ತೆಗೆದುಕೊಂಡು

ಹೋಗಲು ಬರುತ್ತಿದ್ದೇನೆ ಅಂತ ಹೇಳಬೇಕು ಗಿಡದ ಹತ್ತಿರ ಮುಂಜಾನೆ ಬೇಗನೆ ಎದ್ದು ಹೋಗಿರಿ ಸ್ವಲ್ಪ ಪ್ರಮಾಣದಲ್ಲಿ ಬೇರನ್ನು ತೆಗೆದುಕೊಂಡು ಬರಬೇಕು ನಂತರ ಆ ಗಿಡಕ್ಕೆ ನಮಸ್ಕಾರ ಮಾಡಿ ಬರಬೇಕು ಯಾವಾಗ ನೀವು ಎಕ್ಕದ ಗಿಡದ ಬೇರನ್ನು ಮನೆಗೆ ತರುತ್ತಿರೋ ಆಗ ಈ ಬೇರನ್ನು ನೀಲಿ ಬಣ್ಣದ ಬಟ್ಟೆಯಲ್ಲಿ ಕಟ್ಟಿ ಮನೆಯ ಮುಖ್ಯ ದ್ವಾರದ ಮೇಲೆ ಕಟ್ಟಬೇಕು

ಅಥವಾ ತೂಗು ಬಿಡಬಹುದು ಹೀಗೆ ಕಟ್ಟುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಯ ಒಳಗಡೆ ಪ್ರವೇಶ ಮಾಡುವುದಿಲ್ಲ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತದೆ ಯಾರಿಗೆ ಮದುವೆಯಾಗಿ ತುಂಬಾ ದಿನವಾದರೂ ಮಕ್ಕಳಾಗಿಲ್ಲ ಅಂಥವರು ಗುರು ಪುಷ್ಯ ನಕ್ಷತ್ರದಲ್ಲಿ ಅಥವಾ ರವಿ ಪುಷ್ಯ ನಕ್ಷತ್ರದಲ್ಲಿ ಎಕ್ಕದ ಗಿಡದ ಬೇರನ್ನು ತೆಗೆದುಕೊಂಡು ಬಂದು

ಅದನ್ನು ಚೆನ್ನಾಗಿ ತೊಳೆದು ಶಿವನ ದೇವಾಲಯಕ್ಕೆ ಹೋಗಿ ಒಂದು ಲೋಟ ನೀರನ್ನು ಶಿವನಿಗೆ ಅರ್ಪಿಸಿ ನಂತರ ಇದನ್ನು ಶಿವನ ಮುಂದೆ ಇಟ್ಟು ಶಿವನ ಹತ್ತಿರ ಬೇಡಿಕೊಳ್ಳಬೇಕು ನಿಮ್ಮ ಸಮಸ್ಯೆಯ ಬಗ್ಗೆ ಶಿವನ ಬಳಿ ಹೇಳಿಕೊಡಬೇಕು ಇದನ್ನು ಕೆಂಪು ದಾರದ ಸಹಾಯದಿಂದ ನಿಮ್ಮ ಸೊಂಟದಲ್ಲಿ ಕಟ್ಟಿಕೊಳ್ಳಿ ಶಿವನ ಆಶೀರ್ವಾದದಿಂದ ಮೂರು

ತಿಂಗಳಲ್ಲಿ ಖುಷಿ ಸುದ್ದಿ ಸಿಗುತ್ತದೆ ಹಲವಾರು ಬಾರಿ ಏನಾಗುತ್ತದೆ ಅಂದರೆ ಇನ್ಕಮ್ ಬರುವುದೆಲ್ಲಾ ನಿಂತು ಹೋಗುತ್ತದೆ ಎಲ್ಲಾ ಕೆಲಸಗಳು ಹಾಳಾಗಿ ಹೋಗಿರುತ್ತವೆ ಇಲ್ಲಿ ಒಂದು ಚಿಕ್ಕ ಕೆಲಸವನ್ನು ಮಾಡಿರಿ ಎಕ್ಕದ ಗಿಡದ ಸ್ವಲ್ಪ ಬೆರಳು ತೆಗೆದುಕೊಂಡು ಬನ್ನಿ ಇದನ್ನು ತಂದ ನಂತರ ಗಣಪತಿಯ ಮುಂದೆ ಇಡಬೇಕು ಇದನ್ನು ತೊಳೆದು ಇಡಬೇಕು ಪೂಜೆ ಆದ ನಂತರ

ಈ ಬೇರನ್ನು ನಿಮ್ಮ ಬೀರುವಿನಲ್ಲಿ ನಿಮ್ಮ ಹಣ ಇರುವ ಕಬಾಡಿನಲ್ಲಿ ಇಡಿ ಏನೇ ಹಣದ ಸಮಸ್ಯೆ ಇದ್ದರೂ ಅವೆಲ್ಲವೂ ಕೂಡ ದೂರವಾಗುತ್ತದೆ ಇಲ್ಲಿ ಬಿಳಿ ಹೂವಿನ ಎಕ್ಕದ ಗಿಡಕ್ಕೆ ಬಹಳ ದೊಡ್ಡದಾದ ಮಹತ್ವವಿದೆ ಯಾಕೆ ಅಂದರೆ ಇದರ ಪ್ರಯೋಗ ತಂತ್ರ ವಿದ್ಯೆಯಲ್ಲೂ ಕೂಡ ಆಗುತ್ತದೆ ಹಣದ ಸಮಸ್ಯೆ ಕಾಡುತ್ತ ಇರಬೇಕಾದರೆ ನಿಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳನ್ನು

ದೂರ ಮಾಡಲು ನೀವು ನಿಯಮಿತ ರೂಪದಲ್ಲಿ ಪ್ರತಿ ಸೋಮವಾರ ಎಕ್ಕದ ಗಿಡದ ಹೂವಿನ ಮಾಲೆಯನ್ನು ರೆಡಿ ಮಾಡಿ ಶಿವನಿಗೆ ಅರ್ಪಿಸಬಹುದು ಜೀವನದ ದುಃಖ ಕಷ್ಟಗಳೆಲ್ಲ ದೂರವಾಗುತ್ತವೆ ರವಿ ಪುಷ್ಯ ನಕ್ಷತ್ರದಲ್ಲಿ ಇದರ ಬೇರನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಆ ಬೇರನು ಹಣ ಇಡುವಂತಹ ಸ್ಥಾನದಲ್ಲಿ ಇಟ್ಟರೆ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ಇರುತ್ತದೆ ಶತ್ರುಗಳು ನಿಮಗೆ ಕಾಟ ಕೊಡುತ್ತಿದ್ದರೆ ಅವರ ತೊಂದರೆಯಿಂದ ಮುಕ್ತಿಯನ್ನು ಪಡೆಯಲು ಏನು ಮಾಡಬೇಕು

ಅಂದರೆ ಬಿಳಿ ಹೂವಿನ ಎಕ್ಕದ ಗಿಡದ ಹತ್ತಿರ ಹೋಗಿ ಆ ಎಕ್ಕದ ಗಿಡದ ಒಂದು ಎಲೆಯನ್ನು ತೆಗೆದುಕೊಳ್ಳಿ ಆ ಎಳೆಯ ಮೇಲೆ ಎಕ್ಕದ ಗಿಡದಿಂದ ಆಚೆ ಬರುವ ಹಾಲನ್ನು ಬಳಸಿಕೊಂಡು ನಿಮ್ಮ ಶತ್ರುವಿನ ಹೆಸರನ್ನು ಬರೆಯಿರಿ ಎಕ್ಕದ ಗಿಡದ ಬುಡದಲ್ಲಿ ಮಣ್ಣನ್ನು ತೆಗೆದು ಮಣ್ಣಿನಲ್ಲಿ ಎಲೆಯನ್ನು ಹಾಕಿ ಮುಚ್ಚಿರಿ ಇದರಿಂದ ನಿಮ್ಮ ಶತ್ರುಗಳು ಶಾಂತವಾಗುತ್ತಾರೆ ಇದು

ನಿಮ್ಮ ಎಲ್ಲಾ ಕಷ್ಟಗಳನ್ನು ಸಂಕಟಗಳನ್ನು ಸುಲಭವಾಗಿ ದೂರ ಮಾಡುತ್ತದೆ ಒಂದು ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಯಾವಾಗ ಶತ್ರುವಿನ ಹೆಸರನ್ನು ಬರೆಯುತ್ತೀರೋ ಆ ಯಕ್ಕದ ಗಿಡದ ಹಾಲಿನಿಂದಲೇ ಬರೆಯಬೇಕು ಅದು ಕೂಡ ಅದೇ ಗಿಡದ್ದು ಆಗಿರಬೇಕು ಒಂದಕ್ಕಿಂತ ಹೆಚ್ಚು ಶತ್ರುಗಳು ಇದ್ದರೆ ಬೇರೆ ಬೇರೆ ಏರಿಯಲ್ಲಿ ಅವರ ಹೆಸರನ್ನು ಬರೆಯಬಹುದು

ಇದನ್ನು ಯಾವುದಾದರೂ ಶನಿವಾರ ರವಿವಾರ ಸೋಮವಾರ ಮಾಡಬಹುದು ಇದರಿಂದ ನಿಮಗೆ ಪರಿಹಾರ ಸಿಗುತ್ತದೆ ನಿಮ್ಮ ಮನೆಯಲ್ಲಿರುವ ಚಿಕ್ಕ ಮಕ್ಕಳಿಗೆ ಕೆಟ್ಟ ದೃಷ್ಟಿಗಳು ಅಂಟಿಕೊಂಡಿದ್ದರೆ ಬಿಳಿ ಎಕ್ಕದ ಹೂವುಗಳನ್ನು 11 ಹೂಗಳನ್ನು ತೆಗೆದುಕೊಂಡು ಮಾಲೆಯನ್ನು ರೆಡಿ ಮಾಡಿ ಚಿಕ್ಕ ಮಕ್ಕಳಿಗೆ ಕೊರಳಲ್ಲಿ ಕಟ್ಟಿರಿ ಮಕ್ಕಳಿಗೆ ಅಂಟಿರುವ ಕೆಟ್ಟ ದೃಷ್ಟಿಗಳು ದೂರವಾಗುತ್ತವೆ

ಆರೋಗ್ಯ ಸುಧಾರಿಸುತ್ತದೆ 11 ವರ್ಷದ ಹಳೆಯದಾದ ಎಕ್ಕದ ಗಿಡದಲ್ಲಿ ಗಣಪತಿಯ ಮೂರ್ತಿ ಆಗಿರುತ್ತದೆ ಇದನ್ನು ಪೂಜೆ ಮಾಡಿದರೆ ನಿಮ್ಮ ಎಲ್ಲಾ ಕಷ್ಟ ದುಃಖಗಳು ನಿವಾರಣೆಯಾಗುತ್ತವೆ ಸ್ನೇಹಿತರೆ ಈ ರೀತಿಯ ಚಿಕ್ಕ ಚಿಕ್ಕ ಉಪಾಯಗಳನ್ನು ಮಾಡಿಕೊಂಡು ನಿಮ್ಮ ಎಲ್ಲಾ ಕಷ್ಟಗಳನ್ನು ನಿವಾರಣೆ ಮಾಡಿಕೊಂಡು ಸುಖ ಸಂತೋಷ ನೆಮ್ಮದಿಯಿಂದ ಜೀವನ ಮಾಡಿ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.