ಯಾವುದಾದ್ರು ಮಂಗಳವಾರದ ದಿನ ಕೇವಲ 1 ಬಾರಿ ಈ ಚಿಕ್ಕ ಮಂತ್ರ ಜಪ ಮಾಡಿ, ದೊಡ್ದದಾದ ಕಷ್ಟಗಳು ದೂರವಾಗುತ್ತವೆ

0

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಒಂದು ವೇಳೆ ಆಂಜನೇಯ ಸ್ವಾಮಿಯ ಕೈ ನಿಮ್ಮ ತಲೆ ಮೇಲೆ ಏನಾದರೂ ಆಶೀರ್ವಾದ ಇದ್ದರೆ ಶತ್ರುಗಳು, ಸಾವು ಕೂಡ ನಿಮ್ಮ ಹತ್ತಿರ ಸುಲಿಯೂದು ಇಲ್ಲಾ ಒಂದು ವೇಳೆ ಆಂಜನೇಯ ಸ್ವಾಮಿಯ ಆಶೀರ್ವಾದವನ್ನು ಪಡೆಯಲು ಬಯಸಿದರೆ ಮಂಗಳವಾರದಂದು ನೀವು ಹನುಮಂತನ ಈ ಶಕ್ತಿಶಾಲಿ ಮಂತ್ರವನ್ನು ಜಪಿಸಿದರೆ. ಶಾಸ್ತ್ರದ ಪ್ರಕಾರ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಹಲವಾರು ರೀತಿಯ ಮಂತ್ರವನ್ನು ತಿಳಿಸುತ್ತದೆ. ಹನುಮಾನ್ ಚಾಲಿಸ್ ಸಂಕಷ್ಟ ಮೋಚಕ್ ಹೀಗೆ ಹಲವು ಮಂತ್ರವನ್ನು ತಿಳಿಸಿದ್ದಾರೆ. ಆದರೆ ಈ ಎಲ್ಲಾ ಮಂತ್ರಗಳಲ್ಲಿ ದಕ್ಷಕ್ಷರ ಮಂತ್ರಕ್ಕೆ ಮಹತ್ವರ ಸ್ಥಾನವನ್ನು ನೀಡಲಾಗಿದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಮಂತ್ರವನ್ನು ವೃದ್ಧ, ಮಹಿಳೆಯಾಗಿರಲಿ ಮಕ್ಕಳು ಸಹ ಆರಾಮಾಗಿ ಜಪ ಮಾಡಬಹುದು ಇದು ಚಿಕ್ಕ ಮಂತ್ರವಾಗಿದೆ. ಇದನ್ನು ಯಾರು ಬೇಕಾದರೂ ಆರಾಮವಾಗಿ ಹೇಳಬಹುದು. ಈ ಮಂತ್ರ ತುಂಬಾನೇ ಶಕ್ತಿಶಾಲಿಯಾಗಿದೆ ಈ ಮಂತ್ರದ ಬಗ್ಗೆ ಈ ರೀತಿಯಾಗಿ ವರ್ಣನೆ ಮಾಡಿದರೆ. ಅದು ಭಗವಂತನ ಆದ ಶ್ರೀ ಕೃಷ್ಣನು ಈ ವಿಶೇಷವಾದ ಮಂತ್ರವನ್ನು ಅರ್ಜುನಿಗೆ ತಿಳಿಸಿದ್ದರು ಆಂಜನೇಯ ಸ್ವಾಮಿ ಕೃಪೆ ಸದಾ ಅರ್ಜುನ ಮೇಲೆ ಇರುತ್ತದೆ ಎಂದು ಶ್ರೀ ಕೃಷ್ಣನು ಅರ್ಜುನಿಗೆ ತಿಳಿಸಿದ್ದರು. ಈ ಒಂದು ಮಂತ್ರದಿಂದ ಶತ್ರುಗಳು ನಿನ್ನನ್ನು ಮುಟ್ಟುವುದಿಲ್ಲ ಎಂದು ಹೇಳಿದರು. ಶ್ರೀ ಕೃಷ್ಣನ ಮಾತಿನ ಪ್ರಕಾರ ಅರ್ಜುನನು ಈ ದಕ್ಷಕ್ಷರ ಮಂತ್ರವನ್ನು ಜನಿಸಿದರು ಈ ಮಂತ್ರದ ಮೂಲಕವೇ ಅರ್ಜುನರು ಹನುಮಂತನ ಕೃಪೆಯನ್ನು ಪಡೆದಿದ್ದರು.

ಈ ಕಾರಣದಿಂದಾಗಿ ಮಹಾ ಭಾರತದಲ್ಲಿ ಅರ್ಜುನ ರಥದ ಮೇಲೆ ಸ್ವಯಂ ಆಂಜನೇಯ ಸ್ವಾಮಿ ಧ್ವಜದಲ್ಲಿ ಇದ್ದರು ಹನುಮಂತನ ಕೃಪೆಯಿಂದ ಅರ್ಜುನನು ಮಹಾ ಭಾರತದ ಯುದ್ಧದಲ್ಲಿ ವಿಜಯವನ್ನು ಸಾಧಿಸಿದರು. ಸ್ನೇಹಿತರೆ ಈ ಹನುಮಂತನ ಮಂತ್ರವೂ ಅತ್ಯಂತ ಶಕ್ತಿಶಾಲಿ ಕೂಡ ಆಗಿದೆ ಒಂದು ವೇಳೆ ನೀವು ಯಾವುದಾದರೂ ತೊಂದರೆಯಿಂದ ಬಳಲುತ್ತಿದ್ದರೆ ನೀವು ಈ ಮಂತ್ರವನ್ನು ಖಂಡಿತಾ ಜಪ ಮಾಡಿ ಈ ಮಂತ್ರದ ಪ್ರಭಾವದಿಂದ ನಿಮ್ಮ ಎಲ್ಲಾ ರೀತಿಯ ಕಷ್ಟಗಳು ದೂರ ಆಗುತ್ತೆ ಇದರಿಂದ ಹನುಮಂತನ ಕೃಪೆ ನಿಮ್ಮ ಮೇಲೆ ಸದಾ ಕಾಲ ಉಳಿಯುತ್ತದೆ. ಸ್ನೇಹಿತರೆ ಈ ಒಂದು ಮಂತ್ರದ ಜಪವನ್ನು ಮಂಗಳವಾರ ದಿನವೇ ಮಾಡಬೇಕು ಮಂಗಳವಾರ ದಿನದಂದು ಯಾವುದಾದರೂ ಹನುಮಂತನ ಮಂದಿರಕ್ಕೆ ಹೋಗಿ ಪೂಜೆ ಸಲ್ಲಿಸಿ ಅಲ್ಲಿ ಕುಳಿತು ದ್ವಾದಕ್ಷಕ್ಷರ ಮಂತ್ರವನ್ನು 21 ಭಾರಿ ಮಾಡಾಬೇಕು.

ಸ್ನೇಹಿತರೆ ಮಂತ್ರವು ಯಾವ ರೀತಿ ಇದೆ ಎಂದರೆ “ಓಂ ಹಮ್ ಹನುಮಂತೆ ರುದ್ರಾತ್ಮಾಕಾಯ ಹುಮ್ ಫಟ್” ಮಂತ್ರದ ಜಪವು ಯಾವಾಗ ಪೂರ್ಣ ಆಗುತ್ತೊ ಆಗ ನೀವು ಒಂದು ಒಳ್ಳೆಯ ಮನಸ್ಸಿನಿಂದ ಹನುಮಂತನ ಧ್ಯಾನವನ್ನು ಮಾಡುತ್ತ ನಿಮ್ಮ ತೊಂದರೆಗಳಾಗಲಿ ಇಚ್ಛೆಗಳಾಗಲಿ ಹೇಳಿಕೊಂಡರೆ ನಿಮ್ಮ ಎಲ್ಲಾ ಕಷ್ಟಗಳು ದೂರವಾಗಿ ಒಳ್ಳೆಯ ದಿನಗಳು ಬರುತ್ತದೆ. ಈ ಮಂತ್ರವು ಅತಿ ಬೇಗನೇ ಪ್ರಭಾವ ಬೀರುತ್ತದೆ ಆದಷ್ಟು ಬೇಗ ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಕಾಣಬಹುದು ನಿಮಗೂ ಹನುಮಂತನ ಕೃಪೆ ಪಡೆಯಬೇಕು ಎಂದರೆ ಭಕ್ತಿಯಿಂದ ಜೈ ಹನುಮಂತ ಸ್ವಾಮಿ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.