ಶ್ರೀಕೃಷ್ಣ ಹೇಳಿದ ಮಾತು: ಶ್ರೀಮಂತರಾಗಲು ಇರುವಂತ 5 ಪ್ರಾಚೀನ ಕಾಲದ ರಹಸ್ಯಗಳು | ಶ್ರೀಮಂತರಾಗುವ ಉಪಾಯಗಳು

0

ನಮಸ್ಕಾರ ಓದುಗರೇ.ಇಂದು ನಾವು ಶ್ರೀಮಂತರಾಗಲು ಭಗವಾನ್ ಶ್ರೀಕೃಷ್ಣ ಹೇಳಿದ ಐದು ಮಾತುಗಳನ್ನು ಹೇಳುತ್ತೇವೆ.ಅದಕ್ಕೂ ಮುನ್ನ ಇಂತಹ ಹಲವಾರು ವಿಷಯಗಳ ಬಗ್ಗೆ ತಿಳಿಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ, ಕಾಮೆಂಟ್ ಮಾಡಿ, ಹೆಚ್ಚು ಜನರಿಗೆ ಷೇರ್ ಮಾಡಿ.ಹೌದು ಓದುಗರೇ ಶ್ರೀಕೃಷ್ಣನು ಶ್ರೀಮಂತರಾಗಿ ಸುಖವಾಗಿ ಬಾಳಲು ಐದು ಪ್ರಾಚೀನ ಕಾಲದ ರಹಸ್ಯಗಳನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ.ಆ ರಹಸ್ಯಗಳು ಯಾವುವು ನೋಡೋಣ ಬನ್ನಿ.ಒಂದು ಬಾರಿ ಪಾಂಡವರಲ್ಲೀ ಅಗ್ರಜ ಯುದಿಷ್ಟರನು ಮಾದವನಲ್ಲಿ ಈ ರೀತಿ ಕೇಳುತ್ತಾರೆ.ಅದು ಎಲ್ಲ ರೀತಿಯ ಸುಖ ಸಮೃದ್ಧಿ ಮತ್ತು ಧನ ಸಮೃದ್ಧಿ ತುಂಬಿರಲು ಮನುಷ್ಯರು ಏನು ಮಾಡಬೇಕು ಎಂಬುದು ಆಗಿತ್ತು.ಆ ಸಂದರ್ಭದಲ್ಲಿ ಶ್ರೀಕೃಷ್ಣ ಹೇಳಿದ ಐದು ಮಾತು ಐದು ರಹಸ್ಯಗಳು ಆಗಿತ್ತು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ರಹಸ್ಯಗಳನ್ನು ಮನುಷ್ಯರು ಅಳವಡಿಸಿಕೊಂಡು ತಮ್ಮ ದಾರಿದ್ರ್ಯವನ್ನು ಹೋಗಲಾಡಿಸಿಕೊಳ್ಳಬಹುದು.ಎಲ್ಲ ರೀತಿಯ ಸುಖ ಸಮೃದ್ಧಿ ತುಂಬಿರಲು ಸಹಕಾರಿ.ಒಂದನೇ ರಹಸ್ಯ ಎಂದರೆ ಶ್ರೀಕೃಷ್ಣ ಯುದಿಷ್ಟರಿಗೆ ಹೇಳುತ್ತಾರೆ,ಯಾರು ತಮ್ಮ ಮನೆಗಳಲ್ಲಿ ಗೋ ಮಾತೆಯ ತುಪ್ಪದ ದೀಪ ಹಚ್ಚಿ ಹಾಗೂ ತುಪ್ಪದಿಂದ ಮಾಡಿದ ವಿವಿಧ ಬಗೆಯ ಭಕ್ಷ್ಯ ಭೋಜನಗಳನ್ನು ಮಾಡಿ ದೇವರಿಗೆ ಅರ್ಪಿಸಿ ಪೂಜೆ ಮಾಡುತ್ತಾರೋ ಆ ಮನೆಯಲ್ಲಿ ದಾರಿದ್ರತೆ ಇರುವುದಿಲ್ಲ.ದೈವಾನು ದೇವತೆಗಳು ಆ ಮನೆಯಲ್ಲಿ ಇರುತ್ತಾರೆ.ಇನ್ನೂ ಎರಡನೆಯದು ಮನೆಗೆ ಬಂದ ಅತಿಥಿಗಳಿಗೆ ಎಲ್ಲಕಿಂತ ಮೊದಲು ನೀರನ್ನು ಕೊಡಬೇಕು.ಇದರಿಂದಾಗಿ ಅಶುಭದ ಗಳಿಗೆ ನಿಂತು ಹೋಗುತ್ತದೆ.ಈ ಕಾರಣದಿಂದ ನಿಮ್ಮ ಮನೆಗೆ ಅತಿಥಿಗಳು ಬಂದಾಗ ಮೊದಲು ನೀರನ್ನು ಕೊಡಬೇಕು.

ಮೂರನೆಯದು ಜೇನುತುಪ್ಪ.ಎಲ್ಲ ಮನೆಯಲ್ಲೂ ಸ್ವಲ್ಪವಾದರೂ ಜೇನುತುಪ್ಪ ಇರಬೇಕು.ಜೇನುತುಪ್ಪವನ್ನು ಮನೆಯ ಎಲ್ಲ ಸದಸ್ಯರೂ ವಾರಕ್ಕೊಮ್ಮೆ ಆದರೂ ಸವಿಯಬೇಕು.ಇದು ಮನೆಯಲ್ಲಿರುವ ನಕಾರಾತ್ಮಕ ಭಾವನೆ ಹೊರ ಹಾಕಿ,ಸಕಾರಾತ್ಮಕ ಭಾವನೆಗಳು ಮೂಡುತ್ತವೆ.ಇನ್ನೂ ನಾಲ್ಕನೆಯದು ಚಂದನ.ಎಲ್ಲ ಮನೆಯಲ್ಲೂ ಚಂದನ ಇದ್ದರೆ ಒಳಿತಾಗುತ್ತದೆ.ಎಷ್ಟು ವಿಷದ ನಡುವೆ ಇಟ್ಟರೂ ಚಂದನ ತನ್ನ ಗುಣಗಳನ್ನು ಬಿಟ್ಟು ಕೊಡುವುದಿಲ್ಲ.ಹಾಗೆಯೇ ಈ ಚಂದನವನ್ನು ಪ್ರತೀ ನಿತ್ಯ ಹಚ್ಚಿಕೊಳ್ಳುವುದರಿಂದ ಶುಭ ಪಲವು ಸಿಗುತ್ತದೆ.ಪಾಪಗಳ ನಾಶ ಕೂಡ ಆಗುತ್ತದೆ.ಇನ್ನೂ ಐದನೆಯ ರಹಸ್ಯ ಸರಸ್ವತಿ ದೇವಿಯ ವೀಣೆ.ಸರಸ್ವತಿ ದೇವಿಯ ನೆನಪಾದ ತಕ್ಷಣ ನಮ್ಮ ಮನದ ಪಠಲದಲ್ಲಿ ನೆನಪಾಗುವುದು ವೀಣೆಯನ್ನು ತನ್ನ ತೊಡೆಯಮೇಲೆ ಇರಿಸಿಕೊಂಡಿರುವ ತಾಯಿ ಸರಸ್ವತಿ ದೇವಿ.

ನಿಮಗೆ ಗೊತ್ತಾ ವೀಣೆಯನ್ನು ಮನೆಯಲ್ಲಿ ಇಡುವುದರಿಂದ ಸರಸ್ವತಿಯ ಅನುಗ್ರಹ ಆಗುತ್ತದೆ ಎಂದು.ದರಿದ್ರತೆ ಆ ಮನೆಯನ್ನು ಸ್ಪರ್ಶ ಮಾಡಲು ಸಾಧ್ಯ ಆಗುವುದಿಲ್ಲ. ಓದಿದ್ರಲ್ಲ ಸ್ನೇಹಿತರೇ ಇದಿಷ್ಟು ಶ್ರೀಮಂತರಾಗುವ ಐದು ಪ್ರಾಚೀನ ರಹಸ್ಯಗಳು.ಒಳ್ಳೆಯದನ್ನೇ ಬಯಸಿ,ಒಳ್ಳೆಯದನ್ನೇ ಮಾಡಿ ಖಂಡಿತ ದೇವರು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ.ಈ ಪ್ರಾಚೀನ ರಹಸ್ಯಗಳು ಇಷ್ಟ ಆದರೆ ಓಂ ನಮೋ ವಾಸುದೇವ ಎಂದು ಕಾಮೆಂಟ್ ಮಾಡಿ,ಹಾಗೆ ಲೈಕ್ ಮಾಡೋದನ್ನು ಮರೆಯದಿರಿ.ಹೆಚ್ಚು ಹೆಚ್ಚು ಷೇರ್ ಮಾಡಿ ನಿಮ್ಮ ಪರಿಚಯ ಇರುವವರಿಗೂ ಈ ಮಾಹಿತಿ ತಿಳಿಸಿ.ಧನ್ಯವಾದಗಳು ಓದುಗರೇ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.