ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಬಹಳ ವಿಶೇಷವಾದ ಮಾಹಿತಿಯನ್ನು ತಿಳಿಸುತ್ತಿದ್ದೇವೆ ಅದು ಏನು ಅಂತ ಹೇಳಿದರೆ ಶುಕ್ರವಾರ ದಿನದಂದು ಹೆಣ್ಣುಮಕ್ಕಳ ಆಗಿರಬಹುದು ಅಥವಾ ಗಂಡುಮಕ್ಕಳ ಆಗಿರಬಹುದು ಯಾವ ತಿಥಿಯಂದು ಹುಟ್ಟಿದರೆ ಶುಭವಾಗುತ್ತದೆ ಮತ್ತು ಯಾವ ತಿಥಿಯಂದು ಗಂಡು ಮಕ್ಕಳು ಹುಟ್ಟಿದರೆ ಶುಭವಾಗುತ್ತದೆ
ಎಂದು ವಿಶೇಷವಾಗಿ ನಾವು ಇವತ್ತು ಅದರ ಬಗ್ಗೆ ತಿಳಿಸುತ್ತಿದ್ದೇವೇ ಮೊದಲನೇದಾಗಿ ಹೆಣ್ಣುಮಕ್ಕಳು ಶುಕ್ರವಾರದ ದಿನದಂದು ವಿಶೇಷವಾಗಿ ಪಂಚಮಿ ತಿಥಿಯಂದು ಹುಟ್ಟಿದರೆ ಆ ಸ್ತ್ರೀ ಬಹಳ ಸೌಮ್ಯಸ್ವಭಾವದವಲಾಗಿರುತ್ತಾಳೆ ಮತ್ತು ಜ್ಞಾನದಲ್ಲಿ ಉತ್ತಮವಾಗಿರುತ್ತಾಳೆ ಮತ್ತು ವಿದ್ಯೆಯಲ್ಲಿ ಕೂಡ ಉತ್ತಮವಾದ ಫಲಗಳು ಸಿಗುತ್ತವೆ ಮತ್ತು ಅದೇ ರೀತಿ ಹೆಣ್ಣು ಮಕ್ಕಳು ಶುಕ್ರವಾರದ ದಿನ ದಶಮಿ ಯಲ್ಲಿ ಹುಟ್ಟಿದರೆ ಇವರು ಎಲ್ಲಾ ರೀತಿಯ ಯಶಸ್ಸನ್ನು ಕೂಡ ಕಾಣುತ್ತಾರೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಜೀವನದಲ್ಲಿ ಯಾವುದೇ ರೀತಿಯ ಕೆಲಸದಲ್ಲಿ ಪ್ರಯತ್ನವನ್ನು ಪಟ್ಟರೆ ಅದರಲ್ಲಿ ಅವರು ಸಫಲರಾಗುತ್ತಾರೆ ಉದಾಹರಣೆಗೆ ವಿದ್ಯಾಭ್ಯಾಸದಲ್ಲಿ ಆಗಿರಬಹುದು ಯಾವುದಾದರೂ ಒಂದು ಸ್ಪರ್ಧೆಯಲ್ಲಿ ಆಗಿರಬಹುದು ಇಂತಹ ಹಲವು ಕ್ಷೇತ್ರಗಳಲ್ಲಿ ಇವರು ಪ್ರಯತ್ನವನ್ನು ಪಟ್ಟರೆ ಇವರಿಗೆ ಒಳ್ಳೆಯ ಹೆಸರು ಮತ್ತು ಕೀರ್ತಿ ಸಿಗುತ್ತದೆ ಮತ್ತು ಅದೇ ರೀತಿ ಶುಕ್ರವಾರದ ದಿನ ಗಂಡು ಮಕ್ಕಳು ಏನಾದರೂ ಜನಿಸಿದರೆ ಅದು ವಿಶೇಷವಾಗಿ ಹುಣ್ಣಿಮೆಯ ದಿನದಂದು ಹುಟ್ಟಿದರೆ ಇವರು ಕೂಡ ಬಹಳ ಸೌಮ್ಯ ಸಭಾವನ್ನು ಹೊಂದಿರುತ್ತಾರೆ ಒಳ್ಳೆಯ ಗುಣವನ್ನು ಹೊಂದಿರುವವರಾಗಿರುತ್ತಾರೆ ಮತ್ತು ಉತ್ತಮವಾದ ಯಶಸ್ಸು ಕೂಡ ಇವರದು ಆಗುತ್ತದೆ
ಮತ್ತು ಅದೇ ರೀತಿ ಗಂಡು ಮಕ್ಕಳು ಏನಾದರೂ ಅಮಾವಾಸ್ಯೆಯ ದಿನದಂದು ಶುಕ್ರವಾರ ಏನಾದರೂ ಹುಟ್ಟಿದರೆ ಇವರಿಗೆ ವಿದ್ಯಾಭ್ಯಾಸದಲ್ಲಿ ಬಹಳಷ್ಟು ಆಸಕ್ತಿ ಇರುತ್ತದೆ ಮತ್ತು ಇವರು ಹಠಹಿಡಿದು ವಿದ್ಯಾಭ್ಯಾಸದಲ್ಲಿ ತೊಡಗಿದರೆ ಅವರು ಉತ್ತಮ ದರ್ಜೆಯಲ್ಲಿ ಪಾಸ್ ಆಗುತ್ತಾರೆ ಅಮಾವಾಸ್ಯೆಯ ದಿನ ಶುಕ್ರವಾರದಂದು ಹುಟ್ಟಿದರೆ ಗಂಡು ಮಕ್ಕಳು ಸ್ವಲ್ಪ ಹಠ ಸ್ವಭಾವದವರಾಗಿರುತ್ತಾರೆ ಮೊಂಡು ಸ್ವಭಾವದವರು ಮತ್ತು ಈ ಸಂಘದ ಸಹವಾಸ ಅನ್ನೋದು ಒಳ್ಳೆಯ ರೀತಿಯಲ್ಲಿ ಇದ್ದರೆ ಉತ್ತಮ ಬೆಳವಣಿಗೆ ಹೊಂದುತ್ತಾರೆ ಅಂತ ನಾವು ಹೇಳುತ್ತೇವೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ
ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.