ಒಂದು ರೂಪಾಯಿಂದ ತುಳಸಿ ಗಿಡದ ಬಳಿ ಈ ರೀತಿ ಮಾಡಿದರೆ ಸಿರಿವಂತನಾಗುತ್ತಾನೆ
ಎಲ್ಲರಿಗೂ ನಮಸ್ಕಾರ, ತುಳಸಿ ಸಕಲ ವಾಸ್ತು ದೋಷ ನಿವಾರಣೆ ಮಾಡುವಂತಹ ಸಸ್ಯ ಇದು ಸಸ್ಯ ಅಲ್ಲಾ ಒಂದು ಪವಿತ್ರವಾದಂತಹ ಗಿಡವು ಹೌದು, ಹಾಗೇ ಔಷಧಿ ಗುಣ ಉಳ್ಳ ಗಿಡ ಇದು. ನಮ್ಮ ಪೂರ್ವಜರು ಇದನ್ನು ಪೂಜಿಸುತ್ತಾರೆ. ಇನ್ನು ಈ ಪವಿತ್ರ ತುಳಸಿ ಬೃಂದಾವನ ಯಾರ ಯಾರ ಮನೆಯಲ್ಲಿ ಇರತ್ತದ್ದೊ ಅಲ್ಲಿ ಸಕಲ ದೇವತೆಗಳು ವಾಸವಾಗಿರುತ್ತಾರೆ. ಅಂತಹ ಸ್ಥಳಗಳಿಗೆ ದುಷ್ಟ ಶಕ್ತಿಗಳ ಕಾಟ ಇರುವುದಿಲ್ಲ ಎಂದು ಹೇಳುತ್ತಾರೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಇನ್ನು ವೈದ್ಯಕೀಯವಾಗಿ ರೋಗಿಗಳಿಗೆ ಸಂಪನ್ಮೂಲವಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ ಸೌಂದರ್ಯಕ್ಕೂ ಕೂಡ ಇದು ಉಪಯೋಗಕಾರಿ. ಯಾವುದೇ ರೀತಿಯ ಚರ್ಮ ಸಂಬಂಧಿತ ಕಾಯಿಲೆಗಳಿಗು ಇದು ರಾಮ ಬಾಣ. ಇನ್ನು ಕೌಟುಂಬಿಕವಾಗಿ ಯಾವುದೇ ರೀತಿಯ ಸಮಸ್ಯೆಗಳು ತೊಂದರೆಗಳು ಆಗುತ್ತಿದ್ದರೆ ಇದು ಪರಿಹಾರ ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.
ಮನೆಯಲ್ಲಿ ಕೆಟ್ಟ ಶಕ್ತಿ ಪ್ರವೇಶ ಅಥವಾ ಕುಟುಂಬದಲ್ಲಿ ಕಲಹ, ಮಕ್ಕಳಲ್ಲಿ ವಿದ್ಯಾಭ್ಯಾಸದ ತೊಂದರೆ, ಅಥವಾ ಸನ್ಮಾರ್ಗದಲ್ಲಿ ನಡೆಯದೆ ಅಡ್ಡದಾರಿ ಹಿಡಿಯುತ್ತಿದ್ದರೆ. ಹಾಗೆಯೇ ಮಕ್ಕಳು ಹೇಳ ಮಾತು ಕೇಳದೆ ಇದ್ದರೆ. ಹಾಗೂ ಹಣ ಅಂತೂ ಕೈಯಲ್ಲಿ ನಿಲ್ಲದೇ ಎಷ್ಟು ಬಂದರು ಸಾಲಾದೇ ಆರ್ಥಿಕ ಸಮಸ್ಯೆಗಳು ಸುಲಿಯುತ್ತ ಇದ್ದರೆ ಮುಂದೆ ಇರುವ ತುಳಸಿ ಸಸ್ಯವೇ ಇದಕ್ಕೆ ಪರಿಹಾರವನ್ನು ಸೂಚಿಸುತ್ತದೆ. ಇನ್ನು ಈ ತುಳಸಿ ಗಿಡ ಯಾವ ರೀತಿಯಲ್ಲಿ ಪರಿಹಾರವನ್ನು ಸೂಚಿಸುತ್ತದೆ ಎನ್ನುವುದನ್ನು ನೋಡೋಣ ಬನ್ನಿ.

ಪ್ರತಿ ನಿತ್ಯ ಈ ತುಳಸಿ ಗಿಡದ ಮುಂದೆ ಸ್ವಚ್ಛ ಮಾಡಿ ರಂಗೋಲಿ ಇಡಬೇಕು ಇದರಿಂದ ಕೆಟ್ಟ ಶಕ್ತಿ ಪ್ರವೇಶ ಮಾಡುವುದಿಲ್ಲ. ಪ್ರತಿ ನಿತ್ಯ ತುಳಸಿ ಗಿಡ್ಡಕ್ಕೆ ನೀರನ್ನು ಹಾಕಿ ಅರಿಶಿಣ ಕುಂಕುಮ ಹಚ್ಚಿ ಹೂವು ಮೂಡಿಸಬೇಕು ಹಾಗೆಯೇ ಒಂದು ರೂಪಾಯಿ coin ತೆಗೆದುಕೊಂಡು ನಿಮ್ಮ ಎರಡು ಅಂಗೈಯಲ್ಲಿ ಇಟ್ಟು ನಿಮ್ಮ ಇಷ್ಟಾಥವನ್ನು ಹೇಳಿಕೊಂಡು ನಂತರ ಆ ಒಂದು ರೂಪಾಯಿ ದೇಣಿಗೆಯನ್ನು ತೆಗೆದುಕೊಂಡು ಗಿಡದ ಮಣ್ಣನ್ನು ಸ್ವಲ್ಪ ತೆಗೆದುಕೊಂಡು
ಆ ಮಣ್ಣಿನಲ್ಲಿ ಈ ಒಂದು ರೂಪಾಯಿ ನಾಣ್ಯವನ್ನು ಅದರಲ್ಲಿ ಇಟ್ಟು ಮತ್ತೆ ಮಣ್ಣಿನಿಂದ ಮುಚ್ಚಿಬಿಡಬೇಕು. ಹೀಗೆ ಮಾಡಿದ ಕೆಲವೇ ದಿನಗಳಲ್ಲಿ ನಿಮ್ಮ ಮನೆಯಲ್ಲಿ ಬದಲಾವಣೆ ಕಂಡುಬರುತ್ತದೆ. ಸಮಸ್ಯೆಗಳು ಒಂದೊಂದಾಗಿ ಪರಿಷ್ಕಸುತ್ತ ಸಾಗುತ್ತವೆ. ನಿಮ್ಮ ಬೇಡಿಕೆಗಳು ನೆರವೇರುತ್ತ ಹೋಗುತ್ತದೆ. ಆ ಎಲ್ಲಾ ಲಕ್ಷಣಗಳು ನಿಮ್ಮ ಮನೆಯಲ್ಲಿ ಕಾಣುತ್ತ ಹೋಗುತ್ತದೆ. ಇದರಿಂದ ನೀವು ಶ್ರೀ ಮಹಾ ಲಕ್ಷ್ಮಿಯನ್ನು ಬರ ಮಾಡಿಕೊಳ್ಳಬಹುದು ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.