ನಿತ್ಯ ಸತ್ಯಗಳ ಬಗ್ಗೆ ತಿಳಿಯೋಣ ಬನ್ನಿ

0

ನಮಸ್ಕಾರ ಸ್ನೇಹಿತರೇ ನಿತ್ಯ ಸತ್ಯಗಳ ಬಗ್ಗೆ ತಿಳಿಯೋಣ ಬನ್ನಿ,1) ರಾತ್ರಿ ಹೊತ್ತು ತಲೆಗೆ ಸ್ನಾನ ಮಾಡಬೇಡಿ 2) ಶುಕ್ರವಾರದ ದಿನ ಉಪ್ಪು ಮೆಣಸಿನಕಾಯಿ ಮೊಸರು ನಿಮ್ಮ ಕೈಯಿಂದ ಯಾರಿಗೂ ಕೊಡಬೇಡಿ 3) ಶುಕ್ರವಾರ ಹಾಗೂ ಮಂಗಳವಾರ ಮನೆಯಲ್ಲಿ ಜೇಡರ ಬಲೆಯನ್ನು ತೆಗೆಯುವುದು ಮತ್ತು ಮನೆಯನ್ನು ಸ್ವಚ್ಛಗೊಳಿಸುವುದು ಮಾಡಬಾರದು

4) ಮನೆ ದೇವರಿಗೆ ಮಂಗಳವಾರ ವಿಶೇಷವಾದ ಪೂಜೆ ಮಾಡಿ 5) ಮನೆಯಲ್ಲಿ ಒಡೆದ ಸಾಮಾನುಗಳನ್ನು ಇಟ್ಟುಕೊಳ್ಳಬಾರದು 6) ಯಾವಾಗಲೂ ಮನೆಯಲ್ಲಿ ಸ್ವಚ್ಛವಾಗಿರುವಂತೆ ಜೇಡರ ಬಲೆ ಮತ್ತು ದೂಳು ತೆಗೆದು ಇಟ್ಟುಕೊಳ್ಳಿ 7) ನಡು ಮನೆಯಲ್ಲಿ ತಲೆಕೂದಲನ್ನು ಬಿಡಿಸಿ ಹಾಕಿಕೊಂಡು ಚಿಕ್ಕು ಬಿಡಿಸುವುದು ತಲೆ ಬಾಚುವುದು ಮಾಡಬೇಡಿ

8) ನೆಲ ವರಿಸುವಾಗ ಸ್ವಲ್ಪ ಕಲ್ಲುಪ್ಪನ್ನು ಹಾಕಿ ನೆಲ ವರಿಸುವುದು ಅಭ್ಯಾಸ ಮಾಡಿಕೊಳ್ಳಿ 9) ಸಂಜೆ ಹೊತ್ತು ಉಪ್ಪು ಮೊಸರು ಮಜ್ಜಿಗೆಯನ್ನು ಯಾರಿಗೂ ಕೊಡಬೇಡಿ 10) ಅಡಿಗೆ ಮನೆಯಲ್ಲಿ ದಿನಸಿ ಪೂರ್ತಿ ಖಾಲಿಯಾಗುವವರೆಗೂ ತರದೆ ಇರಬೇಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.