ಮಂಗಳವಾರ ಹುಟ್ಟಿದವರ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

0

ನಮಸ್ಕಾರ ಸ್ನೇಹಿತರೆ ನಮ್ಮ ಜೀವನದ ಏರುಪೇರು ನಮ್ಮ ಜೀವನದಲ್ಲಿ ಆಗುವಂತಹ ಬದಲಾವಣೆಗಳು ನಾವು ಹುಟ್ಟಿರುವಂತ ದಿನ ಗಳಿಗೆ ಹಾಗೂ ಸಮಯದ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ ಹಾಗೂ ನಾವು ಹುಟ್ಟಿದ ದಿನ ನಮ್ಮ ಏಳಿಗೆಯನ್ನು ಬಹಳಷ್ಟು ಪ್ರತಿನಿಧಿಸುತ್ತದೆ ನಾವು ಹುಟ್ಟಿದ ದಿನ ಬಹಳಷ್ಟು ಪ್ರಮುಖವಾಗುವುದು ಆದ್ದರಿಂದ ನಾವು ಹುಟ್ಟಿದ ದಿನ ಯಾವುದು ಮತ್ತು ಅದರಿಂದ ಯಾವ ವಿಶೇಷತೆ ಇದೆ ಅದರಿಂದ ನಮ್ಮ ಜೀವನ ಹೇಗೆ ಇರುತ್ತದೆ ಅಂತ ತಿಳಿದುಕೊಳ್ಳುವುದು ಬಹಳ ಸುಲಭ ಆದ್ದರಿಂದ ನಾವು ಇವತ್ತಿನ ಲೇಖನದಲ್ಲಿ ಮಂಗಳವಾರ ಹುಟ್ಟಿದವರ ಜೀವನ ಹೇಗಿರುತ್ತದೆ ಅವರ ವ್ಯಕ್ತಿತ್ವ ಹೇಗೆ ಇರುತ್ತದೆ ಅಂತ ಹೇಳುತ್ತಾ ಇದ್ದೀವಿ ನೀವು ಹುಟ್ಟಿದ ದಿನ ಮಂಗಳವಾರ ವಾಗಿದ್ದರೆ ಅಥವಾ ನಿಮ್ಮ ಪ್ರೀತಿಪಾತ್ರರು ಹುಟ್ಟಿದ್ದು ಮಂಗಳವಾರ ವಾಗಿದ್ದರೆ ತಪ್ಪದೇ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಲೇಖನವನ್ನು ಪೂರ್ತಿಯಾಗಿ ಓದಿ ಹಾಗೂ ಅವರ ವ್ಯಕ್ತಿತ್ವ ಅವರ ಫ್ಯೂಚರ್ ಹೇಗೆ ಇರುತ್ತದೆ ಅಂತ ತಿಳಿದುಕೊಳ್ಳಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಮಂಗಳವಾರ ಹುಟ್ಟಿದ ವ್ಯಕ್ತಿಗಳು ಬಹಳ ಸುಂದರವಾಗಿ ಇರುತ್ತಾರೆ ಅಂತ ಹೇಳಬಹುದು ಅವರಿಗೆ ಕರ್ಲಿ ಹೇರ್ ಬಹಳ ಹೆಚ್ಚಾಗಿರುತ್ತದೆ ಹಾಗೂ ಅವರ ಧ್ವನಿ ಸಹ ಸುಮಧುರ ಧ್ವನಿಯನ್ನು ಹೊಂದಿರುತ್ತಾರೆ ಅವರು ಯಾವಾಗ ಮಾತನಾಡಿದರೂ ಸಹ ಅವರಲ್ಲಿ ಸ್ನೇಹಪರತೆ ಎದ್ದು ಕಾಣುತ್ತಿರುತ್ತದೆ ಅವರಲ್ಲಿ ಮಂಗಳನ ಗುಣ ಹೆಚ್ಚಾಗಿರುತ್ತದೆ ಹಾಗಾಗಿ ಅವರ ಮುಖದಲ್ಲಿ ಸದಾ ಕಾಲ ಒಂದು ಕಳೆ ಇರುತ್ತದೆ

ಇವರು ಆದಷ್ಟು ಬೇಗ ಕೋಪವನ್ನು ಮಾಡಿಕೊಂಡು ಬಿಡುತ್ತಾರೆ ಆದರೆ ಬಹಳಷ್ಟು ಒಳ್ಳೆಯ ಹೃದಯವನ್ನು ಹೊಂದಿರುತ್ತಾರೆ ಅವರು ಎಷ್ಟೇ ಕೋಪವನ್ನು ಮಾಡಿದರೂ ಸಹಿತ ಮರೆತು ಮತ್ತೆ ಸ್ನೇಹವನ್ನು ಮಾಡುತ್ತಾರೆ ಮತ್ತು ಇವರು ತಮ್ಮನ್ನು ಬೇರೆ ವ್ಯಕ್ತಿಗಳು ಇನ್ಸಲ್ಟ್ ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಹಾಗೆ ಬೇರೆ ಯಾರನ್ನಾದರೂ ಇನ್ಸಲ್ಟ್ ಮಾಡುವುದನ್ನು ಇವರು ಸಹಿಸುವುದಿಲ್ಲ

ಇವರಿಗೆ ವ್ಯಕ್ತಿತ್ವ ಅನ್ನುವುದು ಬಹಳ ಮುಖ್ಯವಾಗಿರುತ್ತದೆ ಇವರು ಬಹಳ ಬುದ್ಧಿವಂತರು ಸ್ಟ್ರಾಂಗ್ ಮತ್ತು ಎಲ್ಲರಿಗೂ ಸಹ ಪ್ರೀತಿಪಾತ್ರರಾದ ವ್ಯಕ್ತಿಗಳು ಅಂತ ಹೇಳಬಹುದು ಇವರಿಗೆ ಬಹಳ ಲಕ್ಸುರಿ ಲೈಫನ್ನು ನೀಡ್ ಮಾಡಬೇಕು ಅಂತ ಆಸೆ ಇರುತ್ತದೆ ಹಾಗೆ ಇಂತಹ ಲೈಫನ್ನು ನೀಡ್ ಮಾಡುತ್ತಾರೆ ಸಹ ಇವರು ಬಹಳ ಪ್ರಾಮಾಣಿಕರು ಮತ್ತು ನ್ಯಾಯವಂತ ಅಂತ ಹೇಳಬಹುದು ಕೆರಿಯರ್ ಅಂತ ಬಂದರೆ ಇವರು ಬಹಳಷ್ಟು ಕರಿಯರನ್ನು ಆರಿಸಿಕೊಳ್ಳುವುದರಲ್ಲಿ ತುಂಬಾ ಸ್ಟ್ರಾಂಗ್ ಅಂತ ಹೇಳಬಹುದು

ಇವರು ಒಂದು ಸಾರಿ ತಮ್ಮ ಗುರಿಯನ್ನು ಫಿಕ್ಸ್ ಮಾಡಿಕೊಂಡರೆ ಆ ಗುರಿಯನ್ನು ರೀಚ್ ಆಗಿಯೇ ಆಗುತ್ತಾರೆ ಮತ್ತು ಇವರು ಡಿಸಿಷನ್ ಮೇಕಿಂಗ್ ನಲ್ಲಿ ತುಂಬಾನೇ ಫಾರ್ಫೆಕ್ಟ್ ಅಂತ ಹೇಳಬಹುದು ಕರೆಕ್ಟ್ ಆದ ಸಮಯದಲ್ಲಿ ಕರೆಕ್ಟ್ ಆದ ಡಿಸಿಷನ್ ತೆಗೆದುಕೊಂಡು ಒಳ್ಳೆಯ ಪ್ರತಿಫಲವನ್ನು ಪಡೆಯುತ್ತಾರೆ ಇವರಿಗೆ ಲೀಡರ್ ಶಿಪ್ ಕ್ವಾಲಿಟಿ ಅನ್ನುವುದು ಹುಟ್ಟಿನಿಂದಲೇ ಬರೆದು ಬಂದಿದೆ ಆದ್ದರಿಂದ ಬಹಳಷ್ಟು ಬೇಗ ರೆಸ್ಪಾನ್ಸಿಬಿಲಿಟಿ ಅನ್ನು ತೆಗೆದುಕೊಂಡು ಆದಷ್ಟು ಬೇಗ ಒಳ್ಳೆ ಒಳ್ಳೆಯ ಕೆಲಸವನ್ನು ಮಾಡಿ ಆದಷ್ಟು ಬೇಗ ಸಕ್ಸಸ್ ಅನ್ನು ಕಂಡುಕೊಳ್ಳುತ್ತಾರೆ ಮತ್ತು ಇವರು ಯಾವುದೇ ಒಂದು ಕೆಲಸವನ್ನು ಆಗಲಿ ಬೇಗ ಕಲಿಯುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಇವರಿಗೆ ರಾಜಕೀಯ ಪೋಲಿಸ್ ಹಲವು ಸೇವೆಗಳಲ್ಲಿ ತುಂಬಾ ಇಂಟರೆಸ್ಟ್ ಇದೆ

ಇವರು ಯಾವುದೇ ಕಾರಣಕ್ಕೂ ದುಡ್ಡಿನಿಂದ ಕಷ್ಟಪಡುವುದಿಲ್ಲ ಇವರ ಬಳಿ ದುಡ್ಡು ಇದ್ದೇ ಇರುತ್ತದೆ ಹಾಗೆ ದುಡ್ಡು ಇದೆ ಅಂತ ಸುಖಾಸುಮ್ಮನೆ ಖರ್ಚು ಮಾಡುವುದಿಲ್ಲ ದುಡ್ಡನ್ನು ಯಾವ ರೀತಿ ಖರ್ಚು ಮಾಡಬೇಕು ಎಂದು ತಿಳಿದುಕೊಂಡು ದುಡ್ಡನ್ನು ಖರ್ಚು ಮಾಡುತ್ತಾರೆ ಇವರ ಸ್ನೇಹಿತರು ಪ್ರೇಮ ಕುಟುಂಬದ ವಿಷಯಕ್ಕೆ ಬಂತು ಅಂದರೆ ಇವರಿಗೆ ಬಹಳಷ್ಟು ಹೆಚ್ಚಿನ ಮಂದಿ ಸ್ನೇಹಿತರು ಇರುತ್ತಾರೆ ಎಲ್ಲಾ ಸ್ನೇಹಿತರಿಗೂ ಕೂಡ ಇವರು ಬಹಳ ಅಚ್ಚುಮೆಚ್ಚು ಅಂತ

ಹೇಳಬಹುದು ಹಾಗೂ ಇವರು ಪಾರ್ಟ್ನರ್ ಅನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಇವರಿಗೆ ಸಿಗುವ ಸಂಗಾತಿ ಬಹಳ ಒಳ್ಳೆಯವರು ಮತ್ತು ತುಂಬು ಹೃದಯ ಹೊಂದಿರುವವರಾಗಿರುತ್ತಾರೆ ಆದ್ದರಿಂದ ಇವರ ಜೀವನ ಸಹ ಸದಾಕಾಲ ಶಾಂತಿ ನೆಮ್ಮದಿ ಇದೆ ಇರುತ್ತದೆ ಆರೋಗ್ಯದ ವಿಷಯಕ್ಕೆ ಬಂದರೆ ಇವರ ಆರೋಗ್ಯ ಸದಾಕಾಲ ಚೆನ್ನಾಗಿರುತ್ತದೆ ಒಳ್ಳೆಯ ಆಹಾರವನ್ನು ಸೇವಿಸುತ್ತಾ ಬಂದರೆ ಮುಂದೆ ಬರುವ ಮುಪ್ಪಿನಿಂದಬರುವ ಕಾಯಿಲೆಯನ್ನು ದೂರ ಮಾಡಿಕೊಳ್ಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.