ನಮಸ್ಕಾರ ಸ್ನೇಹಿತರೇ ಮಿಥುನ ರಾಶಿಯ ಜುಲೈ ತಿಂಗಳ ರಾಶಿ ಭವಿಷ್ಯವನ್ನು ಹೇಳುವ ಇವತ್ತಿನ ಈ ಸಂಚಿಕೆಗೆ ನಿಮಗೆಲ್ಲರಿಗೂ ಸ್ವಾಗತ ಜುಲೈ ತಿಂಗಳು ನಿಮಗೆ ಬಹಳ ಶುಭಕರವಾಗಿ ಶುರುವಾಗುತ್ತದೆ ಒಳ್ಳೆಯ ಅರ್ನಿಂಗ್ಸ್ ಜೊತೆ ನಿಮಗೆ ಈ ತಿಂಗಳ ಶುರುವಾಗುತ್ತದೆ ರಾಶಿಯ ಅಧಿಪತಿ ದ್ವಿತೀಯದಲ್ಲಿ ಇರುವಾಗ ಆಗುವಂತಹ ಬದಲಾವಣೆ ಇದು ಈ ತಿಂಗಳಲ್ಲಿ ನಿಮಗೆ ಅನಿರೀಕ್ಷಿತವಾಗಿ ಧನಾಗಮನ ಆಗುತ್ತದೆ
ಶನಿ ನಿಮ್ಮ ಭಾಗ್ಯದಲ್ಲಿ ಇದ್ದಾನೆ ದುಡ್ಡಿಗೆ ಸಂಬಂಧಪಟ್ಟ ವಿಚಾರದಲ್ಲಿ ನಿಮಗೆ ಬರುವಂತಹ ಹಣ ಬರುತ್ತದೆ ಶನಿ ಅದಕ್ಕೆ ಒಂದು ಚೂರು ಸ್ಥಿರತೆಯನ್ನು ತುಂಬುತ್ತಾ ಇದ್ದಾನೆ ಹೊಸದಾಗಿ ವ್ಯಾಪಾರವಹಿವಾಟುವನ್ನು ಶುರು ಮಾಡುವವರಿಗೆ ಅದೃಷ್ಟದ ಬೆಂಬಲದ ಅವಶ್ಯಕತೆ ಇರುತ್ತದೆ ಈ ತರದ ವ್ಯಕ್ತಿಗಳಿಗೆ ಸ್ವಲ್ಪ ಸವಾಲುಗಳು ಎದುರಾಗಬಹುದು ಏರುಪೇರುಗಳನ್ನು ಕಾಣಬಹುದು ಹಟಾತ್ತಾಗಿ ಲಾಭಗಳು ಉಂಟಾಗುತ್ತವೆ ಆಗ ಒಂದು ಮಟ್ಟಿಗೆ ಬ್ಯಾಲೆನ್ಸ್ ಆಗಿಬಿಡುತ್ತದೆ
ಕೆಲಸದಲ್ಲಿ ಇರುವವರಿಗೆ ಒಂದು ರೀತಿಯ ಸಕ್ಸಸ್ ಸಿಗುತ್ತದೆನಿಮ್ಮ ಸ್ಟ್ರಗಲ್ ಅನ್ನು ಕಂಟಿನ್ಯೂ ಮಾಡಿ ವಿಷಯಗಳು ಇನ್ನಷ್ಟು ನಿಚ್ಚಳ ಆಗುತ್ತಾ ಹೋಗುತ್ತವೆ ಸ್ಪಷ್ಟ ಆಗುತ್ತಾ ಹೋಗುತ್ತದೆ ಹಾಗೆ ಸ್ಟೇಬಲ್ ಆಗುತ್ತವೆ ಅಂದರೆ ಭದ್ರವಾಗಿ ಬೇರೂರುವುದಕ್ಕೆ ಅವಕಾಶಗಳು ಸಿಗುತ್ತಾ ಹೋಗುತ್ತವೆ ನಿಮಗೆ ವಿಶೇಷವಾಗಿ ರಿಯಲ್ ಎಸ್ಟೇಟ್ ಅಥವಾ ಭೂಮಿಯಿಂದ ಬರಬೇಕಾದ ಉತ್ಪನ್ನಗಳು ಗಣಿಗಾರಿಕೆ ಕಲ್ಲು ಕ್ವಾರೆ ಮರಳುಗಾರಿಕೆ ಈ ತರದ ವಿಚಾರಗಳಿಗೆ ಇದರಲ್ಲಿ ತುಂಬಾ ಯಶಸ್ಸು ನಿಮಗೆ ಆಗುತ್ತದೆ
ಆ ವಸ್ತುಗಳ ಡಿಮ್ಯಾಂಡ್ ಜಾಸ್ತಿಯಾಗಿ ನಿಮಗೆ ತುಂಬಾ ಲಾಭ ಬರುತ್ತದೆ ಟೈಲ್ಸ್ ಗ್ರಾನೆಟ್ ಎಲ್ಲಾ ರಂಗಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯ ಲಾಭಗಳು ಸಿಗುತ್ತವೆ ಎಂಪ್ಲಾಯಿ ಗಳಿಗೆ ಇನ್ನಷ್ಟು ಲಾಭವನ್ನು ಹೆಚ್ಚು ಮಾಡುವ ದಾರಿಗಳು ಸಿಗುತ್ತಾ ಹೋಗುತ್ತವೆ ರಿಯಲ್ ಎಸ್ಟೇಟ್ ನವರಿಗೆ ತುಂಬಾ ಪ್ರಗತಿ ಇದೆ ಹೊಸ ಜನಗಳು ನಿಮ್ಮನ್ನು ಕೇಳಿಕೊಂಡು ಬರಬಹುದು ಅವರಿಂದಾಗಿ ಲಾಭಗಳು ಜಾಸ್ತಿಯಾಗುತ್ತವೆ ಬಾಡಿಗೆದಾರರು ಸೈಟ್ಗಳನ್ನು ಖರೀದಿ ಮಾಡುವವರು
ಇದಕ್ಕೆಲ್ಲ ತುಂಬಾ ಒಳ್ಳೆಯ ಪ್ರೇರಣೆ ಹಾಗೂ ಚಾಲನೆ ಸಿಗುವಂತಹ ತಿಂಗಳು ಅಂತ ಹೇಳಬಹುದು ಏಳನೆಯ ತಾರೀಕು ಕುಜ ಗ್ರಹದೊಂದಿಗೆ ಶುಕ್ರನು ಸೇರಿಕೊಳ್ಳುತ್ತಾನೆ ಆಗ ಇನ್ನಷ್ಟು ಇಂಪ್ರೂವ್ಮೆಂಟ್ ನಿಮ್ಮಲ್ಲಿ ಆಗುತ್ತದೆ ನಿಮ್ಮನ್ನು ಕೇಳಿಕೊಂಡು ಹತ್ತು ಜನ ಬರುತ್ತಾರೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಈ ತರಹದ ಬೆಳವಣಿಗೆಗಳು ಜಾಸ್ತಿಯಾಗುತ್ತವೆ ಇದರಲ್ಲಿ ಯಾವುದಾದರೂ ಸಡನ್ ಆಗಿ ವ್ಯಾಪಾರ ಆಗಿ ತಕ್ಷಣ ಕಮಿಷನ್ ಬಂದುಬಿಡುತ್ತದೆ ಇದು ರಿಯಲ್ ಎಸ್ಟೇಟ್ ನವರಿಗೆ ಬೇರೆ ವ್ಯಕ್ತಿಗಳಿಗೂ
ಕೂಡ ಲಾಭಗಳು ಇವೆ ಸಡನ್ ಆಗಿ ಆದಾಯದ ಮೂಲಗಳು ನಿಮಗೆ ಸಿಗುತ್ತವೆ ಮನೆ ನೋಡುವವರಿಗೆ ಮನೆ ಕಟ್ಟುವವರಿಗೆ ಬಹಳಷ್ಟು ಒಳ್ಳೆಯ ಫಲ ಇದೆ ಜುಲೈ ಕೊನೆಯಲ್ಲಿ ಬುಧ ಕೂಡ ಸೇರಿಕೊಳ್ಳುತ್ತಾನೆ ಮೂರನೇ ಮನೆಯನ್ನು ಸ್ವಲ್ಪ ಕಿರಿಕಿರಿ ಆಗಬಹುದು ನಿಮಗೆ ಶತ್ರುಭಯ ಉಂಟಾಗಬಹುದು ಆದರೆ ಈ ಎರಡು ಗ್ರಹಗಳು ನಿಮಗೆ ಬಹಳ ಒಳ್ಳೆಯದನ್ನೇ ಮಾಡುವುದರಿಂದ ಸಣ್ಣಪುಟ್ಟ ಕಿರಿಕಿರಿಗಳು ನಿಮ್ಮ ಕಾರ್ಯದಲ್ಲಿ ಬರುವಂತಹ ಸಣ್ಣಪುಟ್ಟ ಹಳ್ಳಿಗಳು ಎಲ್ಲವನ್ನು ಮೀರಿ ಜಯವನ್ನು ಸಾಧಿಸುವ ಶಕ್ತಿ ನಿಮಗೆ
ಈ ತಿಂಗಳಲ್ಲಿ ಇರುತ್ತದೆ ಆದರೆ ಎಚ್ಚರಿಕೆಯನ್ನು ವಹಿಸಬೇಕಾದದ್ದು ನಿಮ್ಮ ಆರೋಗ್ಯದ ಬಗ್ಗೆ ವಿಶೇಷವಾಗಿ ಜುಲೈ ತಿಂಗಳ 17ನೇ ತಾರೀಖಿನವರೆಗೆ ರವಿ ಇಂದಾಗಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗುತ್ತದೆ ತುಂಬಾ ಬಿಸಿಲಿನಲ್ಲಿ ಇರುವಂತಹ ವ್ಯಕ್ತಿಗಳು ಆಗಿದ್ದರೆ ನಿಮ್ಮ ವಲಯದಲ್ಲಿ ಮಳೆ ಆಗದೆ ಕಾಮ್ ವಾತಾವರಣ ನಿರ್ಮಾಣ ಆಗದೇ ಇದ್ದರೆ ವಾತಾವರಣದ
ಬಗ್ಗೆ ಎಚ್ಚರಿಕೆಯನ್ನು ವಹಿಸಿ ವಿಶೇಷವಾಗಿ ಜುಲೈ ತಿಂಗಳ ಅರ್ಧಭಾಗ 17ನೇ ತಾರೀಖಿನವರೆಗೆ ಆರೋಗ್ಯದ ಸಮಸ್ಯೆ ಇರುವವರು ಒಳ್ಳೆಯ ಆರೋಗ್ಯದಕ್ಕಾಗಿ ನಿರೀಕ್ಷೆ ಮಾಡುತ್ತಿರುವವರು ಈ ತರದ ವ್ಯಕ್ತಿಗಳು ಸೂರ್ಯನನ್ನು ಪ್ರಾರ್ಥನೆ ಮಾಡಿ ಇದರಿಂದ ತುಂಬಾ ಒಳ್ಳೆಯದಾಗುತ್ತದೆ ನಿಮ್ಮ ಎಲ್ಲಾ ಕಷ್ಟಗಳು ತೊಳೆದು ಸುಖಮಯ ಜೀವನವನ್ನು ನಡೆಸಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು