ನೀವು ದಿನ ಮಾಡುವ ಈ ಕೆಲಸಗಳನ್ನು ಮೊದಲು ನಿಲ್ಲಿಸಿ

0

ಸ್ನೇಹಿತರೇ ನೀವು ದಿನ ಮಾಡುವ ಈ ಕೆಲಸವನ್ನು ಮೊದಲು ನಿಲ್ಲಿಸಿ, ಮೊದಲು ಹೇಳುವುದು ಓವರ್ ಬಾತಿಂಗ್‍ಅನ್ನು ಮೊದಲು ನಿಲ್ಲಿಸಿ. ಸ್ನಾನ ಮಾಡುವುದು ನಿತ್ಯ ದಿನಚರಿಯ ಶುಚಿತ್ವದ ಒಂದು ಭಾಗ ಸಾಮಾನ್ಯವಾಗಿ ಎಷ್ಟು ಒತ್ತು ಸ್ನಾನಕ್ಕೆ ಹೋಗುತ್ತೀವಿ? ಕಛೇರಿ ಮತ್ತು ಶಾಲೆಗೆ ಹೋಗುವ ಸಿಬ್ಬಂದಿಗಳು ಐದು ನಿಮಿಷಕ್ಕಿಂತ ಹೆಚ್ಚು ಸಮಯವನ್ನು ಸ್ನಾನದಲ್ಲಿ ಕಳೆಯುವುದಿಲ್ಲ ವಾರದಲ್ಲಿ ಸೋಮವಾರದಿಂದ ಶನಿವಾರದವರೆಗೂ ಕೆಲಸದ ಒತ್ತಡದಲ್ಲಿ ಇರುವಂತಹ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಜನ ಸಿಗುವ ಒಂದು ಭಾನುವಾರದಂದು ಅರಾಮವಾಗಿ ಸ್ನಾನ ಮಾಡಲು ಬಯಸುತ್ತಾರೆ ಆ ದಿನ ಮಾತ್ರ ಗಂಟೆಗಟ್ಟಲೇ ಸ್ನಾನದ ಮನೆಯಲ್ಲಿ ಇರುವುದಕ್ಕೆ ಬಯಸುತ್ತಾರೆ. ಅನೇಕರಿಗೆ ಬಾತ್ ಟಬ್‍ನಲ್ಲಿ ಬಹಳ ಒತ್ತು ಇರುವುದು ಎಂದರೆ ತುಂಬಾ ಇಷ್ಟ. ಆದರೆ ಸ್ನೇಹಿತರೇ ನಿಮಗೆ ಗೊತ್ತಾ ಹೆಚ್ಚು ಒತ್ತು ಸ್ನಾನ ಮಾಡುವುದು ತಪ್ಪು ಅದು ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ. ಈ ಒಂದು ಸಮಯದಲ್ಲಿ ನಮ್ಮ ದೇಹ ಹಾಗೂ ಚರ್ಮದ ಮೇಲೆ ಗಾಢವಾಗಿ ವರ್ತಿಸುವ ಅನೇಕ ವಿಧದ ಕೆಮಿಕಲ್‍ಗಳು ದೇಹದ ಪಿಹೆಚ್ ಲೆವೆಲ್‍ಅನ್ನು ತಗ್ಗಿಸುತ್ತವೆ

ಇದರಿಂದ ಚರ್ಮಕ್ಕೂ ಹಾನಿಯಾಗುತ್ತದೆ. ಹಾಗೂ ಕೂದಲಿಗು ಕೂಡ ಒಳ್ಳೆಯದಲ್ಲ. ಸ್ನಾನವನ್ನು 5ರಿಂದ 7 ನಿಮಿಷಕ್ಕೆ ಮುಗಿಸಿ ಹೊರಬರುವುದೇ ಸೂಕ್ತ. ನಮ್ಮ ದೇಶದಲ್ಲಿ ಹಲವರು ದಿನ ಸ್ನಾನ ಮಾಡುತ್ತಾರೆ ಆದರೆ ಚೀನಾದಲ್ಲಿ ವಾರಕ್ಕೆ ಎರಡು ದಿನ ಮಾತ್ರ ಸ್ನಾನ ಮಾಡುತ್ತಾರೆ ಎಂದರೆ ನೀವು ನಂಬಲೇ ಬೇಕು. ಪ್ರತಿದಿನ ಸ್ನಾನ ಮಾಡುವುದು ದೇಹಕ್ಕೆ ಒಳ್ಳೆಯದೇ ಮಣ್ಣಿನಲ್ಲಿ ಕೆಲಸ ಮಾಡುವವರು, ಶ್ರಮದ ಕೆಲಸ ಮಾಡುವವರು ಪ್ರತಿದಿನ ಸ್ನಾನ ಮಾಡುವುದು ಅಗತ್ಯ.

ಆದರೆ ಹೆಚ್ಚು ಒತ್ತು ಸ್ನಾನದ ರೂಮಿನಲ್ಲಿ ಕಾಲಕಳಿಯಬೇಡಿ. ಎರಡನೇಯದಾಗಿ ನೈಲ್ ಕಟಿಂಗ್ ಬಗ್ಗೆ ಸಾಮಾನ್ಯವಾಗಿ ನಾವು ವಾರ ಅಥವಾ ಎರಡು ವಾರಕ್ಕೊಮ್ಮೆ ಬೆಳೆದ ಉಗುರುಗಳನ್ನು ಕತ್ತರಿಸಿಕೊಳ್ಳುತ್ತೀವಿ ಸಾಮಾನ್ಯವಾಗಿ ಹೆಚ್ಚಿನ ಮನೆಗಳÀಲ್ಲಿ ಒಂದೇ ನೈಲ್ ಕಟರ್ ಇರುತ್ತದೆ ಆದರೇ ಇದು ಹಾನಿಕಾರಕ ಕಾರಣ ನಮ್ಮ ಉಗುರು ಮತ್ತು ಅದರ ಸಂದಿಗಳಲ್ಲಿ ಕಾಣದಂತಹ ಬ್ಯಾಕ್ಟೇರಿಯಾಗಳು, ಸೂಕ್ಷ್ಮಾಣುಗಳು ಇರುತ್ತವೆ ಒಬ್ಬರು ಬಳಸಿದ ನೈಲ್ ಕಟರ್‍ಅನ್ನು ಇನ್ನೊಬ್ಬರು ಅದನ್ನು ತೊಳೆಯದೇ ಬಳಸಿದರೆ ಆ ಇನ್‍ಫೆಕ್ಷನ್ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತದೆ.

ಕಾರಣ ನಮ್ಮ ಉಗುರು ಮತ್ತು ಅದರ ಸಂದಿಗಳಲ್ಲಿ ಕಾಣದೇ ಇರುವಂತಹ ಬ್ಯಾಕ್ಟೇರಿಯಾ ಹಾಗೂ ಸೂಕ್ಷ್ಮಾಣುಗಳು ಇರುತ್ತವೆ ಹಾಗಾಗಿ ಒಬ್ಬರು ಬಳಸಿದ ನೈಲ್ ಕಟರ್ ಅನ್ನು ಇನ್ನೊಬ್ಬರು ಅದನ್ನು ತೊಳೆಯದೇ ಬಳಸಿಕೊಂಡರೆ ಆ ಇನ್‍ಫೆಕ್ಷನ್ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತದೆ ಕಾರಣ ಉಗುರುಗಳ ಮೂಲಕ ಬಹಳ ಬೇಗ ವೈರಾಣುಗಳು ದೇಹದ ಒಳಗೆ ಹೋಗುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲಿ ನೈಲ್ ಕಟರ್‍ಅನ್ನು ಒಬ್ಬರು ಬಳಸಿದ

ನಂತರ ಸ್ಯಾನಿಟೈಸರ್‍ನಲ್ಲಿ ಸ್ವಚ್ಛ ಮಾಡಿ ಬಳಸುವುದು ಉತ್ತಮ. ಮೂರನೇಯದಾಗಿ ಕಾಟನ್ ಇಯರ್‍ಬಟ್‍ನಿಂದ ಹಾಗಾಗ ಕಿವಿಯನ್ನು ಸ್ವಚ್ಛ ಮಾಡಿಕೊಳ್ಳುವುದು ಈ ಇಯರ್ ಬಟ್‍ಗಳು ಮೃದು ಇರುತ್ತದೆ ಇದರಿಂದ ಆಹ್ಲಾದ ಸಿಗುತ್ತದೆ ಎಂದು ಅನೇಕರು ಇದನ್ನು ರೂಢಿಸಿಕೊಂಡಿರುತ್ತಾರೆ ಅನೇಕರು ಈ ಕೆಲಸಕ್ಕಾಗಿ ಪೆನ್ಸಿಲ್, ಸೇಫ್ಟಿ ಪಿನ್, ಸೂಜಿ ವಿಧ ವಿಧವಾದ ಶಾರ್ಪ್ ಆಗಿರುವಂತಹ ಉಪಕರಣಗಳನ್ನು ಬಳಸುತ್ತಾರೆ ಇದು ಆ ಕ್ಷಣಕ್ಕೆ ನವಿರಾದ ಅನುಭವವನ್ನು ಕೊಟ್ಟರೂ ಕೂಡ ನೀವು ಆ ಕೆಲಸಗಳನ್ನು ಮಾಡದೆ ಇರುವುದು ಕ್ಷೇಮ.

ನೀವು ಸ್ವಚ್ಛತೆಗಾಗಿ ಬಳಸುವ ಉಪಕರಣಗಳ ತುದಿಯಲ್ಲಿರುವ ವೈರಾಣುಗಳು ಮತ್ತು ಕಣ್ಣಿಗೆ ಕಾಣದ ಬ್ಯಾಕ್ಟೇರಿಯಾಗಳು ನಿಮ್ಮ ಕಿವಿಯ ಒಳಗಡೆ ಸೇರಿ ಇನ್‍ಫೆಕ್ಷನ್ಸ್ ಉಂಟುಮಾಡುವಂತಹ ಸಾಧ್ಯತೆ ಇರುತ್ತದೆ. ಕಾಟನ್ ವಸ್ತುಗಳು ಸೂಕ್ತವಾದರೂ ಕೂಡ ಶಾರ್ಪ್ ಇರುವ ವಸ್ತುವನ್ನು ಕಿವಿಯ ಒಳಗಡೆ ತೂರಿಸಿ ಕೊಳ್ಳುವುದು ಒಳ್ಳೆಯದಲ್ಲ. ಇದರಿಂದÀ ಇಯರ್ ಡ್ರಮ್ ಹಾಗೂ ಕಿವಿಯ ಒಳಗಡೆ ಇರುವ ಸೂಕ್ಷ್ಮ ಕಿವಿರು ಹಾಗೂ ಮೆದುವಾದ ಮೂಳೆಗಳಿಗೆ ಹಾಗೂ ನರಗಳಿಗೂ ಕೂಡ ಹಾನಿಮಾಡುತ್ತದೆ. ಕಿವಿಯ ಒಳ ನರ ಹಾಗೂ ಸೂಕ್ಷ್ಮ ಮಾಂಸಪೇಶಿಗಳು ಇದರಿಂದ ಹಾನಿಯಾಗುವುದನ್ನು ತಪ್ಪಿಸುವುದಕ್ಕೆ

ಸಿಕ್ಕ ಸಿಕ್ಕ ವಸ್ತುಗಳನ್ನು ಕಿವಿಯ ಒಳಗಡೆ ಹಾಕುವುದನ್ನು ನಿಲ್ಲಿಸುವುದೇ ಕ್ಷೇಮ. ವೈದ್ಯರು ಕೂಡ ಈ ಕಿವಿಯ ಬಟ್ಸ್‍ಗಳನ್ನು ಕಿವಿಯ ಒಳಗಡೆ ಹಾಕುವುದನ್ನು ನಿಲ್ಲಿಸಿ ಎಂದು ಸಲಹೆಯನ್ನು ಕೊಡುತ್ತಾರೆ. ನಾಲ್ಕನೇಯದಾಗಿ ಒಂದೇ ಟೂತ್ ಬ್ರೆಶ್‍ಅನ್ನು ದೀರ್ಘಕಾಲದವರೆಗೆ ಬಳಸುವುದು. ನಾವು ನಮ್ಮ ಮನೆಯ ಮ್ಯಾಟ್‍ಗಳನ್ನು ಬದಲಿಸುತ್ತೀವಿ. ಸೋಫಾದ ಕುಷನ್ ಕವರ್ ಹಾಗೂ ಕರ್ಟನ್‍ಗಳನ್ನು ಹಾಗಾಗ ಬದಲಿಸಿ ಸ್ವಚ್ಛ ಮಾಡುತ್ತಿವಿ

ಆದರೆ ಅನೇಕರು ಟೂತ್ ಬ್ರೆಶ್‍ಅನ್ನು ಬದಲಿಸುವುದೇ ಇಲ್ಲ. ನೀವು ಬಳಸುವ ಬ್ರೆಶ್‍ಅನ್ನು ತಿಂಗಳಿಗೊಮ್ಮೆ ಬದಲಿಸಬೇಕೆಂದು ತಜ್ಞರು ಹೇಳುತ್ತಾರೆ. ಅನೇಕರು ಅವರ ಟೂತ್ ಬ್ರೆಶ್‍ನ ರೂಪ ಆಕಾರ ಹಾಗೂ ಬಣ್ಣ ಈ ಮೂರು ಗುರುತೇ ಸಿಗದಷ್ಟು ಬಳಸುತ್ತಲೇ ಇರುತ್ತಾರೆ ಇದು ಅಷ್ಟು ಸುರಕ್ಷಿತವಲ್ಲ ಇದರಿಂದ ವೈರಾಣುಗಳು ಹರಡುವುದರ ಜೊತೆಗೆ ಹಲ್ಲುಗಳ ಅನಾಮಿಲ್ ಸವಿಯುವಂತೆ ಮಾಡುತ್ತದೆ. ಇನ್ನು ಐದನೇಯದು ನಾವು ನಿತ್ಯ ಬಳಸುವ ಎಷ್ಟೋ ವಸ್ತುಗಳನ್ನು ಸ್ವಚ್ಛ ಮಾಡದೇ ಇರುವುದು ಸ್ನೇಹಿತರೇ ದಿನನಿತ್ಯ ಎಷ್ಟೋ ವಸ್ತುಗಳನ್ನು ಬಳಸುತ್ತೀವಿ ಟಿವಿ ರಿಮೋಟ್, ಮೊಬೈಲ್, ಬುಕ್, ಎಟಿಎಂ, ಕತ್ತರಿ

ಹೀಗೆ ನಾನಾ ವಿಧದ ವಸ್ತುಗಳನ್ನು ಎಷ್ಟು ಕ್ಲೀನ್ ಮಾಡುತ್ತೀವಿ. ಟಿವಿ ರಿಮೋಟ್‍ನಲ್ಲಿ ಟಾಯ್ಲೆಟ್‍ನಲ್ಲಿ ಇರುವುದಕ್ಕಿಂತ ಹೆಚ್ಚು ಕ್ರಿಮಿಗಳು ಇರುತ್ತವೆ ಆದ್ದರಿಂದ ಇವುಗಳನ್ನು ಸ್ವಚ್ಛಗೊಳಿಸಿ ಬಳಸುವುದು ಉತ್ತಮ. ಹಾಗಂತ ಇವುಗಳನ್ನು ನೀರಿನಲ್ಲಿ ತೊಳೆಯಬೇಕೆಂದು ಅರ್ಥವಲ್ಲ ಹಾಲ್ಕೋಹಾಲ್ ಸ್ಪಿರಿಟ್ ಹಾಗೂ ಸ್ಯಾನಿಟೈಸರ್‍ನಲ್ಲಿ ಹಾಗಾಗ ಶುದ್ಧ ಕಾಟನ್‍ನಲ್ಲಿ ವರೆಸಿ ನೀಟಾಗಿ ಇಟ್ಟುಕೊಳ್ಳಬೇಕು. ಇವುಗಳನ್ನು ನಾವು ಮಾತ್ರವಲ್ಲದೇ

ನಮ್ಮ ಮನೆಯ ಸದಸ್ಯರು ಹಾಗೂ ಹಾಗಾಗ ಬಳಸುತ್ತಾ ಇರುತ್ತಾರೆ ಇದರಿಂದ ಕ್ರಿಮಿಕೀಟಗಳು ಕೈಯಿಂದ ಹರಡಿ ರೋಗರುಜಿನಕ್ಕೆ ದಾರಿಯಾಗುವ ಸಂಭವ ಹೆಚ್ಚು ಇರುತ್ತದೆ. ಆದಷ್ಟು ಇವುಗಳ ಕ್ಲೀನಿಂಗ್‍ಗಾಗಿ ಸ್ವಲ್ಪ ಸಮಯವನ್ನಾದರೂ ಇವುಗಳಿಗೆ ಮೀಸಲಿಡಿ. 6ನೇಯದಾಗಿ ವರ್ಕೌಟ್ ಹಾಗೂ ಜಿಮ್ ಬಳಿಕ ಸ್ನಾನ ಮಾಡದೇ ಇರುವುದು ಮೊದಲೇ ಹೇಳಿದಂತೆ ಸ್ನಾನದ ಒಳಿತು ಮತ್ತು ಕೆಡುಕುಗಳ ಮೂಲಕ ಈ ಲೇಖನದ

ಮೊದಲ ಅಂಶದಲ್ಲೇ ತಿಳಿದುಕೊಂಡ್ರಿ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ದಿನವೂ ಕೂಡ ವರ್ಕೌಟ್ ಹಾಗೂ ಜಿಮ್‍ಗೆ ಹೋಗುವುದು ಅನಿವಾರ್ಯ ಹಾಗೂ ಅದು ಒಳ್ಳೆಯ ಹವ್ಯಾಸ ಕೂಡ ಹೌದು. ಆದರೆ ಅನೇಕರು ವರ್ಕೌಟ್ ಮಾಡಿದ ತಕ್ಷಣ ಸ್ನಾನಕ್ಕೆ ಹೋಗದೇ ಇತರ ಕೆಲಸಗಳಲ್ಲಿ ಬ್ಯುಸಿಯಾಗುತ್ತಾರೆ. ಇದು ತಪ್ಪು ಕಾರಣ ವರ್ಕೌಟ್ ಮುಗಿದ ಬಳಿಕ ಮೈಯಿಂದ ಹೊರಬರುವ ಬೆವರಿನ ದ್ರವದಲ್ಲಿ ಅನೇಕ ಕಣ್ಣಿಗೆ ಕಾಣದಂತಹ ರೋಗ ಹರಡಬಹುದಾದಂತಹ ಜರ್ಮ್‍ಗಳು ಇರುತ್ತವೆ

ಇವುಗಳನ್ನು ತಕ್ಷಣ ಸ್ನಾನ ಮಾಡಿ ಸ್ವಚ್ಛಗೊಳಿಸದೇ ಹೋದರೆ ಇವು ನಾನಾ ತರಹದ ರೋಗ ಹಾಗೂ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ. 7ನೇಯದಾಗಿ ಅನೇಕರು ಸಾಕ್ಸ್‍ಅನ್ನು ಧರಿಸದೇ ಶೂಅನ್ನು ಧರಿಸುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಹೊರಗಡೆ ಪ್ರತಿಮೂರು ಜನರನ್ನು ನೋಡಿದರೆ ಒಬ್ಬರು ಸಾಕ್ಸ್‍ಅನ್ನು ಧರಿಸದೇ ಶೂಅನ್ನು ಹಾಕಿಕೊಂಡು ಓಡಾಡುವುದು ನಿಮ್ಮ ಗಮನಕ್ಕೆ ಕೂಡ ಬಂದಿರುತ್ತದೆ.

ಆದರೆ ಇದು ಅಷ್ಟು ಉತ್ತಮ ಹವ್ಯಾಸವಲ್ಲ. ಇದರಿಂದ ಅನೇಕ ಫಂಗಸ್ ಇನ್‍ಫೆಕ್ಷನ್ಸ್‍ಗಳಿಗೆ ಅದು ಕಾರಣವಾಗುತ್ತದೆ ಎನ್ನುವುದು ಚರ್ಮವೈದ್ಯರ ಅಭಿಮತವಾಗಿದೆ. ಹಾಗಾಗಿ ಪ್ರತಿಸಲ ಶೂಅನ್ನು ಧರಿಸುವಾಗ ಸಾಕ್ಸ್‍ಅನ್ನು ಧರಿಸುವುದು ಉತ್ತಮ ಹಾಗೂ ಪ್ರತಿಬಾರಿ ಪಾದ ಮತ್ತು ಕಾಲುಗಳನ್ನು ಶೂ ಬಿಚ್ಚಿದ ತಕ್ಷಣ ಸ್ವಚ್ಛಗೊಳಿಸುವುದು ಉತ್ತಮ ರೂಢಿ. 8ನೇಯದಾಗಿ ಹಲ್ಲುಗಳ ಸುರಕ್ಷತೆ ಹಾಗೂ ಶುಚಿತ್ವದ ಬಗ್ಗೆ ಕಾಳಜಿಯನ್ನು ವಹಿಸದೇ ಇರುವುದು

ಈ ಕಾಲದಲ್ಲಿ ಜನ ತಮ್ಮ ಆರೋಗ್ಯಕ್ಕಾಗಿ ನಾನಾ ವಿಧದ ಕಸರತ್ತನ್ನು ಕೈಗೊಳ್ಳುತ್ತಾರೆ. ದಿನವು ತಪ್ಪದೇ ಬೆಳಿಗ್ಗೆ ಯೋಗ, ಧ್ಯಾನ, ವಾಕಿಂಗ್, ಜಾಗಿಂಗ್, ಜಿಮ್, ವರ್ಕೌಟ್ ಮಾಡುವುದು, ಆಹಾರದಲ್ಲಿ ಹಸಿ ಸೊಪ್ಪು ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದು ಡಯಟ್ ಮಾಡುವುದು ಹಾಗೂ ವಾರ್ಮ್‍ಅಪ್ ಮಾಡಿಕೊಳ್ಳುವುದು ಇತ್ಯಾದಿ ಬ್ಯುಸಿಯಾಗಿ ತಮ್ಮ ಹಲ್ಲುಗಳ ಕಡೆ ಸರಿಯಾಗಿ ಗಮನವನ್ನು ಅರಿಸುವುದೇ ಇಲ್ಲ ಕೇವಲ ದಿನಕ್ಕೆ ಎರಡು ಸಲ ಬ್ರೆಶ್ ಮಾಡಿದರೆ ಸಾಲದು ಪ್ಲಾನಿಂಗ್ ಮೂಲಕ ಹಲ್ಲನ್ನು ಸ್ವಚ್ಛಗೊಳಿಸುವುದು ಸೂಕ್ತ. ಹೀಗೆ ಮಾಡುವುದರಿಂದ ಹಲ್ಲು ಶೇಕಡ 90ರಷ್ಟು ಸ್ವಚ್ಛವಾಗುತ್ತದೆ.

ಇದನ್ನು ಎಲ್ಲಾ ಡೆಂಟಿಸ್ಟ್‍ಗಳು ಮಾಡುತ್ತಾರೆ. ಆದರೆ ಇದನ್ನು ನಾವೇ ಮಾಡಿಕೊಳ್ಳಬಹುದು. 9ನೇಯದಾಗಿ ಕೈಗಳ ಸ್ವಚ್ಛತೆ ಬಗ್ಗೆ ವೈಜ್ಞಾನಿಕ ಜಾಗೃತೆಯನ್ನು ವಹಿಸದೇ ಇರುವುದು ನಾವು ಊಟದ ನಂತರ ಹಾಗೂ ಊಟಕ್ಕೆ ಮುನ್ನ ಬಾತ್ ರೂಂ ಅಥವಾ ಶೌಚ ಮುಗಿಸಿ ಬಂದ ನಂತರ ಕೈಗಳನ್ನ ಶುಭ್ರವಾಗಿ ತೊಳೆಯಬೇಕೆಂದು ಚಿಕ್ಕಂದಿನಿಂದ ಗುರುಹಿರಿಯರ ಮಾರ್ಗದರ್ಶನ ಇರುತ್ತದೆ. ಆದರೆ ನಾವು ಇದನ್ನೆಲ್ಲಾ ಎಷ್ಟರ ಮಟ್ಟಿಗೆ ಫಾಲೋ ಮಾಡುತ್ತೀವಿ ಎನ್ನುವುದು ಮುಖ್ಯ. ನಾವು ಪ್ರತಿದಿನ ಎಷ್ಟೊ ವಸ್ತುಗಳನ್ನು ಮುಟ್ಟಿ ಬಳಸುತ್ತಿರುತ್ತೀವಿ ಈ ವಸ್ತುಗಳಲ್ಲಿ ಕಣ್ಣಿಗೆ ಕಾಣದಂತಹ ಹಲವಾರು ವೈರಾಣುಗಳು ಇರುತ್ತವೆ.

ಇವುಗಳನ್ನು ಮುಟ್ಟಿದ ನಂತರ ಇವು ನಮ್ಮ ಕೈಗೂ ಅಂಟಿಕೊಂಡು ವೃದ್ಧಿಯಾಗುತ್ತವೆ. ಸ್ನೇಹಿತರೇ ಹೋಟೆಲಿನ ಮೆನು ಕಾರ್ಡ್‍ನಲ್ಲಿ ಎಷ್ಟು ಬ್ಯಾಕ್ಟೇರಿಯಾ ಇರುತ್ತದೆ ಗೊತ್ತಾ ನಾವೆಲ್ಲಾ ಈ ಮೆನು ಕಾರ್ಡ್ ಮುಟ್ಟಿದ ತಕ್ಷಣ ನಮ್ಮಲ್ಲಿ ಎಷ್ಟು ಜನ ಕೈಯನ್ನು ಸ್ವಚ್ಛವಾಗಿ ತೊಳೆಯುತ್ತೀವಿ? ಹಾಗಾಗಿ ಕೈಯನ್ನ ಸ್ವಚ್ಛವಾಗಿಸಿ ಈ ಮೆನು ಕಾರ್ಡ್‍ಅನ್ನು ಓಫನ್ ಮಾಡುವುದು ಇನ್ನು ಮುಂದೆ ಇಂತಹ ತಪ್ಪನ್ನು ಎಂದಿಗೂ ಮಾಡಬೇಡಿ.

ಏಕೆಂದರೆ ದಿನ ನಿತ್ಯ ನೂರಾರು ಜನ ಸಾವಿರಾರು ಜನ ಮುಟ್ಟುವಂತಹ ವಸ್ತು ಅದು. ಇನ್ನು 10ನೇಯದಾಗಿ ಅನೇಕರು ಹಾಗಾಗ ಕೈಗಳಿಂದ ತಮ್ಮ ಮುಖವನ್ನ ಮುಟ್ಟಿಕೊಳ್ಳುತ್ತಿರುತ್ತಾರೆ ನಮ್ಮಲ್ಲಿ ಚಿತ್ರ ವಿಚಿತ್ರ ಹವ್ಯಾಸಗಳು ಇರುತ್ತವೆ. ಕೈಗಳಿಂದ ದೇಹದ ಹಲವು ಕಡೆ ಸವರಿಕೊಳ್ಳುವುದು, ಉಗುರನ್ನು ಕಚ್ಚಿಕೊಳ್ಳುವುದು, ತಲೆ ಕೆರೆದುಕೊಳ್ಳುವುದು, ನಮ್ಮ ಕೈಗಳಲ್ಲಿ ಎಷ್ಟೋ ತರಹದ ವೈರಾಣುಗಳು ಇರುತ್ತವೆ ಕೈಗಳನ್ನು ಸ್ವಚ್ಛ ಮಾಡದೇ ಹೋದಾಗ ಅವೆಲ್ಲ ಮುಖ ಹಾಗೂ ಇತರೆ ಕಡೆ ಹರಡುವುದು ಸಾಮಾನ್ಯ. ಸ್ನೇಹಿತರೇ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ. ಅದನ್ನು ಕಾಪಾಡಿಕೊಳ್ಳುವುದು ನಿಮ್ಮೆಲ್ಲರ ಹೊಣೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.