3 ದೊಡ್ಡ ಗ್ರಹಗಳ ಬದಲಾವಣೆ 4 ರಾಶಿಯವರಿಗೆ ಸಂಪತ್ತು ಪ್ರಾಪ್ತಿ

0

ನಮಸ್ಕಾರ ಸ್ನೇಹಿತರೆ ಜುಲೈ ತಿಂಗಳ ಆರಂಭದಲ್ಲಿ ಮೂರು ದೊಡ್ಡ ಗ್ರಹಗಳು ನಮ್ಮ ರಾಶಿಯನ್ನು ಬದಲಾಯಿಸುತ್ತಾ ಇವೆ ಜುಲೈ 1ನೇ ತಾರೀಕು ಮಂಗಳ ಗ್ರಹ ಮಂಗಳನು ಸಿಂಹ ರಾಶಿಯನ್ನು ಪ್ರವೇಶ ಮಾಡುತ್ತಾನೆ ಜುಲೈ 7 ನೇ ತಾರೀಕು ಶುಕ್ರ ಗ್ರಹ ಸೂರ್ಯನನ್ನು ಪ್ರವೇಶ ಮಾಡುತ್ತಾನೆ ಜುಲೈ 8ನೇ ತಾರೀಕು ಬುಧ ಗ್ರಹ ಕರ್ಕ ರಾಶಿಯನ್ನು ಪ್ರವೇಶ ಮಾಡುತ್ತಾನೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಮೂರು ಗ್ರಹಗಳು ಕೂಡ ಬಹಳ ದೊಡ್ಡ ಗ್ರಹಗಳು ಗ್ರಹಗಳ ರಾಶಿ ಬದಲಾವಣೆಯಿಂದ ಕೆಲವರಿಗೆ ಬಹಳ ಶುಭಕರವಾಗುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವು ಕಾಲಕಾಲಕ್ಕೆ ತನ್ನ ರಾಶಿಯನ್ನು ಬದಲಾವಣೆ ಮಾಡುತ್ತಾ ಇರುತ್ತವೆ ಜುಲೈ ಮೊದಲ ವಾರದಲ್ಲಿ ಮಂಗಳ ಶುಕ್ರ ಹಾಗೂ ಬುಧ ಗ್ರಹಗಳು ತಮ್ಮ ರಾಶಿ ಚಕ್ರದ ಚಿಹ್ನೆಯನ್ನು ಬದಲಾಯಿಸುತ್ತಾರೆ ಗ್ರಹಗಳ ಈ ರಾಶಿ ಚಕ್ರದ ಬದಲಾವಣೆಯು ಇತರ ರಾಶಿಗಳ ಮೇಲೆ ಪರಿಣಾಮವನ್ನು ಬೀರುತ್ತದೆ

ಈ ರಾಶಿ ಬದಲಾವಣೆ ಕೆಲವರಿಗೆ ಶುಭಕರವಾಗಿರುತ್ತದೆ ಕೆಲವು ರಾಶಿಯವರಿಗೆ ಜೀವನದಲ್ಲಿ ಶುಭ ಪರಿಣಾಮಗಳನ್ನು ಬೀರುತ್ತದೆ ಈ ಸಮಯದಲ್ಲಿ ಕೆಲವರು ಆರ್ಥಿಕ ಲಾಭವನ್ನು ಪಡೆದುಕೊಳ್ಳುತ್ತಾರೆ ವೃತ್ತಿಯಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ವ್ಯಾಪಾರದಲ್ಲಿ ಹೊಸ ಅವಕಾಶಗಳು ಕೂಡ ಸಿಗುತ್ತಾ ಹೋಗುತ್ತದೆ ಹಾಗಾದರೆ ಜುಲೈನಲ್ಲಿ ಈ ದೊಡ್ಡ ಗ್ರಹಗಳ ಒಂದು ಬದಲಾವಣೆಯಿಂದಾಗಿ

ಈ ಮೂರು ದೊಡ್ಡ ಗ್ರಹಗಳ ಬದಲಾವಣೆಯಿಂದಾಗಿ ಯಾವ ಯಾವ ರಾಶಿಯವರಿಗೆ ಶುಭ ಫಲ ಸಿಗುತ್ತದೆ ಅಂತ ನೋಡುವುದಾದರೆ ನಾಲ್ಕು ರಾಶಿಯವರಿಗೆ ಶುಭ ಫಲಿತಾಂಶ ಸಿಗುತ್ತದೆ ಯಾವ ಯಾವ ರಾಶಿ ಅಂತ ನೋಡುವುದಾದರೆ ಮೊದಲಿಗೆ ಮಿಥುನ ರಾಶಿ ಈ ರಾಶಿಯವರಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೇಳುವುದಾದರೆ ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತಾರೆ ಸಮಯದಲ್ಲಿ ಕೆಲಸದ ಕ್ಷೇತ್ರದಲ್ಲಿ ಪ್ರಚಾರವನ್ನು ಪಡೆದುಕೊಳ್ಳುತ್ತೀರಾ ಹೆಸರನ್ನು ಮಾಡಿಕೊಳ್ಳುತ್ತೀರಾ

ಇದರೊಂದಿಗೆ ಹಣ ಸಿಗುವ ಸಾಧ್ಯತೆ ಅಂದರೆ ಆಟೋಮೆಟಿಕ್ ಆಗಿ ಹಣಕಾಸಿನ ಸೌಲಭ್ಯ ಕೂಡ ಒದಗಿ ಬರುತ್ತದೆ ಮೇಷ ರಾಶಿಯವರಿಗೂ ಕೂಡ ಮಂಗಳ ಬುಧ ಶುಕ್ರನ ಬದಲಾವಣೆಯಿಂದ ಲಾಭವಿದೆ ಮೇಷ ರಾಶಿಯವರಿಗೆ ಏನೇ ಸಮಸ್ಯೆ ಇದ್ದರೂ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ತಮ್ಮ ವೃತ್ತಿಯಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ ಇದರೊಂದಿಗೆ ನಿಮಗೆ ಆರ್ಥಿಕ ಲಾಭ ಕೂಡ ಸಿಗುತ್ತದೆ ತುಲಾ ರಾಶಿಯವರಿಗೆ ಕೂಡ ಪ್ರಯೋಜನ ಇದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜುಲೈ ತಿಂಗಳಿನಲ್ಲಿ ಗ್ರಹಗಳ ಸಂಚಾರ ಏನಿದೆ ಇದು ಮಂಗಳಕರವಾಗಿರುತ್ತದೆ ಇದು ಅದೃಷ್ಟವನ್ನು ತರುತ್ತದೆ ಪ್ರತಿ ಹಂತದಲ್ಲೂ ಅದೃಷ್ಟದ ಬೆಂಬಲ ಖಂಡಿತ ಸಿಗುತ್ತದೆ ನೀವು ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸನ್ನು ಪಡೆಯುತ್ತೀರಾ ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ ಸಿಂಹ ರಾಶಿಯವರಿಗೂ ಕೂಡ ಈ ಮೂರು ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ

ಈ ರಾಶಿಯವರಿಗೆ ಶುಕ್ರ ಸಂಕ್ರಮಣ ಶುಭವಾಗುತ್ತದೆ ಸಿಂಹ ರಾಶಿಯವರ ದಾಂಪತ್ಯ ಜೀವನ ಬಹಳ ಚೆನ್ನಾಗಿರುತ್ತೆ ಅಷ್ಟೇ ಅಲ್ಲ ಸಿಂಹ ರಾಶಿಯವರಿಗೆ ಆತ್ಮವಿಶ್ವಾಸ ಕೂಡ ಹೆಚ್ಚಾಗುತ್ತದೆ ವ್ಯಕ್ತಿ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುತ್ತಾನೆ ಮುಂದೆ ಇಡುವಂತಹ ಎಲ್ಲಾ ಹೆಜ್ಜೆಗಳು ಕೂಡ ಯಶಸ್ವಿಯಾಗುತ್ತವೆ ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರುತ್ತವೆ

ಸಿಂಹ ರಾಶಿಯವರಿಗೆ ಆರ್ಥಿಕ ಲಾಭ ಕೂಡ ದೊರೆಯುತ್ತದೆ ಈ ಮೂರು ಗ್ರಹಗಳು ತಮ್ಮ ರಾಶಿಯನ್ನು ಬದಲಾವಣೆ ಮಾಡುತ್ತಿರುವುದರಿಂದ ಮಿಥುನ ಮೇಷ ರಾಶಿ ತುಲಾ ರಾಶಿ ಮತ್ತು ಸಿಂಹ ರಾಶಿ ಈ ನಾಲ್ಕು ರಾಶಿಯವರಿಗೆ ಕೂಡ ಬಹಳ ಒಳ್ಳೆಯ ಯೋಗವನ್ನು ತಂದುಕೊಡುತ್ತದೆ ಹಣಕಾಸಿನ ಆರ್ಥಿಕ ಮುಗ್ಗಟ್ ಎಲ್ಲವೂ ಬಗೆಹರಿಯುವಂತೆ ಮಾಡುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.