ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ನಮ್ಮ ಎಲ್ಲಾ ದೇಹದ ಅಂಗಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಪ್ರಮುಖವಾಗಿರುತ್ತದೆ ಸ್ವಚ್ಛವಾಗಿ ಇದ್ದರೆ ನಮಗೆ ಯಾವುದೇ ರೀತಿಯ ಅನಾರೋಗ್ಯದ ಸಮಸ್ಯೆಗಳು ಆಗುವುದಿಲ್ಲ ಹಾಗಾಗಿ ನಮ್ಮ ದೇಹದ ಎಲ್ಲಾ ಅಂಗಗಳು ಕೂಡ ಕ್ಲೀನ್ ಆಗಿ ಇರಬೇಕು ಅದೇ ರೀತಿಯಾಗಿ ಬಾಯಿಯ ವಿಷಯಕ್ಕೆ ಬಂದರೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ನಾವು ಹಲ್ಲುಗಳನ್ನು ಸ್ವಚ್ಛ ಮಾಡುತ್ತೇವೆ ಆದರೆ ಕೆಲವರು ನಾಲಿಗೆಯನ್ನು ಸ್ವಚ್ಛ ಮಾಡುವುದಿಲ್ಲ ಈ ನಾಲಿಗೆಯನ್ನು ಸ್ವಚ್ಛ ಮಾಡದೇ ಇದ್ದರೆ ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳು ಬರುತ್ತವೆ ಕೆಲವರಿಗೆ ನಾಲಿಗೆಯ ಮೇಲೆ ಬಿಳಿ ಪದರದಂತಹ ವಸ್ತು ಕೂಡ ಬರುತ್ತಿರುತ್ತದೆ ಅಲ್ಲಿಯವರೆಗೆ ನಾಲಿಗೆಯನ್ನು ಕ್ಲೀನ್ ಮಾಡುವುದಿಲ್ಲ ಹೀಗೆ ನಿರ್ಲಕ್ಷ ವಹಿಸಿದರೆ ನೀವು ಉಸಿರಾಡುವಾಗ ಕೆಟ್ಟ ವಾಸನೆ ಬರುತ್ತದೆ ಮತ್ತು ಬಾಯಿಯಿಂದ ದುರ್ವಾಸನೆ ಬರುತ್ತದೆ
ಹಾಗೆ ದೀರ್ಘಕಾಲದ ವರೆಗೆ ನಾಲಿಗೆಯನ್ನು ಸ್ವಚ್ಛ ಮಾಡದೇ ಇದ್ದರೆ ನೀವು ತಿನ್ನುವಂತಹ ಆಹಾರ ನೇರವಾಗಿ ಹೊಟ್ಟೆಗೆ ಹೋಗುತ್ತದೆ ಇದರಿಂದ ನಿಮಗೆ ಹಲವಾರು ರೀತಿಯ ಅಪಾಯಗಳು ಉಂಟಾಗಬಹುದು ಜೊತೆಗೆ ಹಲ್ಲುಗಳು ಹಾಗೂ ವಸಡುಗಳ ಮೇಲೆ ದುಷ್ಪರಿಣಾಮ ಉಂಟಾಗಬಹುದು ಹಾಗಾಗಿ ನಾಲಿಗೆಯನ್ನು ಕ್ಲೀನ್ ಮಾಡುವುದು ತುಂಬಾ ಇಂಪಾರ್ಟೆಂಟ್ ಆಗಿರುತ್ತದೆ ಹಾಗೆ ನಿದ್ರೆಯ ಸಮಯದಲ್ಲಿ ಹಲವಾರು
ರೀತಿಯ ಬ್ಯಾಕ್ಟೀರಿಯಾ ಗಳು ಕಂಡುಬರುತ್ತವೆ ಬೆಳಿಗ್ಗೆ ಎದ್ದ ತಕ್ಷಣ ಹಲ್ಲನ್ನು ಉಜ್ಜಿ ನಿಮ್ಮ ನಾಲಿಗೆಯನ್ನು ಕ್ಲೀನ್ ಮಾಡುವುದು ತುಂಬಾ ಇಂಪಾರ್ಟೆಂಟ್ ಇರುತ್ತದೆ ಹಾಗೆ ಈ ನಾಲಿಗೆಯನ್ನು ಕ್ಲೀನ್ ಮಾಡುವುದು ಹೇಗೆ ಅಂತ ನೋಡುವುದಾದರೆ ನೀವು ಹಲ್ಲನ್ನು ಉಜ್ಜಿದ ಮೇಲೆ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ನಿಮ್ಮ ಬ್ರೆಶ್ ಗೆ ಹಚ್ಚಿ ನಿಮ್ಮ ನಾಲಿಗೆಯನ್ನು ಉಜ್ಜಬೇಕು
ಹೀಗೆ ವಾರದಲ್ಲಿ 4 ರಿಂದ 5 ಬಾರಿ ಮಾಡುವುದರಿಂದ ನಿಮ್ಮ ನಾಲಿಗೆ ಕ್ಲೀನಾಗಿರುತ್ತದೆ ಹಾಗೆ ನಿಮ್ಮ ನಾಲಿಗೆ ಮೇಲೆ ಬಿಳಿ ಪದರದಂತಹ ವಸ್ತು ಇದ್ದರೆ ನೀವು ಅದಕ್ಕೆ ಏನು ಮಾಡಬೇಕು ಅಂದರೆ ಸ್ವಲ್ಪ ಅರಿಶಿನವನ್ನು ತೆಗೆದುಕೊಂಡು ಅದಕ್ಕೆ ನಿಂಬೆರಸವನ್ನು ಹಾಕಿ ಚೆನ್ನಾಗಿ ಕಲಿಸಿ ಬೆರಳಿನ ಸಹಾಯದಿಂದ ಉಜ್ಜುವುದರಿಂದ ಬಿಳಿ ಪದರದಂತಹ ವಸ್ತುವು ನಿಮ್ಮ ನಾಲಿಗೆಯ ಮೇಲೆ ಇದ್ದರೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು