ವ್ಯಾಸಲೀನ್ ನಲ್ಲಿ ಅಡಿಗಿರುವ ಆರೋಗ್ಯ ರಹಸ್ಯಗಳು ತಿಳಿದರೆ ಆಶ್ಚರ್ಯಪಡುತ್ತೀರ ! 

0

ವ್ಯಾಸಲೀನ್‌ ಬಗ್ಗೆ ನಿಮಗೆ ತಿಳಿಯದಿರುವ ವಿಷಯಗಳು ಚಳಿಗಾಲದಲ್ಲಿ ಹೇರಳವಾಗಿ ಉಪಯೋಗವಾಗುವ ವಸ್ತು ಎಂದರೆ ವ್ಯಾಸಲೀನ್. ಅದರಿಂದ ತ್ವಚೆಗೆ ಮಾತ್ರ ಪ್ರಯೋಜನವಿದೆ ಎಂದು ತಿಳಿದವರು ಹಲವಾರು ಜನ. ಆದರೆ ತ್ವಚೆಗೂ ಅಷ್ಟೇ ಅಲ್ಲದೇ ಎಲ್ಲ ರೀತಿಯಲ್ಲೂ ವ್ಯಾಸಲೀನ್‌ ಹೇಗೆ ಬಳಕೆಯಾಗುತ್ತದೆಂಬುದನ್ನು ನಾವು ತಿಳಿಯೋಣ. ಮೊದಲಿಗೆ ಇಂದಿನ ವಿದ್ಯಾಮಾನದಲ್ಲಿ ಕಾಲೇಜಿಗೆ ಹೋಗುವ ಹುಡುಗಿಯರು ಅಷ್ಟೇ ಅಲ್ಲದೇ ನಲವತ್ತು ವರ್ಷದಾಟಿದವರು ತಮ್ಮ ವಯಸ್ಸನ್ನು ಮರೆಮಾಚಿಕೊಳ್ಳುವವರು ಮೇಕಪ್‌ನ ಮೊರೆ ಹೋಗುತ್ತಾರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮೇಕಪ್‌ನ್ನು ಸಂಪೂರ್ಣ ತೆಗೆಯಲು ಯಾವುದೇ ಆಯಲ್‌ ನ ಅವಶ್ಯಕತೆ ಇಲ್ಲದೆ ವ್ಯಾಸಲೀನ್‌ ಅನ್ನು ಹತ್ತಿಯಲ್ಲಿ ತೆಗೆದುಕೊಂಡು ಗಾಢವಾದ ಲಿಫ್‌ಸ್ಟಿಕ್‌, ಕಾಜಲ್‌, ಫೌಂಡೇಷನ್‌ ಕ್ರೀಮ್‌ಗಳನ್ನು ಸುಲಭವಾಗಿ ತೆಗೆಯಬಹುದು. ಇದರಿಂದ ಚರ್ಮವು ಕೂಡ ಹೊಳೆಯುತ್ತದೆ. ಎರಡನೇಯದು ಕೇವಲ ಶ್ರೀಮಂತರ ಬಳಿ ಇರುವ ಸುಗಂಧದ್ರವ್ಯಗಳು ಪ್ರತಿಯೊಬ್ಬರ ಕೈಗೆ ಎಟುಕುವಂತಾಗಿದೆ. ಮಾರುಕಟ್ಟೆಯಲ್ಲಿ ದೀರ್ಘವಾಧಿಯವರೆಗೂ ಇದ್ದರೂ ಅವುಗಳ ಆಯಸ್ಸು ಕಡಿಮೆ ಇರುತ್ತದೆ. ಆದರೆ ಸುಗಂಧದ್ರವ್ಯವೂ ಬಳಸುವ ಮೊದಲು ಅಂದರೆ ಕಂಕಳು, ಕಿವಿಯ ಹಿಂಭಾಗ,

ವ್ಯಾಸಲೀನ್‌ ಅನ್ನು ಸವರಿ ನಂತರ ಅದನ್ನು ಉಪಯೋಗಿಸುವುದರಿಂದ ಸುಗಂಧದ್ರವ್ಯದ ಪರಿಮಳವು ಬಹಳ ಹೊತ್ತು ಇರುತ್ತದೆ. ಕುರುಡು ಕಾಂಚಾಣದ ಹಿಂದೆ ನಾಗಲೋಟದಲ್ಲಿ ಓಡುತ್ತಿರುವ ಮನುಷ್ಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮರೆತಿದ್ದಾನೆ. ಸರಿಯಾದ ಊಟ, ನಿದ್ದೆಗಳಿಲ್ಲದೇ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾನೆ. ಆದರೆ ಮುಖದಲ್ಲಿ ಎದ್ದು ಕಾಣುವಂತೆ ಕಣ್ಣಿನ ಕೆಳಗೆ ವರ್ತುಲಗಳಾಗಿದ್ದರೆ ರಾತ್ರಿ ಮಲಗುವ ಮುನ್ನ ಕಣ್ಣಿನ ಸುತ್ತ ವ್ಯಾಸಲೀನ್‌ ಹಚ್ಚಿಕೊಂಡು ಮಲಗುವುದರಿಂದ ಕೆಲವೇ ದಿನಗಳಲ್ಲಿ ಡಾರ್ಕ್‌ ಸರ್ಕಲ್‌ ಕಡಿಮೆಯಾಗುತ್ತದೆ.
ಇನ್ನು ಸಾಮಾನ್ಯವಾಗಿ ವ್ಯಾಸಲೀನ್‌ ಚಳಿಗಾಲದಲ್ಲಿ ತ್ವಚೆಯ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಸ್ಥಾ.

ಚಳಿಗಾಲದಲ್ಲಿ ಕಾಲುಗಳು ಬಿರುಕು ಬಿಡುವುದು, ಕೈ ತೊಚೆ ಹೊಡೆಯುವುದು ಇಂತಹ ಸಮಸ್ಯೆಗಳಿಗೆ ವ್ಯಾಸಲೀನ್‌ ಬಳಸುವುದರಿಂದ ಚರ್ಮದ ಸಮಸ್ಯೆ ದೂರವಾಗುತ್ತದೆ. ಇನ್ನು ಮೇಕಪ್‌ ಸಾಮಾನುಗಳು ಚಿಕ್ಕವರಿಂದ ದೊಡ್ಡವರಿಗೂ ಆಕರ್ಷಿಸುವ ವಸ್ತು ನೈಲ್‌ಫಾಲಿಷ್‌ ಬಹಳ ದಿನ ಬಳಸದೇ ಇದ್ದರೆ ಅದರ ಮುಚ್ಚುಳ ಗಟ್ಟಿಯಾಗುತ್ತದೆ ಅಂತಹ ಸಂದರ್ಭದಲ್ಲಿ ನೈಲ್‌ ಫಾಲಿಶ್‌ ಮುಚ್ಚುಳಕ್ಕೆ ವ್ಯಾಸಲೀನ್‌ ಸವರುವುದರಿಂದ ಆ ಸಮಸ್ಯೆ ಪರಿಹಾರವಾಗುತ್ತದೆ. ಇನ್ನು ಬ್ಯಾಗ್‌ ಅಥವಾ ಶೂ ಬಹಳ ದಿನ ಬಳಸದೇ ಇದ್ದಾಗ ಅದು ತನ್ನ ಹೊಳಪ್ಪನ್ನು ಕಳೆದುಕೊಳ್ಳುತ್ತದೆ.

ಅದು ಮತ್ತೆ ಹೊಳಪನ್ನು ಹೊಂದಬೇಕಾದರೆ ಅದನ್ನು ವ್ಯಾಸಲೀನ್‌ನಿಂದ ಫಾಲಿಷ್‌ ಮಾಡುವುದರಿಂದ ಬ್ಯಾಗ್‌ ಮತ್ತು ಶೂ ಮತ್ತೆ ಹೊಳೆಯುವಂತೆ ಮಾಡುತ್ತದೆ. ಇನ್ನು ಚಳಿಗಾಲದಲ್ಲಿ ದೇಹದ ಉಷ್ಣತೆ ಜಾಸ್ತಿಯಾದರೂ ಕೆಲವರಿಗೆ ತುಟಿ ಹೊಡೆಯುತ್ತದೆ. ಅಂತಹ ಸಂದರ್ಭದಲ್ಲಿ ವ್ಯಾಸಲೀನ್‌ ಹಚ್ಚಿಕೊಳ್ಳುವುದರಿಂದ ತುಟಿ ಒಣಗುವುದನ್ನು ತಪ್ಪಿಸಿಕೊಳ್ಳಬಹುದು. ಚರ್ಮ ಹೊಡೆಯುವುದನ್ನು ತಪ್ಪಿಸುತ್ತದೆ ಮತ್ತು ಚೆಂದಾಕಾಣುವಂತೆ ಮಾಡುತ್ತದೆ. ಇನ್ನು ಮೊಣಕೈ ಅಥವಾ ಮೊಣಕಾಲು ಕಪ್ಪಾಗಿದ್ದರೂ ವ್ಯಾಸಲೀನ್‌ ಬಳಸುವುದರಿಂದ ಚರ್ಮ ಕಪ್ಪಾಗುವುದು ಕಡಿಮೆಯಾಗುತ್ತದೆ.

ಕೈ ಮತ್ತು ಬೆರಳುಗಳಿಗೆ ವ್ಯಾಸಲೀನ್‌ ಮಸಾಜ್‌ ಮಾಡಿಕೊಳ್ಳುವುದರಿಂದ ಉಗುರಿನ ಹೊಳಪು ಜಾಸ್ತಿಯಾಗುತ್ತದೆ. ಇನ್ನು ಇಂದಿನ ವಿದ್ಯಾಮಾನದಲ್ಲಿ ಮಹಿಳೆಯರಿಗೆ ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಕಷ್ಟದ ಮಾತೇ ಸರಿ. ವಾತಾವರಣದ ಧೂಳು, ವಾಹನದ ಹೊಗೆ, ಕಲುಷಿತ ಗಾಳಿ, ಹೆಚ್ಚು ತೈಲಯುಕ್ತ ಆಹಾರದ ಬಳಕೆಯಿಂದಾಗಿ ಮುಖದ ಮೇಲೆ ಮೊಡವೆಗಳಾಗುವುದು ಇನ್ನಿತರೆ ತ್ವಚೆಯ ಸಮಸ್ಯೆಗಳು ಸರ್ವೇಸಾಮಾನ್ಯವಾಗಿದೆ. ಅದೂ ಸಣ್ಣ ವಿಷಯವಾದರೂ ಅವುಗಳಿಂದಾಗುವ ಕಲೆಗಳು, ಮುಖದ ಅಂದವನ್ನು ಕಡಿಮೆಗೊಳಿಸುತ್ತದೆ.

ಆಗ ರಾಸಾಯನಿಕಯುಕ್ತವಾದ ಕ್ರೀಮ್‌ಗಳನ್ನು ಬಳಸುವುದಕ್ಕಿಂತ ಇಂತಹ ನೈಸರ್ಗಿಕ ಉತ್ಪನ್ನಗಳನ್ನು ಉಪಯೋಗಿಸುವುದು ಉತ್ತಮ. ಆದರೆ ಅದಕ್ಕೂ ಮೊದಲು ವೈದ್ಯರ ಸಲಹೆಗಳನ್ನು ತೆಗೆದುಕೊಂಡು ಅವರ ಸೂಚನೆಗಳನ್ನು ಪಾಲಿಸುವುದು ಇವುಗಳನ್ನು ಬಳಸುವುದು ಉತ್ತಮ. ಏಕೆಂದರೆ ನೈಸರ್ಗಿಕವಾಗಿದ್ದರೂ ಕೆಲವೊಮ್ಮೆ ಅಲರ್ಜಿಯನ್ನು ಉಂಟುಮಾಡುತ್ತವೆ. ಅದರಲ್ಲಿ ಮುಖದ ತ್ವಚೆಯು ಸೂಕ್ಷ್ಮವಾಗಿರುವುದರಿಂದ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಯಾವುದೇ ಪ್ರಯೋಗ ಮಾಡುವ ಮೊದಲು ವೈದ್ಯರ ಸಲಹೆಗಳನ್ನು ತೆಗೆದುಕೊಂಡು ಮುಂದುವರೆದರೆ ಉತ್ತಮ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.