ನಿಮಗಿಷ್ಟ ಇರುವ ವ್ಯಕ್ತಿ ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ತಿಳಿಯಿರಿ

ಸ್ನೇಹಿತರೇ ಈ ಲೇಖನದಲ್ಲಿ ಒಂದು ಗೇಮ್ ಮೂಲಕ ನೀವು ಯಾರನ್ನು ಇಷ್ಟಪಡುತ್ತಿರುತ್ತೀರೋ ಅವರು ನಿಮ್ಮನ್ನು ಇಷ್ಟಪಡುತ್ತಿದ್ದಾರಾ ಎಂಬುದನ್ನು ಒಂದು ಸಣ್ಣ ಗೇಮ್ ನ ಮೂಲಕ ತಿಳಿಸಿಕೊಡುತ್ತಿದ್ದೀನಿ. ನಿಮ್ಮ ಇಷ್ಟದೇವರನ್ನು ಮನಸ್ಸಿನಲ್ಲಿ ನೆನೆಸಿಕೊಂಡು ಈ ಮೂರು ಶಂಖಗಳು ಇರುತ್ತವೆ. ಇದರಲ್ಲಿ ಯಾವ ನಂಬರ್ ನಿಮಗೆ ಇಷ್ಟವಾಗುತ್ತದೆಯೋ ಅಥವಾ ಆಕರ್ಷಕವಾಗಿ ಕಾಣುತ್ತದೆಯೋ ಆ ನಂಬರ್ ಅನ್ನು ಆರಿಸಿಕೊಳ್ಳಿ.
ಮೊದಲನೆಯದಾಗಿ ನೀವು ನಂಬರ್ 1 ಅನ್ನು ಆರಿಸಿದ್ದರೇ ಪ್ರೀತಿಯ ವಿಷಯದಲ್ಲಿ ಪ್ರೀತಿಯ ಫೀಲಿಂಗ್ ಇರುತ್ತದೆ. ಆದರೇ ಇದು ಕಂಟಿನೀವ್ ಆದರೇ ಪರ್ಮನೆಂಟ್ ರಿಲೇಷನ್ ಶಿಪ್ ಆಗಿರುವುದಿಲ್ಲ.

ಅವರು ಮದುವೆಯಾಗಿರುವ ವ್ಯಕ್ತಿಗಳು ಆಗಿರಬಹುದು, ಇಲ್ಲವೇ ಮೊದಲೇ ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಅನ್ನು ಹೊಂದಿರುವಂತಹವರು ಆಗಿರಬಹುದು. ಆದರೇ ನಿಮ್ಮ ಜೊತೆಯಲ್ಲೂ ಚೆನ್ನಾಗಿ ಇರಬೇಕೆಂಬ ಭಾವನೆ ಇರುತ್ತದೆ. ಆದರೇ ಕೊನೆಯವರೆವಿಗೂ ಇರಬೇಕೆಂಬ ಭಾವನೆ ಇರುವುದಿಲ್ಲ. ಸ್ನೇಹಿತರಾಗಿದ್ದರೇ ತುಂಬಾ ದಿನಗಳು ಇರುತ್ತದೆ. ಹೆಚ್ಚಿನ ದಿನವರೆಗೆ ಪ್ರೀತಿಯ ಫೀಲಿಂಗ್ ಇರುವುದಿಲ್ಲ ಆಗಾಗಿ ಹುಷಾರಾಗಿದ್ದರೇ ಒಳ್ಳೆಯದು.
ಎರಡನೇ ನಂಬರ್ ಅನ್ನು ಆಯ್ಕೆ ಮಾಡಿದ್ದರೇ ನೀವು ಇಷ್ಟಪಡುವ ಹುಡುಗ ಆಗಿರಲಿ,

ಹುಡುಗಿಯಾಗಿರಲಿ ಇವರು ನಿಮ್ಮ ಮೇಲೆ ವಿಶೇಷವಾದ ಪ್ರೀತಿಯನ್ನು ಇಟ್ಟುಕೊಂಡಿರುತ್ತಾರೆ. ಅವರು ನಿಮ್ಮ ಗುಣವನ್ನು ನೋಡಿದ್ದಾರೆ ಮತ್ತು ಇಷ್ಟಪಟ್ಟಿದ್ದಾರೆ. ನಿಮ್ಮ ಸಣ್ಣ ಸಣ್ಣ ವಿಷಯಗಳಿಂದ ಅವರಿಗೆ ಬೇಸರ ತರಿಸುತ್ತದೆ. ಅದು ಯಾವುದು ಎಂದರೆ ನೀವು ಕೆಲವೊಂದು ವಿಷಯಗಳನ್ನು ಅವರಿಗೆ ಹೇಳಲು ಇಷ್ಟಪಡುವುದಿಲ್ಲ. ನಿಮಗೆ ತಿಳಿದುಕೊಳ್ಳಬೇಕೆಂಬ ಆಸಕ್ತಿ ಇರುತ್ತದೆ ಆದರೇ ಅದನ್ನು ನೀವು ಹೇಳುತ್ತಿರುವುದಿಲ್ಲ. ನೀವು ಅವರ ಬಗ್ಗೆ ಹೆಚ್ಚು ನಂಬಿಕೆ ಇಟ್ಟರೇ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ ವ್ಯಕ್ತಿತ್ವವುಳ್ಳವರಾಗಿರುತ್ತಾರೆ.

ನಿಮ್ಮ ಜೀವನದಲ್ಲಿ ಇನ್ನೊಬ್ಬರಿಗೆ ಹೇಳಿಕೊಳ್ಳಬಾರದೆಂದು ಇರುತ್ತದೆಯೋ ಅದನ್ನು ಕೂಡ ಹಂಚಿಕೊಳ್ಳಬಹುದು ಅದರಿಂದ ಏನು ತೊಂದರೆಯಾಗುವುದಿಲ್ಲ. ಎಲ್ಲಾ ವಿಷಯದಲ್ಲೂ ಮುಕ್ತವಾಗಿ ಮಾತನಾಡುವಂತಹವಾದರೇ ಒಳ್ಳೆಯದು. ನೀವು ಯಾರನ್ನು ಇಷ್ಟಪಡುತ್ತೀರೋ ಅವರು ಮುಂದಿನ ಭವಿಷ್ಯವನ್ನೇ ನೋಡುತ್ತಿರುತ್ತಾರೆ ಅಂದರೆ ಮದುವೆಯಾಗಬೇಕು, ನಿಮ್ಮ ಜೊತೆ ಸಂಸಾರ ಮಾಡಬೇಕು ಎಂಬ ಅಭಿಲಾಷೆಯನ್ನು ಹೊಂದಿರುತ್ತಾರೆ.
ಕೊನೆಯದಾಗಿ ನಂ ಮೂರನ್ನು ಆಯ್ಕೆ ಮಾಡಿದ್ದರೇ ನೀವು ನಿಮ್ಮ ಫ್ರೆಂಡ್ಸ್ ಮತ್ತು ಫ್ಯಾಮಿಲಿಯಲ್ಲಿ ಯೋಚನೆ ಮಾಡುತ್ತಿದ್ದರೇ ನಿಮ್ಮ ಮತ್ತು ಅವರ ನಡುವೆ ಸಾಕಷ್ಟು ಜಗಳಗಳು ನಡೆದಿವೆ ಎಂದು ತೋರಿಸುತ್ತಿದೆ.

ನಿಮ್ಮಂದ ಅವರಿಗೆ ಬೇಸರವಾಗಿದೆ ಎಂದು ಹೇಳಬಹುದು. ನಿಮ್ಮ ರಿಲೇಷನ್ ಶಿಪ್ ಕೊನೆಯಾಗಿದೆ ಎಂದು ತೋರಿಸುತ್ತಿದೆ. ಅವರು ನಿಮ್ಮಿಂದ ಏನನ್ನು ಬಯಸುತ್ತಿಲ್ಲ ನಿಮ್ಮಿಂದ ಅವರಿಗೆ ತುಂಬಾ ಬೇಸರವಾಗಿದೆ ಎಂದು ತೋರಿಸುತ್ತಿದೆ. ಅವರು ನಿಮ್ಮನ್ನು ಕನ್ವಿನ್ಸ್ ಮಾಡಲು ತುಂಬಾ ಟ್ರೈ ಮಾಡಿದ್ಧಾರೆ ಮತ್ತು ನಿಮ್ಮ ರಿಲೇಷನ್ ಶಿಪ್ ಅನ್ನು ಕಾಪಾಡಲು ತುಂಬಾ ಪ್ರಯತ್ನ ಪಟ್ಟಿದ್ದಾರೆ. ಆದರೇ ನಿಮ್ಮಿಂದ ಯಾವುದೇ ಪರಿಶ್ರಮವಿಲ್ಲ ಎಂದು ತಿಳಿದಿರುತ್ತದೆ.

ಈ ಒಂದು ಕಾರಣದಿಂದ ಬೇಜರಾಗಿ ಸಾಕಾಗಿರುತ್ತದೆ ಈ ರಿಲೇಷನ್ ಶಿಪ್ ನಿಂದ ಹೊರಬರಬೇಕೆಂದು ಯೋಚಿಸುತ್ತಿರುತ್ತಾರೆ. ನೀವು ಅವರಿಗೆ ಬೇಸರವಾಯಿತ್ತೆಂದರೆ ಅದನ್ನು ಸರಿಮಾಡಿಕೊಳ್ಳಲು ಹೋಗುವುದಿಲ್ಲ. ಸಮಸ್ಯೆ ಇದ್ದರೇ ಅದನ್ನು ವಿಚಾರಿಸಲು ಹೋಗುವುದಿಲ್ಲ. ನಿಮ್ಮಿಂದ ಏನನ್ನು ಬಯಸುತ್ತಿಲ್ಲ ಆಗಾಗಿ ಅವರನ್ನು ಸ್ವಲ್ಪ ದಿನ ಒಂಟಿಯಾಗಿ ಒಬ್ಬರನ್ನೇ ಬಿಟ್ಟುಬಿಡಿ. ನಿಮಗೆ ಅವರು ಬೇಕು ಎಂದರೆ ಅವರು ಶಾಂತವಾಗಿದ್ದಾಗ ಮುಕ್ತಿವಾಗಿ ಮಾತನಾಡಿ. ಆದರೇ ಶೇ 90ರಷ್ಟು ಮತ್ತೆ ರಿಲೇಷನ್ ಶಿಪ್ ಕಂಟಿನ್ಯೂವ್ ಆಗಲ್ಲ ಎಂದು ತೋರಿಸುತ್ತಿದೆ.

Leave a Comment