ನಿಮ್ಮ ಹೊಕ್ಕಳಿನ ಮೇಲೆ ಬೆರಳು ಇಟ್ಟು ಈ ಶಕ್ತಿಶಾಲಿ ಮಂತ್ರ ಹೇಳಿ ಸಾಕು ಅಂದುಕೊಂಡಿದ್ದೆಲ್ಲಾ ತಕ್ಷಣ ಸಿಗುತ್ತದೆ 100%

0

ನಮಸ್ಕಾರ ಸ್ನೇಹಿತರೆ ಇಂದಿನ ಈ ಸಂಚಿಕೆಯಲ್ಲಿ ನಾವು ನಿಮಗೆ ಒಂದು ಯಾವ ರೀತಿಯಾದ ಶಕ್ತಿಶಾಲಿ ಮಂತ್ರದ ಬಗ್ಗೆ ತಿಳಿಸಿಕೊಡುತ್ತೇವೆ ಎಂದರೆ ಈ ಮಂತ್ರವನ್ನು ನೀವು ನಿಮ್ಮ ಹೊಕ್ಕಳಿನ ಮೇಲೆ ನಿಮ್ಮ ಅನಾಮಿಕ ಬೆರಳನ್ನು ಇಟ್ಟು ಈ ಮಂತ್ರವನ್ನು ಜಪ ಮಾಡಬೇಕು ನಿಮಗೆ ಈ ಮಾತನ್ನು ನಂಬಲು ಕಷ್ಟ ಆಗಬಹುದು ಆದರೆ ನಿಮಗೆ ಬೇಕಾಗಿರುವುದೆಲ್ಲ ಸಿಗುತ್ತದೆ ಒಂದು ಬಾರಿ ಪ್ರಾಕ್ಟಿಕಲ್ ಆಗಿ ಇದನ್ನು ಪರೀಕ್ಷೆ ಮಾಡಿ ನೋಡಿ ಶರೀರದ ಹೊಕ್ಕಳಿನ ಸ್ಥಾನವನ್ನು ಶರೀರದ ಕೇಂದ್ರ ಸ್ಥಾನ ಅಂತ ತಿಳಿಯಲಾಗಿದೆ ಹೊಕ್ಕಳಿನ ಶಕ್ತಿಯಿಂದಲೇ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನಮ್ಮ ಇಡೀ ಶರೀರವು ಸಂಚಲನಕ್ಕೆ ಒಳಗಾಗುತ್ತದೆ ಒಂದು ರೀತಿಯಾಗಿ ಮೆದುಳಿನ ರೀತಿಯೇ ಇದು ಕೆಲಸ ಮಾಡುತ್ತದೆ ಯಾವಾಗ ಒಂದು ಮಗು ತನ್ನ ತಾಯಿಯ ಗರ್ಭದಿಂದ ಜನಿಸಿರುತ್ತದೆಯೋ ಆ ಮಗುವಿನ ಕನೆಕ್ಷನ್ ಹೊಕ್ಕಳಿನಿಂದಲೇ ಕೂಡಿಕೊಂಡಿರುತ್ತದೆ ಹೊಕ್ಕಳಿನ ಮೂಲಕವೇ ಅದು ನಿಧಾನವಾಗಿ ಬೆಳೆಯುತ್ತದೆ ಹೋಗುತ್ತದೆ ಪಾಲನೆ ಪೋಷಣೆ ಕೂಡ ಇದರಿಂದಲೇ ಆಗುತ್ತದೆ ಈ ಮಾತಿನ ಮೇಲೆ ಹೊಕ್ಕಳಿನ ಸ್ಥಾನ ಎಷ್ಟು ದೊಡ್ಡದಾಗಿದೆ ಅಂತ ನೀವೇ ನೋಡಿ ಅಲ್ಲದೆ ಸ್ನೇಹಿತರೆ ಈ ಒಂದು ಮಾತು ನಿಮಗೆಲ್ಲರಿಗೂ ಚೆನ್ನಾಗಿ ಗೊತ್ತಿರಬಹುದು ಇಲ್ಲಿ ಭಗವಂತನಾದ

ವಿಷ್ಣುವಿನ ಹೊಕ್ಕಳಿನಿಂದ ಬ್ರಹ್ಮದೇವರು ಜನಿಸಿದ್ದರು ನಂತರ ಅವರು ಈ ಸೃಷ್ಟಿಯ ರಚನೆಯನ್ನು ಕೂಡ ಮಾಡಿದ್ದರು ಇಡೀ ಜಗತ್ತನ್ನು ಸೃಷ್ಟಿ ಮಾಡಿದ ಬ್ರಹ್ಮನ ಜನನ ಹೊಕ್ಕಳಿನಿಂದಲೇ ಆಗಿದೆ ಸ್ನೇಹಿತರೆ ಹೊಕ್ಕಳಿನ ರಹಸ್ಯವನ್ನು ತಿಳಿದುಕೊಂಡು, ಅದರ ಮೇಲೆ ಧ್ಯಾನವನ್ನು ಮಾಡುತ್ತಾ ಇದ್ದರೆ ನಿಮ್ಮ ಮನಸ್ಸಿನಲ್ಲಿ ಏನನ್ನು ಅಂದುಕೊಳ್ಳುತ್ತಿರೋ ಅದು ಆಗುತ್ತದೆ ನಿಮ್ಮ ಮನಸ್ಸಿನ ಇಚ್ಛೆ ಏನೇ ಇದ್ದರೂ ಅವೆಲ್ಲವೂ ಈಡೇರುತ್ತದೆ ಒಂದು ಬಾರಿ ನಿಮ್ಮ ಗಮನ ಏನಾದರೂ ನಿಮ್ಮ ಹೊಕ್ಕಳಿನ ಮೇಲೆ ಹೋದರೆ ಎಲ್ಲಾ ಪ್ರಕಾರದ ಕಾರ್ಯಗಳು ತಾವಾಗಿಯೇ ನಡೆಯಲು ಹೋಗುತ್ತವೆ ಒಂದು ಮಾತನ್ನು ಹೇಳಬೇಕು

ಅಂದರೆ ಇಲ್ಲಿ ಯಾವ ಒಂದು ಮಂತ್ರದ ಬಗ್ಗೆ ಹೇಳುತ್ತೆವೊ ಇದನ್ನು ಯಾವಾಗ ಬೇಕಾದರೂ ನಿಮ್ಮ ಅನಾಮಿಕ ಬೆರಳನ್ನು ನಿಮ್ಮ ಹೊಕ್ಕಳಿನ ಮೇಲೆ ಇಟ್ಟುಕೊಂಡು ಜಪ ಮಾಡಬಹುದು ಇಲ್ಲಿ ರಾತ್ರಿ ಕೂಡ ಅದರ ಜಪ ಮಾಡಬಹುದು ಮಧ್ಯಾಹ್ನ ಮುಂಜಾನೆ ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದು ಆದರೆ ಎಲ್ಲಕ್ಕಿಂತ ಉತ್ತಮವಾದ ಸಮಯ ಎಂದರೆ ಬ್ರಾಹ್ಮಿ ಮುಹೂರ್ತ ಈ ಸಮಯದಲ್ಲಿ ಇದನ್ನು ಮಾಡಿದರೆ ಈ ಮಂತ್ರವನ್ನು ಜಪ ಮಾಡಿದರೆ ಬೇರೆ ಸಮಯಕ್ಕಿಂತ ಹೆಚ್ಚಿನ ಲಾಭ ಈ ಸಮಯದಲ್ಲಿ ನಿಮಗೆ ಸಿಗುತ್ತದೆ

ಸ್ನೇಹಿತರೆ ಹಾಗಾದರೆ ಆ ಮಂತ್ರ ಯಾವುದು ಅಂತ ನೋಡೋಣ ಬನ್ನಿ ಎಲ್ಲಕ್ಕಿಂತ ಮೊದಲನೇದಾಗಿ ನೀವು ನೇರವಾಗಿ ಕುಳಿತುಕೊಳ್ಳಬೇಕು, ನಿಮ್ಮ ಬೆನ್ನು ಹುರಿ ನೇರವಾಗಿರಬೇಕು ನಂತರ ನಿಮ್ಮ ಹೊಕ್ಕಳಿನ ಮೇಲೆ ಇರುವ ಬಟ್ಟೆಯನ್ನು ತೆಗೆದು ಬಟ್ಟೆಯ ಒಳಗಡೆ ನೀವು ಕೈಯನ್ನು ಹಾಕಬೇಕು ಹೊಕ್ಕಳಿನ ಮೇಲ್ಬಾಗದಲ್ಲಿ ನಿಮ್ಮ ಅನಾಮಿಕ ಬೆರಳನ್ನು ಇಟ್ಟು ಈ ಮಂತ್ರವನ್ನು ಹೇಳಬೇಕು ಈ ಮಂತ್ರವು ಭಗವಂತನಾದ ಬೋಲೆನಾಥನ ಮಂತ್ರ ಆಗಿದೆ ಈ ಮಂತ್ರವನ್ನು 11 ಬಾರಿ ಜಪ ಮಾಡಬೇಕು ನಿಮ್ಮ ಅನಾಮಿಕ ಬೆರಳನ್ನು ಹೊಕ್ಕಳಿನ ಮೇಲೆ ಇಟ್ಟುಕೊಂಡು ಹೀಗೆ ಮಂತ್ರವನ್ನು ಹೇಳಬೇಕಾದರೆ

ನಿಮ್ಮ ಗಮನ ನಿಮ್ಮ ಅನಾಮಿಕ ಬೆರಳಿನ ಮೇಲೆ ಇರಬೇಕು ಮಂತ್ರವನ್ನು ನೀವು ಮನಸ್ಸಿನಲ್ಲಿ ಜಪ ಮಾಡಬೇಕು ನಿಮ್ಮ ಮನಸ್ಸು 100% ಆಗಿ ನಿಮ್ಮ ಬೆರಳಿನ ಮೇಲೆ ಇರಬೇಕು ಈ ಪ್ರಯೋಗವನ್ನು ಮಾಡಿದ ಬಳಿಕ ನಿಮ್ಮ ಶರೀರದಲ್ಲಿ ಸ್ಪಂದನೆ ಆಗಲು ಶುರುವಾಗುತ್ತದೆ ಇದರ ಅನುಭವ ನಿಮಗೆ ಆಗಲು ಶುರುವಾಗುತ್ತದೆ ಯಾವಾಗ ನಿಮ್ಮ ಗಮನ ಬೆರಳಿನ ಮೇಲೆ ಇರುತ್ತದೆಯೋ ಇಡಿ ಜಗತ್ತಿನಲ್ಲಿ ನಿಮಗೆ ಸಿಗಲಾದ ವಸ್ತು ಇಲ್ಲ ಅಂತ ಅಂದುಕೊಳ್ಳಿ ನಿಮ್ಮ ಶರೀರದಲ್ಲಿ ಯಾವಾಗ ಸ್ಪಂದನೆ ಆಗಲು ಶುರುವಾಗುತ್ತದೆಯೋ ನಿಮಗೆ ಆ ಸ್ಪಂದನದ ಅನುಭವ ಚೆನ್ನಾಗಿ

ಆದರೆ ನಿಮ್ಮ ಆಸೆಗಳು ಮನಸ್ಸಿನ ಇಚ್ಛೆಗಳು ಏನೇ ಇರಲಿ ಅವೆಲ್ಲವೂ ಪೂರ್ತಿ ಆಗಲು ಶುರುವಾಗುತ್ತವೆ ನಿಮಗೆ ಎಲ್ಲವೂ ಕೂಡ ಸಿಗುತ್ತವೆ ಇದನ್ನು ಮಾಡಿದರೆ ಆಧ್ಯಾತ್ಮಿಕ ಕ್ಷೇತ್ರದಲ್ಲಿ ನಿಮಗೆ ಎಷ್ಟು ಉನ್ನತಿ ಸಿಗುತ್ತದೆ ಎಂದರೆ ಇದನ್ನು ನಂಬಲು ನಿಮಗೆ ಕಷ್ಟ ಆಗಬಹುದು ನಿಮ್ಮ ಶರೀರದಲ್ಲಿರುವ ಚಕ್ರಗಳು ಜಾಗೃತ ವ್ಯವಸ್ಥೆಗೆ ಬರುತ್ತವೆ ಬಯಸಿದ್ದೆಲ್ಲವೂ ಸಿಗುತ್ತವೆ ಹಾಗಾಗಿ ಕೇವಲ ಒಂದು ಬಾರಿ ಪ್ರಯತ್ನವನ್ನು ಮಾಡಿ ನೋಡಿ ನಂತರ ನಿಮ್ಮ ಜೀವನದಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ

ಅನ್ನುವುದನ್ನು ಸ್ವತಃ ನೀವು ನೋಡಿ ನಿರಂತರವಾಗಿ ನಿಮ್ಮ ಹೊಕ್ಕಳಿನ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಲು ಶುರುಮಾಡಿದರೆ ಕನಸಿನಲ್ಲೂ ಕೂಡ ನೀವು ಕಲ್ಪನೆ ಮಾಡಲಾಗದಂತ ವಿಷಯಗಳು ಸಿಗಲು ಶುರುವಾಗುತ್ತವೆ ಆ ಮಂತ್ರ ಯಾವುದು ಎಂದರೆ ಓಂ ಮಂತ್ರ ಆಗಿದೆ ಸ್ನೇಹಿತರೆ ಇದನ್ನು ಮಾಡಿ ನಿಮ್ಮ ಇಷ್ಟಗಳನ್ನು ಈಡೇರಿಸಿಕೊಳ್ಳಿ ಇದನ್ನು ಮಾಡುವಾಗ ನಂಬಿಕೆ ಇರಬೇಕು ಅಷ್ಟೇ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.