ಶ್ರಾವಣ ಮಾಸದಲ್ಲಿ ಮನೆಗೆ ಕೇವಲ 1 ವಸ್ತು ತನ್ನಿ ಹಣ ಓಡಿ ಓಡಿ ಬರುತ್ತದೆ 

0

ನಮಸ್ಕಾರ ಸ್ನೇಹಿತರೆ ಶ್ರಾವಣ ಮಾಸದಲ್ಲಿ ಶಿವನ ಪೂಜೆಗೆ ವಿಶೇಷವಾದ ಮಹತ್ವವಿರುತ್ತದೆ ಈ ಶ್ರಾವಣ ಮಾಸದಲ್ಲಿ ಶಿವನ ಭಕ್ತರು ಶಿವ ಪಾರ್ವತಿಯರ ಆಶೀರ್ವಾದವನ್ನ ಪಡೆದುಕೊಳ್ಳಲು ವ್ರತ ಪೂಜೆ ಪಾಠಗಳನ್ನು ಮಾಡುತ್ತಾರೆ ದೇವಸ್ಥಾನಗಳಿಗೆ ಯಾತ್ರೆಗಳಿಗೆ ಪ್ರಯಾಣ ಮಾಡುತ್ತಾರೆ ಪ್ರತಿಯೊಬ್ಬರ ಉದ್ದೇಶ ಶಿವನನ್ನು ಒಲಿಸಿಕೊಳ್ಳುವುದು ಆಗಿರುತ್ತದೆ ಮಾಹಿತಿಯ ಪ್ರಕಾರ ಯಾರು

ಈ ಶ್ರಾವಣ ಮಾಸದಲ್ಲಿ ಶಿವನನ್ನು ಒಲಿಸಿಕೊಳ್ಳುತ್ತಾರೋ ಅವರ ಸಂಪೂರ್ಣ ಮನಸ್ಸಿನ ಇಚ್ಛೆಗಳು ಈಡೇರುತ್ತವೆ ಸ್ನೇಹಿತರೆ ಆದರೆ ನಿಮಗೆ ಏನಾದರೂ ಈ ಒಂದು ವಿಷಯ ಗೊತ್ತಾ ಈ ವಿಶೇಷವಾದ ಶ್ರಾವಣ ಮಾಸದಲ್ಲಿ ಕೆಲವು ವಿಶೇಷವಾದ ವಸ್ತುಗಳನ್ನು ಮನೆಗೆ ತರುವುದು ಅತ್ಯಂತ ಶುಭ ವಾಗಿರುತ್ತದೆ ಒಂದು ವೇಳೆ ಇಂತಹ ವಿಶೇಷದ ವಸ್ತುಗಳನ್ನು ತಂದರೆ ಭಗವಂತ

ನಿಮ್ಮ ಮನಸ್ಸಿನ ಇಚ್ಛೆಗಳನ್ನು ಈಡೇರಿಸುತ್ತಾನೆ ಈ ಎಲ್ಲಾ ವಸ್ತುಗಳು ಶಿವನಿಗೆ ಅತ್ಯಂತ ಪ್ರಿಯವಾಗಿದ್ದು ನೀವು ಸ್ವಲ್ಪ ಪ್ರಯತ್ನ ಮಾಡಿದರು ಭಗವಂತನು ನಿಮಗೆ ಬೇಗನೆ ಒಲಿಯುತ್ತಾನೆ ಯಾರು ಶಿವನಿಗೆ ಅತ್ಯಂತ ಪ್ರಿಯವಾದ ಈ ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ಮನೆಗೆ ತರುತ್ತಾರೋ ಶಿವನು ಆ ವ್ಯಕ್ತಿಯ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತಾನೆ

ಇಂತಹ ವ್ಯಕ್ತಿಗಳಿಗೆ ಯಾವತ್ತಿಗೂ ಸಿರಿ ದನಸಂಪತ್ತಿನ ಸಂಪತ್ತಿನ ಕೊರತೆ ಆಗುವುದಿಲ್ಲ ಶಿವನು ಇವರು ಬೇಡಿದ ವರಗಳನ್ನು ಕೊಡುತ್ತಾನೆ ಹಾಗಾದ್ರೆ ಬನ್ನಿ ಸ್ನೇಹಿತರೆ ಯಾವ ರೀತಿಯ ವಸ್ತುಗಳನ್ನು ಮನೆಗೆ ತರುವುದರಿಂದ ಶಿವನು ಪೂಜೆ ಪಾಠ ಇಲ್ಲದೆ ಒಲಿಯುತ್ತಾನೆ ಎನ್ನುವುದನ್ನು ತಿಳಿದುಕೊಳ್ಳೋಣ ಮೊದಲನೇ ವಸ್ತು ಭಸ್ಮ ಇದು ಶಿವನಿಗೆ ಅತಿಪ್ರಿಯವಾಗಿದ್ದು ಶ್ರಾವಣ ಮಾಸದಲ್ಲಿ

ಶಿವನ ದೇವಾಲಯದಿಂದ ಬಸ್ಮವನ್ನು ತಂದು ಮನೆಯ ದೇವರ ಕೋಣೆಯಲ್ಲಿ ಇಡಬಹುದು ಈ ಬಸ್ಮದ ಜೊತೆ ಶಿವನ ಪೂಜೆಯನ್ನು ಮಾಡಿದರೆ ಅಧಿಕ ಲಾಭಗಳು ನಿಮಗೆ ದೊರೆಯುತ್ತವೆ ಉಳಿದ ಭಸ್ಮ ವನ್ನು ಹಣ ಇರುವಂತಹ ಸ್ಥಾನದಲ್ಲಿ ಇಡಬಹುದು ಇದರಿಂದ ದನ ಸಂಪತ್ತಿನಲ್ಲಿ ವೃದ್ಧಿಯಾಗುತ್ತದೆ ಶಿವನ ಕೃಪೆಯಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ

ಹಾಗೆ ಎರಡನೆಯ ವಸ್ತು ರುದ್ರಾಕ್ಷಿ ಇದು ಕೂಡ ಶಿವನಿಗೆ ಅತ್ಯಂತ ಪ್ರಿಯವಾದ ವಸ್ತುವಾಗಿದೆ ಇದರಲ್ಲಿ ಸಾಕ್ಷಾತ್ ಶಿವನು ವಾಸ ಮಾಡುತ್ತಾನೆ ಶ್ರಾವಣ ಮಾಸದಲ್ಲಿ ಇದನ್ನು ತಂದರೆ ಸುಖ ಸಮೃದ್ಧಿಯಲ್ಲಿ ವೃದ್ಧಿಯಾಗುತ್ತದೆ ಹಲವಾರು ಕಷ್ಟಗಳಿಂದ ಮುಕ್ತಿ ದೊರೆಯುತ್ತದೆ ಹಾಗೆ ಮುಂದಿನ ವಸ್ತು ಗಂಗಾಜಲ ಇದು ಕೂಡ ಶಿವನಿಗೆ ಅತ್ಯಂತ ಪ್ರಿಯವಾಗಿದ್ದು

ಶಿವಲಿಂಗದ ಮೇಲೆ ಒಂದು ಲೋಟ ನೀರನ್ನು ಹಾಕಿದರೂ ಕೂಡ ಶಿವನು ಬೇಗನೆ ಒಲಿಯುತ್ತಾನೆ ಶ್ರಾವಣ ಮಾಸದಲ್ಲಿ ಒಂದು ಲೋಟ ಗಂಗಾಜಲವನ್ನು ತಂದು ಶಿವಲಿಂಗಕ್ಕೆ ಅಭಿಷೇಕ ಮಾಡಿದರೆ ಖಂಡಿತವಾಗಿ ಅವರ ಆಶೀರ್ವಾದ ನಿಮಗೆ ದೊರೆಯುತ್ತದೆ ಭಗವಂತ ನಿಮ್ಮ ಮನೆಯಲ್ಲಿ ಧನ ಸಂಪತ್ತಿನ ಮಳೆನೇ ಸುರಿಸುತ್ತಾನೆ ಈ ಮಾತಿನ ಅರ್ಥ ಯಾವತ್ತಿಗೂ

ನಿಮಗೂ ಆರ್ಥಿಕ ಸಮಸ್ಯೆಗಳು ಎದುರಾಗುವುದಿಲ್ಲ ಸ್ವಲ್ಪನಾದರೂ ಗಂಗಾಜಲ ತಂದು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಸಿಂಪಡಿಸಿ ಈ ರೀತಿ ಮಾಡೋದ್ರಿಂದ ಯಾವತ್ತಿಗೂ ಶಿವನ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ ಮುಂದಿನ ವಸ್ತು ಬಿಲ್ವಪತ್ರೆ ಶ್ರಾವಣ ಮಾಸದಲ್ಲಿ ನೀವೇನಾದರೂ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಿದರೆ ನಿಮ್ಮ ಎಲ್ಲಾ ಮನಸ್ಸಿನ ಇಚ್ಛೆಗಳು

ಈಡೇರುತ್ತವೆ ಇದರಿಂದ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಹಾಗೂ ನಿಮ್ಮ ಕೆಲಸ ಕಾರ್ಯಗಳಲ್ಲಿ ಎದುರಾಗುವಂತಹ ಸಮಸ್ಯೆಗಳು ದೂರವಾಗುತ್ತವೆ ಮುಂದಿನ ವಸ್ತು ಪಾದರಸದಿಂದ ತಯಾರಾದ ಶಿವಲಿಂಗ ಪಾದರಸ ಮತ್ತು ಶಿವಲಿಂಗಕ್ಕೆ ಒಂದು ವಿಶೇಷವಾದ ಮಹತ್ವವಿದೆ ಅಂತ ತಿಳಿಯಲಾಗಿದೆ ಶ್ರಾವಣ ಮಾಸದಲ್ಲಿ ಇಂತಹ ಶಿವಲಿಂಗವನ್ನು

ತಂದು ಪೂಜೆ ಮಾಡಿದರೆ ಮನುಷ್ಯನ ಮೇಲೆ ಇರುವ ಎಲ್ಲಾ ರೀತಿಯ ದೋಷಗಳು ದೂರವಾಗುತ್ತವೆ ಇದು ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯನ್ನು ತರುತ್ತದೆ ಇದರಿಂದ ಮನೆಯಲ್ಲಿ ಯಾವುದೇ ಪ್ರಕಾರದ ರೋಗಗಳು ಇರುವುದಿಲ್ಲ ಧನ ಸಂಪತ್ತಿನಲ್ಲಿ ವೃದ್ಧಿಯಾಗುತ್ತದೆ ಹಾಗೆ ಮುಂದೆ ಇರುವಂತಹ ವಸ್ತು ತ್ರಿಶೂಲ ಒಂದು ವೇಳೆ ನೀವು ತ್ರಿಶೂಲವನ್ನು ಪೂಜೆ ಮಾಡಿದರೆ

ಮನೆಯಲ್ಲಿರುವಂತಹ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ ಶತ್ರುಗಳೊಂದಿಗೆ ಹೋರಾಡುವಂಥ ಶಕ್ತಿ ದೊರೆಯುತ್ತದೆ ಮನೆಯಲ್ಲಿನ ಕೆಟ್ಟ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ ಹಾಗೆ ಮುಂದೆ ಇರುವಂತಹ ವಸ್ತು ಡಮರು ಇದರ ಧ್ವನಿಯನ್ನು ಅತ್ಯಂತ ಪವಿತ್ರ ಅಂತ ತಿಳಿಯಲಾಗಿದೆ ಇದರಿಂದ ಕೆಟ್ಟ ಶಕ್ತಿಗಳು ನಾಶವಾಗುತ್ತವೆ ಮನೆಯಲ್ಲಿ

ಇರುವಂತಹ ಕೆಟ್ಟ ಶಕ್ತಿಗಳನ್ನು ನಾಶ ಮಾಡಬೇಕು ಎಂದರೆ ಶ್ರಾವಣ ಮಾಸದಲ್ಲಿ ಖಂಡಿತ ಡಮರುಗವನ್ನು ತನ್ನಿ ಭಗವಂತನಿಗೆ ಅರ್ಪಿಸಿದ ಈ ಡಮರುಗವನ್ನು ಸಂಜೆಯ ಸಮಯದಲ್ಲಿ ಬಾರಿಸಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ನಗರತ್ಮಕ ಶಕ್ತಿಗಳು ದೂರವಾಗುತ್ತವೆ ಹಾಗೆ ಮುಂದೆ ಇರುವಂತಹ ವಸ್ತು ನಾಗ ಭಗವಂತನಾದ ಶಿವನ ಕೊರಳಲ್ಲಿ

ನಾಗದೇವರ ವಾಸವಿದೆ ಇದೇ ಒಂದು ಕಾರಣದಿಂದಾಗಿ ನಮ್ಮ ಹಿಂದೂ ಧರ್ಮದಲ್ಲಿ ನಾಗದೇವತೆಗಳಿಗೆ ಅತ್ಯಂತ ವಿಶೇಷವಾದ ಮಹತ್ವವಿದೆ ಬೆಳ್ಳಿ ಅಥವಾ ತಾಮ್ರದ ನಾಗಗಳನ್ನು ಶ್ರಾವಣ ಮಾಸದಲ್ಲಿ ನೀವು ಮನೆಗೆ ತನ್ನಿರಿ ಇದನ್ನು ಮನೆಯ ಮುಖ್ಯ ದ್ವಾರದ ಹತ್ತಿರ

ಅಕ್ಕಾ ಪಕ್ಕಾ ಇಟ್ಟು ಬಿಡಿ ಇವು ಮನೆಯ ಒಳಗಡೆ ಬರುವಂತಹ ಕೆಟ್ಟ ಶಕ್ತಿಗಳನ್ನು ನಾಶ ಮಾಡುತ್ತವೆ ಸ್ನೇಹಿತರೆ ಇಂತಹ ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುಗಳನ್ನು ಶ್ರಾವಣ ಮಾಸದಲ್ಲಿ ತಂದು ನಿಮ್ಮ ಎಲ್ಲಾ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಿ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.