ಮೀನ ರಾಶಿ ಆಗಸ್ಟ್ ಮಾಸ ಭವಿಷ್ಯ

0

ನಮಸ್ಕಾರ ಸ್ನೇಹಿತರೆ ಮೀನ ರಾಶಿಯ ಆಗಸ್ಟ್ ತಿಂಗಳ ರಾಶಿ ಭವಿಷ್ಯ ಹೇಳುವ ಈ ಸಂಚಿಕೆಗೆ ನಿಮಗೆಲ್ಲರಿಗೂ ಸ್ವಾಗತ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಒಂದು ಖುಷಿ ಕೊಡುವ ಸಂಗತಿ ನಿಮ್ಮ ಜೀವನದಲ್ಲಿ ನಡೆಯುತ್ತದೆ ಅದು ಮಕ್ಕಳು ಆಟ ಪಾಠದಲ್ಲಿ ಇನ್ವಾಲ್ ಆಗುವುದು ಇರಬಹುದು ಅವರ ಚಟುವಟಿಕೆಗಳು ಇರಬಹುದು ಅವರಿಂದ ನಿಮಗೆ ಯಾವುದೋ

ಒಂದು ಸ್ಪೆಷಲ್ ಗಿಫ್ಟು ಸಿಗುವುದು ಇರಬಹುದು ಸ್ವಲ್ಪ ದೊಡ್ಡ ವಯಸ್ಸಿನವರು ಆಗಿದ್ದರೆ ಮಕ್ಕಳು ಅಂದರೆ ನಿಮ್ಮ ಜೀವನಕ್ಕೆ ಒಂದು ಬೆಳಕಿದ್ದ ಹಾಗೆ ಹಾಗೆ ಅವರ ಅಟೆನ್ಷನ್ ಬಹಳ ಫೋಕಸ್ ಆಗಿರುತ್ತದೆ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬಹಳ ಅಭ್ಯಾಸದಲ್ಲಿ ಇಂಟರೆಸ್ಟ್ ತೆಗೆದುಕೊಳ್ಳುತ್ತಾರೆ ಸಂಗೀತ ಕಲೆ ಭರತನಾಟ್ಯ ಪೇಂಟಿಂಗ್ ಈ ರೀತಿಯ ಚಟುವಟಿಕೆಗಳಲ್ಲಿ

ಹೆಚ್ಚು ಆಸಕ್ತಿ ತೋರುತ್ತಾರೆ ನಿಮ್ಮ ಹತ್ತಿರ ಅವರು ಬಂದು ತೋರಿಸಿದಾಗ ಇದು ಒಂದು ಅಚೀವ್ಮೆಂಟ್ ಅಂತ ನಿಮಗೆ ಅನಿಸುತ್ತದೆ ನೀವು ಎಂಜಾಯ್ ಮಾಡುತ್ತೀರಾ ಅವರ ಸಬ್ಜೆಕ್ಟ್ ಗಳಲ್ಲಿ ನೀವು ಕೂಡ ಇಂಟರೆಸ್ಟ್ ತೋರಿಸ್ತಿರಾ ಇದೆಲ್ಲ ಬಹಳ ಸುಗಮವಾಗಿ ಸಾಗುತ್ತಿದೆ ಅಂತ ನಿಮಗೆ ಅನಿಸುತ್ತದೆ ಅಗಸ್ಟ್ನ ಮೊದಲ ವಾರದಲ್ಲಿ ಆದರೆ ಎರಡನೇ ವಾರದಿಂದ ಸ್ವಲ್ಪ ಕೇರ್ಫುಲ್ ಆಗಿ ಇರಬೇಕು

ನಿಮ್ಮ ರಾಶಿಯಿಂದ ಪಂಚಮದಲ್ಲಿ ಕಟಕ ರಾಶಿಯಲ್ಲಿರುವ ಶುಕ್ರ ವಕ್ರನಾಗಿ ಕನ್ವರ್ಟ್ ಆಗುತ್ತಾನೆ ಅಷ್ಟೊಂದು ಒಳ್ಳೆಯ ಫಲಗಳನ್ನು ಮೀನ ರಾಶಿಗೆ ಶುಕ್ರನು ಕೊಡುವುದಿಲ್ಲ ಆದರೆ ಯಾವುದೇ ಆತಂಕ ಪಡಬೇಡಿ ಎಲ್ಲವನ್ನು ದ್ವಿತೀಯದಲ್ಲಿರುವ ಗುರು ಒಂದು ಮಟ್ಟಕ್ಕೆ ನಿಭಾಯಿಸುತ್ತಾನೆ ದುಡ್ಡಿನ ಹರಿವು ಬರುತ್ತಾ ಇರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಇರುವಂತಹ

ವ್ಯಕ್ತಿಗಳಿಗೆ ಗುರುವಿನಿಂದ ಸ್ವಲ್ಪ ನೆಮ್ಮದಿ ಸಿಗುತ್ತದೆ ಒಂದು ಸ್ವಲ್ಪ ವ್ಯವಹಾರಿಕವಾಗಿ ಎಫೆಕ್ಟ್ ಇದೆ ಹಾಗಂತ ಆತಂಕ ಪಡಬೇಡಿ ಒಬ್ಬರ ಜಾಗವನ್ನು ಇನ್ನೊಬ್ಬರು ತುಂಬಿ ಕೊಡುತ್ತಾರೆ ಆತಂಕ ಪಡಬೇಡಿ ಅದೇನು ಅಂದರೆ ಆತಂಕಗಳು ಬರುತ್ತಾ ಇದ್ದರೆ ದಯಮಾಡಿ ಟೆನ್ಶನ್ ಮಾಡಿಕೊಳ್ಳಬೇಡಿ ಬಹಳ ಬೇಗನೆ ಅದಲ್ಲವೂ ಸರಿಯಾಗುತ್ತದೆ 18ನೇ ತಾರೀಕಿಗೆ ಕುಜಾ 6ನೇ ಮನೆಯಲ್ಲಿ

ಇರುವವನು 7ನೇ ಮನೆಗೆ ಹೋಗಬೇಕು 7ನೇ ಮನೆಯಲ್ಲಿ ಅಷ್ಟೊಂದು ಶುಭ ಮಾಡುವುದಿಲ್ಲ ದಾಂಪತ್ಯದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಬಹುದು ನಿಮ್ಮ ಮಾತನ್ನು ಅವರು ಕೇಳಿಸಿಕೊಳ್ಳುವುದಿಲ್ಲ ಅವರ ಮಾತನ್ನು ನೀವು ಕೇಳಿಸಿಕೊಳ್ಳುವುದಿಲ್ಲ ಹೀಗೆ ನೀವು ಏನೋ ಒಂದು ಉದ್ದೇಶ ಇಟ್ಟುಕೊಂಡು ಹೇಳಿರುತ್ತೀರಾ ಆದರೆ ಅವರು ಅದನ್ನು ಅಪಾರ್ಥ ಮಾಡಿಕೊಳ್ಳುತ್ತಾರೆ

ಅವರು ಸಲಹೆ ಕೊಡಲು ಬರುತ್ತಾರೆ ಆದರೆ ಅದು ನಿಮಗೆ ಸಿಕ್ಕಾಪಟ್ಟೆ ಟೆನ್ಶನ್ ಆಗುತ್ತದೆ ಹಗಲು ರಾತ್ರಿ ತಲೆ ತಿನ್ನುತ್ತಾರಲ್ಲ ಅಂತ ನಿಮಗೆ ಅನಿಸುತ್ತದೆ ಈ ರೀತಿ ಮಿಸ್ ಅಂಡರ್ಸ್ಟ್ಯಾಂಡಿಂಗ್ ಸೃಷ್ಟಿಯಾಗುವಂತ ಸಮಯ ಬರುತ್ತದೆ ಕುಜ ಹದಿನೆಂಟನೇ ತಾರೀಕಿಗೆ ಕನ್ಯಾ ರಾಶಿಗೆ ಹೋದಾಗ ಆದರೆ ತಲೆ ಬಿಸಿ ಮಾಡಿಕೊಳ್ಳಬೇಡಿ ಅತ್ತೆ ನಾನು ಸಮಸ್ಯೆಯಲ್ಲಿ ಸಿಕ್ಕಾಕಿಕೊಳ್ಳುತ್ತೀರಾ

ಅಂತ ಯೋಚನೆ ಮಾಡಬೇಡಿ ಈಗಾಗಲೇ ಆರನೇ ಮನೆಯಲ್ಲಿ ಬುಧ ಇದ್ದಾನೆ ಬುಧನ ಜೊತೆ ರವಿ ಸೇರಿಕೊಳ್ಳುತ್ತಾನೆ 12ನೇ ತಾರೀಕಿಗೆ ಕುಜನ ನಿರ್ಗಮನ ಆರನೇ ಮನೆಯಿಂದ ಅಷ್ಟೊಂದು ಸಮಸ್ಯೆಗಳನ್ನು ತರುವುದಿಲ್ಲ ಯಾಕೆಂದರೆ ಇನ್ನೊಂದು ಸತಿಶಾಲಿಯಾದಂತಹ ಗ್ರಹ ರವಿ ಆದ್ದರಿಂದ ಇಂತಹ ಗ್ರಹ ಆರನೇ ಮನೆಗೆ ಬಂದಾಗ ಬುಧನ ಜೊತೆ ಸೇರಿಕೊಂಡು ಬುದಾದಿತ್ಯ ಯೋಗ ಶುರುವಾಗುತ್ತದೆ

ನಿಮ್ಮ ಶತ್ರುಗಳು ನಿಮ್ಮ ಎದುರು ನಿಲ್ಲುವುದಿಲ್ಲ ಇನ್ನೊಂದು ಕಡೆ ನಿಮ್ಮನ್ನು ಕಾಪಾಡುವಂತಹ ವಿಶೇಷವಾದ ಯೋಗ ಇದು ಆರೋಗ್ಯದ ಸಮಸ್ಯೆ ಇದ್ದರೆ ಅದು ಕೂಡ ನಿವಾರಣೆಯಾಗುತ್ತದೆ ಕುಟುಂಬದಲ್ಲಿ ಒಂದು ಶಾಂತಿಯ ವಾತಾವರಣ ನೆಲೆಸುತ್ತದೆ ನಿನ್ನೆ ಜಗಳ ಆಡಿದವರು ಇಂದು ಮತ್ತೆ ಶಾಂತಿಯ ಸ್ವಭಾವತಾಳುತ್ತಾರೆ ಹೀಗೆಲ್ಲಾ ಒಳ್ಳೆ ಬೆಳವಣಿಗೆಗಳು ಆಗುತ್ತವೆ

ಈ ಸಂದರ್ಭದಲ್ಲಿ ನೀವು ಏನು ಮಾಡಬೇಕು ಅಂದರೆ ವಕ್ರ ಶನಿ ವಕ್ರ ಶುಕ್ರ ಹಾಗೆ ದ್ವಿತೀಯದಲ್ಲಿ ರಾಹು ಹೀಗೆಲ್ಲಾ ಚಿಂತೆಗಳಿಂದ ದೂರ ಆಗುವುದಕ್ಕೆ ಸಂಜೆಯ ಹೊತ್ತು ಸೂರ್ಯಾಸ್ತದ ಸಮಯದಲ್ಲಿ ಇಲ್ಲ ಅಂದರೆ ಎಷ್ಟು ಹೊತ್ತಿಗೆ ಮನೆ ತಲುಪುತ್ತೀರೋ ಅಷ್ಟೊತ್ತಿಗೆ

ಕೈಕಾಲು ಮುಖ ತೊಳೆದುಕೊಂಡು ದೇವರಿಗೆ ದೀಪ ಹಚ್ಚಿಕೊಂಡು ಕೈ ಮುಗಿದು ಶಾಂತವಾಗಿ ಕುಳಿತು ಓಂ ನಮಃ ಶಿವಾಯ ಅಂತ ಹೇಳಿ ಸಾಧ್ಯವಾದರೆ 108 ಸಾರಿ ಹೇಳಿ ಇಲ್ಲಾಂದ್ರೆ ಸಾವಿರದ ಎಂಟು ಬಾರಿ ಹೇಳಿ ಕೊನೆಯ ಪಕ್ಷ ಎಂಟು ಸಾರಿ ಆದ್ರು ಹೇಳಿ ಮಹಾದೇವ ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಅಂತ ನಮ್ಮ ಆಶಯ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತೆ ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.