ತಲೆದಿಂಬಿನ ಕೆಳಗೆ ಈ 1 ಎಲೆ ಇಟ್ಟು ನೋಡಿ ಸಾಕು ತಕ್ಷಣ ಅಂದುಕೊಂಡಿದ್ದೆಲ್ಲಾ ಆಗುತ್ತದೆ ಬೇಕಾದ್ರೆ ಪರೀಕ್ಷೆ ಮಾಡಿರಿ

0

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ಪಿತೃ ದೋಷವು ಒಂದು ಯಾವ ರೀತಿಯಾದ ದೋಷ ಆಗಿದೆ ಅಂದ್ರೆ ಒಂದು ವೇಳೆ ಯಾವುದಾದರೂ ವ್ಯಕ್ತಿಯ ಜೀವನದಲ್ಲಿ ಒಂದು ಬಾರಿ ಬಂದರು ಸರಿ ಇಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿ ಶ್ರಮ ಕಷ್ಟ ಪಡುತ್ತಲೇ ಹೋಗುತ್ತಾರೆ ಶ್ರಮಪಡುವುದು ಒಳ್ಳೆಯ ವಿಷಯವೇ ಆಗಿದೆ ಆದರೆ ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಕಷ್ಟಪಟ್ಟು ದುಡಿಯುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶ್ರಮಪಟ್ಟು ದುಡಿಯುತ್ತಾರೆ ಆದರೆ ಶ್ರಮಕ್ಕೆ ಯಾವಾಗ ಬೆಲೆ ಸಿಗುತ್ತದೆ ಅಂದರೆ ಅದು ಅದೃಷ್ಟ ಚೆನ್ನಾಗಿದ್ದಾಗ ಮಾತ್ರ ವಯಸ್ಸು ಆಗುತ್ತದೆ ವಿನಹ ಇಲ್ಲಿ ಅವರಿಗೆ ಏನು ಕೂಡ ಸಿಗುವುದಿಲ್ಲ ಜೀವನದಲ್ಲಿ ಯಾವಾಗ ದುಃಖ ಬಂದಿರುತ್ತದೆಯೋ ಆಗ ಚಿಂತೆ ಹಾಗೂ ಕಷ್ಟದಲ್ಲಿ ಇರುತ್ತಾರೆ ಇದರಿಂದ ಅವರಿಗೆ ಅವರ ಜೀವನದಲ್ಲಿ ನಷ್ಟಗಳು ಉಂಟಾಗಲು ಶುರುವಾಗಿರುತ್ತದೆ

ಯಾಕೆಂದರೆ ಶ್ರಮಪಟ್ಟ ನಂತರವೂ ಏನೂ ಸಿಗಲಿಲ್ಲ ಅಂದರೆ ಇಂತಹ ವ್ಯಕ್ತಿ ಚಿಂತೆಯನ್ನು ಬಿಟ್ಟು ಬೇರೆ ಕೆಲಸವನ್ನು ಮಾಡುವುದಿಲ್ಲ ಇದೇ ಒಂದು ಕಾರಣದಿಂದಾಗಿ ಹಲವಾರು ವ್ಯಕ್ತಿಗಳು ಎಷ್ಟು ಚಿಂತೆ ಮಾಡುತ್ತಾರೆ ಅಂದರೆ ರಾತ್ರಿ ಅವರಿಗೆ ಸರಿಯಾಗಿ ನಿದ್ರೆ ಕೂಡ ಬರುತ್ತಾ ಇರುವುದಿಲ್ಲ ಸರಿಯಾಗಿ ಅವರು ಊಟ ಕೂಡ ಮಾಡುವುದಿಲ್ಲ ಇದರಿಂದಾಗಿ ಅವರ ಆರೋಗ್ಯದ ಮೇಲೂ ಕೂಡ ಕೆಟ್ಟ ಪ್ರಭಾವ ಬೀಳುತ್ತದೆ

ಇಲ್ಲಿ ಒಂದೊಂದಾಗಿ ಇವರ ಎಲ್ಲಾ ಕಾರ್ಯಗಳು ನಿಲ್ಲುತ್ತಾ ಹೋಗುತ್ತವೆ ಇದೇ ಒಂದು ಕಾರಣದಿಂದ ಶ್ರಮದ ಜೊತೆಗೆ ಅದೃಷ್ಟ ಕೂಡ ಇರುವುದು ಇಂಪಾರ್ಟೆಂಟ್ ಇದೆ ಆಗ ಮಾತ್ರ ಜೀವನವು ಸುಖಮಯವಾಗುತ್ತದೆ ಇದೇ ರೀತಿಯಾಗಿ ಯಾವ ವ್ಯಕ್ತಿಯ ಜೀವನದಲ್ಲಿ ಪಿತ್ರ ದೋಷಗಳು ಇರುತ್ತವೆಯೋ ವ್ಯಕ್ತಿಗಳು ನಿರಂತರವಾಗಿ ಕಷ್ಟಶ್ರಮ ಪಡುತ್ತಲೇ ಇರುತ್ತಾರೆ ಇಲ್ಲಿ ಇವರಿಗೆ ಶ್ರಮದ ಲಾಭ ಸಿಗುತ್ತಲೇ ಇರುವುದಿಲ್ಲ ಇಲ್ಲಿ

ಕೆಲವು ಜನರು ಯಾವ ರೀತಿಯಾಗಿ ಇರುತ್ತಾರೆ ಅಂದರೆ ಎಲ್ಲರ ಬಗ್ಗೆ ಕಾಳಜಿ ವಹಿಸುತ್ತಾರೆ ಎಲ್ಲರನ್ನು ಪ್ರೀತಿಸುತ್ತಾರೆ ಆದರೆ ಇವರ ಪ್ರೀತಿ ಕಾಳಜಿಗೆ ಯಾವ ಬೆಲೆಯೂ ಸಿಗುವುದಿಲ್ಲ ಯಾವತ್ತಿಗೂ ಅವರು ಎಲ್ಲರಿಂದ ಕೆಟ್ಟದ್ದನ್ನೇ ಪಡೆದುಕೊಳ್ಳುತ್ತಿರುತ್ತಾರೆ ಇವರಿಗೆ ಯಾವುದೇ ರೀತಿಯ ಗೌರವ ಕೂಡ ಸಿಗುತ್ತಾ ಇರುವುದಿಲ್ಲ ಇದು ಕೂಡ ಪಿತೃ ದೋಷದ ಕಾರಣದಿಂದಲೇ ಆಗುತ್ತದೆ ಯಾವ ವ್ಯಕ್ತಿಯ ಜೀವನದಲ್ಲಿ ಪಿತೃ ದೋಷ ಇರುತ್ತದೆಯೋ

ಅವರ ಜೀವನ ಇದೇ ರೀತಿಯಾಗಿ ಆಗುತ್ತದೆ ಪಿತೃ ದೋಷವು ಹಲವಾರು ರೀತಿಯಲ್ಲಿ ಇವೆ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಭಿನ್ನವಾಗಿರುತ್ತವೆ ಆದರೆ ಇವುಗಳನ್ನು ಕುಂಡಲಿ ನೋಡಿ ತಿಳಿಯಬಹುದಾಗಿದೆ ಇವತ್ತಿನ ಈ ಸಂಚಿಕೆಯಲ್ಲಿ ಒಂದು ಯಾವ ರೀತಿಯ ವಿಷಯದ ಬಗ್ಗೆ ತಿಳಿಸಿಕೊಡುತ್ತೇವೆ ಅಂದರೆ ಒಂದು ಯಾವ ರೀತಿಯ ವಿಶೇಷವಾದ ಉಪಾಯದ ಬಗ್ಗೆ ತಿಳಿಸಿಕೊಡುತ್ತೇವೆ ಎಂದರೆ ಇದನ್ನು ನೀವು ಪಿತೃ ಪಕ್ಷದಲ್ಲಿ ಮಾಡಿದರೆ ನಿಮಗೆ ಇರುವ ಸಂಪೂರ್ಣ ಪಿತೃ ದೋಷ ದೂರವಾಗುತ್ತದೆ

ಇಲ್ಲಿ ಭಗವಂತನಾದ ಶ್ರೀ ಕೃಷ್ಣ ಭಗವಂತನಾದ ಶ್ರೀ ಹರಿ ವಿಷ್ಣು ಈ ರೀತಿ ಹೇಳಿದ್ದಾರೆ ಪಿತ್ರರಲ್ಲಿ ಮಹಾ ಪಿತ್ರ ನಾನೇ ಆಗಿದ್ದೇನೆ ಕಾರಣದಿಂದ ಭಗವಂತನಾದ ವಿಷ್ಣುವನ್ನು ಮಹಾ ಪಿತೃ ಅಂತ ಕರೆಯುತ್ತಾರೆ ಯಾರು ತಮ್ಮ ಪಿತೃಗಳನ್ನು ಒಲಿಸಿಕೊಳ್ಳುತ್ತಾರೋ ಅವರ ಜೀವನ ಖಂಡಿತವಾಗಿ ಸುಖಮಯವಾಗುತ್ತದೆ ಭಗವಂತನಾದ ವಿಷ್ಣು ಸ್ವತಃ ಈ ರೀತಿ ಹೇಳಿದ್ದಾರೆ ಅದು ಸಂಪೂರ್ಣ ಬ್ರಹ್ಮಾಂಡದ ಸಂಪೂರ್ಣ ಪ್ರಕೃತಿಯ ವೃಕ್ಷಗಳಲ್ಲಿ ಯಾವುದಾದರೂ ಒಂದು ವೃಕ್ಷ ಇದೆ ಅಂದರೆ

ಆ ವೃಕ್ಷ ಅರಳಿ ಮರ ಅದು ನಾನಾಗಿದ್ದೇನೆ ಇದೇ ಕಾರಣಕ್ಕೆ ಅರಳಿ ಮರದ ಪ್ರಯೋಗಗಳು ತುಂಬಾನೇ ನಡೆಯುತ್ತವ ಪಿತೃಪಕ್ಷದಲ್ಲಿ ಭಗವಂತನಾದ ವಿಷ್ಣು ಹಾಗೂ ಲಕ್ಷ್ಮೀದೇವಿ ಅದೇ ಮರದಲ್ಲಿ ವಾಸವಾಗಿ ಇರುತ್ತಾಳೆ ಹಾಗಾಗಿ ಹಲವು ಜನರು ಅರಳಿ ಮರದ ಸೇವೆಯನ್ನು ಅತ್ಯಂತ ದೊಡ್ಡದಾದ ಸೇವೆ ಅಂತ ಹೇಳುತ್ತಾರೆ ಮತ್ತು ಪಿತೃಪಕ್ಷದಲ್ಲಿ ಯಾರು ಅರಳಿ ಮರದ ಸೇವೆಯನ್ನು ಮಾಡುತ್ತಾರೋ ಅವರು ಅಖಂಡ ಸೌಭಾಗ್ಯವನ್ನು ಪಡೆಯುತ್ತಾರೆ

ಹಾಗಾಗಿ ಖಂಡಿತವಾಗಿಯೂ ಕೂಡ ನೀವು ಪಿತೃಪಕ್ಷದಲ್ಲಿ ಅರಳಿಮರದ ಸೇವೆಯನ್ನು ಮಾಡಿ ಪಿತೃಪಕ್ಷದಲ್ಲಿ ಅರಳಿ ಮರವನ್ನು 108 ಬಾರಿ ಸುತ್ತುವುದು ಅತ್ಯಂತ ಪವಿತ್ರ ಅಂತ ತಿಳಿಯಲಾಗಿದೆ ಇದು ಅತ್ಯಂತ ದೊಡ್ಡದಾದ ಲಾಭ ಹಾಗೂ ಸೌಭಾಗ್ಯ ಅಂತ ತಿಳಿಯಲಾಗಿದೆ 108 ಬಾರಿ ಪರಿಕ್ರಮಣೆ ಮಾಡುತ್ತಾ ಅದಕ್ಕೆ ಬಿಳಿ ಬಣ್ಣದ ದಾರವನ್ನು ಸುತ್ತುತ್ತಾ ಹೋಗಬೇಕು ಈ ರೀತಿ ಮಾಡುವುದರಿಂದ ಇಲ್ಲಿ ಅದೆಷ್ಟೆಲ್ಲ ಬಂಧನಕ್ಕೆ ನೀವು ಸಿಲುಕಿಕೊಂಡಿರುತ್ತೀರೋ ಇವೆಲ್ಲವೂ ಕೂಡ ದೂರವಾಗುತ್ತದೆ ನಿರಂತರವಾಗಿ

ಪ್ರತಿದಿನ ಪಿತೃ ಪಕ್ಷದಲ್ಲಿ ಈ ಕಾರ್ಯವನ್ನು ಮಾಡಿದರೆ ಬಂಗಾರದಲ್ಲಿ ನೀವು ಮುಳುಗಿ ಎದ್ದಂತೆ ಅಂತ ಅರ್ಥ ಇಲ್ಲಿಂದಲೇ ನಿಮ್ಮ ಪಿತ್ರರು ನಿಮ್ಮ ಎಲ್ಲಾ ಮನಸ್ಸಿನ ಇಚ್ಛೆಗಳನ್ನು ಪೂರೈಸಲು ಶುರುಮಾಡುತ್ತಾರೆ ಮಲಗುವ ಸಮಯದಲ್ಲಿ ಒಂದು ಯಾವ ರೀತಿಯ ಸಮಯ ಆಗಿರುತ್ತದೆ ಎಂದರೆ ಹಲವಾರು ಜನರಿಗೆ ಚಿಂತೆಗಳು ಕಾಡುತ್ತಾ ಇರುತ್ತವೆ ಯಾಕೆ ಅಂದರೆ ಅದೃಶ್ಯ ಶಕ್ತಿಗಳು ನಿಮ್ಮ ಮೇಲೆ ಪ್ರಭಾವವನ್ನು ಹಾಕುತ್ತಿರುತ್ತವೆ ಮಲಗುವ ಸಮಯದಲ್ಲಿ ಕೆಟ್ಟದಾದ

ಭಯಪಡಿಸುವ ಕನಸುಗಳು ಬಿಡುತ್ತಾ ಇದ್ದರೆ ಈ ಮಾತಿನ ಅರ್ಥ ಅದೃಷ್ಟ ಶಕ್ತಿಗಳು ನಿಮ್ಮ ಮೇಲೆ ಕೆಟ್ಟ ಪ್ರಭಾವವನ್ನು ಹಾಕಲು ಶುರು ಮಾಡಿರುತ್ತವೆ ಒಂದು ವೇಳೆ ಯಾವುದಾದ್ರೂ ವ್ಯಕ್ತಿಗೆ ಸರಿಯಾಗಿ ನಿದ್ದೆ ಮಾಡಲು ಆಗುತ್ತಾ ಇಲ್ಲ ಅಂದರೆ ಸರಿಯಾಗಿ ಅವರಿಗೆ ಎದ್ದೇಳಲು ಸಾಧ್ಯವಾಗುತ್ತಿಲ್ಲ ಅಂದರೆ ಸರಿಯಾಗಿ ನಿದ್ರೆ ಪೂರ್ತಿ ಆಗುತ್ತಾ ಇಲ್ಲ ಅಂದರೆ ಖಂಡಿತವಾಗಿ ಇವರ ಎಲ್ಲಾ ಕೆಲಸಗಳು ಹಾಳಾಗುವುದು ನಿಶ್ಚಯವಾಗಿರುತ್ತದೆ ಸ್ನೇಹಿತರೆ ಇಂತಹ ಸಮಸ್ಯೆಯಿಂದ

ನೀವು ಉಳಿದುಕೊಳ್ಳಲು ಪ್ರಯತ್ನ ಮಾಡುತ್ತಾ ಇದ್ದರೆ ಪಿತೃಪಕ್ಷದಲ್ಲಿ ಪಿತೃಗಳ ಸಹಾಯವನ್ನು ಪಡೆದುಕೊಳ್ಳಬಹುದು ಇಲ್ಲಿ ಕೇವಲ ನೀವು ಮಾಡಬೇಕಾಗಿರುವ ಕೆಲಸ ಇಷ್ಟೇ ಪ್ರತಿದಿನ ನೀವು ಅರಳಿ ಮರದ ಹತ್ತಿರ ಹೋಗಿ ಒಂದು ಎಲೆಯನ್ನು ತೆಗೆದುಕೊಂಡು ಬರಬೇಕು ಇದನ್ನು ಚೆನ್ನಾಗಿ ತೊಳೆಯಬೇಕು ಈ ಎಲೆಯನ್ನು ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟು ಮಲಗಬೇಕು ನೀವು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದರೆ

ನಿಮಗೆ ಅದೆಷ್ಟೇ ಕೆಟ್ಟದಾಗಿರುವ ಕನಸುಗಳು ಇದ್ದರೂ ಅದು ತೊಂದರೆ ಕೊಡುವುದಿಲ್ಲ ಕೆಟ್ಟ ವಿಚಾರಗಳು ಮನಸ್ಸಿನಲ್ಲಿ ಬರುವುದಿಲ್ಲ ಭಯ ಚಿಂತೆಗಳು ನಿಮ್ಮ ಮನಸ್ಸನ್ನು ಕಾಡುವುದಿಲ್ಲ ಎಲ್ಲಾ ಕೆಟ್ಟ ಶಕ್ತಿಗಳನ್ನು ಅರಳಿ ಮರದ ಎಲೆ, ತನ್ನೊಳಗೆ ಸೆಳೆದುಕೊಂಡು ನಾಶಮಾಡುತ್ತದೆ ಯಾಕೆ ಅಂದರೆ ಪಕ್ಷದಲ್ಲಿ ಅರಳಿ ಮರದ ಎಲೆಯಲ್ಲಿ ಒಂದು ವಿಶೇಷವಾದ ಶಕ್ತಿ ಅಡಗಿರುತ್ತದೆ

ಇದು ಭಗವಂತನಾದ ವಿಷ್ಣುವಿಗೆ ಸಂಬಂಧಿಸಿದ ವಿಷಯವಾಗಿದೆ ಒಂದು ವೇಳೆ ಈ ರೀತಿ ನೀವು ಮಾಡಿದರೆ ನಿಮ್ಮ ಎಲ್ಲಾ ಚಿಂತೆ ದುಃಖ ಎಲ್ಲವನ್ನು ಎಳೆದುಕೊಳ್ಳಲು ಶುರುಮಾಡುತ್ತದೆ ಮತ್ತು ನಿಮ್ಮ ಕಷ್ಟಗಳನ್ನು ದೂರ ಮಾಡುತ್ತದೆ ಐಶ್ವರ್ಯ ಸುಖ ಸಮೃದ್ಧಿಯನ್ನು ಕೊಡುತ್ತದೆ ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.