ನಿಮ್ಮ ಹುಟ್ಟಿದ ವಾರದ ಎಮೋಜಿ ಆರಿಸಿ

0

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ನಾವು ಕೊಟ್ಟಿರುವ ಈ ಎಮೋಜಿಯ ಪ್ರಕಾರ ಅಂದರೆ ನಿಮ್ಮ ಹುಟ್ಟಿದ ವಾರದ ಪ್ರಕಾರ ನಿಮ್ಮ ಗುಣ ಸ್ವಭಾವ ಹೇಗೆ ಇರುತ್ತದೆ ಎಂಬುದನ್ನು ಹೇಳುತ್ತೇವೆ ಬನ್ನಿ ಹಾಗಾಗಿ ಈ ಸಂಚಿಕೆಯನ್ನು ಕೊನೆಯವರೆಗೂ ಓದಿ ಹಾಗಾಗಿ ಈ ಎಮೋಜಿಯಲ್ಲಿ ನಿಮ್ಮ ಹುಟ್ಟಿದ ಎಮೋಜಿಯನ್ನು ಮೊದಲು ಆರಿಸಿಕೊಳ್ಳಿ ಇದರಲ್ಲಿ ಮೊದಲನೆಯದಾಗಿ ನೀವು ಸೋಮವಾರದ ಎಮೋಜಿಯನ್ನು ಆರಿಸಿದ್ದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ವ್ಯಕ್ತಿಯು ಸ್ವಯಂ ಪ್ರೇರಿತ ದಯೆ ಸಿಹಿಯಾ ಸ್ವಭಾವ ಸ್ವೀಟ್ ನೇಚರಿಗೆ ಹೆಸರುವಾಸಿ ಆಗಿರುತ್ತಾನೆ ಇವರು ಸಂತೋಷ ಹಾಗೂ ದುಃಖವನ್ನು ಎರಡನ್ನು ಸಮಾನವಾಗಿ ಸ್ವೀಕರಿಸುತ್ತಾರೆ ಆರಂಭಿಕ ವರ್ಷಗಳಲ್ಲಿ ಇವರು ಶಿಕ್ಷಣವನ್ನು ದ್ವೇಷಿಸುತ್ತಾರೆ ಆದರೆ ನಂತರದ ದಿನಗಳಲ್ಲಿ ಇವರು ಬುದ್ಧಿವಂತಿಕೆಗೆ ಹೆಸರಾಗುತ್ತಾರೆ ಎರಡನೆಯದಾಗಿ ನೀವು ಮಂಗಳವಾರದ ಎಮೋಜಿಯನ್ನು ಆರಿಸಿದರೆ ಈ ವ್ಯಕ್ತಿಗಳು ಕೋಪ ಹಾಗೂ ಸಿಟ್ಟಿನ ಮನೋಭಾವವನ್ನು ಹೊಂದಿರುತ್ತಾರೆ ಇದರಿಂದಾಗಿ ಇವರು ತಮ್ಮ ಸುತ್ತಮುತ್ತಲಿನ ಜನರೊಂದಿಗೆ

ಅಷ್ಟೇನೂ ಚೆನ್ನಾಗಿರುವುದಿಲ್ಲ ಇವರು ತಮ್ಮ ಜೀವನದುದ್ದಕ್ಕೂ ಅಹಂಕಾರವನ್ನು ಹೊಂದಿರುತ್ತಾರೆ ನೀವು ಬುಧವಾರದ ಎಮೋಜಿಯನ್ನು ಆರಿಸಿದರೆ ಈ ವ್ಯಕ್ತಿಗಳು ಯಾವಾಗಲೂ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ದೇವರ ಬಗ್ಗೆ ಅವರಿಗೆ ಇರುವ ಭಯ ಭಕ್ತಿಯ ಸ್ವಭಾವವು ನಕಾರಾತ್ಮಕ ಆಲೋಚನೆಗಳಿಂದ ದೂರ ಇರಿಸುತ್ತದೆ ಹಾಗೆ ಇವರು ಸತ್ಯ ವಿನಮ್ರರಾಗಿದ್ದು ಹೆತ್ತವರ ಬಗ್ಗೆ ಹೆಚ್ಚು ಗೌರವ ಇರುತ್ತದೆ ಅಲ್ಲದೆ ಅವರ ದಾರಿ ಅವರಿಗೆ ತಿಳಿದಿರುವುದರಿಂದ ಇವರನ್ನು ಮರಳು ಮಾಡುವುದು

ಅಷ್ಟು ಸುಲಭವಲ್ಲ ನಾಲ್ಕನೇದಾಗಿ ನೀವು ಗುರುವಾರದ ಎಮೋಜಿಯನ್ನು ಆರಿಸಿದರೆ ಇವರು ಬುದ್ಧಿವಂತ ಹಾಗೂ ಸಾಹಸಮಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಮತ್ತು ಕಷ್ಟದ ಸಮಯವನ್ನು ಕೂಡ ಬುದ್ಧಿವಂತಿಕೆಯಿಂದ ನಿಭಾಯಿಸುವುದರಲ್ಲಿ ಹೆಸರುವಾಸಿಯಾಗಿರುತ್ತಾರೆ ಹಾಗೆ ಇವರು ಸ್ನೇಹಿತರು ಹಾಗೂ ಸಹವರ್ತಿಗಳಿಂದ ಅಪಾರ ಪ್ರೀತಿ ಹಾಗೂ ಬೆಂಬಲವನ್ನು ಈ ದಿನ ಹುಟ್ಟಿದವರು ಪಡೆದುಕೊಳ್ಳುತ್ತಾರೆ ಜೊತೆಗೆ ಅದೃಷ್ಟ ಯಾವಾಗಲು ಇವರಿಗೆ ಅನುಕೂಲಕರವಾಗಿರುತ್ತದೆ

ಐದನೆಯದಾಗಿ ನೀವು ಶುಕ್ರವಾರದ ಎಮೋಜಿಯನ್ನು ಆರಿಸಿದರೆ ಈ ವ್ಯಕ್ತಿಗಳು ಅವರ ಹರ್ಷಿತ ಹಾಗೂ ಸದಾ ಸಂತೋಷವಾಗಿರುವ ವರ್ತನೆಯಿಂದಾಗಿ ಗುಂಪಿನಲ್ಲಿ ಸುಲಭವಾಗಿ ಗುರುತು ಹಡಿಯಬಹುದು ಸಂಭಾಷಣೆಯ ಮುಖಾಂತರವೇ ಈ ವ್ಯಕ್ತಿಗಳು ಇತರರ ಗಮನ ಸೆಳೆಯುತ್ತಾರೆ ಗುರು ಗ್ರಹವು ಈ ದಿನ ಹುಟ್ಟಿದವರನ್ನು ಆಳುತ್ತದೆ ಆದ್ದರಿಂದ ಇದು ಅವರಿಗೆ ತೀವ್ರವಾದ ಸಹಿಷ್ಣುತೆಯನ್ನು ನೀಡುತ್ತದೆ ಇದರೊಂದಿಗೆ ಇವರು ಕಷ್ಟದ ಸಮಯವನ್ನು ಉತ್ತಮ ರೀತಿಯಲ್ಲಿ ಎದುರಿಸಬೇಕಾಗುತ್ತದೆ 6ನೇದಾಗಿ ನೀವು ಶನಿವಾರದ

ಎಮೋಜಿಯನ್ನು ಆರಿಸಿದರೆ ಈ ವ್ಯಕ್ತಿಗಳು ಕೃಷಿ ವ್ಯಾಪಾರ ತಂತ್ರಜ್ಞಾನ ಕ್ಷೇತ್ರದಲ್ಲಿ ಆಳವಾದ ಆಸಕ್ತಿಯನ್ನು ಹೊಂದಿರುತ್ತಾರೆ ಇವರು ಕಿರಿಯ ವಯಸ್ಸಿನಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಆದರೆ ವಯಸ್ಸಾದಂತೆ ಇವರು ತಮ್ಮ ಸುತ್ತಲಿನ ಜನರೊಂದಿಗೆ ಮತ್ತು ಸ್ನೇಹಿತರೊಂದಿಗೆ ಜಾಗೃತರಾಗಿರುತ್ತಾರೆ ಇವರು ಯಾವಾಗಲೂ ಪೋಷಕರು ಹಾಗೂ ಒಡಹುಟ್ಟಿದವರುಂದಿಗೆ ಬಿಗುಡಾಯಿಸಿದ ಸಂಬಂಧವನ್ನು ಹೊಂದಿರುತ್ತಾರೆ ಹಾಗೆ

7ನೇಯದಾಗಿ ನೀವು ಭಾನುವಾರದ ಎಮೋಜಿಯನ್ನು ಆರಿಸಿದರೆ ಭಾನುವಾರ ಜನಿಸಿದವರು ತಮ್ಮ ಜೀವನ ಶೈಲಿಯ ಬಗ್ಗೆ ಹಿನ್ನಡೆ ಮನೋಭಾವವನ್ನು ಹೊಂದಿರುತ್ತಾರೆ ಇವರು ಜೀವನದಲ್ಲಿ ತಡವಾಗಿ ಅರಳುತ್ತಾರೆ ಆದರೂ ಅಪಾರವಾದ ಅದೃಷ್ಟವನ್ನು ಹೊಂದಿರುತ್ತಾರೆ ಈ ದಿನ ಹುಟ್ಟಿದವರು ಕನಿಷ್ಠ ಮಾನವ ಸನ್ಮಾನಗಳನ್ನು ಹೊಂದಲು ಇಷ್ಟ ಪಡುತ್ತಾರೆ ಮತ್ತು ಸಾಮಾಜಿಕವಾಗಿ ಅಂತರ್ಮುಖಿಗಳಾಗಿರುತ್ತಾರೆ

ಈ ಜನರು ಕಲೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಗೌರವವನ್ನು ಪಡೆಯುತ್ತಾರೆ ಧರ್ಮದಲ್ಲಿ ಇವರಿಗೆ ಆಸಕ್ತಿ ಇರುತ್ತದೆ ಜೊತೆಗೆ ಇವರು ತಮ್ಮ ಕುಟುಂಬದ ಸದಸ್ಯರನ್ನು ಸಂತೋಷವಾಗಿಡಲು ಪ್ರಯತ್ನಿಸುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಹಾಗೆ ನಿಮ್ಮ ಹುಟ್ಟಿದ ದಿನ ಯಾವುದು ಅಂತ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ಕಳಿಸಿ ಹಾಗೂ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.