ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೂ ಜ್ಯೋತಿಷ್ಯ ಪರಿಹಾರಗಳು

0

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯವೂ ಗ್ರಹಗಳು ನಮ್ಮ ಜೀವನವನ್ನು ಆಳುತ್ತವೇ ಅಂತ ಹೇಳುತ್ತದೆ ಗ್ರಹಗಳ ಸ್ಥಾನದಲ್ಲಿ ಬದಲಾವಣೆ ಆದಾಗ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ ಇದನ್ನೆಲ್ಲವನ್ನು ನಿವಾರಿಸುವುದಕ್ಕೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏನು ಮಾಡಬೇಕು ಯಾವ ಯಾವ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರವನ್ನು ಒದಗಿಸಿಕೊಳ್ಳಬೇಕು ಎನ್ನುವುದನ್ನು ನೋಡೋಣ ಬನ್ನಿ ಮನುಷ್ಯ ಎಷ್ಟೇ ಶ್ರೀಮಂತರಾಗಿರಲಿ ಬಡವ

ಹಣ ಇರಲಿ ಅಥವಾ ಇಲ್ಲದೇ ಇರಲಿ ಸಮಸ್ಯೆಗಳು ಜೀವನದಲ್ಲಿ ಬಂದೇ ಬರುತ್ತವೆ ಅದು ಯಾವುದೇ ರೀತಿಯಲ್ಲಿ ಆಗಿರಬಹುದು ವೃತ್ತಿ ಆರೋಗ್ಯ ಈ ರೀತಿ ಒಮ್ಮೊಮ್ಮೆ ತೀವ್ರವಾಗಿ ಇಂತಹ ಸಮಸ್ಯೆಗಳು ಮನುಷ್ಯನನ್ನು ಕಾಡುತ್ತವೆ ಒಬ್ಬರಿಗೆ ಒಂದೊಂದು ರೀತಿಯಾಗಿ ಕಾಣುತ್ತವೆ ಕೆಲವೊಬ್ಬರಿಗೆ ಮದುವೆ ಆಗುತ್ತಾ ಇರುವುದಿಲ್ಲ ಅನ್ನುವುದು ಒಂದು ದೊಡ್ಡ ಸಮಸ್ಯೆ ಆದರೆ ಇನ್ನು ಕೆಲವರಿಗೆ ಮದುವೆ ಆದರೂ ಹೊಂದಾಣಿಕೆ ಆಗದೆ ಇರುವುದು ಅದೊಂದು ದೊಡ್ಡ ಸಮಸ್ಯೆ ಎಲ್ಲಾ ಸಮಸ್ಯೆಗಳಿಗೆ

ಜ್ಯೋತಿಷ್ಯಶಾಸ್ತ್ರ ಕೆಲವೊಂದು ಪರಿಹಾರಗಳನ್ನು ಒದಗಿಸುತ್ತದೆ ಅದೇನು ಅಂತ ನಾವು ಈಗ ನೋಡ್ತಾ ಹೋಗೋಣ ಆರೋಗ್ಯ ಪ್ರತಿಯೊಬ್ಬ** ಮನುಷ್ಯನಿಗೂ ಬಹಳ ಮುಖ್ಯ ಆರೋಗ್ಯ ಉತ್ತಮವಾಗಿ ಇರಬೇಕು ಅಂತ ಹೇಳಿದರೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ನೀವು ನಿರಂತರವಾಗಿ ಆರೋಗ್ಯ ಸಮಸ್ಯೆಯನ್ನು ಯಾವಾಗಲೂ ಎದುರಿಸುತ್ತ ಇದ್ದರೆ ಮನೆಯಲ್ಲಿ ರುದ್ರಾಭಿಷೇಕವನ್ನು ಮಾಡಬೇಕು ಇದನ್ನು ಮಾಡುವುದಕ್ಕೆ ತತ್ಪುರುಷಾಯ ವಿದ್ಮಹೆ ಮಹಾದೇವಾಯ ಧೀಮಹಿ ತನ್ನು ರುದ್ರ ಪ್ರಚೋದಯಾತ್ ಎಂಬ ಮಂತ್ರವನ್ನು ಪಠಿಸಬೇಕು 11 ವಾರಗಳವರೆಗೆ ನಿರಂತರವಾಗಿ

*ವಾರದ ಯಾವುದೇ ದಿನದಂದು ಶಿವಲಿಂಗಕ್ಕೆ ನಿರಂತರವಾಗಿ ಪವಿತ್ರ ಅಭಿಷೇಕವನ್ನು ಮಾಡಬೇಕು ಇದರಿಂದ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ ನಿಮ್ಮ ಅನಾರೋಗ್ಯ ದೀರ್ಘಕಾಲದವರೆಗೆ ವಾಸಿಯಾಗದೇ ಇದ್ದರೆ ಒಂದು ದಿನದ ಔಷಧಿಯನ್ನು ನೀವು ಎಸೆದು ಬಿಡಬೇಕು ಮತ್ತು ಅವುಗಳನ್ನು ಪೌರ್ಣಿಮೆಯ ದಿನದಂದು ಅಥವಾ ಶುಕ್ಲ ಪಕ್ಷದ ಪಂಚಮಿ ಷಷ್ಠಿ ಸಪ್ತಮಿ ಅಷ್ಟಮಿ ಅಥವಾ ತ್ರಯೋದಶಿ ಎಂದು ಹೊಸ ಔಷಧಿಯನ್ನು ಖರೀದಿಸಿ ಅದನ್ನು ಸೇವಿಸಬೇಕು ಸಣ್ಣಪುಟ್ಟ ಕಾಯಿಲೆಗಳು ನಿಮ್ಮನ್ನು ಪದೇ ಪದೇ ಕಾಡುತ್ತಿದ್ದರೆ

*ಗುರುವಾರದಂದು ಅಂಗೈಯಲ್ಲಿ ಹಳದಿ ಸಾಸಿವೆಯನ್ನು ಹಿಡಿದುಕೊಂಡು ಸಾವಿರದ ಎಂಟು ಬಾರಿ ಓಂ ಗಣಪತಿಯೇ ನಮಃ ಅಂತ ಜಪಿಸಬೇಕು ಜಪ ಮಾಡಿದ ನಂತರ ಈ ಬೀಜಗಳನ್ನು ಹಳದಿ ಬಟ್ಟೆಯಲ್ಲಿ ಸುತ್ತಿ ನಿಮ್ಮ ಕುತ್ತಿಗೆಗೆ ಕಟ್ಟಿಕೊಳ್ಳಬೇಕು ಹೀಗೆ ಮಾಡುವುದರಿಂದ ದೀರ್ಘಕಾಲದ ಅನಾರೋಗ್ಯದಿಂದ ನೀವು ದೂರ ಸರಿಯಬಹುದು ಪರಿಹಾರವನ್ನು ಪಡೆದುಕೊಳ್ಳಬಹುದು ವೃತ್ತಿ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು ಎಂದರೆ ನಿರುದ್ಯೋಗಿಗಳಾಗಿದ್ದರೆ

ನಿಮಗೆ ಕೆಲಸಾನೇ ಇಲ್ಲ ಅಂದರೆ ಅಥವಾ ಕೆಲಸವನ್ನು ಹುಡುಕುತ್ತಾ ಇದ್ದರೆ 41 ದಿನಗಳ ಕಾಲ ನಿರಂತರವಾಗಿ ಸೂರ್ಯದೇವನಿಗೆ ಒಂದು ಚಮಚ ಸಾಸಿವೆಯನ್ನು ಅರ್ಪಿಸಬೇಕು ಭಾನುವಾರ ಸೂರ್ಯನಿಗೆ ಅರ್ಗ್ಯವನ್ನು ನೀಡಬೇಕು ಮತ್ತು ಬಾಯಾರಿದ ಜನರಿಗೆ ಉಚಿತ ನೀರಿನ ವ್ಯವಸ್ಥೆಯನ್ನು ಮಾಡಬೇಕು ನಿಮ್ಮ ಬುದ್ಧಿಜೀವನವು ಆಗಾಗ ಸಮಸ್ಯೆ ಹಾಗೂ ವರ್ಗಾವಣೆಯಿಂದ ಅಸ್ಥಿರವಾಗಿದ್ದರೆ 5 ತಾಮ್ರದ ಪಾತ್ರೆಯಲ್ಲಿ ಕಡಲೆ ಹಿಟ್ಟಿನಿಂದ ಮಾಡಿದ ಸಿಹಿ ತಿಂಡಿಗಳನ್ನು ತುಂಬಿಸಿ ದಾನ ಮಾಡಿ

ಈ ಅಭ್ಯಾಸವನ್ನು 11 ಭಾನುವಾರಗಳ ತನಕ ಮಾಡಬೇಕು ನಿಮ್ಮ ಕೆಲಸಗಳಲ್ಲಿ ನೀವು ಅಡೆತಡೆಗಳನ್ನು ಎದುರಿಸುತ್ತ ಇದ್ದರೆ ಓಂ ವಿಘ್ನೇಶ್ವರಾಯ ನಮಃ ಎನ್ನುವ ಮಂತ್ರವನ್ನು ದಿನಕ್ಕೆ 108 ಬಾರಿ ಜಪಿಸಬೇಕು ನಿಮ್ಮ ಕೆಲಸದಲ್ಲಿ ಯಶಸ್ವಿಯಾಗುವುದಕ್ಕೆ ನಿಮ್ಮ ಕೆಲಸದ ವಿವರವನ್ನು ಒಂದು ಚೀಟಿಯಲ್ಲಿ ಬರೆದು ಮಡಚಿ ಗಣೇಶನ ಮುಂದೆ ಅಡಿಕೆಯೊಂದಿಗೆ ಇರಿಸಬೇಕು ಹೀಗೆ ಮಾಡುವುದರಿಂದ ನಿಮ್ಮ ಕೆಲಸದಲ್ಲಿ ಯಶಸ್ವಿಯಾಗುವುದಕ್ಕೆ ಸಾಧ್ಯವಾಗುತ್ತದೆ ರಾಹುಕಾಲದಲ್ಲಿ

ಯಾವುದೇ ಹೊಸ ಕೆಲಸವನ್ನು ಪ್ರಾರಂಭ ಮಾಡುವುದಕ್ಕೆ ಹೋಗಬೇಡಿ ಮದುವೆಯಲ್ಲಿನ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬೇಕಾದರೆ ಚಂದ್ರನ ಮುಂದೆ ನಿಂತು ಬೇಡಿಕೊಳ್ಳಬೇಕು ಇದನ್ನು ಒಂದು ವರ್ಷದ ತನಕ ಮಾಡಿ ಜಾತಕದಲ್ಲಿ ದುರ್ಬಲ ಮಂಗಳ ಗ್ರಹವನ್ನು ಹೊಂದಿದ್ದರೆ ದಾಂಪತ್ಯದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ ಕೆಲವು ಜ್ಯೋತಿಷ್ಯದ ಪರಿಹಾರಗಳಿವೆ ಶುಕ್ಲ ಪಕ್ಷದಿಂದ ನೀವು ಓಂ ಅಂಗಾರಕಾಯ ನಮಃ ಎನ್ನುವ ಮಂತ್ರವನ್ನು ಪಠಣ ಮಾಡಬೇಕು ಹೀಗೆ ಮಾಡುವುದರಿಂದ

ಒಂದು ವೇಳೆ ದುರ್ಬಲ ಮಂಗಳವನ್ನು ಹೊಂದಿದ್ದರು ಕೂಡ ದಾಂಪತ್ಯದಲ್ಲಿ ಏನಾದರೂ ಸಮಸ್ಯೆಗಳು ಇದ್ದರೂ ಕೂಡ ಅವು ನಿವಾರಣೆ ಆಗುತ್ತದೆ ಪ್ರೇಮ ಜೀವನದಲ್ಲಿ ಸುಧಾರಣೆ ಆಗಬೇಕಾದರೆ ನಿಮ್ಮ ಹಾಗೂ ನಿಮ್ಮ ಪ್ರೀತಿಯ ನಡುವೆ ಆಗಾಗ ಸಮಸ್ಯೆಗಳು ಆಗುತ್ತಾ ಇದ್ದರೆ ಗುರುವಾರದಂದು ವಿಶೇಷವಾಗಿ ಸಾಧುಗಳು ಅಥವಾ ಪುರೋಹಿತರಿಗೆ ಅಕ್ಕಿ ಹಾಗೂ ಕಡಲೆಯನ್ನು ದಾನ ಕೊಡಬೇಕು ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವೆ ಆಗಾಗ ಜಗಳಗಳು ಆಗುತ್ತಿದ್ದರೆ ಶನಿವಾರದಂದು

ಎಣ್ಣೆಯನ್ನು ದಾನ ಮಾಡಿ ಹಾಗೂ ಕಪ್ಪು ಬಟ್ಟೆಯನ್ನು ಧರಿಸುವುದನ್ನು ತಪ್ಪಿಸಬೇಕು ಸಂಜೆ ಸೂರ್ಯಾಸ್ತದ ನಂತರ ಪೂರ್ವ ದಿಕ್ಕಿಗೆ ಮುಖ ಮಾಡಿ ಓಂ ಶನೇಶ್ವರಾಯ ನಮಃ ಅಂತ ಹೇಳಿ ಎನ್ನುವ ಮಂತ್ರವನ್ನು ಜಪಿಸಬೇಕು ನಿಮ್ಮ ಸಂಗಾತಿಯೊಂದಿಗೆನ ಸಂಬಂಧವನ್ನು ಸುಧಾರಣೆ ಮಾಡಿಕೊಳ್ಳುವುದಕ್ಕೆ ಸ್ಮಶಾನದ ಬಳಿ ಇರುವಂತಹ ನೀರಿನ ಮೂಲದಿಂದ ಸ್ವಲ್ಪ ನೀರನ್ನು ತೆಗೆದುಕೊಂಡು ಅದನ್ನು ಪೂಜಾ ಸ್ಥಳದಲ್ಲಿ ಇರಿಸಿ ಅಥವಾ ಮನೆಯಲ್ಲಿ ಸುರಕ್ಷಿತವಾಗಿರಿಸಿ

ಇದರಿಂದ ಸಂಗಾತಿಯೊಂದಿಗೆ ನ ಭಿನ್ನಾಭಿಪ್ರಾಯ ದೂರವಾಗುತ್ತದೆ ಸಂಬಂಧದಲ್ಲಿ ಗಮನಹರ ಸುಧಾರಣೆಯನ್ನು ಕಂಡುಕೊಳ್ಳಬೇಕು ಅಂದರೆ ಭಾನುವಾರದಂದು 5 ಬಾದಾಮಿಯನ್ನು ಅಗತ್ಯ ಇರುವವರಿಗೆ ದಾನ ಮಾಡಬೇಕು ಹೀಗೆ ಮಾಡುವುದರಿಂದ ಸಂಬಂಧದಲ್ಲಿ ಸುಧಾರಣೆಯನ್ನು ಕಾಣಬಹುದು ಈ ರೀತಿಯಾಗಿ ಪರಿಹಾರವನ್ನು ಮಾಡಿಕೊಂಡು ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.