ಈ 3 ಜನರಿಗೆ ಯಾವತ್ತೂ ಸಹಾಯ ಮಾಡಬೇಡಿ

ನಮಸ್ಕಾರ ಸ್ನೇಹಿತರೆ ಚಾಣಕ್ಯ ನೀತಿ ಆಚಾರ್ಯ ಚಾಣಕ್ಯರಿಂದ ರಚಿಸಲಾದ ಒಂದು ಅದ್ಭುತವಾದ ನೀತಿ ಗ್ರಂಥವಾಗಿದ್ದು ಇದರಲ್ಲಿ ಮನುಷ್ಯನ ಜೀವನವನ್ನು ಸುಖಮಯ ಹಾಗೂ ಸಫಲವನ್ನಾಗಿಸಲು ತುಂಬಾನೇ ಉಪಯೋಗವಾಗುವ ವಿಷಯಗಳನ್ನು ತಿಳಿಸಿದ್ದಾರೆ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಆಚಾರ್ಯ ಚಾಣಕ್ಯರ ತುಂಬಾನೇ ಉಪಯುಕ್ತವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ

ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಈ ಮೂರು ಪ್ರಕಾರದ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಯಾವತ್ತಿಗೂ ಸಹಾಯವನ್ನು ಮಾಡಬಾರದು ಇಂಥವರಿಂದ ಮನುಷ್ಯರಿಗೆ ಕೇವಲ ನಷ್ಟವೇ ಆಗುತ್ತದೆ ಹಾಗಾದರೆ ಅಂತಹ ಮೂರು ಪ್ರಕಾರದ ವ್ಯಕ್ತಿಗಳು ಯಾರು ಅಂತ ನೋಡೋಣ ಬನ್ನಿ ಸ್ನೇಹಿತರೆ ಹಿರಿಯರು ನಮಗೆ ಬಾಲ್ಯದಿಂದಲೇ ಈ ಕೆಲವು ವಿಷಯಗಳನ್ನು ತಿಳಿಸಿಕೊಡುತ್ತಾರೆ

ಅದು ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡಬೇಕು ಎನ್ನುವ ಮಾತು ಸಹಾಯ ಯಾವುದೇ ರೂಪದಲ್ಲಿ ಆಗಬಹುದು ನಮ್ಮ ಸಮಾಜದಲ್ಲಿ ಬೇರೆಯವರಿಗೆ ಸಹಾಯ ಮಾಡುವುದು ಒಳ್ಳೆಯ ಸಂಸ್ಕೃತಿ ಅಂತ ತಿಳಿಯಲಾಗಿದೆ ಆದರೆ ಆಚಾರ್ಯ ಚಾಣಕ್ಯರ ವಿಚಾರವು ಈ ವಿಷಯದಲ್ಲಿ ತುಂಬಾನೇ ಭಿನ್ನವಾಗಿದ್ದು ಒಬ್ಬ ಸಾಮಾನ್ಯ ವಾದ

ಚಂದ್ರಗುಪ್ತರನ್ನು ಮಹಾರಾಜರನ್ನಾಗಿಸುವಂತಹ ಏಕ ಮಾತ್ರ ವ್ಯಕ್ತಿ ಆಚಾರ್ಯ ಚಾಣಕ್ಯ ಆಗಿದ್ದಾರೆ ಇವರು ಜೀವನದ ಕೆಲವು ವಿಷಯಗಳನ್ನು ಸಹ ತಿಳಿಸಿದ್ದಾರೆ ಮನುಷ್ಯನ ಚರಿತ್ರೆಯ ಬಗ್ಗೆ ತುಂಬಾ ವಿಸ್ತಾರವಾಗಿ ತಿಳಿಸಿಕೊಟ್ಟಿದ್ದಾರೆ ಆಚಾರ್ಯ ಚಾಣುಕ್ಯರು ಜನರಿಂದ ಯಾವಾಗ ಎಲ್ಲಿ ಹೇಗೆ ತೊಂದರೆ ಆಗುತ್ತದೆ ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ

ಇಂತಹ ನೀತಿಗಳಲ್ಲಿ ಆಚಾರ್ಯ ಚಾಣಕ್ಯರು ತಿಳಿಸಿರುವ ನೀತಿಗಳಲ್ಲಿ ಹೇಗಿದೆ ಅಂದರೆ ಅದು ಜನರಿಗೆ ಸಹಾಯ ಮಾಡುವ ವಿಷಯದಲ್ಲಿ ಇದೆ ನಮ್ಮ ಆಚಾರ್ಯ ಚಾಣುಕ್ಯರ ಅನುಸಾರವಾಗಿ ಜನರಿಗೆ ನಾವು ಸಹಾಯವನ್ನು ಮಾಡಬೇಕು ಆದರೆ ಇಲ್ಲಿ ಮೂರು ಪ್ರಕಾರದ ವ್ಯಕ್ತಿಗಳು ಯಾವ ರೀತಿ ಇದ್ದಾರೆ ಎಂದರೆ ಇವರಿಗೆ ಪ್ರಾಣ ಹೋದರು ಕೂಡ ಸಹಾಯ ಮಾಡಬಾರದು

ಜನರಿಗೆ ಇಲ್ಲಿ ಅದೆಷ್ಟೇ ಸಹಾಯದ ಅವಶ್ಯಕತೆ ಇರಲಿ ಇಂತಹ ಜನರಿಗೆ ಸಹಾಯವನ್ನು ಮಾಡಲೇಬಾರದು ಇದೇ ರೀತಿಯಾಗಿ ಆಚಾರ್ಯ ಚಾಣಕ್ಯರ ಹೇಳಿಕೆಯಾಗಿದೆ ಹಾಗಾದ್ರೆ ತಡ ಯಾಕೆ ಆ ಮೂರು ಪ್ರಕಾರದ ವ್ಯಕ್ತಿಗಳ ಬಗ್ಗೆ ತಿಳಿಸಿಕೊಡುತ್ತೇವೆ ಬನ್ನಿ ಈಗಿನ ಕಾಲದಲ್ಲಿ ಇಂತಹ ಜನರಿಗೆ ಈಗಲೂ ಸಹಾಯ ಮಾಡುವುದು ಅಂದರೆ ನಿಮ್ಮನ್ನು ನೀವು ನಾಶ ಮಾಡಿಕೊಂಡಂತೆ

ಆಗಿದೆ ಹಾಗಾಗಿ ಇಂಥವರಿಗೆ ಸಹಾಯ ಮಾಡುವುದು ಕೂಡ ವ್ಯರ್ಥವಾಗಿದೆ ಮೊದಲನೆಯದಾಗಿ ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಯಾವುದಾದರೂ ಮಹಿಳೆಯನ್ನು ಸಮಸ್ಯೆಯಲ್ಲಿ ನೋಡುವುದಾಗಿದೆ ಮತ್ತು ಅವರಿಗೋಸ್ಕರ ಸಹಾಯ ಮಾಡಲು ಮುಂದಾಗುವುದಾಗಿದೆ ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಯಾವ ಮಹಿಳೆಯರು

ತಮ್ಮ ತಪ್ಪು ಕೆಲಸಗಳ ಮೂಲಕ ಸಮಸ್ಯೆಗಳಲ್ಲಿ ಸಿಲುಕಿರುತ್ತಾರೋ ಒಂದು ವೇಳೆ ಅವರ ಕೆಲಸ ಕೆಟ್ಟದ್ದನ್ನೇ ಮಾಡುವುದಾಗಿದ್ದರೆ ಇಂತಹ ಮಹಿಳೆಯರಿಗೆ ಸಹಾಯ ಮಾಡುವುದು ವ್ಯರ್ಥವಾದ ಕೆಲಸ ಆಗಿದೆ ಆಚಾರ್ಯ ಚಾಣಕ್ಯರು ಈ ರೀತಿ ಹೇಳುತ್ತಾರೆ ಒಂದು ವೇಳೆ ಇಂತಹ ಮಹಿಳೆಯರಿಗೆ ನೀವು ಸಹಾಯ ಮಾಡಲು ಮುಂದಾದರೆ ನೀವು ಅಲ್ಲಿ ಬಲಿಯಾಗುವುದು ಖಚಿತ ಇಂತಹ ಮಹಿಳೆಯರಿಂದ ದೂರ ಇದ್ದಷ್ಟು ಒಳ್ಳೆಯದು ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ

ಯಾವ ವ್ಯಕ್ತಿ ಚಿಕ್ಕ ಚಿಕ್ಕ ವಿಷಯಕ್ಕೂ ದುಃಖದಲ್ಲಿ ಇರುತ್ತಾನೋ ಅಂತ ವ್ಯಕ್ತಿಯಿಂದ ದೂರ ಇರುವುದು ಒಳ್ಳೆಯದು ಒಂದು ವೇಳೆ ನೀವು ಇವರಿಗೆ ಸಹಾಯ ಮಾಡಿದರು ಕೂಡ ಅವರಿಗೆ ಸಂತೋಷ ಅನ್ನುವುದು ಇರುವುದಿಲ್ಲ ಇವರ ಕೆಲಸ ಯಾವತ್ತಿಗೂ ದುಃಖದಲ್ಲಿ ಇರುವುದು ಆಗಿದೆ ನೀವು ಎಷ್ಟೇ ಪ್ರಯತ್ನ ಮಾಡಿದರು ಇಂಥವರು ಯಾವತ್ತಿಗೂ ಖುಷಿಯಾಗಿ ಇರುವುದಿಲ್ಲ

ಇಂತಹ ಜನರ ಯೋಚನೆಯಲ್ಲಿಯೇ ನಕಾರಾತ್ಮಕತೆ ತುಂಬಿರುತ್ತದೆ ಎಲ್ಲಿಯ ತನಕ ಇವರ ಕೆಟ್ಟ ಯೋಚನೆಗಳು ಬಿಡುವುದಿಲ್ಲವೋ ಅಲ್ಲಿಯ ತನಕ ಇಂಥವರಿಗೆ ಸಹಾಯ ಮಾಡುವುದು ವ್ಯರ್ಥವಾಗಿದೆ ಅವರಿಗೆ ಸಹಾಯವನ್ನು ಮಾಡಿದರು ಸರಿ ನಿಮ್ಮನ್ನೇ ಇವರು ಅಪರಾಧಿಯನ್ನಾಗಿಸಿಬಿಡುತ್ತಾರೆ ಹಾಗೆ ಮೂರನೆಯ ವ್ಯಕ್ತಿಗಳು ಯಾರೆಂದರೆ

ತಾನೇ ಮೂರ್ಖನಾಗುತ್ತಾನೆ ಒಂದು ವೇಳೆ ಯಾವುದಾದರೂ ಮೂರ್ಖನಿಗೆ ಸಹಾಯ ಮಾಡಿದರೆ ಅವರ ಮೂರ್ಖತನ ಅಂತ್ಯದಲ್ಲಿ ಅವರನ್ನೇ ಮೂರ್ಖರನ್ನಾಗಿಸಿಬಿಡುತ್ತದೆ ಒಂದುವೇಳೆ ಇವರಿಗೆ ಸಹಾಯ ಮಾಡಿ ಇವರನ್ನು ಸರಿ ಮಾಡುತ್ತೇನೆ ಎಂಬ ನಂಬಿಕೆಯಲ್ಲಿ ಇದ್ದರೆ ಅದು ದೊಡ್ಡ ತಪ್ಪಾಗುತ್ತದೆ ಅವರಿಗೆ ಸಹಾಯ ಮಾಡುವುಧನ್ಯವಾದಗಳು

Leave a Comment