ನಿಮ್ಮ ಕೋರಿಕೆಗಳನ್ನು ನೆರವೇರಿಸುವ ಬ್ರಹ್ಮ ಕಮಲ

0

ನಮಸ್ಕಾರ ಸ್ನೇಹಿತರೇ ಬ್ರಹ್ಮ ಕಮಲ ಇದರ ಹೆಸರನ್ನು ನಾವು ಟಿವಿಗಳಲ್ಲಿ ಪೇಪರಗಳಲ್ಲಿ ಪುರಾಣಗಳಲ್ಲಿ ಕೇಳುತ್ತಲೇ ಇರುತ್ತೇವೆ ಇದರ ಜನ್ಮ ರಹಸ್ಯಗಳು ಏನು? ಈ ಹೂವಿನ ವಿಶೇಷತೆಗಳು ಏನು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಪುರಾಣಗಳಲ್ಲಿ ಪ್ರಸ್ತಾವಿಸಿದಂತಹ ಈ ಬ್ರಹ್ಮ ಕಮಲ ವಾಸ್ತವದಲ್ಲಿ ಶ್ವೇತ ಕಮಲ ಎಂದು ಪೌರಾಣಿಕರು ಕರೆಯುತ್ತಿದ್ದರು ದೈವದತ್ತವಾದ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಹೂವು ನಿಜವಾಗಿಯೂ ಇದೆಯಾ ಎಂದರೆ ಇದೇ ಎಂದೇ ಹೇಳಬೇಕು ಆದರೆ ಪುರಾಣಗಳಲ್ಲಿ ಹೇಳಿರುವಂತಹ ಬ್ರಹ್ಮ ಕಮಲಕ್ಕೂ ಈಗ ನಾವು ಹೇಳುವಂತಹ ಬ್ರಹ್ಮ ಕಮಲಕ್ಕೂ ಅಲ್ಪ ಸ್ವಲ್ಪ ವ್ಯತ್ಯಾಸಗಳಿವೆ ಹಿಂದೂ ಪುರಾಣಗಳಲ್ಲಿ ಈ ಹೂವನ್ನು ಶ್ವೇತ ಕಮಲ ಎಂದು ವರ್ಣಿಸಿದ್ದರು ಈ ಹೂವು ರಾತ್ರಿ ಸಮಯದಲ್ಲಿ ಅರಳುವಂತಹ ಹೂವು ಆಗಿದೆ ಬ್ರಹ್ಮ ಕಮಲ ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಈಗಲೂ ಸಜೀವವಾಗಿ ಇದೆ ಅಂತ ಹೇಳುತ್ತಾರೆ ಹಿಮಾಲಯದ ಅರಣ್ಯ ಪ್ರದೇಶಗಳಲ್ಲಿ ಬೆಳೆಯುವಂತಹ

ಈ ಹೂವು ಇದರ ಹಿಂದೆ ಅನೇಕ ಪ್ರಕಾರದ ಕಥೆಗಳು ಪ್ರಚಲಿತದಲ್ಲಿವೆ ಅದರಲ್ಲಿ ಕೆಲವು ಪುರಾಣ ಕಥೆಗಳನ್ನು ಈಗ ತಿಳಿಯೋಣ ಬ್ರಹ್ಮ ಕಮಲ ನಮಗೆ ಬ್ರಹ್ಮದೇವರನ್ನು ನೆನಪಿಸುತ್ತದೆ ಸೃಷ್ಟಿಕರ್ತರಾದ ಬ್ರಹ್ಮದೇವರು ಕಮಲತಾ ಹೂವಿನ ಮೇಲೆ ಕುಳಿತಿರುವ ಚಿತ್ರಗಳು ನಮಗೆ ಚಿರಪರಿಚಿತ ಆದ್ದರಿಂದಲೇ ಬ್ರಹ್ಮಾದೇವರನ್ನು ಕಮಲಹಾಸನ ಅಂತ ಕರೆಯುತ್ತಾರೆ ಅವರ ಒಂದು ಕೈಯಲ್ಲಿ ಕಮಲವನ್ನು ಹಿಡಿದಿರುತ್ತಾರೆ ಗೆಲುವು ಪುರಾಣಗಳು ಬ್ರಹ್ಮದೇವರು ಕಮಲದಿಂದ ಉದ್ಭವಿಸಿದ್ದಾರೆ

ಅಂತ ಹೇಳುತ್ತಾರೆ ಈ ಪುರಾಣದ ಪ್ರಕಾರ ನೋಡಿದರೆ ಈ ಬ್ರಹ್ಮ ಕಮಲ ಬ್ರಹ್ಮ ದೇವರನ್ನೇ ಸೃಷ್ಟಿಸಿದೆ ಎಂದು ಪ್ರಸಿದ್ಧಿಯಾಗಿದೆ ಗಣೇಶನನ್ನು ಪಾರ್ವತಿ ದೇವಿ ಅರಿಶಿಣದಿಂದ ಸೃಷ್ಟಿಸಿ ತಾನು ಸ್ನಾನ ಮಾಡುವವರೆಗೆ ಕೈಲಾಸದೊಳಗೆ ಯಾರು ಬರಬಾರದು ಎಂದು ಹೇಳುತ್ತಾರೆ ಹೀಗೆ ಕಾಯುತ್ತಾ ಇರಬೇಕಾದರೆ ಅಲ್ಲಿಗೆ ಬಂದ ಶಿವನನ್ನು ಗಣೇಶನ ತಡೆದು ನಿಲ್ಲಿಸುತ್ತಾನೆ ಇನ್ನು ಇಬ್ಬರ ನಡುವೆ ಯುದ್ಧ ಶುರುವಾಗಿ ಕೊನೆಯಲ್ಲಿ ಗಣೇಶನ ಶಿರವನ್ನು ಶಿವನು ಛೇದಿಸುತ್ತಾನೆ

ಅದರ ನಂತರ ಪಾರ್ವತಿ ದೇವಿಯ ಕಣ್ಣೀರನ್ನು ನೋಡಿ ಕರಗಿದ ಶಿವ ಗಜೇಂದ್ರ ಎಂಬ ಆನೆಯ ಶಿರವನ್ನು ತಂದು ಗಣೇಶನಿಗೆ ಇಟ್ಟು ಗಣೇಶನನ್ನು ಮತ್ತೆ ಬದುಕಿಸಿದ ಕಥೆ ನಮಗೆಲ್ಲರಿಗೂ ಗೊತ್ತಿದೆ ಆದರೆ ಗಣೇಶನನ್ನು ಪರಮೇಶ್ವರ ಪುನಹ ಬದುಕಿಸುವಾಗ ಬ್ರಹ್ಮ ಕಮಲದ ಮೂಲಕ ನೀರನ್ನು ವಿನಾಯಕನ ಮೇಲೆ ಸುರಿಸುವ ಮೂಲಕವೇ ಅವರಿಗೆ ಪುನಹ ಪ್ರಾಣವನ್ನು ನೀಡಲಾಯಿತು ಎಂದು ಪುರಾಣಗಳು ಹೇಳುತ್ತವೆ ಆ ಕಥೆಯ ಪ್ರಕಾರವೂ ಸಹ ಈ ಹೂವಿಗೆ ಪ್ರಾಣ ಕೊಡುವ ಶಕ್ತಿ ಇದೆ ಎಂದು ತಿಳಿದು ಬರುತ್ತದೆ

ಆಧುನಿಕ ಶಾಸ್ತ್ರ ವಿಜ್ಞಾನದ ರೂಪದಲ್ಲಿ ಪರಿಶೀಲಿಸಿದರೆ ಈ ಹೂವಿಗೆ ಅನೇಕ ವೈದ್ಯಕೀಯ ಗುಣಗಳು ಇವೆ ಮೊದಲನೆಯದಾಗಿ ಸ್ವರ್ಣ ಕಮಲದ ಬಗ್ಗೆ ನೋಡುವುದಾದರೆ ಕೌರವ ಸಭೆಯಲ್ಲಿ ನಡೆದ ಪಗಡೆ ಆಟದಲ್ಲಿ ಸೋತು ಪಾಂಡವರು ವನವಾಸ ಹಾಗೂ ಅಜ್ಞಾತವಾಸಕ್ಕೆ ಹೋದ ವಿಷಯ ನಮಗೆಲ್ಲರಿಗೂ ತಿಳಿದಿದೆ ವನವಾಸದ ಸಂದರ್ಭದಲ್ಲಿ ಅವರು ನೆಲೆಸಿದ ಪ್ರದೇಶದ ಸಮೀಪದಲ್ಲಿ ಒಂದು ಸರೋವರದಲ್ಲಿ ತೇಲುತ್ತಿದ್ದ ಕಮಲವು ದ್ರೌಪದಿಯನ್ನು ಬಹಳ ಆಕರ್ಷಿಸಿತು

ಹಾಗೆ ಆ ಕಮಲವನ್ನು ನೋಡುತ್ತಾ ಸಂತೋಷದಿಂದ ಮೈ ಮರೆತಳು ಆದರೆ ಈ ಕಮಲವು ಎಷ್ಟು ಬೇಗ ಅರಳಿತು ಅಷ್ಟೇ ಬೇಗನೆ ಬಾಡಿಗೆ ಹೋಯಿತು ಈ ರೀತಿಯಾದಂತಹ ಕಮಲದ ಹೂವು ನನಗೂ ಬೇಕು ಎಂದು ಹೇಳಿ ಅದನ್ನು ತರಲು ತನ್ನ ಗಂಡನಾದ ಭೀಮಸೇನನನ್ನು ಕಳಿಸಿದಳು ದ್ರೌಪದಿ ದ್ರೌಪದಿಯ ಕೋರಿಕೆಯನ್ನು ಇಲ್ಲ ಎನ್ನದೇ ತೀರಿಸುವ ಭೀಮ ಈ ಕಮಲದ ಹೂವನ್ನು ಅನ್ವೇಷಿಸುತ್ತಾ ಕಾಡಿನೊಳಗೆ ಹೊರಟ ಅದೇ ಸಂದರ್ಭದಲ್ಲಿ ಭೀಮನು ತನ್ನ ಸಹೋದರನಾದ ಹನುಮಂತನನ್ನು ಭೇಟಿಯಾಗುತ್ತಾನೆ

ಅಲ್ಲಿ ಅವರಿಬ್ಬರ ನಡುವೆ ನಡೆದ ವಿಷಯವು ಸಹ ನಮಗೆ ತಿಳಿದಿದ್ದೆ ಸಾಧಾರಣವಾಗಿ ಗುಲಾಬಿ ಬಣ್ಣದಿಂದ ಕಾಣಿಸುವ ಈ ಕಮಲದ ಹೂವುಗಳು ಪಳಪಳನೇ ಅಳೆಯಲು ಕಾರಣ ಅದಕ್ಕಿರುವ ದೈವಶಕ್ತಿ ಎಂದು ಹೇಳುತ್ತಾರೆ ಪೌರಾಣಿಕರು ಇದನ್ನು ಕೋರಿಕೆಗಳನ್ನು ನೆರವೇರಿಸುವ ಕಮಲ ಎಂದು ಹೇಳುತ್ತಾರೆ ಅತಿ ಅಪರೂಪವಾಗಿ ಕಾಣಿಸುವ ಈ ಶ್ವೇತ ಹಾಗೂ ಸ್ವರ್ಣ ಕಮಲಗಳು ನೋಡಿದವರಿಗೆ ಯಾರಿಗೆ ಆದರೂ ಅವರ ಕೋರಿಕೆಗಳು ಈಡೇರುತ್ತವೆ ಎಂದು ನಂಬಿಕೆ ಬಹಳ ಜನರಿಗೆ ಇದೆ

ಆದರೆ ಸಾಮಾನ್ಯವಾಗಿ ಈ ಕಮಲ ಅರಳುವುದು ನಮಗೆ ಕಾಣಿಸುವುದಿಲ್ಲ ಕೇವಲ ರಾತ್ರಿ ಸಮಯದಲ್ಲಿ ಮಾತ್ರ ಅರಳುವ ಈ ಹೂವು ಕೇವಲ ಎರಡು ಗಂಟೆಗಳು ಮಾತ್ರ ಜೀವಂತವಾಗಿರುತ್ತದೆ ಅದು ಮಾತ್ರವಲ್ಲದೆ ಈ ಹೂವು ಕೇವಲ 14 ವರ್ಷಗಳಿಗೆ ಮಾತ್ರವೇ ಅರಳುತ್ತದೆ ಹಾಗೆ ಇದೇ ಜಾತಿಗೆ ಸೇರಿದ ಮತ್ತೊಂದು ಹೂವು ಪ್ರತಿ ವರ್ಷಕೊಮ್ಮೆ ಅರಳುತ್ತದೆ ಆದರೆ ಅದು ಇದು ಒಂದೇ ಅಂತ ಜನ ಕನ್ಫ್ಯೂಸ್ ಆಗುತ್ತಾರೆ ಆದರೆ ಅದೇ ಬೇರೆ ನಾವು ಹೇಳುತ್ತಿರುವ ಬ್ರಹ್ಮ ಕಮಲವೇ ಬೇರೆ ಇದೆ ಹಿಂದೂ ಪುರಾಣದಲ್ಲಿ ಕೆಲವು ವಿಶೇಷವಾದ ಬ್ರಹ್ಮ ಕಮಲದ ಬಗ್ಗೆ ಇರುವ ಕಥೆಗಳು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.