ನಿಮ್ಮ ಮದುವೆ ನಂತರ ಗಂಡನ ಮನೆ ಹೇಗಿರುತ್ತದೆ ತಿಳಿಯಿರಿ

0

ನಿಮ್ಮ ಮದುವೆ ನಂತರ ನಿಮ್ಮ ಗಂಡನ ಮನೆ ಹೇಗೆ ಇರುತ್ತದೆ ಎಂದು ತಿಳಿಯಿರಿ ಇದನ್ನು ನಿಮ್ಮ ಹಸ್ತ ರೇಖೆ ಮೂಲಕ ತಿಳಿಯಬಹುದು ಇಲ್ಲಿ ನಾವು ಮೂರು ಪ್ರಕಾರದ ಪದ್ಧತಿಯನ್ನು ತಿಳಿಸುತ್ತೇವೆ ಇದರಿಂದ ಇದನ್ನು ತಿಳಿದುಕೊಳ್ಳಲು ನಿಮಗೆ ಸುಲಭವಾಗುತ್ತದೆ ಒಂದು ವೇಳೆ ನೀವು ಹುಡುಗರಾಗಿದ್ದರೆ ನಿಮ್ಮ ಬಲಗೈಯನ್ನು ನೋಡಿಕೊಳ್ಳಬೇಕು

ಒಂದು ವೇಳೆ ನೀವು ಹುಡುಗಿಯರಾಗಿದ್ದರೆ ಎಡಗೈಯನ್ನು ನೋಡಿಕೊಳ್ಳಬೇಕು ಸ್ನೇಹಿತರೆ ಇಲ್ಲಿ ನಾವು ಮೊದಲನೇ ಪದ್ಧತಿ ಬಗ್ಗೆ ತಿಳಿದುಕೊಳ್ಳೋಣ ಇದಕ್ಕಾಗಿ ನೀವು ನಿಮ್ಮ ಬುಧನ ಪರ್ವತದ ಬಗ್ಗೆ ತಿಳಿದುಕೊಳ್ಳಬೇಕು ಇದು ನಿಮ್ಮ ಚಿಕ್ಕ ಬೆರಳಿನ ಕೆಳಗಡೆ ಆಗುತ್ತದೆ ಇಲ್ಲಿ ನೀವು ನಿಮ್ಮ ಬುಧ ಪರ್ವತದ ಮೇಲಿನ ಎಲ್ಲಕ್ಕಿಂತ ಉದ್ದ ರೇಖೆಯನ್ನು ಗಮನಿಸಬೇಕು ಉದಾಹರಣೆಗಾಗಿ

ನಿಮ್ಮ ಬುಧ ಪರ್ವತದ ಮೇಲೆ ಒಂದು ಉದ್ದವಾದ ಗೆರೆ ಇದ್ದರೆ ಅದರ ಮುಖ ಕೆಳಭಾಗದಲ್ಲಿ ಬಾಗುತ್ತಿದ್ದರೆ ಇದರ ಅರ್ಥ ನಿಮ್ಮ ಹಾರ್ಟಿನ ಲೈನ್ ನ ಹತ್ತಿರ ಕೆಳಭಾಗದಲ್ಲಿ ಬಾಗುತ್ತಿದ್ದರೆ ಇದರ ಅರ್ಥ ನೀವು ಚಿಂತೆ ಮಾಡುವ ಅಗತ್ಯವಿಲ್ಲ ಏಕೆಂದರೆ ನಿಮ್ಮ ಕುಟುಂಬ ಕೂಡ ನೀವು ಮದುವೆಯಾದ ನಂತರ ನಿಮಗೆ ನಿಮ್ಮ ಕುಟುಂಬ ಸಪೋರ್ಟ್ ಮಾಡುತ್ತದೆ

ನಿಮ್ಮ ಜೀವನ ಸಂಗಾತಿಯು ಕೂಡ ಸಪೋರ್ಟ್ ಮಾಡುತ್ತಾರೆ ನೀವು ಮದುವೆಯಾದ ನಂತರ ನೀವು ಯಾವುದಾದರೂ ಕಾರ್ಯವನ್ನು ಮಾಡಲು ಇಷ್ಟಪಡುತ್ತಿದ್ದರೆ ಅಥವಾ ಬಿಜಿನೆಸ್ ಮಾಡಲು ಇಷ್ಟಪಡುತ್ತಿದ್ದರೆ ಅಥವಾ ಜಾಬ್ ಮಾಡುವುದಿರಲಿ ನಿಮಗೆ ನಿಮ್ಮ ಗಂಡನ ಮನೆಯಿಂದ ಸಪೋರ್ಟ್ ಸಿಗುತ್ತದೆ ಈ ರೀತಿ ರೇಖೆ ಇದ್ದರೆ ನಿಮ್ಮ ಜೀವನ ಸಂಗಾತಿ

ಜೊತೆ ನಿಮ್ಮ ಸ್ಟ್ರಾಂಗ್ ರಿಲೇಶನ್ಶಿಪ್ ಇರುತ್ತದೆ ಇದು ಕೆಳಮುಖ ದಲ್ಲಿ ಬಾಗಿದ ರೇಖೆ ಯದ್ದಾಯಿತು ಇನ್ನು ನಿಮ್ಮ ಬುಧ ಪರ್ವತದಲ್ಲಿ ಮೇಲ್ಮುಖವಾಗಿ ಬಾಗಿದ ರೇಖೆ ಇದ್ದರೆ ಇಲ್ಲಿ ನಿನ್ನ ಲೈಫ್ ಪಾರ್ಟ್ನರ್ ಜೊತೆಗೆ ಅಥವಾ ಕುಟುಂಬದವರ ಜೊತೆಗೆ ಮನಸ್ಸ್ತಾಪವಾಗಬಹುದು ಒಂದು ವೇಳೆ ನೀವು ಯಾವುದಾದರು ಕೆಲಸ ಕಾರ್ಯವನ್ನು ಮಾಡಲು ಇಷ್ಟಪಡುತ್ತಿದ್ದರೆ ಮನೆಯವರ ಒಪ್ಪಿಗೆ ಪಡೆಯುವ ಅವಶ್ಯಕತೆ ಇರುತ್ತದೆ ಮದುವೆ ಜೀವನದಲ್ಲಿ ಏರುಪೇರು ಕಾಣಿಸಿಕೊಳ್ಳುತ್ತದೆ

ಇಲ್ಲಿ ನೀವು ಕಾಂಪ್ರಮೈಸ್ ಆಗುವ ಸಾಧ್ಯತೆ ಕೂಡ ಇರುತ್ತದೆ ಸ್ನೇಹಿತರೆ ಇದು ನೀವು ಮದುವೆಯಾದ ನಂತರ ಜೀವನ ಹೇಗೆ ಇರುತ್ತದೆ ಎಂಬುದರ ಬಗ್ಗೆ ಆಯಿತು ಇನ್ನು ನಿಮ್ಮ ಬುಧ ಪರ್ವತದ ಮೇಲೆ ಒಂದು ಉದ್ದವಾದ ರೇಖೆ ಇದ್ದು ಕೆಲ ಚಿಕ್ಕ ಚಿಕ್ಕ ರೇಖೆಗಳಿದ್ದರೆ ಇಲ್ಲಿ ಹೆಚ್ಚಿನ ರೇಖೆಯು ಇರಬಹುದು ಕಡಿಮೆ ಸಂಖ್ಯೆ ರೇಖೆಯು ಇರಬಹುದು ಪ್ರತಿಯೊಬ್ಬರ ಅಂಗೈಯಲ್ಲಿರುವ

ರೇಖೆಯು ಒಂದೇ ತರ ಇರುವುದಿಲ್ಲ ಈ ರೀತಿ ಇದ್ದರೆ ನಿಮಗೆ ಮದುವೆಗೂ ಮುನ್ನ ಸಮಸ್ಯೆಗಳು ಬರಬಹುದು ಮದುವೆ ಸಂಬಂಧಗಳು ಬರುತ್ತದೆ ಆದರೆ ಫಿಕ್ಸ್ ಆಗೋದಿಲ್ಲ ಪದೇ ಪದೇ ಪ್ರಯತ್ನ ಮಾಡಿದರು ಮದುವೆ ಸಂಬಂಧಗಳು ತಪ್ಪೇ ಹೋಗುತ್ತವೆ ಈ ಮಾತಿನ ಅರ್ಥ ವ್ಯಯದಲ್ಲಿ ಅಡಚಣೆ ಬಂದು ವಿವಾಹ ಮುಂದೆ ಹೋಗಬಹುದು

ಇನ್ನು ಸ್ನೇಹಿತರೆ ಎರಡನೇ ರೀತಿಯ ಸಂಕೇತದ ಬಗ್ಗೆ ತಿಳಿದುಕೊಳ್ಳೋಣ ನಿಮ್ಮ ಹೆಬ್ಬೆಟ್ಟಿನ ಕೆಳಗೆ ಶುಕ್ರ ಪರ್ವತವಿರುತ್ತದೆ ಒಂದು ವೇಳೆ ನಿಮ್ಮ ಶುಕ್ರ ಪರ್ವತದ ಮೇಲೆ ಅಡ್ಡ ರೇಖೆಗಳು ಇದ್ದರೆ ಇವು ನಿಮ್ಮ ಸಂಬಂಧದಲ್ಲಿ ತೊಂದರೆಯನ್ನುಂಟು ತೋರಿಸಿ ಕೊಡುತ್ತವೆ ಇದು ಮದುವೆ ನಂತರ ಇರುವ ಸಮಸ್ಯೆಗಳಾಗಿರುತ್ತದೆ ಇದು ನಿಮ್ಮ ಮನೆಯವರ ಜೊತೆ ಅಥವಾ ನಿಮ್ಮ ಜೀವನ ಸಂಗಾತಿ ಜೊತೆಯೂ ಆಗಿರಬಹುದು

ಅಂದರೆ ಚಿಕ್ಕ ಪುಟ್ಟ ಜಗಳಗಳು ಇರಬಹುದು ಅಥವಾ ಮತಬೇಧಗಳು ಆಗಬಹುದು ಒಂದು ವೇಳೆ ನೀವು ಇಂತಹ ಪರಿಸ್ಥಿತಿಯಲ್ಲಿ ಖುಷಿ ಯಾಗಿರಲು ಇಷ್ಟಪಡುತ್ತಿದ್ದರೆ ನೀವು ತ್ಯಾಗ ಮಾಡಬೇಕಾಗಿ ಬಿಡಬಹುದು ಜವಾಬ್ದಾರಿಯನ್ನು ಹಂಚಿಕೊಂಡು ಸಾಗಲು ತಯಾರಿರಬೇಕಾಗುತ್ತದೆ ಒಂದು ವೇಳೆ ನಿಮ್ಮ ಕೈಯಲ್ಲಿ ಅಡ್ಡವಾಗಿದ್ದರೆ ನಿಮ್ಮ ಕರಿಯರ್ ನ ಪ್ರಾರಂಭದಲ್ಲಿ

ನಿಮ್ಮ ಆರ್ಥಿಕ ಸ್ಥಿತಿ ಏರುಪೇರಾಗಬಹುದು ಹಣಕಾಸಿನ ಸಮಸ್ಯೆ ಇರುತ್ತದೆ ಅಂದರೆ ಹಣ ಬರುತ್ತದೆ ಬೇಗನೆ ಖರ್ಚಾಗಿ ಹೋಗುತ್ತದೆ ಹಾಗಾಗಿ ನೀವು ಎಚ್ಚರದಿಂದ ಮುಂದೆ ಸಾಗೊದು ಒಳ್ಳೆಯದು
ಇದಾದ ನಂತರ ಉದ್ದವಾದ ರೆಕೆ ಬಗ್ಗೆ ಹೇಳುವುದಾದರೆ ಇವು ನಿಮಗೆ ಶುಭ ಸಂಕೇತವನ್ನು ಕೊಡುತ್ತವೆ ಈ ಮಾತಿನ ಅರ್ಥ ಶುಕ್ರ ಪರ್ವತದ ಮೇಲೆ

ಈ ರೀತಿ ನಿಂತಿರುವ ರೆಕೆಗಳಿದ್ದರೆ ಇದು ನಿಮ್ಮ ಒಳ್ಳೆಯ ರಿಲೇಷನ್ಶಿಪ್ ತೋರಿಸುತ್ತದೆ ನಿಮ್ಮ ಗಂಡ ಕೂಡ ಇಲ್ಲಿ ಚೆನ್ನಾಗಿರುತ್ತಾರೆ ಒಂದು ವೇಳೆ ನೀವು ಯಾವುದಾದರೂ ಕಾರ್ಯವನ್ನು ಮಾಡಬೇಕೆಂದಿದ್ದರೆ ಅದಕ್ಕೆ ನಿಮಗೆ ನಿಮ್ಮ ಗಂಡನಿಂದ ಮತ್ತು ಮನೆಯವರಿಂದ ಸಪೋರ್ಟ್ ಸಿಗುತ್ತದೆ ನಿಮ್ಮದೊಂದು ವಿಚಾರ ಹೇಳಬೇಕೆಂದರೆ ಈ ರೀತಿ ನಿಂತಿರುವ ರೆಕ್ಕೆಗಳು ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದೆ

ಎಂದು ತೋರಿಸುತ್ತದೆ ನಿಮಗೆ ಹಣಕಾಸಿನ ತೊಂದರೆ ಆಗುವುದಿಲ್ಲ ಮೇಲಿನಿಂದ ನಿಮ್ಮ ಬಳಿ ಉಳಿತಾಯ ಕೂಡ ಇರುತ್ತದೆ ನಿಮ್ಮ ಮನಸ್ಸಿನ ಆಸೆ ಕೂಡ ಈಡೇರಿಸಿಕೊಳ್ಳಬಹುದು ಈ ಮಾತಿನ ಅರ್ಥ ಈ ನಿಂತಿರುವಂತಹ ಲೈನ್ಗಳು ನಿಮ್ಮ ಗಟ್ಟಿಮುಟ್ಟಾದ ಸಂಬಂಧದ ಬಗ್ಗೆ ತಿಳಿಸಿಕೊಡುತ್ತದೆ ಇದಾದ ನಂತರ ನಿಮ್ಮ ಮೂರನೇ ಪ್ರಕಾರದ ಪದ್ಧತಿಯ ಬಗ್ಗೆ ತಿಳಿದುಕೊಳ್ಳೋಣ

ಈಗ ನಿಮ್ಮ ಹಾರ್ಟ್ ಲೈನನ್ನು ನೋಡಿಕೊಳ್ಳಬೇಕು ಅಥವಾ ನಿಮ್ಮ ಹೃದಯ ರೇಖೆಯನ್ನು ನೋಡಬೇಕು ಇಲ್ಲಿ ನಿಮ್ಮ ಹಾರ್ಟ್ ಲೈನ್ ನಿಮ್ಮ ಗುರು ಪರ್ವತದ ಕಡೆಗೆ ಹೋಗುತ್ತಿದ್ದರೆ ಇದು ನಿಮ್ಮ ತೋರು ಬೆರಳಿನ ಕಡೆಗೆ ಆಗುತ್ತದೆ ಇದನ್ನು ಬೃಹಸ್ಪತಿರೇಖೆ ಎಂದು ಕರೆಯುತ್ತಾರೆ ಇದು ಗುರು ಪರ್ವತದ ಕಡೆಗೆ ಹೋಗುತ್ತಿದ್ದರೆ

ಇದು ನೀವು ಲವ್ ಮ್ಯಾರೇಜ್ ಆಗುವ ಸಾಧ್ಯತೆಯನ್ನು ಹೆಚ್ಚಿಗೆ ತೋರಿಸುತ್ತದೆ ನೀವು ಇಷ್ಟಪಟ್ಟ ಹುಡುಗಿಯ ಜೊತೆ ಮದುವೆಯಾಗಲು ಇಷ್ಟ ಪಡುತ್ತಿದ್ದಾರೆ ಈ ಆಸೆ ಖಂಡಿತವಾಗಿಯೂ ಈಡೇರುತ್ತದೆ ಇದು ಮೇಲಿನಿಂದ ಮತ್ತೊಂದು ರೇಖೆ ನಿಮ್ಮ ಹಾರ್ಟ್ ರೇಖೆ ಡಿವೈಡ್ ಮಾಡಿದರೆ ನೀವು ಲವ್ ಮ್ಯಾರೇಜ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಇಲ್ಲಿ ಮದುವೆಯಾದ ನಂತರವೂ ಯಾವ ಸಮಸ್ಯೆಯೂ ಎದುರಾಗುವುದಿಲ್ಲ ನಿಮ್ಮ ಮದುವೆ ಕೂಡ ಬೇಗಾಗುತ್ತದೆ

Leave A Reply

Your email address will not be published.