ನಿಮ್ಮ ಮನೆಗೆ ಬೆಕ್ಕು ಬರುತ್ತಾ ಇದೆಯಾ ಹಾಗಿದ್ದರೆ

ನಮಸ್ಕಾರ ಸ್ನೇಹಿತರೇ ನಿಮ್ಮ ಮನೆಗೆ ಬೆಕ್ಕು ಬರುತ್ತಾ ಇದೆಯಾ ಹಾಗಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ 1. ರಾಹು ಗ್ರಹದ ವಾಹನ ಬೆಕ್ಕು ಜಾತಕದಲ್ಲಿ ರಾಹು ಬಂದು ಕುಳಿತಾಗ ಅಪಘಾತ ಪೆಟ್ಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಬೆಕ್ಕು ಅಡ್ಡ ಹೋಗಿ ಮುನ್ಸೂಚನೆ ನೀಡುತ್ತದೆ 2. ಬೆಕ್ಕು ಎಡಬಾಗದಿಂದ ಬಲಭಾಗಕ್ಕೆ ಹೋದರೆ ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ

3. ಮನೆಗೆ ಬಂದು ಬೆಕ್ಕು ಅಳುತ್ತಿದ್ದರೆ ಇದು ಅಹಿತಕರ ಘಟನೆಯ ಸಂಕೇತ 4. ಮನೆಯಲ್ಲಿ ಎರಡು ಬೆಕ್ಕುಗಳು ಜಗಳವಾಡಿದಲ್ಲಿ ಆರ್ಥಿಕ ನಷ್ಟದ ಜೊತೆಗೆ ಜಗಳವಾಗುತ್ತದೆ ಎಂದು ಅರ್ಥ 5. ದೀಪಾವಳಿಯಂದು ಬೆಕ್ಕು ಮನೆಗೆ ಬಂದರೆ ಅದು ಶುಭ ವರ್ಷವಿಡಿ ಲಕ್ಷ್ಮಿ ಮನೆಯಲ್ಲಿ ನೆಲೆಸಿರುತ್ತಾಳೆ

06. ಮಲಗಿರುವ ವ್ಯಕ್ತಿಯ ತಲೆಗೆ ಬೆಕ್ಕಿನ ದೇಹ ತಾಕಿದರೆ ಸರ್ಕಾರಿ ಗಲಾಟೆಯಲ್ಲಿ ಸಿಲುಕಬೇಕಾಗುತ್ತದೆ 07. ಕಾಲಿಗೆ ತಾಕಿದ್ರೆ ರೋಗ ಬರದಿದೆ 08. ಮಲಗಿರುವ ವ್ಯಕ್ತಿಯನ್ನು ಜಿಗಿದು ಹೋದರೆ ಭವಿಷ್ಯದಲ್ಲಿ ತೊಂದರೆಯಾಗಲಿದೆ 09. ಮನೆಯಲ್ಲಿರುವ ಹಾಲನ್ನು ಬೆಕ್ಕು ಕದ್ದು ಕುಡಿದರೆ ಮನೆಯಲ್ಲಿರುವ ಹಣ ನೀರಿನಂತೆ ಹರಿದು ಹೋಗಲಿದೆ ಎಂದು ಅರ್ಥ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment