ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಶ್ರಾವಣದ ತಿಂಗಳಲ್ಲಿ ತುಂಬಾ ವಿಶೇಷವಾದ ಮಹತ್ಮ ಇರುತ್ತದೆ ಈ ತಿಂಗಳಲ್ಲಿ ಶಿವನ ಒಲಿಸಿಕೊಳ್ಳಲು ಹಲವಾರು ಪೂಜೆ ಪುನಸ್ಕಾರ ಮಾಡುತ್ತಾರೆ ಏಕೆಂದರೆ ಶಿವನ ತಿಂಗಳು ಆಗಿರುತ್ತದೆ ಭಗವಂತನಾದ ಶಿವನ ಕ್ರೋಧ ಮತ್ತು ತಾಂಡವದ ಬಗ್ಗೆ ಎಲ್ಲರಿಗೂ ಪರಿಚಯವಿದೆ. ಸ್ನೇಹಿತರೆ ವಿಶೇಷವಾಗಿ ಈ ತಿಂಗಳು ಭಗವಂತನಾದ ಶಿವನಿಗೆ ತುಂಬಾನೇ ಪ್ರಿಯವಾದ ತಿಂಗಳು ಆಗಿದೆ ಇದೆ ಒಂದು ಕಾರಣದಿಂದ ಯಾವುದೇ ಫಲಗಳು
ಈ ತಿಂಗಳಿನಲ್ಲಿ ನೀವು ಪೂಜೆ ಮಾಡಿದರೆ ಸಿಗುತ್ತದೆ ಜೊತೆಗೆ ನಿಮ್ಮ ಎಲ್ಲಾ ಮನಸ್ಸು ಇಚ್ಛೆಗಳು ಪೂರ್ಣಗೊಳ್ಳುತ್ತದೆ. ವಿಶೇಷವಾಗಿ ಶ್ರಾವಣ ಸೋಮವಾರ ದಿನದಂದು ಮಾಡಿದ ಪೂಜೆಯಿಂದ ರಥದಿಂದ ಬೇಗನೇ ಪಲಗಳು ನಿಮಗೆ ದೊರೆಯುತ್ತದೆ. ಹಾಗಾಗಿ ನಾವು ಈ ಲೇಖನದಲ್ಲಿ ಕೆಲವು ಕಾರ್ಯದ ಬಗ್ಗೆ ತಿಳಿಯೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ಮಹಾ ಶಿವನ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಈ ಕೆಲವು ತಪ್ಪುಗಳನ್ನು ನೀವು ಶ್ರಾವಣಮಾಸದಲ್ಲಿ ಯಾವುದೇ ಕಾರಣಕ್ಕೂ ಮಾಡಲೇಬಾರದು. ಇಲ್ಲವಾದರೆ ನೀವು ಶಿವನ ಕೃಪೆಯಿಂದ ವಂಚಿತರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾದರೆ ಬನ್ನಿ ಸ್ನೇಹಿತರೆ ಈ ಲೇಖನದ ಮೂಲಕ ಕೆಲವು ಕಾರ್ಯಗಳನ್ನು ನೋಡೋಣ. ಮೊದಲನೆಯದಾಗಿ ಸಾತ್ವಿಕ ಭೋಜನ ಈ ಪವಿತ್ರವಾದ ತಿಂಗಳಿನಲ್ಲಿ ಆಹಾರದ ಬಗ್ಗೆ ನೀವು ಸ್ವಲ್ಪ ಗಮನ ಹರಿಸಬೇಕಾಗಿದೆ. ಈ ತಿಂಗಳಲ್ಲಿ ನೀವು ಮಾಂಸಾಹಾರದ ಪದಾರ್ಥಗಳಿಂದ ದೂರವಿರಬೇಕು. ಈ ತಿಂಗಳುಗಳಲ್ಲಿ ಪೂರ್ತಿಯಾಗಿ ನಿಮ್ಮ ಆಹಾರವು ಸಸ್ಯಹಾರಿ ಆಗಿರಬೇಕು. ವಿಶೇಷವಾಗಿ ನೀವು ಈರುಳ್ಳಿ ಬೆಳ್ಳುಳ್ಳಿಯನ್ನು ಬಳಸಬಾರದು.
ಎರಡನೆಯದಾಗಿ ಬದನೆಕಾಯಿಯ ಸೇವನೆ, ಹೌದು ಸ್ನೇಹಿತರೆ ಹಸಿ ತರಕಾರಿ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ವಿಶೇಷವಾಗಿ ಹಸಿ ತರಕಾರಿಗಳನ್ನು ತಿನ್ನುವ ಜನರು ಶ್ರಾವಣ ಮಾಸದಲ್ಲಿ ಬದನೆಕಾಯಿಯನ್ನು ಅಶುದ್ಧವಾದ ತರಕಾರಿ ಎಂದು ತಿಳಿಸಲಾಗಿದೆ. ಆದ್ದರಿಂದ ಶ್ರಾವಣದ ತಿಂಗಳಿನಲ್ಲಿ ಆಹಾರವನ್ನು ಸೇವಿಸಬಾರದು. ಮೂರನೆಯದಾಗಿ ಹಾಲು ಸ್ನೇಹಿತರೆ ಸಾಮಾನ್ಯವಾಗಿ ಹಾಲಿನಿಂದ ಶ್ರಾವಣ ಮಾಸದಲ್ಲಿ ಶಿವ ಲಿಂಗಕ್ಕೆ ಎರೆಯುತ್ತಾರೆ. ಈ ಒಂದು ಕಾರಣದಿಂದ ಶ್ರಾವಣ ತಿಂಗಳಿನಲ್ಲಿ ನೀವು ಹಾಲನ್ನು ಕುಡಿಯುವುದರಿಂದ ದೂರವಿದ್ದರೆ ತುಂಬಾ ಒಳ್ಳೆಯದು.
ನಾಲ್ಕನೆಯದು ಅವಮಾನ ಮಾಡುವುದು ಶ್ರಾವಣ ಮಾಸದಲ್ಲಿ ನೀವು ಮರೆತರು ಸಹ ಯಾರಿಗೂ ಸಹ ಅವಮಾನವನ್ನು ಮಾಡಲೇಬಾರದು. ಜೊತೆಗೆ ಈ ತಿಂಗಳು ನಿಮ್ಮ ಮನಸ್ಸಿನಲ್ಲಿ ಯಾವುದೇ ಕೆಟ್ಟ ಯೋಚನೆಗಳನ್ನು ಬರಲು ಬಿಡಬಾರದು. ವಿಶೇಷವಾಗಿ ತಂದೆ ತಾಯಿ ಮತ್ತು ಗುರುಗಳಿಗೆ ಹಾಗೂ ಹಿರಿಯರಿಗೆ ಅವಮಾನ ಮಾಡಲೇಬಾರದು. ಮನೆಗೆ ಬಂದ ಜನರಿಗೂ ಸಹ ಮರೆತರು ಸಹ ಅವಮಾನ ಮಾಡಬಾರದು.
ಐದನೆಯದು ಎಣ್ಣೆಯನ್ನು ಹಚ್ಚುವುದು ಶ್ರಾವಣ ಮಾಸದಲ್ಲಿ ಮೈಯಿಗೆ ಎಣ್ಣೆಯನ್ನು ಹಚ್ಚಲು ಹೋಗಬಾರದು. ಊಟ ಮಾಡುವಾಗ ಶುದ್ಧವಾದ ಪಾತ್ರೆಯನ್ನು ಬಳಸುವುದು ಒಳ್ಳೆಯದು. ನಮ್ಮಲ್ಲಿ ಮಾಹಿತಿ ಇರುವ ಪ್ರಕಾರ ಶರೀರಕ್ಕೆ ಎಣ್ಣೆ ಹಚ್ಚುವುದರಿಂದ ಶಿವನ ಕೋಪಕ್ಕೆ ಗುರಿಯಾಗತ್ತೀರ. ಹಾಗಾಗಿ ಈ ಒಂದು ಕೆಲಸವನ್ನು ಮಾಡಬೇಡಿ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.