ಒಂದು ಹೃದಯ ಆಯ್ಕೆ ಮಾಡಿ ಹಾಗೂ ನಿಮಗಿಷ್ಟ ಇರುವ ವ್ಯಕ್ತಿಗಳ ಬಗ್ಗೆ ತಿಳಿಯಿರಿ

0

ನಾವು ಈ ಲೇಖನದಲ್ಲಿ ಒಂದು ಹೃದಯ ಆಯ್ಕೆ ಮಾಡಿ ಹಾಗೂ ನಿಮಗೆ ಇಷ್ಟ ಇರುವ ವ್ಯಕ್ತಿಗಳ ಬಗ್ಗೆ ಹೇಗೆ ತಿಳಿದುಕೊಳ್ಳುವುದು ಎಂಬುದರ ಬಗ್ಗೆ ತಿಳಿಯೋಣ . ಇಲ್ಲಿ ನಾಲ್ಕು ಹೃದಯಗಳನ್ನು ನೀಡಲಾಗಿದೆ . ಇದರಲ್ಲಿ ಒಂದು ಹೃದಯವನ್ನು ಆಯ್ಕೆ ಮಾಡಬೇಕು . ಹಾಗೇ ವಿಶೇಷವಾಗಿ ಯಾವ ರೀತಿಯಾಗಿ ಆಯ್ಕೆ ಮಾಡಬೇಕು ಎಂದರೆ , ನಿಮಗೆ ಇಷ್ಟವಾದ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ , ಆ ಒಂದು ವ್ಯಕ್ತಿಗಳ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಬೇಕು ಎಂದರೆ , ಇಂತಹ ಒಂದು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಇದ್ದರೆ ,

ಈ ಒಂದು ವಿಚಾರವಾಗಿ ಇಲ್ಲಿ ನಾಲ್ಕು ಹೃದಯಗಳು ಏನು ಇವೆ , ಅದರಲ್ಲಿ ಒಂದು ಹೃದಯವನ್ನು ನೀವು ಆಯ್ಕೆ ಮಾಡಬೇಕಾಗುತ್ತದೆ . ಇದರ ಮೂಲಕ ಅವರ ಮನಸ್ಸಿನಲ್ಲಿ ಏನು ಇರುತ್ತದೆ ಎಂಬುದನ್ನು ತಿಳಿಸಿ ಕೊಡಲಾಗುತ್ತದೆ . ನೀವು ಯಾವ ವ್ಯಕ್ತಿಗಳ ಬಗ್ಗೆ ಯೋಚನೆ ಮಾಡುತ್ತಾ ಇರುತ್ತೀರಾ , ಒಂದು ನಿಮಿಷ ನೆನೆಸಿಕೊಂಡು ಕಣ್ಣು ಬಿಟ್ಟಾಗ ಯಾವ ಒಂದು ನಂಬರ್ ಖಚಿತವಾಗಿ ನಿಮಗೆ ಕಾಣುತ್ತದೆ ಆ ಒಂದು ನಂಬರನ್ನು ಆಯ್ಕೆ ಮಾಡಿ .
ಮೊದಲನೆಯದಾಗಿ ನಂಬರ್ ಒಂದು ಇರುವ ಹೃದಯವನ್ನು ಆಯ್ಕೆ ಮಾಡಿದರೆ , ಇವರು ವಿಶೇಷವಾಗಿ ನಿಮ್ಮ ಬಗ್ಗೆ ಎಲ್ಲವನ್ನು ತಿಳಿದು ಕೊಂಡಿರುತ್ತಾರೆ .

ಯಾವುದೇ ವಿಚಾರಗಳನ್ನು ನಿಮ್ಮ ಬಗ್ಗೆ ತಿಳಿದು ಕೊಂಡಿರುತ್ತಾರೆ . ಸಮಸ್ಯೆ ಏನು ಎಂದರೆ , ನಿಮ್ಮ ಬಗ್ಗೆ ಗೊಂದಲದಲ್ಲಿ ಇರುತ್ತಾರೆ . ಇವರನ್ನು ನಂಬುವುದೋ ಬೇಡವೋ ಎನ್ನುವ ಗೊಂದಲದಲ್ಲಿ ಇರುತ್ತಾರೆ . ಇಲ್ಲಿ ಸಂಬಂಧಗಳ ಬಗ್ಗೆ ಹೇಳಲಾಗುತ್ತಿದೆ . ನೀವು ಒಂದು ರೀತಿಯ ಭಾವನೆ ಬೆಳೆಸಿ ಕೊಂಡಿದ್ದರೆ , ಇಂತಹ ವಿಚಾರದಲ್ಲಿ ಅವರಿಗೆ ಗೊಂದಲ ಇರುತ್ತದೆ . ಆಗ ನೀವೇ ಅವರ ಜೊತೆಯಲ್ಲಿ ಮಾತನಾಡಿ , ಒಂದು ತೀರ್ಮಾನಕ್ಕೆ ಬರಬೇಕಾಗುತ್ತದೆ .

ಆಗ ಆ ಒಂದು ಗೊಂದಲ ದೂರವಾಗುತ್ತದೆ . ಸಮಸ್ಯೆ ಏನೆಂದರೆ , ನಿಮ್ಮಲ್ಲೂ ಕೂಡ ಗೊಂದಲ ಇದ್ದೇ ಇರುತ್ತದೆ . ಈ ಒಂದು ಕಾರಣದಿಂದಾಗಿ ಇಲ್ಲಿ ನೀವು ಗೊಂದಲದಿಂದ ಆಚೆ ಬರಬೇಕು ಇಲ್ಲವಾದಲ್ಲಿ , ಅವರು ಗೊಂದಲದಿಂದ ಆಚೆ ಬರಬೇಕು . ಆಗ ಮಾತ್ರ ಈ ಸಂಬಂಧ ಮುಂದುವರೆಯುತ್ತದೆ . ಇಲ್ಲವಾದಲ್ಲಿ ಈ ಒಂದು ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ .ಇದರ ಅರ್ಥ ಏನೆಂದರೆ , ನಿಮ್ಮ ಬಗ್ಗೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿರುತ್ತದೆ . ನಿಮ್ಮ ಕರ್ತವ್ಯಗಳನ್ನು ನೀವು ಮರೆಯುವುದರಿಂದ ಇಂತಹ ಗೊಂದಲಗಳು ಉಂಟಾಗುತ್ತವೆ .

ನೀವು ಏನನ್ನು ಮುಚ್ಚಿ ಇಡದೆ ಎಲ್ಲವನ್ನೂ ಹಂಚಿ ಕೊಳ್ಳುವುದರಿಂದ, ನಿಮ್ಮ ಸಮಸ್ಯೆ ದೂರವಾಗುವ ಸಾಧ್ಯತೆ ಇರುತ್ತದೆ . ನಿಮಗೆ ಯಾವುದಾದರೂ ಒಂದು ಸಮಸ್ಯೆ ಎದುರಾದಾಗ ಆ ಸಮಸ್ಯೆಯನ್ನು ಅಲ್ಲಿಯೇ ಬಿಟ್ಟು ಮುಂದೆ ನಡೆಯಬೇಕು . ಆಗ ಈ ಸಮಸ್ಯೆಗಳಿಂದ ಮುಕ್ತಿ ಸಿಗಲು ಸಾಧ್ಯವಾಗುತ್ತದೆ . ನೀವು ಹೆಚ್ಚಾಗಿ ಪ್ರಮುಖವಾಗಿರುವ ವಿಚಾರಗಳ ಕಡೆ ಮಾತ್ರ ಗಮನ ಹರಿಸುವುದರಿಂದ ನಿಮಗೆ ಒಳ್ಳೆಯದು ಆಗುವ ಸಾಧ್ಯತೆ ಇದೆ . ನೀವು ಎರಡನೇ ನಂಬರ್ ಇರುವ ಹೃದಯವನ್ನು ಆಯ್ಕೆ ಮಾಡಿದರೆ ,

ಅವರು ವಿಶೇಷವಾಗಿ ನಿಮ್ಮ ಬಗ್ಗೆ ತುಂಬಾ ಅರ್ಥ ಮಾಡಿಕೊಂಡಿರುತ್ತಾರೆ . ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮ ಬಗ್ಗೆ ಮಾತನಾಡುವ ಮತ್ತು ನಿಮ್ಮ ಬಗ್ಗೆ ಅರ್ಥ ಮಾಡಿಕೊಳ್ಳುವ ವ್ಯಕ್ತಿ ಆಗಿರುತ್ತಾರೆ. ಇವರಲ್ಲಿ ಸ್ವಾರ್ಥ ಭಾವನೆ ಹೆಚ್ಚಾಗಿರುತ್ತದೆ . ಇಂಥವರಲ್ಲಿ ನಾನು , ನಮ್ಮದು ಎನ್ನುವ ಭಾವನೆ ಹೆಚ್ಚಾಗಿರುತ್ತದೆ . ಇದೇ ಕಾರಣದಿಂದ ಅವರಿಗೆ ನಿಮ್ಮ ಮೇಲೆ ಬೇಸರ ಇರುತ್ತದೆ . ಇಂತಹ ವಿಚಾರವನ್ನು ನೀವು ಸ್ವಲ್ಪ ಬದಲಾಯಿಸಿಕೊಳ್ಳಬೇಕು . ನಿಮ್ಮ ಸಂಬಂಧ ಚೆನ್ನಾಗಿರಬೇಕು ಎಂದರೆ, ನೀವು ಅವರ ಬಗ್ಗೆಯೂ ಕೂಡ ಕಾಳಜಿ ಮಾಡಬೇಕಾಗುತ್ತದೆ .

ಇದರ ಬಗ್ಗೆ ಹೆಚ್ಚಿನ ಗಮನ ವಹಿಸುವುದು ಒಳ್ಳೆಯದು . ನಿಮ್ಮ ನಡುವೆ ಜಗಳಗಳು ಇದೆ ಎಂದರೆ , ನೀವು ಅವರ ಬಗ್ಗೆ ಹೆಚ್ಚಿನ ಕಾಳಜಿಯನ್ನು ಮಾಡಬೇಕಾಗುತ್ತದೆ .ಅವರ ಸಮಸ್ಯೆಗಳು ಎಲ್ಲವನ್ನು ನೀವು ತಿಳಿದುಕೊಂಡು , ಬಗೆಹರಿಸಬೇಕು . ಈ ಒಂದು ವಿಚಾರವನ್ನು ಬಿಟ್ಟರೆ ನಿಮ್ಮ ಬಗ್ಗೆ ಸಕಾರಾತ್ಮಕವಾಗಿ ಯೋಚನೆಯನ್ನು ಮಾಡುತ್ತಾರೆ . ನಿಮಗೆ ಹೆಚ್ಚಿನದಾಗಿ ಸಾತ್ ನೀಡುತ್ತಾರೆ . ನೀವು ಹೆಚ್ಚಾಗಿ ಹಣ ಗಳಿಸಬೇಕು ಎಂದು ಬಯಸುತ್ತಿದ್ದರೆ , ಇದರ ಬದಲಿಗೆ ಜನರ ಗಳಿಕೆಯನ್ನು ಹೆಚ್ಚಾಗಿ ನೀವು ಗಳಿಸಬೇಕು . ಈ ರೀತಿ ಮಾಡುವುದರಿಂದ , ಜನರು ನೀವು ಸತ್ತ ಮೇಲೂ , ನಿಮ್ಮನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ .

ಇನ್ನು ನಂಬರ್ ಮೂರನೇ ಹೃದಯವನ್ನು ಆಯ್ಕೆ ಮಾಡಿದರೆ , ವಿಶೇಷವಾಗಿ ಇವರ ಸಂಬಂಧದಲ್ಲಿ ಏನಾಗಿರುತ್ತದೆ ಎಂದರೆ , ಸ್ವಲ್ಪ ಏರುಪೇರುಗಳು ಇರುತ್ತವೆ . ನಿಮ್ಮ ಕಡೆಯಿಂದಲೂ ಆಗಬಹುದು . ಅಥವಾ ನೀವು ಆಯ್ಕೆ ಮಾಡಿರುವ ವ್ಯಕ್ತಿಗಳ ಕಡೆಯಿಂದಲೂ ಸಹ ಆಗಿರಬಹುದು . ಒಟ್ಟಿನಲ್ಲಿ ಇದರಲ್ಲಿ ಯಾರೋ ಒಬ್ಬರಿಂದ ತಪ್ಪು ನಡೆದಿರುತ್ತದೆ . ಇದರಿಂದ ನಿಮ್ಮ ಸಂಬಂಧ ಸ್ವಲ್ಪ ಮುರಿದಿರುತ್ತದೆ . ನಿಮ್ಮ ಸ್ನೇಹಿತರ ಜೊತೆ ಒಂದು ಮಾತುಕತೆ ನಡೆದು ಅದರಲ್ಲಿ ಸಮಸ್ಯೆ ಉಂಟಾಗಿ ಮುರಿದಿರುವ ಸಾಧ್ಯತೆ ಇರುತ್ತದೆ .

ತಪ್ಪುಗಳು ನಿಮ್ಮಿಂದ ನಡೆದಿದ್ದರೆ , ನೀವು ಹೋಗಿ ಕ್ಷಮೆ ಕೇಳಿ ನಿಮ್ಮ ಸಂಬಂಧವನ್ನು ಮುಂದುವರಿಸಲು ಸಾಧ್ಯವಾಗುತ್ತದೆ . ಈ ರೀತಿಯ ಒಂದು ಪ್ರಯತ್ನ ಮಾಡುವುದರಿಂದ , ನಿಮ್ಮ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು . ದೇವರು ನಿಮಗೆ ಒಂದು ಪ್ರತಿಭೆಯನ್ನು ಕೊಟ್ಟಿರುತ್ತಾನೆ . ಹಾಡು ಹೇಳುವುದು, ಅಥವಾ ಡ್ಯಾನ್ಸ್ , ಲೇಖನ ಬರೆಯುವುದು , ಈ ರೀತಿಯಾದ ಪ್ರತಿಭೆಗಳು ಇರುತ್ತವೆ . ಇಂತಹ ಪ್ರತಿಭೆಯನ್ನು ಒಳ್ಳೆಯದಕ್ಕೆ ಬಳಸಿಕೊಂಡು , ನೀವು ಬಹಳಷ್ಟು ಖ್ಯಾತಿಯನ್ನು ಪಡೆಯಬಹುದು .

ಇಂತಹ ಸಂದೇಶವನ್ನು ಬಳಸಿಕೊಂಡು ನಿಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳಬಹುದು. ನೀವು ಹೆಚ್ಚಿನ ಹಣವನ್ನು ಗಳಿಸಿ , ಬೇರೆಯವರಿಗೂ ಸಹಾಯ ಮಾಡುವುದರಿಂದ , ನಿಮ್ಮನ್ನು ಹೆಚ್ಚಾಗಿ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ . ನೀವು ಮಾಡುವ ಒಳ್ಳೆಯ ಕೆಲಸದಿಂದ ನಿಮ್ಮ ಮುಂದಿನ ಪೀಳಿಗೆಯು ಅದನ್ನೇ ಮುಂದುವರಿಸಲು ಸಾಧ್ಯವಾಗುತ್ತದೆ . ಹಾಗಾಗಿ ಒಳ್ಳೆಯ ಹೆಸರನ್ನು ಸಂಪಾದನೆ ಮಾಡಿ , ಎಂದು ಒಂದು ಸಂದೇಶವನ್ನು ನೀಡಲಾಗಿದೆ .

ಕೊನೆಯದಾಗಿ ನಾಲ್ಕನೇ ಹೃದಯವನ್ನು ಆಯ್ಕೆ ಮಾಡಿದರೆ , ಇವರು ವಿಶೇಷವಾಗಿ ನೀವು ಆಯ್ಕೆ ಮಾಡಿರುವ ವ್ಯಕ್ತಿ ಪ್ರೀತಿಸಿದ ಹುಡುಗ ಅಥವಾ ಗಂಡ , ಪ್ರೀತಿಸಿದ ಹುಡುಗಿ ಅಥವಾ ಹೆಂಡತಿ ಆಗಿರಬಹುದು . ನೀವು ತುಂಬಾ ನಂಬುವ ವ್ಯಕ್ತಿಗಳು ಆಗಿರುತ್ತಾರೆ . ಈ ಒಂದು ನಂಬರ್ ನಿಮ್ಮಿಬ್ಬರ ಸಂಬಂಧ ಚೆನ್ನಾಗಿದೆ ಎಂದು ತೋರಿಸುತ್ತಿದೆ . ಅವರಿಗೆ ನಿಮ್ಮ ಮೇಲೆ ತುಂಬಾ ಪ್ರೀತಿ ಇರುತ್ತದೆ . ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ . ಅವರಿಗೆ ನಿಮ್ಮ ಜೊತೆ ಹೆಚ್ಚಾಗಿ ಸಮಯವನ್ನು ಕಳೆಯಬೇಕು ಎಂಬ ಯೋಚನೆ ಇರುತ್ತದೆ . ನಿಮಗೆ ಯಾವುದೇ ವಿಚಾರದಲ್ಲೂ ಕಷ್ಟ ಬಂದರೂ ಕೂಡ , ಶಿವನ ಆರಾಧನೆಯನ್ನು ಮಾಡಿದರೆ , ನಿಮ್ಮ ಯಾವುದೇ ರೀತಿಯ ಕಷ್ಟಗಳು ಕೂಡ ಪರಿಹಾರ ಆಗುತ್ತದೆ ಎಂಬ ಸಂದೇಶವನ್ನು ಕೊಡಲಾಗಿದೆ .

Leave A Reply

Your email address will not be published.