ನಮಸ್ಕಾರ ಸ್ನೇಹಿತರೆ ಅಂಗೈಯಲ್ಲಿ ಇರುವಂತ ರೇಖೆಗಳನ್ನು ನೋಡಿ ಭವಿಷ್ಯ ಹೇಳುವಂತಹ ಕಲೆಯು ಹೆಚ್ಚಾಗಿ ಎಂದಿಗೂ ಲೋಕ ಪ್ರಿಯವಾಗಿದೆ ಈ ರೇಖೆಗಳ ಮೂಲಕ ವ್ಯಕ್ತಿಗಳ ವ್ಯಕ್ತಿತ್ವ ಮಾತು ವ್ಯವಹಾರಗಳ ಜೊತೆಗೆ ಅವರ ಭವಿಷ್ಯದ ಬಗ್ಗೆಯೂ ತಿಳಿಯಬಹುದಾಗಿದೆ ಜೊತೆಗೆ ವ್ಯಕ್ತಿಗಳಿಗೆ ಸಂಬಂಧಪಟ್ಟ ಕೆಲವು ರಹಸ್ಯಗಳನ್ನು ತಿಳಿಯಬಹುದಾಗಿದೆ ಅಂಗೈಯಲ್ಲಿ ಇರುವಂತಹ ರೇಖೆಗಳು ಅಷ್ಟೇ ಅಲ್ಲ ಬದಲಿಗೆ ಅಂಗೈನ ಆಕಾರ ವಾಗಲಿ ಬೆರಳುಗಳ
ಎತ್ತರ ವಾಗಲಿ ಅಂಗೈನ ವಿನ್ಯಾಸಗಳನ್ನು ನೋಡಿ ಅಂಗೈಯಲ್ಲಿ ಕಂಡುಬರುವ ಕೆಲವು ಪ್ರಮುಖ ಚಿಹ್ನೆಗಳನ್ನು ಹಿಡಿದು ಇತ್ಯಾದಿ ವಿಷಯಗಳನ್ನು ಹಿಡಿದು ವ್ಯಕ್ತಿಯ ಭವಿಷ್ಯವನ್ನು ತಿಳಿಯಬಹುದಾಗಿದೆ ಇವತ್ತಿನ ಈ ಲೇಖನದಲ್ಲಿ ಅಂಗೈಯಲ್ಲಿ ಇರುವ ಕೆಲವು ರೇಖೆಗಳ ಬಗ್ಗೆ ತಿಳಿಸಲಿದ್ದೇವೆ ಅಂಗೈಯನ್ನು ಜೋಡಿಸಿದಾಗ ಆಗುವಂತ ಚಂದ್ರನ ಆಕೃತಿಯ ರಹಸ್ಯ ಏನು ಇದೆ ಅಂತ ಇದರ ಬಗ್ಗೆನೂ ತಿಳಿಸುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಹಾಗೂ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಸ್ನೇಹಿತರೆ 01 ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ನಮ್ಮ ಎರಡು ಕೈಗಳಲ್ಲಿ ಒಂದು ಕೈ ಹೆಚ್ಚಾಗಿ ಸಕ್ರಿಯ ಗೊಂಡಿರುತ್ತದೆ ಇದರ ಅರ್ಥ ಪುರುಷರ ಎಡಗೈ ಸ್ತ್ರೀಯರ ಬಲಗೈ ಹೆಚ್ಚಾಗಿ ಪ್ರಭಾವ ಶೀಲ ವಾಗಿರುತ್ತವೆ ಹಾಗಾಗಿ ಇವುಗಳ ಅನುಸಾರವಾಗಿ ಭವಿಷ್ಯವನ್ನು ನುಡಿಯಲಾಗುತ್ತದೆ ನಮ್ಮ ಅಂಗೈಯಲ್ಲಿ ಕೆಲವು ಪ್ರಮುಖವಾದ ರೇಖೆಗಳಿರುತ್ತವೆ ಬೇರೆ ರೇಖೆಗಳಿಗೆ ಕಂಪೇರ್
ಮಾಡಿದರೆ ಇವು ಸ್ಪಷ್ಟವಾಗಿ ಕಾಣುತ್ತದೆ ಆಯುಷ್ಯ ರೇಖೆ ಅಂದರೆ ಜೀವನ ರೇಖೆ ಧನರೇಖೆ ಇದನ್ನು ಭಾಗ್ಯರೇಖೆ ಅಂತಲೂ ಕರೆಯುತ್ತಾರೆ ಮಸ್ತಿಷ್ಕ ರೇಖಾ ಹೃದಯ ರೇಖ ಮತ್ತು ಸೂರ್ಯ ರೇಖಾ ಇವುಗಳಲ್ಲದೆ ಕೆಲವು ಚಿಕ್ಕ ಚಿಕ್ಕ ರೇಖೆಗಳು ಇರುತ್ತವೆ ಇವುಗಳಲ್ಲಿ ನಮ್ಮ ಭವಿಷ್ಯಕ್ಕೆ ಸಂಬಂಧಪಟ್ಟ ಹಲವು ವಿಷಯಗಳು ಅಡಗಿರುತ್ತವೆ ಜೀವನ ರೇಖೆಯಿಂದ
ನಮ್ಮ ಆಯುಷ್ಯ ಮತ್ತು ಆರೋಗ್ಯದ ಬಗ್ಗೆ ತಿಳಿಯುತ್ತದೆ ಜೊತೆಗೆ ಭವಿಷ್ಯದಲ್ಲಿ ಆಗುವ ದುರ್ಘಟನೆಗಳು ಮತ್ತು ಜೀವಕ್ಕೆ ಆಗುವ ಹಾನಿಗಳ ಬಗ್ಗೆ ಇವು ಸೂಚನೆಯನ್ನು ನೀಡುತ್ತವೆ ಜೀವನದಲ್ಲಿ ಬರುವಂತಹ ಏರುಪೇರುಗಳನ್ನು ಇದೇ ರೇಖೆಯ ಮುಖಾಂತರ ತಿಳಿಯಬಹುದಾಗಿದೆ ಮಸ್ತಕ ರೇಖೆ ಎಲ್ಲಿ ಇರುತ್ತದೆ ಎಂದರೆ ಇದು ಜೀವನ ರೇಖೆ ಮತ್ತು ಹೃದಯ ರೇಖೆ ಅವುಗಳ ಮಧ್ಯ ಇರುತ್ತದೆ ಮಸ್ತಕ
ರೇಖೆಗಳ ಮೂಲಕ ವ್ಯಕ್ತಿಯ ಬುದ್ಧಿ ಮತ್ತು ಕಲ್ಪನಾ ಶಕ್ತಿಗಳ ಬಗ್ಗೆ ತಿಳಿಯಬಹುದಾಗಿದೆ ಮಸ್ತಕ ರೇಖೆಗಳ ಮೂಲಕ ವ್ಯಕ್ತಿಯು ಯಾವ ರೀತಿಯ ಬುದ್ಧಿಯನ್ನು ಹೊಂದಿದ್ದಾನೆ ಎನ್ನುವುದನ್ನು ತಿಳಿಯಬಹುದಾಗಿದೆ ಅಂದರೆ ವ್ಯಕ್ತಿಯು ಕ್ರೂರಿಯಾಗಿ ತಾನು ಕುಟಿಲ ನಾಗಿದ್ದಾನೋ ಎಂದು ತಿಳಿಯುತ್ತದೆ ಮಸ್ತಕ ರೇಖೆಯನ್ನು ನೋಡಿ ಒಳ್ಳೆಯ ಜೀವನ ಸಂಗಾತಿಯನ್ನು ಆಯ್ಕೆ ಮಾಡಲಾಗುತ್ತದೆ ಭಾಗ್ಯ ರೇಖ ಅಂದರೆ ಧನರೇಖೆ ಹೆಸರಿನ ಮೂಲಕ ಇದರ ಬಗ್ಗೆ ನೀವು ತಿಳಿದಿರಬಹುದು
ಈ ರೇಖೆಯ ಮುಖಾಂತರ ನಿಮ್ಮ ಆರ್ಥಿಕ ಪರಿಸ್ಥಿತಿ ನಿಮ್ಮ ಉದ್ಯೋಗ ವ್ಯವಸಾಯದ ಬಗ್ಗೆ ತಿಳಿಯುತ್ತದೆ ಭಾಗ್ಯ ರೇಖೆಯು ಅಂಗೈಯ ಕೆಳಭಾಗದಿಂದ ಹಿಡಿದು ಮೇಲ್ಭಾಗಕ್ಕೆ ಹೋಗಿರುತ್ತದೆ ಹೃದಯ ರೇಖೆಯಿಂದ ಮನುಷ್ಯನ ಭಾವನೆಗಳ ಬಗ್ಗೆ ಮಾಯೆ ಮಮತೆ ಮತ್ತು ಪ್ರೇಮ ಕಾಮನೆಗಳ ಬಗ್ಗೆ ಇಲ್ಲಿ ಮಾಹಿತಿ ತಿಳಿಯುತ್ತದೆ ವ್ಯಕ್ತಿಯ ಜೀವನದಲ್ಲಿ ಯಾವ ರೀತಿಯ ಪ್ರಭಾವವನ್ನು ಬೀರುತ್ತವೆ
ಎನ್ನುವುದನ್ನು ಇದು ತಿಳಿಸುತ್ತದೆ ಇನ್ನು ಸೂರ್ಯ ರೇಖೆ ಸೂರ್ಯ ರೇಖೆ ಪ್ರತಿಯೊಬ್ಬ ಮನುಷ್ಯನ ಅಂಗೈಯಲ್ಲಿ ಇರುವುದಿಲ್ಲ ಆದರೆ ಸಾಮುದ್ರಿಕ ಶಾಸ್ತ್ರ ದಲ್ಲಿ ಸೂರ್ಯ ರೇಖೆಯನ್ನು ರವಿ ರೇಖೆ ಅಂತ ಹೇಳಲಾಗಿದೆ ಈ ರೇಖೆ ಇರುವುದು ತುಂಬಾನೇ ಶುಭ ಅಂತ ಹೇಳಲಾಗಿದೆ ಯಾವ ವ್ಯಕ್ತಿಯ ಕೈಯಲ್ಲಿ ಸೂರ್ಯ ರೇಖೆ ಇರುತ್ತದೆಯೋ ಅವರು ಲೋಕಪ್ರಿಯ ಮತ್ತು ಪ್ರಸಿದ್ಧರಾಗುತ್ತಾರೆ ದೊಡ್ಡದಾದ ಪ್ರಸಿದ್ಧ ವ್ಯಕ್ತಿಗಳ ಅಂಗೈಯಲ್ಲಿ ಸೂರ್ಯ ರೇಖೆ ಇದ್ದೇ ಇರುತ್ತದೆ
ಹಾಗಾದರೆ ಬನ್ನಿ ಅಂಗೈಯಲ್ಲಿ ಬರುವ ಅರ್ಧಚಂದ್ರಾಕೃತಿಯ ಬಗ್ಗೆ ತಿಳಿಯೋಣ ಯಾವಾಗ ನಾವು ಎರಡು ಅಂಗೈಯನ್ನು ಜೋಡಿಸಿದಾಗ ಆಗ ನಮ್ಮ ಹೃದಯ ರೇಖೆ ಅಂದರೆ ಎಲ್ಲಕ್ಕಿಂತ ಚಿಕ್ಕ ಬೆರಳಿನ ಕೆಳಗೆ ಇರುತ್ತದೆ ಇವು ಒಂದಾನೊಂದು ಸೇರಿ ಚಂದ್ರನ ಆಕೃತಿಯನ್ನು ಹೊಂದಿರುತ್ತವೆ ಆದರೆ ಇಲ್ಲಿ ಚಂದ್ರನ ಭಿನ್ನಭಿನ್ನವಾದ ರೂಪಗಳು ಇರುತ್ತವೆ
ಇವು ಜೀವನದಲ್ಲಿ ಭಿನ್ನವಾದ ಪ್ರಭಾವಗಳನ್ನು ಬೀರುತ್ತವೆ ಕೆಲವೊಮ್ಮೆ ಈ ರೀತಿಯು ಆಗುತ್ತದೆ ಕೆಲವೊಮ್ಮೆ ವ್ಯಕ್ತಿಗಳ ಅಂಗೈಯಲ್ಲಿ ಚಂದ್ರನ ಆಕೃತಿ ಆಗುವುದಿಲ್ಲ ಹಾಗಾದರೆ ಬನ್ನಿ ಇದರ ಪ್ರಕಾರಗಳ ಬಗ್ಗೆ ತಿಳಿಯೋಣ 01 ಯಾವ ವ್ಯಕ್ತಿಗಳ ಕೈಯನ್ನು ಜೋಡಿಸಿದಾಗ ಅರ್ಧಚಂದ್ರಾಕೃತಿ ಆಗುತ್ತದೆಯೋ ಇದು ಒಂದು ಶುಭ ಸಂಕೇತವಾಗಿದೆ ಇಂತಹ ಜನರು ತುಂಬಾ ಆಕರ್ಷಕ ಮತ್ತು ಸುಂದರವಾಗಿರುತ್ತಾರೆ
ಇವರ ಸ್ವಭಾವ ಕೂಡ ತುಂಬಾನೇ ಚೆನ್ನಾಗಿ ಇರುತ್ತದೆ ಇವರು ತಮ್ಮ ಪ್ರಭಾವಗಳ ಮೂಲಕ ಜನರನ್ನು ತಮ್ಮತ್ತ ಆಕರ್ಷಣೆ ಮಾಡಿಕೊಳ್ಳುತ್ತಾರೆ ಇವರು ತಮ್ಮ ಸಂಗಾತಿಯನ್ನು ಪ್ರಭಾವ ಮಾಡುವವರಾಗಿರುತ್ತಾರೆ ಅವರ ಸಂತೋಷಕ್ಕಾಗಿ ಇವರು ತಮ್ಮ ತನ್ನೆಲ್ಲ ಕೊಟ್ಟಿರುತ್ತಾರೆ ಇವರು ಕೆಟ್ಟ ಸ್ಥಿತಿಗಳನ್ನು ಕೂಡ ಅವರ ಬಗ್ಗೆ ಒಳ್ಳೆಯದನ್ನೇ
ಯೋಚನೆ ಮಾಡುತ್ತಾರೆ ಇವರ ಬುದ್ಧಿಶಕ್ತಿ ತುಂಬಾನೆ ಶಕ್ತಿಶಾಲಿಯಾಗುತ್ತದೆ ಜೊತೆಗೆ ಇವರು ವಿಷಯಗಳನ್ನು ಬೇಗ ತಿಳಿದುಕೊಳ್ಳುತ್ತಾರೆ ಇವರು ಸಹಾಸಿ ಗುಣದವರು ಆಗಿರುತ್ತಾರೆ ಇವರಲ್ಲಿ ಲೀಡರ್ ಆಗುವ ಸಾಮರ್ಥ್ಯ ಇರುತ್ತದೆ ಆದರೆ ಇವರಲ್ಲಿ ಒಂದು ದೌರ್ಬಲ್ಯದ ಗುಣ ಕೂಡ ಇದೆ ಇವರಿಗೆ ಬೇಗನೆ ಸಿಟ್ಟು ಬರುತ್ತದೆ 02 ಯಾರ ಅಂಗೈಯಲ್ಲಿ ಹೃದಯ ರೇಖೆ ನೇರವಾಗಿ ಇರುತ್ತದೆಯೋ
ಅಂತಹ ಜನರಲ್ಲಿ ಅರ್ಧಚಂದ್ರಾಕೃತಿ ಆಗುವುದಿಲ್ಲ ಇಂತಹ ವ್ಯಕ್ತಿಗಳು ಶಾಂತ ಮತ್ತು ಸರಳ ಸ್ವಭಾವದವರಾಗಿರುತ್ತಾರೆ ಜೊತೆಗೆ ಈ ವ್ಯಕ್ತಿಗಳು ತುಂಬಾನೇ ಭಾವುಕರಾಗುತ್ತಾರೆ ಅಂದರೆ ಇವರು ಬೇಗನೆ ದುಃಖಕ್ಕೆ ಒಳಗಾಗುತ್ತಾರೆ ಇವರಲ್ಲಿ ಆಕ್ರಮಣಕಾರಿ ಗಡಿಬಿಡಿ ಸ್ವಭಾವ ಇರುವುದಿಲ್ಲ ಇವರಿಗೆ ಕಾರ್ಯಗಳನ್ನು ಕನಸುಗಳನ್ನು ನಿಧಾನವಾಗಿ ಮಾಡುವ ಹವ್ಯಾಸ ಇರುತ್ತದೆ
ಇವರು ಯಾವ ಜಗಳಗಳಲ್ಲಿ ಸಿಲುಕಲು ಇಷ್ಟಪಡುವುದಿಲ್ಲ 03 ಕೆಲವು ವ್ಯಕ್ತಿಗಳ ಅಂಗೈಯಲ್ಲಿ ಅರ್ಧಚಂದ್ರಾಕೃತಿ ಪೂರ್ಣವಾಗಿರುವುದಿಲ್ಲ ಅಥವಾ ಕೊಡುತ್ತಿರುವುದಿಲ್ಲ ಅಂಕುಡೊಂಕಾಗಿ ಇರಬಹುದು ಇಂತಹ ವ್ಯಕ್ತಿಗಳು ತಮ್ಮ ವಿಚಾರವನ್ನು ತುಂಬಾನೇ ಅಧಿಕವಾಗಿ ಮಹತ್ವಪೂರ್ಣ ಎಂದು ತಿಳಿಯುತ್ತಾರೆ ಇವರು ಇನ್ನೊಬ್ಬರಿಗಿಂತ ನಾವೇ ಶ್ರೇಷ್ಠರು ಅಂತ ತಿಳಿದುಕೊಂಡಿರುತ್ತಾರೆ ಇವರು
ಬೇರೆಯವರ ವಿಚಾರಗಳಿಗೆ ವಿಷಯಗಳಿಗೆ ಅಷ್ಟೊಂದು ಮಹತ್ವ ನೀಡುವುದಿಲ್ಲ ಇಂಥವರು ತಮ್ಮದೇ ಖುಷಿಯಲ್ಲಿ ಬದುಕುತ್ತಿರುತ್ತಾರೆ ಬೇರೆಯವರು ಇವರ ಬಗ್ಗೆ ಏನು ಹೇಳುತ್ತಾರೆ ಎನ್ನುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಸ್ನೇಹಿತರೆ ನಿಮ್ಮ ಅಂಗೈಯಲ್ಲಿ ಕೂಡ ಅರ್ಧಚಂದ್ರಾಕೃತಿ ಆಗುತ್ತಾ ಎಂದು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸುವುದನ್ನು ಮರೆಯಬೇಡಿ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755